15 20 ದಿನ ಕಳೆದರೂ ಬಾಳೆಹಣ್ಣು ಫ್ರೆಶ್ ಆಗಿ ಇರಬೇಕಾ? ಈ ಟಿಪ್ಸ್ ಅನ್ನು ಫಾಲೋ ಮಾಡಿ. ನೋಡಿ ನೀವು ಬಾಳೆಹಣ್ಣನ್ನು ತರುವಾಗ ನೋಡ್ಕೊಂಡು ಬರಬೇಕು ನೋಡಿ ನೀವು ಬಾಳೆಹಣ್ಣನ್ನ ರಾಶಿ ದಿನ ಸ್ಟೋರ್ ಮಾಡಿ ಇರ್ತೀರಾ ಅಂತಾದ್ರೆ ನೀವು ಗ್ರೀನ್ ಕಲರ್ ಬಾಳೆಹಣ್ಣನ್ನು ತಗೊಂಡ್ ಬನ್ನಿ ಇನ್ನು ನೀವು ಬೇಗ ಖಾಲಿ ಮಾಡ್ತೀರಾ ಅಂತ ಅಂದ್ರೆ ಎಲ್ಲೋ ಕಲರ್ ಬಾಳೆಹಣ್ಣನ್ನು ತೆಗೆದುಕೊಂಡು ಬನ್ನಿ.
“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.
ಒಂದು ಪೇಪರ್ ಬ್ಯಾಗನ್ನು ತಗೊಂಡು ಬನ್ನಿ ಅಲ್ಲಿ ನೀವು ಏನ್ ಮಾಡಬೇಕು ಅಂತ ಅಂದ್ರೆ ತಂದಿರೋ ಬಾಳೆಹಣ್ಣನ್ನ ಚೆನ್ನಾಗಿ ಒರೆಸಿಬಿಟ್ಟು ಆ ಪೇಪರ್ ಬ್ಯಾಗ್ ಒಳಗೆ ಹಾಕಿ ಮತ್ತೆ ನಿಮ್ಮ ಮನೆಯಲ್ಲಿ ಯಾವ ವೆಜಿಟೇಬಲ್ ಇರುತ್ತೋ ಟೊಮೆಟೊ ಆಗಿರಬಹುದು ಲಿಂಬು ಆಗಿರಬಹುದು ಏನೇ ನಿಮ್ಮನೇಲಿ ತರಕಾರಿ ಇರುತ್ತೋ ಆ ತರಕಾರಿಯನ್ನು ತರಕಾರಿಗಳನ್ನು ಸಹ ಉಳಿದಿದ್ದು ಅದರೊಳಗಡೆ ಹಾಕಿ
ನೋಡಿ ಇತರ ನೀವು ಮಾಡೋದರಿಂದ ಬಾಳೆಹಣ್ಣು ಹಣ್ಣಾಗಲ್ಲ ಬೇಗ ಬಾಕಿ ಫ್ರೂಟ್ಸ್ ವೆಜಿಟೇಬಲ್ಸ್ ಎಲ್ಲ ಇರುತ್ತಲ್ವಾ ಅದು ಕೂಡ ಚೆನ್ನಾಗಿರುತ್ತೆ ಬಾಕಿದು ಬೇಗ ಹಣ್ಣಾಗುತ್ತೆ, ಬಾಳೆಹಣ್ಣು ಹಣ್ಣು ಪ್ರಶಸ್ತಿ ಸ್ವಲ್ಪ ಸ್ಲೋ ಆಗುತ್ತೆ ಈ ತರ ಮಾಡಿ ನೀವು ಈ ಪೇಪರ್ ಬ್ಯಾಗನ್ನು ಇಡಬೇಕು ಫ್ರಿಡ್ಜ್ ಒಳಗಡೆ ಇಡ್ಬೇಕು.
ನೀವು ಯಾವುದೇ ಕಾರಣಕ್ಕೂ ಸಹ ಪೇಪರ್ ಬ್ಯಾಗನ್ನೆ ಯೂಸ್ ಮಾಡಬೇಕು ಪ್ಲಾಸ್ಟಿಕ್ ಬ್ಯಾಗನ್ನು ಯೂಸ್ ಮಾಡಬಾರದು ಯಾಕೆಂದರೆ ಪ್ಲಾಸ್ಟಿಕ್ ಹೀಟ್ ಆಗುತ್ತೆ ಒಳಗಡೆ ಹಬೆ ಸಿಕ್ಕದಂಗೆ ಆಗಿ ಬೇಗ ಹಣ್ಣು ತರಕಾರಿಗಳು ಹಾಳಾಗುತ್ತೆ
ನಿಮ್ಮತ್ರ ಪೇಪರ್ ಬ್ಯಾಗ್ ಇಲ್ಲ ಅಂತಂದ್ರೆ ನೀವು ದಪ್ಪ ದಾರದಲ್ಲಿ ಬಾಳೆಹಣ್ಣನ್ನು ಕಟ್ಟಿ ನೇತು ಹಾಕಬಹುದು. ಇದರಿಂದಲೂ ಸಹ ಬೇಗ ಹಣ್ಣು ಹಾಳಾಗುವುದಿಲ್ಲ ಬಾಳೆಹಣ್ ಆಗುವುದಿಲ್ಲ ಹಾಳಾಗುವುದಿಲ್ಲ ಈ ತರ ನೀವ್ ಮಾಡೋದರಿಂದ ಒಳ್ಳೆ ಹವಾ ಬಾರೋ ಜಾಗದಲ್ಲಿ ಗಾಳಿ ಓಡಾಡೋ ಜಾಗದಲ್ಲಿ ಇತರ ಮಾಡಿ ಕಟ್ಟಿದರೆ ಒಂದು ವಾರದವರೆಗೆನು ಕೂಡ ಬಾಳೆಹಣ್ಣು ಆಗುವುದಿಲ್ಲ ಬಂದರೆ ಕಲರ್ ಚೇಂಜ್ ಆಗೋದಿಲ್ಲ ಬಾಳೆಹಣ್ಣಿಂದು. ಚೆನ್ನಾಗಿ ಒಂದು ವಾರದ ಮೇಲೆ ನಿಮಗೆ ಬಾಳೆಹಣ್ಣು ಬರುತ್ತೆ
ಗೃಹಲಕ್ಷ್ಮಿ ಯೋಜನೆಯ ಹಣ ಯಾರಿಗೆ 2000 ಬಂದಿಲ್ಲ..ತಪ್ಪದೆ ಇದನ್ನು ಮಾಡಿ ನಿಮಗೆ ಹಣ ಬರದಿರಲು ಇವೆ ಕಾರಣ
ನೋಡಿ ನಾನು ಈಗ ಕಿಚನ್ ನಲ್ಲಿ ನೇತಾಕ್ತಿದೀನಿ ಬಾಳೆಹಣ್ಣನ್ನು ನಿಮಗೆ ತೋರಿಸುತ್ತಾ ಇದ್ದೇನೆ ಯಾವಾಗಲೂ ಕೂಡ ನಾನು ಬಾಳೆಹಣ್ಣು ತಂದಾಗ ಹೀಗೆ ಮಾಡೋದು ಕಿಚ್ಚನ್ದಲ್ಲಿ ನೇತಾಕಿ ಇಡುತ್ತೇನೆ
ಇನ್ನು ಮತ್ತೊಂದು ನೀವು ಮಾಡಬಹುದಾದಂತಹ ಕೆಲಸ ಅಂತಂದ್ರೆ ಒಂದು ಬೌಲ್ ಒಂದು ಪಾತ್ರೆಯಲ್ಲಿ ಸಣ್ಣವಂದು ಪ್ಲೇಟ್ ಗುಂಡಿ ಪ್ಲೇಟ ಆಗಿರಬೇಕು ಆತರ ಗುಂಡಿ ಪ್ಲೇಟನ್ನು ನೀವು ತೆಗೆದುಕೊಳ್ಳಿ ಅದರಲ್ಲಿ ಒಂದು ಸ್ವಲ್ಪ ನೀರನ್ನು ಕೂಡ ತೆಗೆದುಕೊಳ್ಳಬೇಕಾಗುತ್ತದೆ ಅದರಲ್ಲಿ ಬಾಳೆಹಣ್ಣಿನ ತೊಟ್ಟು ಮುಳುಗುತರ ನೀವು ಬಾಳೆಹಣ್ಣನ್ನು ಇಡಬೇಕು ಉಲ್ಟಾ ಮಾಡಿ ಬಾಳೆಹಣ್ಣನ್ನು ಇಡಬೇಕು.
ಈಥರ ನೀವು ಸ್ಟೋರ್ ಮಾಡೋದ್ರಿಂದ ಕೂಡ ಎಂಟರಿಂದ 10 ದಿನ ಬಾಳೆಹಣ್ಣು ಏನು ಆಗಲ್ಲ ಫ್ರೆಶ್ ಆಗಿ ಇರುತ್ತೆ ದಿನಾಲು ಆ ನೀರನ್ನು ಚೇಂಜ್ ಮಾಡ್ತಾ ಇರಬೇಕು ಮತ್ತೆ ಬಿಸಿ ಇರೋ ಜಾಗದ ಕಡೆ ಯಾವತ್ತೂ ಇಡಬಾರದು ಬಾಳೆಹಣ್ಣು ಅಲ್ಲಿ ತರಕಾರಿ ಆಗ್ಲಿ ಏನೇ ಆಗ್ಲಿ ಬೇಗ ಹಾಳಾಗುತ್ತೆ ನೋಡಿ ಬೇಕಾದರೆ ನೀವೇ ಟ್ರೈ ಮಾಡಿ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.