ಸೂರ್ಯನ ಕದ ತಟ್ಟುತ್ತಿದೆ ಭಾರತದ ಆದಿತ್ಯ ಯಶಸ್ವಿ ಉಡಾವಣೆ ಇತಿಹಾಸ ಸೃಷ್ಟಿಸಿದ ಇಸ್ರೋ... - Karnataka's Best News Portal

ಸೂರ್ಯನ ಕದ ತಟ್ಟುತ್ತಿದೆ ಭಾರತದ ಆದಿತ್ಯ ಯಶಸ್ವಿ ಉಡಾವಣೆ ಇತಿಹಾಸ ಸೃಷ್ಟಿಸಿದ ಇಸ್ರೋ…

ಸೂರ್ಯನ ಮಿಷನ್ ಉದ್ದೇಶ ಏನು ಆಗಿದ್ದರೆ 15 ಲಕ್ಷ ಕಿಲೋಮೀಟರ್ 120 ದಿನ ಹೇಗಿದೆ ಗೊತ್ತಾ ಆದಿತ್ಯನ ಪಯಣ ಯಶಸ್ವಿ ಉಡಾವಣೆ ಸೃಷ್ಟಿಸಿದ ಇಸ್ರೋ ಭೂಮಿಯಿಂದ 15 ಲಕ್ಷ ಕಿಲೋಮೀಟರ್ ಗಳ ದೂರದಲ್ಲಿ ಲಾಂಗ್ರೆಜ್ ಒನ್ ಎಂಬ ಪ್ರದೇಶದಲ್ಲಿ ಹೋಗಿ ಈ ಸೌರ ನೌಕೆಯು , ಅಲ್ಲಿಂದ ಸೂರ್ಯನ ಬಗ್ಗೆ ವಿಸ್ತೃತ ಅಧ್ಯಯನ ನಡೆಸಲಿದೆ.

ಸೂರ್ಯನ ಮಿಷನ್ ಉದ್ದೇಶ ಏನು ಆಗಿದ್ದರೆ 15 ಲಕ್ಷ ಕಿಲೋಮೀಟರ್ 120 ದಿನ ಹೇಗಿದೆ ಗೊತ್ತಾ ಆದಿತ್ಯನ ಪಯಣ ಯಶಸ್ವಿ ಉಡಾವಣೆ ಸೃಷ್ಟಿಸಿದ ಇಸ್ರೋ ಭೂಮಿಯಿಂದ 15 ಲಕ್ಷ ಕಿಲೋಮೀಟರ್ ಗಳ ದೂರದಲ್ಲಿ ಲಾಂಗ್ರೆಜ್ ಒನ್ ಎಂಬ ಪ್ರದೇಶದಲ್ಲಿ ಹೋಗಿ ಈ ಸೌರ ನೌಕೆಯು ಕುಳಿತುಕೊಳ್ಳಲಿದ್ದು, ಅಲ್ಲಿಂದ ಸೂರ್ಯನ ಬಗ್ಗೆ ವಿಸ್ತೃತ ಅಧ್ಯಯನ ನಡೆಸಲಿದೆ.

ನಿಜಕ್ಕೂ ಆದಿತ್ಯ ಎಲ್ -ಒನ್ ಎನ್ನುವುದು ಅಲ್ಲಿ ಹೋಗಿ ಲ್ಯಾಂಡ್ ಆಗಲ್ಲ. ಅದು ಅಲ್ಲಿ ಒಂದು ಚಿಕ್ಕ ಕಕ್ಷ ಆದಿತ್ಯ ಎಲ್ಒನ್ ನೌಕೆ ಭೂಮಿಯಿಂದ 1.5 ಮಿಲಿಯನ್ ಕಿಲೋ ಮೀಟರ್ ಅಂದ್ರೆ ಹದಿನೈದು ಲಕ್ಷ ಕಿಲೋಮೀಟರ್ ತೆರಳಿದೆ. ಈ ಮೂಲಕ ಅತಿ ಹೆಚ್ಚು ದೂರ ಪ್ರಯಾಣ ಮಾಡಲಿರುವ ಭಾರತದ ಮೊಟ್ಟ ಮೊದಲ ನೌಕೆ ಎಂಬ ಹೆಗ್ಗಳಿಕೆಯು ಆದಿತ್ಯ ಎಲ್ ಒನ್ ದು.

ಈ ಎಲ್‌-1 ಪಾಯಿಂಟ್‌ ಪ್ರದೇಶದಲ್ಲಿ ಭೂಮಿ ಕಕ್ಷೆಗಳ ಗುರುತ್ವಾಕರ್ಷಣೆ ಬಲ ಇರುವುದಿಲ್ಲ. ಭೂಕಕ್ಷೆಯನ್ನು ದಾಟಿದ ಬಳಿಕ ಇದನ್ನು ಎಲ್‌-1ನ ಹೊರಗಿರುವ ದೊಡ್ಡ ಹಾಲೋ ಆರ್ಬಿಟ್‌ಗೆ ನೌಕೆಯನ್ನು ಸೇರಿಸಲಾಗುತ್ತದೆ. ‌ಆದಿತ್ಯ-ಎಲ್‌1 ಯೋಜನೆಯ ಅವಧಿ ಭರ್ತಿ ನಾಲ್ಕು ತಿಂಗಳು ಇರಲಿದೆ. ಅಂದರೇ 120 ರಿಂದ 125 ದಿನಗಳು. ಇದು ಜನೆವರಿ ಮೊದಲ ವಾರದಲ್ಲಿ ನಿರೀಕ್ಷಿತ ಕಕ್ಷೆ ಅಂದರೇ ಎಲ್-1 ಗೆ ಸೇರುವ ಸಾಧ್ಯತೆ ಇದೆ.

ಸೂರ್ಯನ ಮೇಲಿನ ವಾತಾವರಣ ಅಧ್ಯಯನವೇ ಇದರ ಪ್ರಮುಖ ಗುರಿಯಾಗಿದೆ. ಕೊರೊನಾ ಅಂದರೇ ಸೂರ್ಯನ ಮೇಲ್ಮೈ ಭಾಗ ಹಾಗೂ ಕ್ರೋಸ್ಮೋಸ್ಪಿಯರ್ ಅಂದರೇ ಸೂರ್ಯನ ಮದ್ಯಭಾಗ ಮತ್ತು ಪೋಟೋಸ್ಪಿಯರ್ ಸೂರ್ಯನ ಕೇಳಭಾಗ ಪ್ರದೇಶವನ್ನು ಅಧ್ಯಯನ ಮಾಡಲು ಇಸ್ರೋ ಸಜ್ಜಾಗಿದೆ.

ಸೂರ್ಯನ ಕೊರೊನಾ ಭಾಗ ಸಾಕಷ್ಟು ವಿಸ್ಮಯಗಳಿಂದ ಕೂಡಿದ್ದು ಇದರ ಇಂಚಿಂಚು ಮಾಹಿತಿಯನ್ನು ಜಗತ್ತಿಗೆ ತಿಳಿಸಲು ಇಸ್ರೋ ಮುಂದಾಗಿದೆ. ಸೂರ್ಯನ ಕೊರೊನಾ ಬಿಸಿಯಾಗುವ ಬಗ್ಗೆ, ಸೌರ ಮಾರುತ ಹೇಗೆ ಎದ್ದೇಳಲಿದೆ ಎನ್ನುವ ಬಗ್ಗೆ ನೌಕೆ ಅಧ್ಯಯನ ಮಾಡಲಿದೆ. ಹಾಗೆ ಸೂರ್ಯನ ವಾತಾವರಣದ ಅಮೂಲಾಗ್ರ ಅಧ್ಯಯನವನ್ನೂ ಮಾಡಲಿದೆ. ಸೌರ ಮಂಡಲದಲ್ಲಿ ಸೌರ ಗಾಳಿ ಹಂಚಿಕೆಯಾಗುವ ಬಗ್ಗೆ, ತಾಪಮಾನ ಏರುವ ಬಗ್ಗೆ ನೌಕೆ ತಿಳಿದುಕೊಳ್ಳಲಿದೆ. ಒಟ್ಟಾರೆಯಾಗಿ ಇಡೀ ಯೋಜನೆಯ ಮೂಲ ಉದ್ದೇಶ ಸೂರ್ಯನ ಬಗ್ಗೆ ಇನ್ನಷ್ಟು ಆಳವಾಗಿ ತಿಳಿದುಕೊಳ್ಳುವುದಾಗಿದೆ

ಕಾರು ಇದ್ದವರಿಗೆ ರಾತ್ರೋರಾತ್ರಿ ಹೊಸ ರೂಲ್ಸ್ ಸಿಎಂ ಸಿದ್ದರಾಮಯ್ಯ ಘೋಷಣೆ ಆಗಸ್ಟ್ 31ರೊಳಗೆ ಈ ಕೆಲಸ ಕಡ್ಡಾಯ

ಸೌರ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳುವುದು: ಸೌರ ಜ್ವಾಲೆಗಳು ಮತ್ತು ಕರೋನಲ್ ಮಾಸ್ ಎಜೆಕ್ಷನ್‌ಗಳು ಸೇರಿದಂತೆ ಪ್ರಮುಖ ಸೌರ ವಿದ್ಯಮಾನಗಳ ಉತ್ತಮ ತಿಳುವಳಿಕೆಯನ್ನು ಪಡೆಯಲು ಮಿಷನ್ ಪ್ರಯತ್ನಿಸುತ್ತದೆ.

ಸೌರ ಮಾರುತವನ್ನು ವಿಶ್ಲೇಷಿಸುವುದು: ವಿಜ್ಞಾನಿಗಳು ಸೌರ ಮಾರುತವನ್ನು ವಿಶ್ಲೇಷಿಸುತ್ತಾರೆ, ಸೂರ್ಯನಿಂದ ಚಾರ್ಜ್ಡ್ ಕಣಗಳ ಸ್ಟ್ರೀಮ್, ಅದರ ಗುಣಲಕ್ಷಣಗಳು ಮತ್ತು ನಡವಳಿಕೆಯನ್ನು ಗ್ರಹಿಸಲು.ಸೂರ್ಯನ ಈ ಅಂಶಗಳನ್ನು ಅಧ್ಯಯನ ಮಾಡುವ ಮೂಲಕ, ಬಾಹ್ಯಾಕಾಶ ಹವಾಮಾನ ಅಡೆತಡೆಗಳನ್ನು ಊಹಿಸುವ ಮತ್ತು ನಿರ್ವಹಿಸುವ ನಮ್ಮ ಸಾಮರ್ಥ್ಯವನ್ನು ಸುಧಾರಿಸುವ ಗುರಿಯನ್ನು ಮಿಷನ್ ಹೊಂದಿದೆ.

ತಂತ್ರಜ್ಞಾನದ ಮೇಲಿನ ಪರಿಣಾಮಗಳು: ಬಾಹ್ಯಾಕಾಶ ಹವಾಮಾನ ಘಟನೆಗಳು ಭೂಮಿಯ ಮೇಲಿನ ಸಂವಹನ ವ್ಯವಸ್ಥೆಗಳು, ಉಪಗ್ರಹಗಳು ಮತ್ತು ವಿದ್ಯುತ್ ಗ್ರಿಡ್‌ಗಳ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರಬಹುದು.

ಸಿ ಮಶೀನ್ ನಿಂದ ನ್‌ನಿಂದ ಪಡೆದ ಜ್ಞಾನವು ಬಾಹ್ಯಾಕಾಶ ಹವಾಮಾನ-ಸಂಬಂಧಿತ ಅಡಚಣೆಗಳಿಗೆ ನಮ್ಮ ಸಿದ್ದತೆಯನ್ನು ಹೆಚ್ಚಿಸಲು ಮತ್ತು ನಿರ್ಣಾಯಕ ಮೂಲಸೌಕರ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

ನಿಜಕ್ಕೂ ಆದಿತ್ಯ ಎಲ್ -ಒನ್ ಎನ್ನುವುದು ಅಲ್ಲಿ ಹೋಗಿ ಲ್ಯಾಂಡ್ ಆಗಲ್ಲ. ಅದು ಅಲ್ಲಿ ಒಂದು ಚಿಕ್ಕ ಕಕ್ಷ ಆದಿತ್ಯ ಎಲ್ಒನ್ ನೌಕೆ ಭೂಮಿಯಿಂದ 1.5 ಮಿಲಿಯನ್ ಕಿಲೋ ಮೀಟರ್ ಅಂದ್ರೆ ಹದಿನೈದು ಲಕ್ಷ ಕಿಲೋಮೀಟರ್ ತೆರಳಿದೆ. ಈ ಮೂಲಕ ಅತಿ ಹೆಚ್ಚು ದೂರ ಪ್ರಯಾಣ ಮಾಡಲಿರುವ ಭಾರತದ ಮೊಟ್ಟ ಮೊದಲ ನೌಕೆ ಎಂಬ ಹೆಗ್ಗಳಿಕೆಯು ಆದಿತ್ಯ ಎಲ್ ಒನ್ ದು.

ಈ ಎಲ್‌-1 ಪಾಯಿಂಟ್‌ ಪ್ರದೇಶದಲ್ಲಿ ಭೂಮಿ ಕಕ್ಷೆಗಳ ಗುರುತ್ವಾಕರ್ಷಣೆ ಬಲ ಇರುವುದಿಲ್ಲ. ಭೂಕಕ್ಷೆಯನ್ನು ದಾಟಿದ ಬಳಿಕ ಇದನ್ನು ಎಲ್‌-1ನ ಹೊರಗಿರುವ ದೊಡ್ಡ ಹಾಲೋ ಆರ್ಬಿಟ್‌ಗೆ ನೌಕೆಯನ್ನು ಸೇರಿಸಲಾಗುತ್ತದೆ. ‌ಆದಿತ್ಯ-ಎಲ್‌1 ಯೋಜನೆಯ ಅವಧಿ ಭರ್ತಿ ನಾಲ್ಕು ತಿಂಗಳು ಇರಲಿದೆ. ಅಂದರೇ 120 ರಿಂದ 125 ದಿನಗಳು. ಇದು ಜನೆವರಿ ಮೊದಲ ವಾರದಲ್ಲಿ ನಿರೀಕ್ಷಿತ ಕಕ್ಷೆ ಅಂದರೇ ಎಲ್-1 ಗೆ ಸೇರುವ ಸಾಧ್ಯತೆ ಇದೆ.

ಸೂರ್ಯನ ಮೇಲಿನ ವಾತಾವರಣ ಅಧ್ಯಯನವೇ ಇದರ ಪ್ರಮುಖ ಗುರಿಯಾಗಿದೆ. ಕೊರೊನಾ ಅಂದರೇ ಸೂರ್ಯನ ಮೇಲ್ಮೈ ಭಾಗ ಹಾಗೂ ಕ್ರೋಸ್ಮೋಸ್ಪಿಯರ್ ಅಂದರೇ ಸೂರ್ಯನ ಮದ್ಯಭಾಗ ಮತ್ತು ಪೋಟೋಸ್ಪಿಯರ್ ಸೂರ್ಯನ ಕೇಳಭಾಗ ಪ್ರದೇಶವನ್ನು ಅಧ್ಯಯನ ಮಾಡಲು ಇಸ್ರೋ ಸಜ್ಜಾಗಿದೆ.

ಸೂರ್ಯನ ಕೊರೊನಾ ಭಾಗ ಸಾಕಷ್ಟು ವಿಸ್ಮಯಗಳಿಂದ ಕೂಡಿದ್ದು ಇದರ ಇಂಚಿಂಚು ಮಾಹಿತಿಯನ್ನು ಜಗತ್ತಿಗೆ ತಿಳಿಸಲು ಇಸ್ರೋ ಮುಂದಾಗಿದೆ. ಸೂರ್ಯನ ಕೊರೊನಾ ಬಿಸಿಯಾಗುವ ಬಗ್ಗೆ, ಸೌರ ಮಾರುತ ಹೇಗೆ ಎದ್ದೇಳಲಿದೆ ಎನ್ನುವ ಬಗ್ಗೆ ನೌಕೆ ಅಧ್ಯಯನ ಮಾಡಲಿದೆ. ಹಾಗೆ ಸೂರ್ಯನ ವಾತಾವರಣದ ಅಮೂಲಾಗ್ರ ಅಧ್ಯಯನವನ್ನೂ ಮಾಡಲಿದೆ. ಸೌರ ಮಂಡಲದಲ್ಲಿ ಸೌರ ಗಾಳಿ ಹಂಚಿಕೆಯಾಗುವ ಬಗ್ಗೆ, ತಾಪಮಾನ ಏರುವ ಬಗ್ಗೆ ನೌಕೆ ತಿಳಿದುಕೊಳ್ಳಲಿದೆ. ಒಟ್ಟಾರೆಯಾಗಿ ಇಡೀ ಯೋಜನೆಯ ಮೂಲ ಉದ್ದೇಶ ಸೂರ್ಯನ ಬಗ್ಗೆ ಇನ್ನಷ್ಟು ಆಳವಾಗಿ ತಿಳಿದುಕೊಳ್ಳುವುದಾಗಿದೆ

ಸೌರ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳುವುದು: ಸೌರ ಜ್ವಾಲೆಗಳು ಮತ್ತು ಕರೋನಲ್ ಮಾಸ್ ಎಜೆಕ್ಷನ್‌ಗಳು ಸೇರಿದಂತೆ ಪ್ರಮುಖ ಸೌರ ವಿದ್ಯಮಾನಗಳ ಉತ್ತಮ ತಿಳುವಳಿಕೆಯನ್ನು ಪಡೆಯಲು ಮಿಷನ್ ಪ್ರಯತ್ನಿಸುತ್ತದೆ.

ಸೌರ ಮಾರುತವನ್ನು ವಿಶ್ಲೇಷಿಸುವುದು: ವಿಜ್ಞಾನಿಗಳು ಸೌರ ಮಾರುತವನ್ನು ವಿಶ್ಲೇಷಿಸುತ್ತಾರೆ, ಸೂರ್ಯನಿಂದ ಚಾರ್ಜ್ಡ್ ಕಣಗಳ ಸ್ಟ್ರೀಮ್, ಅದರ ಗುಣಲಕ್ಷಣಗಳು ಮತ್ತು ನಡವಳಿಕೆಯನ್ನು ಗ್ರಹಿಸಲು.ಸೂರ್ಯನ ಈ ಅಂಶಗಳನ್ನು ಅಧ್ಯಯನ ಮಾಡುವ ಮೂಲಕ, ಬಾಹ್ಯಾಕಾಶ ಹವಾಮಾನ ಅಡೆತಡೆಗಳನ್ನು ಊಹಿಸುವ ಮತ್ತು ನಿರ್ವಹಿಸುವ ನಮ್ಮ ಸಾಮರ್ಥ್ಯವನ್ನು ಸುಧಾರಿಸುವ ಗುರಿಯನ್ನು ಮಿಷನ್ ಹೊಂದಿದೆ.

ತಂತ್ರಜ್ಞಾನದ ಮೇಲಿನ ಪರಿಣಾಮಗಳು: ಬಾಹ್ಯಾಕಾಶ ಹವಾಮಾನ ಘಟನೆಗಳು ಭೂಮಿಯ ಮೇಲಿನ ಸಂವಹನ ವ್ಯವಸ್ಥೆಗಳು, ಉಪಗ್ರಹಗಳು ಮತ್ತು ವಿದ್ಯುತ್ ಗ್ರಿಡ್‌ಗಳ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರಬಹುದು.

ಸಿ ಮಶೀನ್ ನಿಂದ ನ್‌ನಿಂದ ಪಡೆದ ಜ್ಞಾನವು ಬಾಹ್ಯಾಕಾಶ ಹವಾಮಾನ-ಸಂಬಂಧಿತ ಅಡಚಣೆಗಳಿಗೆ ನಮ್ಮ ಸಿದ್ದತೆಯನ್ನು ಹೆಚ್ಚಿಸಲು ಮತ್ತು ನಿರ್ಣಾಯಕ ಮೂಲಸೌಕರ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">