ಕುಕ್ಕೆ ಸುಬ್ರಮಣ್ಯಕ್ಕೆ ಹೋದ್ರೆ ಈ ಎರಡು ಪ್ರಸಾದ ಮನೆಗೆ ತಂದು ಹೀಗೆ ಮಾಡಿ..ಎಂತದ್ದೇ ನಾಗದೋಷ ಇದ್ರೂ ಇಲ್ಲಿ ಕ್ಲಿಯರ್ ಆಗುತ್ತೆ

ಕುಕ್ಕೆ ಸುಬ್ರಮಣ್ಯಕ್ಕೆ ಹೋದರೆ ಈ ಎರಡು ಪ್ರಸಾದ ತಂದು ಹೀಗೆ ಮಾಡಿ. ಕುಕ್ಕೆ ಸುಬ್ರಮಣ್ಯ ಅಂದ್ರೆ ಅತ್ಯಂತ ಪವಿತ್ರವಾದ ಪ್ರಸಿದ್ಧವಾದ ಸ್ಥಳ ಸಾವಿರಾರು ಸಂಖ್ಯೆಯಲ್ಲಿ ದಿನಾಲು ಭಕ್ತಾದಿಗಳು ದರ್ಶನ ಮಾಡ್ತಾರೆ ನೀವು ಸಹ ಸುಬ್ರಮಣ್ಯ ಕ್ಷೇತ್ರವನ್ನು ನೋಡಿದ್ದೀರಿ ಬಂದಿದ್ದೀರಿ ಅಲ್ಲಿ ಪೂಜೆಯನ್ನು ಮಾಡಿಸಿದ್ದೀರಿ

WhatsApp Group Join Now
Telegram Group Join Now

ರಾಜಕಾರಣಿಗಳ ಪತ್ನಿಯರು ಎಷ್ಟು ಶ್ರೀಮಂತರು ಗೊತ್ತಾ? ಯಾವ ಸೈಡ್ ಬಿಜಿನೆಸ್ ಸಹ ಮಾಡ್ತಾ ಇದ್ದಾರೆ ನೋಡಿ

ಆದರೂ ಒಂದು ಈ ಸಣ್ಣ ಪ್ರಯತ್ನ ನಿಮ್ಮ ಗಮನಕ್ಕೆ ಮನೆಗೆ ತೆಗೆದುಕೊಂಡು ಬಂದು ಕಟ್ಟಬೇಕು ಮನೆಯಲ್ಲಿ ಮತ್ತೆ ಆ ಹುತ್ತದ ಮಣ್ಣನ್ನು ತೆಗೆದುಕೊಂಡು ಬಂದು ಮನೆಯಲ್ಲಿ ನೀರಿಗೆ ಹಾಕಿ ಸ್ನಾನ ಮಾಡಬೇಕು ಪಾಲನೆ ಮಾಡಬೇಕು ಇಷ್ಟು ವಿಶೇಷವಾದಂತದ್ದು ಈ ಪ್ರಾಂತ್ಯದಲ್ಲಿ ಎಲ್ಲೂ ಇಲ್ಲ ಅಂತ ಹೇಳಬಹುದು ಶಕ್ತಿಯುತವಾದಂತ ಒಂದು ಕ್ಷೇತ್ರದ ಕುಕ್ಕೆ ಸುಬ್ರಮಣ್ಯ

ಕುಕ್ಕೆ ಅಂದರೆ ಹೊಟ್ಟೆ ಹೊಟ್ಟೆಯನ್ನ ಕಾಪಾಡುವ ದೇವರು ಸುಬ್ರಮಣ್ಯ ನಾಗದೇವತೆ ನಾಗದೇವತೆಗೂ ಮತ್ತೆ ಸುಬ್ರಹ್ಮಣ್ಯ ನೀವು ಅವಿನಾಭಾವ ಸಂಬಂಧವಿದೆ ನಾಗದೇವರು ಹಾಗೂ ಸುಬ್ರಹ್ಮಣ್ಯ ದೇವರು ನಮ್ಮ ಹೊಟ್ಟೆಯನ್ನ ಸಂರಕ್ಷಣೆ ಮಾಡುವಂಥವರು. ಹೊಟ್ಟೆ ಎಂದರೆ ರವಿ ಹೊಟ್ಟೆಯಲ್ಲಿ ಹುಟ್ಟಿದ ಮಗ ಅಥವಾ ಮಗಳು ಅಂತ ಹೇಳುತ್ತೇವೆ

ಅರ್ಥತ ಹೊಟ್ಟೆಯನ್ನು ಸೇರಿದ ಒಂದು ಪಿಂಡಾದು ಆ ಗರ್ಭವನ್ನು ಕಾಪಾಡುವುದು ನಾಗದೇವರ ಮತ್ತು ಸುಬ್ರಹ್ಮಣ್ಯರ ಸುಬ್ರಮಣ್ಯರದ್ದು ಅದು ಮುಂದೊಂದಿನ ಬೆಳೆದು ಮಗುವಾಗಿ ಲೋಕಕ್ಕೆ ಬರುವಂತಹ ಒಂದು ವಿಶೇಷತೆಯನ್ನು ನಾವು ಕಾಣುತ್ತೇವೆ ಬರಲು ಕುಕ್ಕೆ ಅಂದರೆ ಹೊಟ್ಟೆಯ ಭಾಗ ಸ್ತ್ರೀಯರಿಗೆ ಅತ್ಯಂತ ಪವಿತ್ರವಾದ ವಿಶೇಷವಾದ ಸ್ಥಳ

ಅಷ್ಟೇ ಮಡಿವಂತಿಕೆ ಇರುವಂತಹ ಒಂದು ಸ್ಥಳ ಅಷ್ಟೇ ಶುದ್ಧವಾಗಿರುವಂತಹ ಒಂದು ಸ್ಥಳ ಬ್ರಹ್ಮಚಾರಿಗಳು ಹಾಗೂ ಮಡಿವಂತರು ಪೂಜೆ ಮಾಡುವ ಸ್ಥಳ ಅಲ್ಲಿ ವಿಶೇಷತೆ ಏನು ಅಂದ್ರೆ ಸ್ನೇಹಿತರೆ ಅಲ್ಲಿ ಗಂಡಸರೇ ಅಡುಗೆ ಮಾಡುತ್ತಾರೆ ಹೆಂಗಸರು ಅಲ್ಲಿ ಅಡಿಗೆ ಮಾಡುವುದಿಲ್ಲ ಅಲ್ಲಿ ಗಂಡಸರೇ ಅಡುಗೆ ಮಾಡಿ ನೈವೇದ್ಯಕ್ಕೆ ಕೊಡುತ್ತಾರೆ ಹೆಂಗಸರು ಮಾಡಿದ್ದನ್ನು ನೈವೇದ್ಯ ಮಾಡುವುದಿಲ್ಲ ಕುಕ್ಕೆಯಲ್ಲಿ

ಗರ್ಭಿಣಿಯರು ಈ ಆಹಾರಗಳಿಂದ ದೂರವಿರಿ 3-9 ತಿಂಗಳ ಆರೈಕೆ ಈ ಆಹಾರ ಸೇವಿಸಲೆಬೇಕು.

ಅಂತಹ ಒಂದು ಪವಿತ್ರ ಸ್ಥಳ ಪವಿತ್ರ ಕ್ಷೇತ್ರ ಇರುವಂತಹ ಕುಮಾರಧಾರ ಸಮೀಪದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಎನ್ನುವ ಕ್ಷೇತ್ರ ಅಲ್ಲಿ ತಾವು ಹೋಗಿದ್ದೀರಿ ಪೂಜೆಯನ್ನು ಸಹ ಮಾಡಿಸಿಕೊಂಡಿದ್ದೀರಿ. ಅಲ್ಲಿನ ವಿಶೇಷತೆ ಏನು ಅಂತ ನೀವು ತಿಳಿದಿದ್ದೀರಿ ಆದರೂ ಇದೊಂದು ಪ್ರಯತ್ನ ನಿಮ್ಮ ಗಮನಕ್ಕೆ ಸುಬ್ರಹ್ಮಣ್ಯನ ಮೂಲ ಸ್ಥಾನದಲ್ಲಿ ಇರುವಂತಹ ಒಂದು ಹುತ್ತ.

ಆ ಹುತ್ತದಿಂದ ಸ್ವಲ್ಪ ಹಿಡಿಮಣ್ಣನ ತೆಗೆದುಕೊಂಡು ಬಂದು ಮನೆಯಲ್ಲಿ ಹಾಕಿ ನೀರಿಗೆ ಹಾಕಿ ಸ್ನಾನ ಮಾಡೋದ್ರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಅಲ್ಲಿ ಮೂಲಸ್ಥಾನದಲ್ಲಿ ನಾಗದೇವರ ಸನ್ನಿಧಾನ ಅಲ್ಲೇ ತುಂಬಾ ಜನ ಮಿಂದು ಮಾಡಿ ಬರ್ತಾರೆ

ಪ್ರತಿದಿನ ಹೋಗ್ತಾರೆ ಭಕ್ತಾದಿಗಳು ಅಲ್ಲಿ ಕೊಡುವಂತಹ ಪ್ರಸಾದವೇ ಬಿದಿರಿನ ಚೂರು ಆ ಬಿದಿರಿನ ಚೂರನ್ನ ನೀವು ತಂದು ಮನೆಯಲ್ಲಿ ಕಟ್ಟಬೇಕು ಹುತ್ತದ ಮಣ್ಣನ ನಾವು ತೆಗೆದುಕೊಂಡು ಬಂದು ನೀರಿಗೆ ಹಾಕಿ ಸ್ನಾನವನ್ನು ಮಾಡಬೇಕು ಆಗಿದ್ದಾಗ ನಮ್ಮಲ್ಲಿರುವಂತಹ ಎಲ್ಲ ಚರ್ಮರೋಗ ಚರ್ಮ ವ್ಯಾಧಿಗಳು ಕಮ್ಮಿಯಾಗುತ್ತವೆ

ನಿಜ ಸ್ನೇಹಿತರೆ ಕುಕ್ಕೆ ಸುಬ್ರಹ್ಮಣ್ಯ ಎನ್ನುವುದು ಸಾಮಾನ್ಯ ಕ್ಷೇತ್ರವಲ್ಲ ಅತ್ಯಂತ ಪವಿತ್ರವಾದ ಅತ್ಯಂತ ಪ್ರಸಿದ್ಧವಾದ ಅತ್ಯಂತ ಒಂದು ಶಕ್ತಿಯುತವಾದ ವಿಶೇಷವಾದ ಒಂದು ಕ್ಷೇತ್ರ ನಮ್ಮ ದೇಹದಲ್ಲಿರುವಂತಹ ವಿಶೇಷ ರೋಗಗಳನ್ನ ಗುಣ ಮಾಡಿಕೊಳ್ಳುವ ಒಂದು ಕ್ಷೇತ್ರ ಅಂತಂದ್ರೆ ಅದು ಕುಕ್ಕೆ ಸುಬ್ರಮಣ್ಯ ಸುಬ್ರಹ್ಮಣ್ಯದ ವಿಶೇಷತೆ ಅದ್ಭುತವಾಗಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ವಿಡಿಯೋವನ್ನು ವೀಕ್ಷಿಸಿ.

[irp]