2023 ಸೆಪ್ಟೆಂಬರ್ ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ ಹೇಗಿರಲಿದೆ ಗೊತ್ತಾ ಈ ತಿಂಗಳ ಲಾಭ ನಷ್ಟಗಳು ನೋಡಿ. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

2023 ಸೆಪ್ಟೆಂಬರ್ ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ.ಗುರು ಗ್ರಹದ ಕಾರಣದಿಂದ ನಮ್ಮ ಜೀವನದಲ್ಲಿ ಅನೇಕ ಬದಲಾವಣೆ ಆಗುತ್ತದೆ ಈ ಗ್ರಹ ರಾಶಿ ಬದಲಾವಣೆ ಮಾಡಿದರೆ ಅದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಆಗುತ್ತದೆ. ಸದ್ಯದಲ್ಲಿ ಗುರು ಗ್ರಹ ತನ್ನ ಹಿಮ್ಮುಖ ಚಲನೆಯನ್ನು ಆರಂಭ ಮಾಡಿದ್ದು ಅದರಿಂದ ಗುರು ಗ್ರಹ ತನ್ನ ರಾಶಿ ಬದಲಾವಣೆ ಮಾಡಿದರೆ ಅದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಆಗುತ್ತದೆ ಗ್ರಹದ ಬದಲಾವಣೆಯಿಂದ ಅದೃಷ್ಟ ಪಡೆಯುವ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

ಜ್ಯೋತಿಷ್ಯದಲ್ಲಿ ಗುರುವಿಗೆ ದೇವ ಗುರು ಎಂದು ಕರೆಯಲಾಗುತ್ತದೆ. ಯಾರ ಜಾತಕದಲ್ಲಿ ಗುರುವಿನ ಸ್ಥಾನ ಗಟ್ಟಿಯಾಗಿರುತ್ತದೆಯೋ ಅವರ ಜೀವನದಲ್ಲಿ ಎಂದಿಗೂ ಯಾವುದಕ್ಕೂ ಕೊರತೆ ಆಗುವುದಿಲ್ಲ. ಜೀವನದಲ್ಲಿ ಸಂತೋಷದ ಮಳೆ ಆಗುತ್ತದೆ.

ಶ್ರಾವಣ ಸೋಮವಾರದ ಶುಭಫಲ ಮಂಜುನಾಥನ ಅನುಗ್ರಹ ಈ 6 ರಾಶಿಗೆ ಇಂದು ಮುಟ್ಟಿದ್ದೆಲ್ಲಾ ಬಂಗಾರ ಬರಬೇಕಾದ ಭೂಮಿ ಹಣ ಕೈ ಸೇರಲಿದೆ

ಗುರುವಿನ ಕಾರಣದಿಂದ ಬುದ್ಧಿವಂತಿಕೆ, ಸಂತೋಷ, ಅದೃಷ್ಟ ಮತ್ತು ಸಮೃದ್ಧಿಯನ್ನ ಪಡೆಯಬಹುದು. ಅಲ್ಲದೇ ಕುಟುಂಬದಲ್ಲಿ ಸಹ ಯಾವುದೇ ತೊಂದರೆ ಇಲ್ಲದೇ, ಸಂತೋಷದಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ ಎನ್ನುವ ನಂಬಿಕೆ ಇದೆ.

ಸದ್ಯ ಮೇಷ ರಾಶಿಯಲ್ಲಿ ಇರುವ ಗುರುವು ಮೇ 1, 2024 ರವರೆಗೆ ಅಲ್ಲಿಯೇ ಇರುತ್ತಾನೆ. ಅಲ್ಲದೇ, ಸೆಪ್ಟೆಂಬರ್ 4, 2023 ರಿಂದ ಗುರು ಗ್ರಹ ಹಿಮ್ಮುಖ ಚಲನೆ ಆರಂಭ ಮಾಡಲಿದ್ದು, ಇದರಿಂದ ಯಾವೆಲ್ಲಾ ರಾಶಿಯವರಿಗೆ ಲಾಭವಾಗುತ್ತದೆ ಎಂಬುದು ಇಲ್ಲಿದೆ.

ಧನಸ್ಸು ರಾಶಿ. ಗುರುವಿನ ಕಾರಣದಿಂದ ಧನಸ್ಸು ರಾಶಿಯವರ ಅದೃಷ್ಟವೇ ಬದಲಾಗುತ್ತದೆ. ಜೀವನದಲ್ಲಿ ಕಷ್ಟಗಳು ಕಡಿಮೆ ಆಗುತ್ತದೆ. ಯಾವುದಾದರೂ ಕೆಲಸ ಬಹಳ ದಿನಗಳಿಂದ ಪೂರ್ಣವಾಗದೇ ಹಾಗೆಯೇ ಉಳಿದಿದ್ದರೆ ಈ ಸಮಯದಲ್ಲಿ ಪೂರ್ಣವಾಗುತ್ತದೆ.

ಗೃಹಲಕ್ಷ್ಮಿಗೆ ಅರ್ಜಿ ಹಾಕಿದ್ದರೂ ಕೂಡ ಈ ಕೆಲಸ ಮಾಡದಿದ್ದರೆ 2 ಸಾವಿರ ಹಣ ಬರೋದಿಲ್ಲ..ಮೊಬೈಲ್ ನಲ್ಲೆ ಇದನ್ನ ಈಗಲೆ ಮಾಡಿ

ಕಟಕ ರಾಶಿ.ಈ ಸಮಯದಲ್ಲಿ ನಿಮಗೆ ಸಂತೋಷ ಹೆಚ್ಚಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ನಿಮಗೆ ಮಾನಸಿಕವಾಗಿ ನೆಮ್ಮದಿ ಸಿಗುತ್ತದೆ. ಅಲ್ಲದೇ, ಶತ್ರುಗಳ ವಿರುದ್ಧ ನೀವು ಸುಲಭವಾಗಿ ಜಯಗಳಿಸಬಹುದು. ಒಟ್ಟಾರೆ ಅದೃಷ್ಟವೆಲ್ಲಾ ನಿಮ್ಮದಾಗುತ್ತೆ.

ಮೇಷ ರಾಶಿ.ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಬರಬಹುದು. ನೀವು ಪೂರ್ವಜರ ಆಸ್ತಿಯಿಂದ ಲಾಭ ಪಡೆಯುವ ಸಾಧ್ಯತೆ ಇದೆ. ಇಷ್ಟೇ ಅಲ್ಲದೇ, ಹೊಸ ಯೋಜನೆ ಆರಂಭ ಮಾಡಲು ಇದು ಸರಿಯಾದ ಸಮಯವಾಗಿದ್ದು, ನಿಮಗೆ ಲಾಭವಾಗುತ್ತದೆ.

ವೃಷಭ ರಾಶಿ.ಬಹಳಷ್ಟು ಪ್ರಯೋಜನಗಳನ್ನು ನೀವು ಪಡೆಯಬಹುದು. ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ. ನಿಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ.

ಮೀನ ರಾಶಿ.ಗುರುವಿನ ಹಿಮ್ಮುಖ ನಡೆಯು ಮೀನ ರಾಶಿಯವರಿಗೆ ಒಳ್ಳೆಯ ದಿನಗಳನ್ನು ತರಲಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ವ್ಯಾಪಾರಿಗಳಿಗೆ ಲಾಭವಾಗಲಿದೆ. ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ನಿಮ್ಮ ಜೀವನ ಆನಂದಮಯವಾಗಿರುತ್ತದೆ. ಕಚೇರಿಯಲ್ಲಿ ಸೌಹಾರ್ದಯುತ ವಾತಾವರಣವಿರುತ್ತದೆ.

ಮಿಥುನ ರಾಶಿ : ಗುರುವಿನ ಹಿಮ್ಮುಖ ಚಲನೆ ಮಿಥುನ ರಾಶಿಯವರಿಗೆ ಒಳ್ಳೆಯದು. ನಿಮ್ಮ ಪ್ರತಿ ಕೆಲಸದಲ್ಲೂ ಅದೃಷ್ಟ ಹಿಂಬಾಲಿಸುತ್ತದೆ. ಆದಾಯದಲ್ಲಿ ಹೆಚ್ಚಳವಾಗಲಿದೆ. ಆಸ್ತಿ ವಿವಾದಗಳು ಬಗೆಹರಿಯುತ್ತವೆ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುವ ಅಭ್ಯರ್ಥಿಗಳು ಯಶಸ್ವಿಯಾಗುತ್ತಾರೆ.

ಸಿಂಹ ರಾಶಿ : ಗುರುವಿನ ಹಿಮ್ಮುಖ ಚಲನೆಯು ಸಿಂಹ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ನೀವು ಹೊಸ ಉದ್ಯೋಗವನ್ನು ಪಡೆಯಬಹುದು. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ನಿಮ್ಮ ವೈವಾಹಿಕ ಜೀವನ ಉತ್ತಮವಾಗಿರುತ್ತದೆ.   ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ ನೀವು ಹೊಸ ಉದ್ಯೋಗವನ್ನು ಪಡೆಯಬಹುದು ಉದ್ಯೋಗಿಗಳಿಗೆ ಬಡ್ತಿ.ಸಾಧ್ಯತೆ ಇದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

ಮುಂಜಾನೆ ಮೂರರಿಂದ ಐದು ಗಂಟೆಯ ಒಳಗೆ ನಿಮಗೆ ಯಾವಾಗಲಾದರೂ ಎಚ್ಚರ ಆಗ್ತಿದ್ಯಾ ಇಂದೇ ಈ ಸತ್ಯ ತಿಳಿಯಿರಿ

By admin

Leave a Reply

Your email address will not be published. Required fields are marked *