ನಾಳೆ ತಪ್ಪದೆ ಕೃಷ್ಣ ಜನ್ಮಾಷ್ಟಮಿ ಅರ್ಗ್ಯವನ್ನು ಕೊಡಬೇಕು ಕೊಟ್ಟು ಈ ಕಥೆ ಕೇಳಿ ಶ್ಲೋಕ ಪಾರಾಯಣ ಮಾಡಿ… ಶ್ರೀ ಕೃಷ್ಣ ಜನ್ಮಾಷ್ಟಮಿ ಯ ವ್ರತದ ಮಹತ್ವದ ಭಾಗವೇ ಈ ಅರ್ಗ್ಯಪ್ರದಾನ ಆ ದಿನ ಶ್ರೀ ಕೃಷ್ಣ ಪರಮಾತ್ಮರಿಗೆ ಭೂಮಿ ಮೇಲೆ ಹುಟ್ಟಿದಂತಹ ಪ್ರತಿಯೊಬ್ಬರು ಅರ್ಗ್ಯವನ್ನು ಕೊಡಬೇಕು ಭಾಗ್ಯಕ್ಕೆ ಬಂದಂತಹ ಕುಮಾರ ಹರ್ಣಕ್ಕಾಗಿ ಬಂದಂತಹ ಭಗವಂತನಿಗೆ ಆಭಾರಿಯಾಗಿ.
ವ್ಯಕ್ತಪಡಿಸುವುದೇ ಈ ಆರ್ಗ್ಯಪ್ರಧಾನ ಎಂದು ಅರ್ಗ್ಯಪ್ರದಾನ ಕೊಟ್ಟಗ ಮಾತ್ರ ಕೃಷ್ಣ ಜನ್ಮಾಷ್ಟಮಿಯ ವ್ರತ ಪೂರ್ಣ ಆಗುತ್ತದೆ ನಿಮಗೆ ಪೂರ್ಣ ವ್ರತದ ಫಲಪ್ರಾಪ್ತಿಯಾಗುತ್ತದೆ ಇದಕ್ಕೆ ಒಂದು ವಿಶೇಷವಾಗಿರುವಂತಹ ಕಥೆ ಇದೆ ಆ ಕಥೆಯನ್ನು ತಪ್ಪದೇ ನಾಳೆ ವ್ರತವನ್ನು ಮಾಡಿದ ಮೇಲೆ ಕಥೆಯನ್ನು ಕೇಳಬೇಕು ಆ ವ್ರತ ಯಾವುದೇ ಒಂದು ವ್ರತವನ್ನು ಮಾಡಿದ್ದಲ್ಲಿ ಆ ವ್ರತಕ್ಕೆ.
ಸಂಬಂಧಿಸಿದಂತೆ ಕಥೆಯನ್ನು ಕೇಳದೆ ಇದ್ದರೆ ವ್ರತಗಳು ಅಪೂರ್ಣ ಎಂದು ಅನಿಸಿಕೊಳ್ಳುತ್ತದೆ ಅದಕ್ಕಾಗಿ ಈಗ ಅರ್ಗ್ಯಪ್ರದಾನವನ್ನು ಹೇಗೆ ಮಾಡುವುದು ಏನೇನು ಇಟ್ಟುಕೊಳ್ಳಬೇಕು ಎಂದು ಹೇಳಿಕೊಡುತ್ತೇನೆ. ಮೊದಲನೆಯದಾಗಿ ಪೂರ್ಣ ಪೂಜಾ ವಿಧಾನವನ್ನು ತಿಳಿಸಿಕೊಡುತ್ತೇನೆ ಯಾವ ರೀತಿಯಾಗಿ ಪೂಜೆಯನ್ನು ಮಾಡಬೇಕು ಶಾಸ್ತ್ರೋಕ್ತವಾಗಿ ಸಂಕಲ್ಪವನ್ನು.
ಶಾಸ್ತ್ರಕ ಮತ್ತು ಮಂತ್ರಗಳಿಂದ ಪೂರ್ಣ ಪೂಜಾ ವಿಧಾನವನ್ನು ತಿಳಿಸಿಕೊಡುತ್ತೇನೆ ಪೂಜಾ ವಿಧಾನ ಎಲ್ಲ ಮುಗಿಸಿದ ಮೇಲೆ ಪ್ರದಕ್ಷಣೆ ನಮಸ್ಕಾರ ಮಾಡಿ ಕೈಯಲ್ಲಿ ಅಕ್ಷತೆಯನ್ನು ಹಿಡಿದುಕೊಂಡು ನಾನು ಹೇಳುವಂತಹ ಈ ಮಂತ್ರವನ್ನು ಹೇಳಿ ಅಕ್ಷತೆಯನ್ನ ಕೈಯಲ್ಲಿ ನೀರು ಹಾಕಿಕೊಂಡು ಬಿಡಬೇಕು ಪೂಜಾ ಸಮರ್ಪಣ ಮಾಡಿದ ಮೇಲೆ ನಂತರ ಭಗವಂತನಿಗೆ.
ಅರ್ಗ್ಯಪ್ರದಾನ ಈ ಒಂದು ಕೃಷ್ಣ ಜನ್ಮಾಷ್ಟಮಿಯ ಆಚರಣೆಯನ್ನ ಮಾಡಿದರೆ ನಿಮಗೆ ಎಷ್ಟೊಂದು ಪುಣ್ಯ ಬರುತ್ತದೆ ಎಂದರೆ ಬ್ರಹ್ಮ ವೈಪರ್ಯ ಹೇಳುತ್ತದೆ 20 ಕೋಟಿ ಏಕಾದಶಿ ಮಾಡಿದಷ್ಟು ಪುಣ್ಯ ಫಲ ಪ್ರಾಪ್ತಿಯಾಗುತ್ತದೆ ಒಂದೇ ಒಂದು ಉಪವಾಸ ಮಾಡಿ ಕೃಷ್ಣ ಜನ್ಮಾಷ್ಟೀಯ ದಿವಸ ಅರ್ಪಣೆಯನ್ನು ಭಗವಂತನಿಗೆ ಕೊಟ್ಟರೆ 20 ಕೋಟಿ ಏಕಾದಶಿಯ ವ್ರತ ಆಚರಣೆ ಮಾಡಿದಷ್ಟು ಪುಣ್ಯ ಪ್ರಾಪ್ತಿ.
ಆಗುತ್ತದೆ ಎಂದು ಅರ್ಗ್ಯ ಪ್ರಧಾನ ಮಾಡುವುದಕ್ಕೆ ಮೊದಲು ಒಂದು ಸಂಕಲ್ಪ ಇರುತ್ತದೆ ಈ ಅರ್ಗ್ಯವನ್ನು ನಾವು ಚಂದ್ರೋದಯದ ಈ ಸಮಯದಲ್ಲಿ ಕೊಡಬೇಕಾಗುತ್ತದೆ ಅಥವಾ ನೀವು ಚಂದ್ರೋದಯ ಆಗುವವರೆಗೂ ನಾವು 11:00 ಮೇಲೆ ಬರುತ್ತದೆ ಚಂದ್ರೋದಯ ಅಲ್ಲಿಯವರೆಗೂ ಎಚ್ಚರಕ್ಕೆ ಆಗುವುದಿಲ್ಲ ಅನ್ನುವವರು ಆದರೆ ನಿಮ್ಮ ಪೂಜೆ ಮುಗಿದ.
ಮೇಲೆ ನೀವು ಅರ್ಗ್ಯವನ್ನು ಕೊಟ್ಟುಬಿಡಬಹುದು ಸರಿಯಾದ ಚಂದ್ರೋದಯದ ಸಮಯವನ್ನು ನಾನು ಈಗಾಗಲೇ ಒಳ್ಳೆಯ ಮುಹೂರ್ತದಲ್ಲಿ ನಾನು ಹೇಳಿದ್ದೇನೆ ಇನ್ನು ಸಾಯಂಕಾಲದ ಸಮಯದಲ್ಲಿ ಪೂಜೆಯಲ್ಲ ಮುಗಿದ ಮೇಲೆ ಅರ್ಗ್ಯವನ್ನು ಕೊಟ್ಟರು ಸಹ ವ್ರತದ ಮೊದಲ ಸಂಕಲ್ಪವನ್ನು ಮಾಡಿಕೊಳ್ಳಬೇಕು ಸಂಕಲ್ಪ ಮಂತ್ರವನ್ನು ನಾನು ಈಗ ಹೇಳುತ್ತೇನೆ ಕೇಳಿ ಶ್ರೀ.
ಗೋಪಾಲ ಕೃಷ್ಣ ಪ್ರೇರಣಯ ಶ್ರೀ ಕೃಷ್ಣ ಗೋಪಾಲ ಪ್ರತ್ಯಂ ಶ್ರೀ ಕೃಷ್ಣ ಜನ್ಮಾಷ್ಟಮಿ ಜಯಂತಿ ವ್ರತ ಸಂಪೂರ್ಣ ಅರ್ಥ್ತ್ಯಂ ನಿಶಿತೆ ಚಂದ್ರೋದಯ ಕಾಲಂ ಶ್ರೀ ಗೋಪಾಲ ಕೃಷ್ಣ ಅರ್ಗ್ಯ ಪ್ರಧಾನ ಪ್ರಧಾನಮಂ ಕರೆ ಶೇ ಒಂದು ತೆಂಗಿನಕಾಯಿ ತಾಂಬೂಲ ದಕ್ಷಿಣ ಒಂದು ತುಳಸಿಯ ದಳ ಇಟ್ಟುಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.