ಮಂತ್ರಾಲಯ ರಾಯರ ಆರಾಧನೆ ನಡೆದೇ ಹೊಯ್ತು ರಾಯರ ನೈಜ ಪವಾಡ ರಾಘವೇಂದ್ರ ಸ್ವಾಮಿಗಳ ಈ ಪವಾಡ ನೋಡಿ

ಮಂತ್ರಾಲಯ ರಾಯರ ಆರಾಧನೆ ನಡೆದೆ ಹೋಯಿತು ರಾಘವೇಂದ್ರ ಸ್ವಾಮಿಗಳ ಚಮತ್ಕಾರ…. ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ಸತ್ಯ ಮತ್ತು ಧರ್ಮದ ಜೀವಂತ ಉದಾಹರಣೆ ಆಗಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯು ಕಲ್ಪರುಕ್ಷ ಅಂದರೆ ಆಕಾಶವೃಕ್ಷ ಕಾಮಧೇನು.

WhatsApp Group Join Now
Telegram Group Join Now

“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.

ಅಂದರೆ ಆಕಾಶದ ಹಸು ಯಾವ ಅನುಗ್ರಹವನ್ನು ಬಯಸುತ್ತದೆಯೋ ಅದನ್ನು ಅನುಗ್ರಹಿಸುತ್ತದೆ ಎಂದು ಈ ಸ್ತೋತ್ರ ಸಾರುತ್ತದೆ ಏಕಾಗ್ರತೆ ಮತ್ತು ಪವಿತ್ರ ಮನಸ್ಸಿನಿಂದ ದಿನಕ್ಕೆ ಹಲವಾರು ಬಾರಿ ಈ ಸ್ತೋತ್ರವನ್ನು ಪಟಿಸುವುದರಿಂದ ಜೀವನದಲ್ಲಿ ಎಲ್ಲಾ ರೀತಿಯ ತೊಂದರೆಗಳು ಮತ್ತು ಸಮಸ್ಯೆಗಳು ನಿವಾರಣೆಯಾಗಬಹುದು ಎದ್ದು ಕೂಡ ನಂಬಲಾಗಿದೆ ಇಂದಿಗೂ.

See also  ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು

ಕೂಡ ರಾಘವೇಂದ್ರ ಸ್ವಾಮಿಗಳ ಭಕ್ತಾರಾದ ಜನರು ಅನೇಕ ಸಂದರ್ಭಗಳಲ್ಲಿ ಅವರ ಉಪಸ್ಥಿತಿ ಮತ್ತು ಅನುಗ್ರಹಗಳನ್ನ ಈಗಲೂ ಕೂಡ ಅನುಭವಿಸುತ್ತಾ ಇದ್ದಾರೆ ರಾಘವೇಂದ್ರ ಸ್ವಾಮಿಗಳು ತಮ್ಮ ಪ್ರತಿಯೊಂದು ಹೆಜ್ಜೆಯಲ್ಲಿಯೂ ಪವಾಡಗಳನ್ನು ಸೃಷ್ಟಿಸಿದ್ದಾರೆ ಈಗಲೂ ಕೂಡ ಸೃಷ್ಟಿಸುತ್ತಾ ಇದ್ದಾರೆ ಅದರಲ್ಲಿಯೂ ಕೂಡ ಕೆಲವು ಚಮತ್ಕಾರಗಳು ಇಂದಿಗೂ.

ಜನಮನರಲ್ಲಿ ಗಟ್ಟಿಯಾಗಿ ಉಳಿದಿದೆ ಅಂತಹ ಕೆಲವೊಂದು ಪವಾಡಗಳನ್ನು ಇಂದು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ. 1671ರ ಶ್ರಾವಣ ಕೃಷ್ಣ ಪಕ್ಷದ ಎರಡನೇ ದಿನದಂದು ರಾಘವೇಂದ್ರ ಸ್ವಾಮಿಗಳು ನೂರಾರು ಭಕ್ತರನ್ನು ಉದ್ದೇಶಿಸಿ ವೆಂಕಟೇಶ್ವರನ ಅತ್ಯಂತ ಭಕ್ತಿಗೆ ತಮ್ಮ ಆತ್ಮವನ್ನು ಅರ್ಪಿಸಿ ಸದಾಚಾರದಿಂದ ಬದುಕುವುದರ ಬಗ್ಗೆ ಹಲವಾರು ಸಂದೇಶಗಳನ್ನು ನೀಡಿದರು.

ಪತ್ತೆ ಆಯ್ತು ಆಮ್ಲಜನಕ ಉಸಿರಾಡಬಹುದು.ನಿವೃತ್ತಿಯಾದರು ಇಸ್ರೋಗೆ ಗುಡ್ ನ್ಯೂಸ್ ನೀಡಿದ ಮಂಗಳಯಾನ..

ಎಂದು ತಿಳಿದು ಬರುತ್ತದೆ ಶ್ರೀ ರಾಘವೇಂದ್ರ ಸ್ವಾಮಿಗಳು ತಮ್ಮ ಗ್ರಾಮಕ್ಕೆ ಬಂದಾಗ ತೇತ್ರ ಯುಗದಲ್ಲಿ ಶ್ರೀರಾಮ ಸೀತೆ ಮತ್ತು ಲಕ್ಷ್ಮಣರ ಪಾದಗಳ ಹೆಜ್ಜೆಯಿಂದ ಪುನೀತರಾದ ಕಲ್ಲು ಬೃಂದಾ ದಿಂದ ರಚಿಸಲಾದ ಬೃಂದಾವನವನ್ನ ಪ್ರವೇಶಿಸಿದ ನಂತರ ರಾಘವೇಂದ್ರ ಸ್ವಾಮಿಗಳು ಆತ್ಮವನ್ನು ಕಲಕುವ ಭಾಷಣ ಕೂಡ ಮಾಡುತ್ತಾರೆ ಜಪಮಾಲೆಯನ್ನು ಉರುಳಿಸಿದನ್ನು ನಿಲ್ಲಿಸಿದ.

ನಂತರ ತಮ್ಮ ಸುತ್ತಲೂ ಚಪ್ಪಡಿ ಕಲ್ಲುಗಳನ್ನು ಜೋಡಿಸಲು ತಮ್ಮ ಶಿಷ್ಯರಿಗೆ ಕೇಳುತ್ತಾರೆ ಅವರು ಪ್ರಣವ ಮಂತ್ರವನ್ನು ಜಪಿಸುವುದನ್ನು ಪ್ರಾರಂಭಿಸಿದರು ಮತ್ತು ಆಳವಾದ ಸಮಾಧಿಯನ್ನು ಪಡೆಯುತ್ತಾರೆ ಜಪಮಾಲೆ ನಿಶ್ಚಲವಾದಂತೆಯೇ ಅವರ ಶಿಷ್ಯರವರ ಸೂಚನೆಯನ್ನು ಅನುಸರಿಸುತ್ತಾರೆ ಮತ್ತು ಅವರ ತಲೆಯವರೆಗೆ ಚಪ್ಪಡಿಗಳನ್ನು ಜೋಡಿಸುತ್ತಾರೆ.

See also  ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ

ಮೇಲ್ಭಾಗದಲ್ಲಿ ಅವರು 1200 ಲಕ್ಷ್ಮೀನಾರಾಯಣ ಸಾಲಿಗ್ರಾಮಗಳನ್ನ ಒಳಗೊಂಡ ತಾಮ್ರದ ಪೆಟ್ಟಿಗೆಯನ್ನು ಹಾಕಿಸಿಕೊಳ್ಳುತ್ತಾರೆ ಮತ್ತು ಹೊದಿಕೆಯ ಚಪ್ಪಡಿಯನ್ನು ಇರಿಸಿ ಅದನ್ನು ಮಣ್ಣಿನಿಂದ ಮುಚ್ಚಿದ್ದಾರೆ ನಂತರ ಅವರು ಸ್ವಾಮೀಜಿಯ ಸುತ್ತಲೂ ನಿರ್ಮಾಣವಾದ ಬೃಂದಾವನದ ಮೇಲೆ 12000 ವರಹಗಳನ್ನು ಸುರಿದಿದ್ದರು ಇದೇ ಕಾರಣ ರಾಯರ.

ಚಮತ್ಕಾರಗಳು ಮಂತ್ರಾಲಯದಲ್ಲಿ ಇಂದಿಗೂ ಕೂಡ ನಡೆಯುತ್ತವೆ ರಾಯರನ್ನು ನೆನೆದಾಗ ಆ ಪವಾಡಗಳು ಕೂಡ ನಡೆಯುತ್ತದೆ ಎಂದು ನಂಬಲಾಗಿದೆ ಹಿಂದೆ ಒಮ್ಮೆ ತಂಜಾವೂರು ಜಿಲ್ಲೆಯ ಕುಂಭಕೋಣದಲ್ಲಿ 12 ವರ್ಷಗಳ ನಿರಂತರ ಬರಗಾಲ ಸಂಭವಿಸಿದ್ದು ಮತ್ತು ತಂಜಾವೂರಿನ ನಾಯಕರ ಆಳ್ವಿಕೆಯಲ್ಲಿ ಸುರಪ್ಪನಾಯಕ ಆಧ್ಯಾತ್ಮಿಕ ಸಹಾಯವನ್ನು ಪಡೆಯಲು ಶ್ರೀ.

ರಾಘವೇಂದ್ರ ಸ್ವಾಮಿಗಳನ್ನ ಸಂಪರ್ಕಿಸುತ್ತಾನೇ ಶ್ರೀ ರಾಘವೇಂದ್ರ ಸ್ವಾಮಿಗಳು ಕೆಲವು ಯಜ್ಞಗಳನ್ನ ಮಾಡಿ ಮಳೆ ದೇವರನ್ನು ಆಹ್ವಾನಿಸುವಂತೆ ಕೋರುತ್ತಾನೆ ಆಧ್ಯಾತ್ಮಿಕ ವಿಧಿಗಳನ್ನು ನೆರವೇರಿಸಿದ ತಕ್ಷಣ ಆ ಪ್ರದೇಶವು ನಂಬಲಾರದಷ್ಟು ಅಭಿವೃದ್ಧಿಯನ್ನು ಹೊಂದುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">