2023 ಸೆಪ್ಟೆಂಬರ್ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನ ಹೀಗೆ ಮಾಡಿ ಅದ್ಭುತ ನೋಡಿ. ನೋಡಿ ಸ್ನೇಹಿತರೆ ಜೀವನದಲ್ಲಿ ಎಲ್ಲರೂ ಒಂದಲ್ಲ ಒಂದು ನೋವನ್ನ ಅನುಭವಿಸ್ತಾ ಇರುತ್ತಾರೆ. ಯಾಕೆ ಈ ತರಹ ಅಂತ ನೀವು ಕೇಳಬಹುದು. ಪೂರ್ವಜನ್ಮದಲ್ಲಿ ಮಾಡಿದ ಕರ್ಮ ಪಾಪಗಳು ಈ ಜನ್ಮದಲ್ಲಿ ಬಾಧಿಸುತ್ತದೆ. ಆದ್ದರಿಂದ ಒಂದಲ್ಲ ಒಂದು ನೋವು ಕಟ್ಟಿಟ್ಟ ಬುತ್ತಿ. ಪ್ರಾರಬ್ಧ ಕರ್ಮಗಳನ್ನ ನಾವು ಅನುಭವಿಸಲೇಬೇಕು ವೀಕ್ಷಕರೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೃಷ್ಣ ಪರಮಾತ್ಮ ಅರ್ಜುನನಿಗೆ ಸ್ಪಷ್ಟವಾಗಿ ಹೇಳಿದ್ದಾನೆ.
2023 ಸೆಪ್ಟೆಂಬರ್ ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ ಹೇಗಿರಲಿದೆ ಗೊತ್ತಾ ಈ ತಿಂಗಳ ಲಾಭ ನಷ್ಟಗಳು ನೋಡಿ.
ನಾವು ಭಗವದ್ಗೀತೆಯನ್ನ ಓದಿದಾಗ ನಮಗೆ ಉಪನಿಷತ್ತುಗಳಲ್ಲಿ ಎಲ್ಲ ತಿಳಿಯುವುದು ಏನೆಂದರೆ ಅದರಲ್ಲಿ ಭಗವಂತ ಹೇಳಿದ್ದಾನೆ ಕಲಿಯುಗದಲ್ಲಿ ಪರಮಾತ್ಮ ಕೃಷ್ಣ ಪರಮಾತ್ಮ ನಮಗೆ ಸ್ವಲ್ಪ ಕನ್ಸ್ಟ್ರೇಷನ್ ಅನ್ನು ಕೊಡುತ್ತಾರೆ. ಶ್ರೀ ಕೃಷ್ಣನ ಅನುಗ್ರಹ ಇದ್ರೇನೇ ನಮಗೆ ಆ ಕರ್ಮಗಳನ್ನ ದಾಟುವಂತಹ ಒಂದು ಸಾಮರ್ಥ್ಯ ಸಿಗುತ್ತೆ. ಭಗವಂತ ನಮ್ಮ ಕೈ ಹಿಡ್ಕೊಂಡು ದಾಟ್ಸ್ ಕೊಳ್ತ ಹೋಗ್ತಾನೆ.
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ನಮ್ಮೆಲ್ಲರಿಗೂ ಒಂದು ಆಶ್ವಾಸನೆಯನ್ನು ಕೊಡುತ್ತಾನೆ. ನಾವು ಮನುಷ್ಯರು ಮಾತ್ ಕೊಟ್ಟರೆ ಉಳಿಸಿಕೊಳ್ಳುತೀವೋ ಇಲ್ವೋ ಅಂತ ಗೊತ್ತಾಗಲ್ಲ ಆದ್ರೆ ಶ್ರೀಕೃಷ್ಣ ಪರಮಾತ್ಮನು ಮಾತು ಕೊಟ್ಟರೆ ಖಂಡಿತ ಮನಸ್ಸಿನಲ್ಲಿ ತೆಗೆದುಕೊಳ್ಳಬೇಕಾಗುತ್ತದೆ.
ಯಾರು ಧರ್ಮ ಮಾರ್ಗದಲ್ಲಿ ನಡಿತಾ ಇರುತ್ತಾರೆ ಯಾರು ಭಗವಂತನ ಸ್ಮರಣೆಯನ್ನು ಮಾಡ್ತಾ ಇರ್ತಾರೆ ಅವರಿಗೆ ಕರ್ಮಗಳು ಕಳೆಯುತ್ತಾ ಹೋಗುತ್ತೆ. ಹಾಗಂದ್ರೆ ಭಗವಂತ ನಮ್ಮ ಸಣ್ಣ ಸಣ್ಣ ಆಸೆಗಳನ್ನು ಪೂರೈಸುತ್ತಾ ಹೋಗ್ತಾನೆ. ಆದರೆ ಕೆಲವರು ಹೇಳ್ತಾರೆ ನಾವ್ ಇಷ್ಟೆಲ್ಲಾ ಭಗವಂತನ ಸ್ಮರಣೆ ಮಾಡ್ತೀವಿ ಪ್ರಾರ್ಥನೆ ಮಾಡ್ತೀವಿ ಭಗವಂತನ ಪೂಜೆ ಮಾಡ್ತೀವಿ ಆದರೆ ಏಕೆ ಫಲ ಲಭಿಸಲ್ಲ ಅಂತ ಹೇಳ್ತಾರೆ.
ನಾನು ಒಂದು ಸಾವಿರಕ್ಕಿಂತ ಹೆಚ್ಚು ಕೇಸ್ ಗಳನ್ನು ನೋಡಿದ್ದೇನೆ. ಆಗ ಈ ರೀತಿನೂ ನಡೆಯುತ್ತಾ ಅಂತ ಅನ್ಸುತ್ತೆ. ಯಾವ ಯುಗಾದಿ ಏನು ದೇವರು ದೇವರೇ. ಒಂದೊಂದು ನಿರ್ದಿಷ್ಟವಾದ ಒಂದು ಎಕ್ಸಾಂಪಲ್ ಅನ್ನು ನಾನು ನಿಮಗೆ ಹೇಳ್ತಾ ಇದೀನಿ. ಈ ವರ್ಷ ಪಂಚಾಂಗದ ಪ್ರಕಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಸಪ್ಟೆಂಬರ್ 6 ನೇ ತಾರೀಕು ಬುದುವಾರದ ದಿನ ಆಗುತ್ತದೆ.
ತೊಡೆಗಳ ಕೊಬ್ಬು ಕರಗಿಸಲು ಈ 5 ವ್ಯಾಯಾಮಗಳನ್ನು ಬಿಡದೆ ಮಾಡಿ ಶೀಘ್ರವಾಗಿ ಕೊಬ್ಬು ಕರಗುತ್ತೆ…
ಆದರೆ ಒಂದು ಗೊಂದಲ ಇದೆ ಸೆಪ್ಟೆಂಬರ್ 6 ನೇ ತಾರೀಕು ಸೂರ್ಯೋದಯಕ್ಕೆ ಸರಿಯಾಗಿ ಸಪ್ತಮಿ ಇರುತ್ತೆ. ಮಧ್ಯಾಹ್ನ 3:00 38 ನಿಮಿಷದವರೆಗೂ ಕೂಡ ಇರುತ್ತೆ. ಆಮೇಲೆ ಅಷ್ಟಮಿ ಶುರುವಾಗುತ್ತೆ ಗುರುವಾರ 4:00 14 ನಿಮಿಷದವರೆಗೂ ಅಷ್ಟಮಿ ಇರುತ್ತೆ. ಈಗ ನೀವು ನೋಡಿ ನಾವು ಯಾವುದೇ ದಿನ ಹುಟ್ಟಿದ ದಿನದ ಸಂಭ್ರಮಾಚರಣೆಯನ್ನು ಆಚರಿಸಿಕೊಳ್ಳುತ್ತೇವೆ
ಸೂರ್ಯೋದಯಕ್ಕೆ ಆ ತಿಥಿ ಇದ್ರೇನೆ ಲೆಕ್ಕಾಚಾರಕ್ಕೆ ಬರೋದು. ಶ್ರೀ ಕೃಷ್ಣನ ಜನ್ಮ ಆಗಿದ್ದು ಮಧ್ಯರಾತ್ರಿಯಲ್ಲಿ ಹಾಗಾದ್ರೆ ಬುದುವಾರ 6ನೇ ತಾರೀಕು ಅಷ್ಟಮಿ ಶುರುವಾಗೋದು ಮಧ್ಯಾಹ್ನ ಮೂರು ಮೂವತ್ತಕ್ಕೆ. ಶುಕ್ರನಿಗೂ ಮತ್ತು ಚಂದ್ರನಿಗೂ ಒಂದು ಪರಿವರ್ತನೆ ಯೋಗ ಎನ್ನುವಂತದ್ದು ಉಂಟಾಗಿದೆ. ತಿಥಿ ಬಂದು ಅಷ್ಟಮಿ fನಕ್ಷತ್ರ ಒಂದು ರೋಹಿಣಿ.
ಸರ್ಕಾರಕ್ಕೆ ಉಳಿತು 340 ಕೋಟಿ 17 ಲಕ್ಷ ಜನರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಇಲ್ಲ..ಯಾಕೆ ಏನಾಯ್ತು ನೋಡಿ
ಹಾಗೂ ಆ ದಿನ ಹರ್ಷಣೆ ಯೋಗ ಇರುತ್ತೆ ಇದು ಅತ್ಯಂತ ಶ್ರೇಷ್ಠವಾದ ಯೋಗ. ಅಷ್ಟಮಿ ತಿಥಿ ಶುರುವಾಗೋ ಏಳು ನಿಮಿಷ ಮೊದಲು ಅಥವಾ ಶುರುವಾಗಿ ಹೇಳು ನಿಮಿಷದ ನಂತರ ನಾನು ಒಂದು ಮಂತ್ರವನ್ನು ಹೇಳುತ್ತೇನೆ. ಮಂತ್ರವನ್ನ ನೀವು ತಪ್ಪದೇ ಹೇಳಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.