ಈ 7 ರಾಶಿಯವರು ನಿಮ್ಮ ಆರ್ಥಿಕತೆ ಹಾಗೂ ಖರ್ಚಿನ ಬಗ್ಗೆ ವಿಶೇಷ ಗಮನವಹಿಸಿ. ಹಾಗಾದ್ರೆ ಯಾವುದು ಆ ರಾಶಿಗಳು ಅಂತ ತಿಳಿಯೋಣ. ನಾನು ಇವತ್ತು ಏಳು ರಾಶಿಗಳ ಬಗ್ಗೆ ಹೇಳುತ್ತೇನೆ. ರಾಶಿಗಳು ಇನ್ನು ಎರಡು ತಿಂಗಳ ನಂತರ ಅಂದರೆ ಅಕ್ಟೋಬರ್ ನಂತರ ಇನ್ನು 18 ತಿಂಗಳುಗಳವರೆಗೆ ಹಣವನ್ನ ಉಳಿತಾಯ ಮಾಡ್ಲಿಕ್ಕೆ ಆಗೋದೇ ಇಲ್ಲ. ಹಣ ಬರ್ತದೆ ಖರ್ಚಾಗುತ್ತದೆ. ನೀರಿನಂತೆ ಹಣ ಖರ್ಚಾಗ್ತದೆ ಈ ಏಳು ರಾಶಿಯವರಿಗೆ.
ಬಿಪಿ ರಕ್ತದ ಒತ್ತಡ ನಿರ್ಮೂಲನೆಗೆ ಈ ರೆಸಿಪಿಯನ್ನು ತಪ್ಪದೇ ಮಾಡಿ..ನೈಸರ್ಗಿಕವಾಗಿ ಈ ವಿಧಾನ ಅನುಸರಿಸಿ..
ಇದಕ್ಕೆ ಕಾರಣ ಏನೆಂದು ಕೇಳಿದರೆ ರಾಹು. ರಾಹುವಿನ ಪರಿಣಾಮದಿಂದಾಗಿ ಹಣ ನೀರಿನಂತೆ ಖರ್ಚಾಗ್ತದೆ ಈ ಏಳು ರಾಶಿಯವರಿಗೆ. ಹಾಗಾದ್ರೆ ಇದಕ್ಕೆ ಏನು ಪರಿಹಾರ ಮಾಡ್ಕೋಬೇಕು ಅನ್ನೋದನ್ನ ತಿಳಿಸಿ ಕೊಡುತ್ತೇವೆ ಈ ವಿಡಿಯೋದಲ್ಲಿ. ರಾಹು ತಾನ ಇರುವ ರಾಶಿಯಿಂದ 3 4 ಹಾಗೂ ಐದನೇ ಮನೆಯನ್ನು ನೋಡ್ತಾನೆ.
ಏಕಪಾದ ದೃಷ್ಟಿ ದ್ವಿಪಾದ ದೃಷ್ಟಿ ತ್ರಿಪಾದ ದೃಷ್ಟಿ. ರಾಹು ತಾನ್ ಇದ್ದಲಿಂದ ಮೂರನೇ ಮನೆಯನ್ನು ನೋಡ್ತಾನೆ. ಅಂದ್ರೆ ವೃಷಭ ರಾಶಿಯಲ್ಲ ನೋಡ್ತಾನೆ. ನಾಲ್ಕನೇ ರಾಶಿ ಅಂದ್ರೆ ಮಿಥುನವನ್ನು ನೋಡ್ತಾನೆ 5ನೇ ರಾಶಿ ಅಂದ್ರೆ ಕರ್ಕ ರಾಶಿಯನ್ನು ನೋಡ್ತಾನೆ. ನೋಡಿದ್ರೆ ಪರವಾಗಿಲ್ಲ ಆದರೆ ರಾಹು ಯಾವ ಮನೆಯನ್ನು ನೋಡ್ತಾನೋ ಅದರ ಹಿಂದಿನ ರಾಶಿಯವರಿಗೆ ಧರ್ಮ ಸಂಕಟ.
ಅಂದ್ರೆ ಮೇಷ ರಾಶಿ ವೃಷಭ ರಾಶಿ ಹಾಗೂ ಮಿಥುನ ರಾಶಿ ಇವರಿಗೆ ದುಡ್ಡನ್ನ ಯಾವುದೇ ಕಾರಣಕ್ಕೂ ಉಳಿತಯ ಮಾಡಲಿಕ್ಕೆ ಸಾಧ್ಯನೇ ಇಲ್ಲ. ಇವರಿಗೆ ದುಡ್ಡನ್ನ ಸೇವಿಂಗ್ ಮಾಡ್ಲಿಕ್ಕೆ ಸಾಧ್ಯನೇ ಇಲ್ಲ ದುಡ್ಡು ಬರುತ್ತೆ ಎಲ್ಲಿ ಹೋಯಿತು ಅಂತ ಗೊತ್ತಾಗಲ್ಲ. ಗುಡ್ಡು ನೀರಿನಂತೆ ಖರ್ಚಾಗ್ತದೆ. ಈ ಮೂರು ರಾಶಿ ಅವರಿಗೆ ಬರುತ್ತೆ ಏಕೆಂದರೆ ಏಕಪಾದ ದ್ವಿಪದ ತ್ರಿಪಾದ ದೃಷ್ಟಿಯಿಂದ ವೃಷಭ ಮಿಥುನ ಕರ್ಕ ದೃಷ್ಟಿಯಿಂದ ಅದರ ಹಿಂದಿನ ಮೂರು ರಾಶಿಗೆ ಇತರ ಸಮಸ್ಯೆ ಉಂಟಾಗುತ್ತದೆ.
ಮಿಥುನ ರಾಶಿಯವರಿಗೆ ಈ ಬಣ್ಣಗಳು ಅದೃಷ್ಟ ತರಲಿದೆ..ಆದರೆ ಈ ಬಣ್ಣಗಳನ್ನು ಮಾತ್ರ ಬಳಸಬೇಡಿ…
ಇನ್ನು ಕನ್ಯಾ ರಾಶಿಯವರ ಮೇಲೆ ಪೂರ್ಣವಾಗಿ ರಾಹುವಿನ ದೃಷ್ಟಿ ಬೀಳುತ್ತದೆ. ರಾಹು ಕನ್ಯಾ ರಾಶಿಯನ್ನು ನೋಡುವುದರಿಂದ ಪೂರ್ಣದ ದೃಷ್ಟಿಯಿಂದ ನೋಡುವುದರಿಂದ ಅದರ ಹಿಂದಿನ ರಾಶಿಯಾದ ಸಿಂಹ ರಾಶಿಗೆ ಹಣವನ್ನು ಉಳಿತಾಯ ಮಾಡುವುದು ತುಂಬಾ ಕಷ್ಟ ಆಗುತ್ತದೆ. ಇಷ್ಟು ದಿನ ನೀವು ಗುರು ಚಾಂಡಾಲ ದೋಷದಿಂದ ದುಡ್ಡೇ ಬರ್ತಿರ್ಲಿಲ್ಲ ಕಷ್ಟಪಡುತ್ತಾ ಇದ್ದರೆ ಈಗ ದುಡ್ಡು ಬರುತ್ತೆ ಆದ್ರೆ ಉಳಿತಾಯ ಮಾಡೋದು ತುಂಬಾ ಕಷ್ಟ.
ಆದ್ದರಿಂದ ನಿಮಗೆ ದುಡ್ಡನ್ನ ಉಳಿತಾಯ ಮಾಡಲಾಗದೆ ತುಂಬಾ ಚಿಂತಿಸುತ್ತೀರಾ. ದುಡ್ಡು ನಿಮಗೆ ಬರುತ್ತೆ ದುಡ್ಡು ಬರ್ತಾ ಇರುತ್ತೆ ಆದರೆ ಅದು ಉಳಿತಾಯ ಆಗುವುದಿಲ್ಲ. ಇರುತ್ತೆ ಆದ್ರೆ ಉಳಿತಾಯ ಆಗೋದಿಲ್ಲ ಅನ್ನುವಂತದು ತುಂಬಾ ಟೆನ್ಶನ್ ಆಗುತ್ತೆ ಸಿಂಹ ರಾಶಿಯವರಿಗೆ. ರಾಹು ಸಂಪೂರ್ಣವಾಗಿ ಕನ್ಯಾ ರಾಶಿಯನ್ನು ನೋಡ್ತಾ ಇರುವುದರಿಂದ ಸಂಪೂರ್ಣವಾಗಿ ಸಿಂಹ ರಾಶಿಯವರಿಗೆ ಈ ರೀತಿಯ ಸಮಸ್ಯೆ ಕಾಡುತ್ತದೆ.
ಪೋಸ್ಟ್ ಆಪೀಸ್ 5 ಸ್ಕೀಮ್ 5000 ಹೂಡಿಕೆ ಲಕ್ಷದಲ್ಲಿ ಗಳಿಸಿ.ತುಂಬಾ ಸಿಂಪಲ್ ವಿಧಾನ ಹೇಗೆ
ಮುಂದಿನ ರಾಶಿ ಅಂದರೆ ಕನ್ಯಾ ರಾಶಿ. ರಾಹು ತುಲಾ ರಾಶಿಯನ್ನು ಪೂರ್ಣವಾಗಿ ನೋಡುತ್ತಾ ಇರುವುದರಿಂದ ಕನ್ಯಾ ರಾಶಿಗೆ ಸಮಸ್ಯೆ ಉಂಟಾಗುತ್ತದೆ. ಕನ್ಯಾ ರಾಶಿಯವರ ಹಣವನ್ನು ಉಳಿತಾಯ ಮಾಡಲಿಕ್ಕಾಗುವುದಿಲ್ಲ. ಇವರಿಗೆ ಹಣವನ್ನು ಉಳಿತಾಯ ಮಾಡುವುದು ತುಂಬಾ ಕಷ್ಟ ಆಗುತ್ತದೆ. ಯಾಕೆಂದರೆ ಇಲ್ಲಿ ರಾಹು ರಾಹುವಿನ ಸಂಪೂರ್ಣ ದೃಷ್ಟಿ ತುಲಾ ರಾಶಿಯ ಮೇಲೆ ಇದೆ ಆದ್ದರಿಂದ ಕನ್ಯಾ ರಾಶಿಯವರ ಮೇಲೆ ಸಂಪೂರ್ಣ ದೃಷ್ಟಿ ಬೀಳುವುದರಿಂದ ಹಣದ ಉಳಿತಾಯ ಸ್ವಲ್ಪ ಕಷ್ಟ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.