ಈ ಮುದ್ರೆ ನಿಮ್ಮ ಬದುಕಿಗೆ ಸಂಜೀವಿನಿ ಇದ್ದಂತೆ ನೀವು ಮಲಗುವಾಗ ಹೀಗೆ ಮಾಡಿ ಮಲಗಿ ಚಮತ್ಕಾರ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಈ ಮುದ್ರೆ ನಿಮ್ಮ ಬದುಕಿಗೆ ಸಂಜೀವಿನಿ ಇದ್ದಂತೆ ಶ್ರೀಮಂತಿಕೆಯ ಸೂತ್ರವೇ ಈ ಮುದ್ರೆ. ಸ್ನೇಹಿತರೆ ಮನುಷ್ಯ ಒಂದಿಲ್ಲೊಂದು ಕಾರಣಕ್ಕೆ ತಾಳ್ಮೆಯನ್ನು ಕಳಕೊಂಡು ಬಿಡ್ತಾನೆ. ಬಡವನಿಗೆ ಹಣದ ಚಿಂತೆ ಶ್ರೀಮಂತನಿಗೆ ಆರೋಗ್ಯದ ಚಿಂತೆ ಮಾಧ್ಯಮ ವರ್ಗದವನಿಗೆ ಆರೋಗ್ಯ ಹಾಗೂ ಹಣದ ಚಿಂತೆ. ಆದರೆ ಈ ಜಗತ್ತಿನಲ್ಲಿ ಖುಷಿಯಿಂದ ನೆಮ್ಮದಿಯಿಂದ ಇರೋದು ಹುಚ್ಚನೊಬ್ಬ ಮಾತ್ರ.

ಸೂರ್ಯನ ಕದ ತಟ್ಟುತ್ತಿದೆ ಭಾರತದ ಆದಿತ್ಯ ಯಶಸ್ವಿ ಉಡಾವಣೆ ಇತಿಹಾಸ ಸೃಷ್ಟಿಸಿದ ಇಸ್ರೋ…

ಜನರು ನಾನ ಕಾರಣಗಳಿಗಾಗಿ ಹಣವನ್ನು ಹುಡುಕಲಿಕ್ಕೆ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ. ಕಾಲದಲ್ಲಿ ನಮ್ಮ ಪೂರ್ವಿಕರು ಸರಳವಾದ ವಿಧಾನಗಳನ್ನು ಅನುಕೂಲಕರ ಮಾರ್ಗಗಳನ್ನು ಕಂಡು ಹಿಡಿದು ಮುಂದಿನ ಪೀಳಿಗೆಗಾಗಿ ಬಿಟ್ಟು ಹೋಗಿದ್ದಾರೆ. ಅಂತಹ ಮುದ್ರೆಗಳಲ್ಲಿ ಜ್ಞಾನ ಮುದ್ರೆಯು ಒಂದು. ಇವತ್ತು ಆ ಜ್ಞಾನಮುದ್ರೆಯ ಬಗ್ಗೆ ತಿಳಿದುಕೊಳ್ಳೋಣ.

ಆ ಮಹಾನುಭಾವ ಎಂತದ್ದು ಎಂಬುದನ್ನು ತಿಳಿದುಕೊಳ್ಳೋಣ. ಹೆಬ್ಬೆರಳು ಮತ್ತು ತೋರು ಬೆರಳಿನ ತುದಿಗಳನ್ನು ಮಡಚಿ ಒಂದಕ್ಕೊಂದು ಸೇರಿಸಿದಾಗ ಅದು ಜ್ಞಾನ ಮುದ್ರೆ ಅಂತ ಎನಿಸಿಕೊಳ್ಳುತ್ತದೆ. ಈ ಮುದ್ರೆಗೆ ಯಾವುದೇ ಸಮಯದ ನಿರ್ಬಂಧ ವಿಲ್ಲ ನೀವು ಎಷ್ಟು ಹೊತ್ತಿಗೆ ಬೇಕಾದರೂ ಈ ಮುದ್ರೆಯನ್ನು ಮಾಡಬಹುದು.

ಇದರಿಂದ ನಮ್ಮ ಮನಸ್ಸು ಹಾಗೂ ನಿರ್ಧಾರದ ಮೇಲೆ ತೀಕ್ಷ್ಣವಾದ ಪರಿಣಾಮವನ್ನು ಬೀರುತ್ತದೆ. ಹೆಬ್ಬೆರಳು ಅಗ್ನಿ ತತ್ವವನ್ನ ಪ್ರತಿನಿಧಿಸುತ್ತದೆ ತೋರು ಬೆರಳು ವಾಯು ತತ್ವವನ್ನು ಪ್ರದರ್ಶಿಸುತ್ತದೆ. ಹೆಬ್ಬೆರಳು ಮನಸ್ಸಿನ ಕಾರಕವಾಗಿರುವುದರಿಂದ ಹೆಬ್ಬೆರಳಿಗೂ ಬ್ರೇನಿಗೂ ಆಳವಾದ ಸಂಬಂಧವಿದೆ. ಹೆಬ್ಬೆರಳು ಉದ್ದವಾಗಿರುವವರು ಅತಿ ಧೈರ್ಯವಂತರು ಹಾಗೂ ಬುದ್ಧಿವಂತರಾಗಿರುತ್ತಾರೆ.

ಮಿಥುನ ರಾಶಿಯವರಿಗೆ ಈ ಬಣ್ಣಗಳು ಅದೃಷ್ಟ ತರಲಿದೆ..ಆದರೆ ಈ ಬಣ್ಣಗಳನ್ನು ಮಾತ್ರ ಬಳಸಬೇಡಿ…

ಅದರ ಕಾರಣದಿಂದಲೇ ನೇರ ಸಂಬಂಧವನ್ನು ಇಟ್ಟುಕೊಂಡಿರುತ್ತೇವೆ ಮೆದುಳಿನ ಜೊತೆಗೆ ಹೆಬ್ಬೆರಳು. ಮನುಷ್ಯನ ದೇಹದಲ್ಲಿ ನಾಭಿಯಿಂದ ತಲೆಯವರೆಗೆ ವಾಯು ತತ್ವವಿರುತ್ತದೆ. ಹೀಗೆ ಮನಸ್ಸು ಸ್ಥಿರವಾದಲಿ ತಲ್ಲಿನತೆ ಜಾಸ್ತಿಯಾಗುತ್ತದೆ. ಆದ್ದರಿಂದಲೇ ಈ ಮುದ್ರೆಯನ್ನ ಜ್ಞಾನ ಮುದ್ರೆ ಅಂತ ಕರೀತಾರೆ.

ಈ ಮುದ್ರೆಯಿಂದ ಮೈಯಲ್ಲಿರುವ ಉಷ್ಣತೆ ಸಮ ಪ್ರಮಾಣ ಸಮತೋಲನದಲ್ಲಿದ್ದು ಜೀರ್ಣಕ್ರಿಯ ಸರಿಯಾಗಿ ಆಗುತ್ತದೆ. ವಾಯು ತತ್ವಗಳಿಲ್ಲಿರುವ ಗುಣ ತತ್ವ ಸ್ಥಿರಗೊಂಡು ನಮ್ಮ ರಕ್ತವು ಸಮತೋಲನದಲ್ಲಿರುತ್ತದೆ ಹೆಬ್ಬೆರಳಿನ ತುದಿಯಲ್ಲಿ ಮೆದುಳಿಗೆ ಇರುವ ಸಂಬಂಧವು ಮೆದುಳಿನ ತೀಕ್ಷ್ಣತೆಯನ್ನು ವೃದ್ಧಿ ಮಾಡುತ್ತದೆ.

ಇನ್ನು ಈ ಜ್ಞಾನ ಮುದ್ರೆಯನ್ನು ಮಾಡುವುದರಿಂದ ಪಿಟ್ಯುಟರಿ ಗ್ರಂಥಿಯ ಮೇಲೆ ಬೀರುವ ಪರಿಣಾಮ ಈ ಪಿಟ್ಯುಟರಿ ಗ್ರಂಥಿ ಎನ್ನುವುದು ನಲ್ಲಿ ಇಲ್ಲದ ಗ್ರಂಥಿಯಾಗಿದೆ. ಅಲ್ಲಿ ಉತ್ಪಾದನೆ ಆಗುವ ಸ್ರಾವವು ನೇರವಾಗಿ ರಕ್ತಕ್ಕೆ ಸೇರುತ್ತದೆ. ದೇಹದಲ್ಲಿ ನಮ್ಮ ಮೂತ್ರಪಿಂಡಗಳ ಮೇಲೆ ಇರುವ ಉಪ ಮೂತ್ರಪಿಂಡ ಲೈಂಗಿಕ ಗ್ರಂಥಿ ಇವುಗಳ ಮೇಲೆ ಪಿಟ್ಯುಟರಿ ಗ್ರಂಥಿಯ ಹಿಡಿತವಿರುತ್ತದೆ.

ಇದರಿಂದ ಥೈರಾಯ್ಡ್ ಆಂಡ್ರಿನಾಲ್ ಗ್ರಂಥಿಗಳ ಕಾರ್ಯದಲ್ಲಿ ಸುಧಾರಿಯಾಗುತ್ತೆ. ಗ್ರಂಥಿಯನ್ನ ಪ್ರಕೃತಿಯ ಕಣಿವೆ ಇದರ ಗ್ರಂಥಿಗಳಾದ ಥೈರಾಯ್ಡ್ ತ್ರೈಮಾಸ್ ಹ್ಯಾಂಡ್ರನಲ್ ಪ್ಯಾನ್ ಕ್ರಿಯೇಟ್ ಇದರ ಕಾರ್ಯಕ್ಷಮತೆಯನ್ನು ನಿರ್ವಹಿಸುವುದು ಕೂಡ ಇದರ ಕಾರ್ಯವಾಗಿದೆ. ಈ ಗ್ರಂಥಿಯ ಸಮತೋಲನದಿಂದ ದೇಹದಲ್ಲಿರುವ ಪೊಟ್ಯಾಶಿಯಂ ಸೋಡಿಯಂ ಮತ್ತು ನೀರು ಇವುಗಳ ಕಾರ್ಯನಿರ್ವಹಿಸುತ್ತೆ.

2023 ಸೆಪ್ಟೆಂಬರ್ ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ ಹೇಗಿರಲಿದೆ ಗೊತ್ತಾ ಈ ತಿಂಗಳ ಲಾಭ ನಷ್ಟಗಳು ನೋಡಿ.

ಹೆಬ್ಬೆರಳಿನ ಸಂಬಂಧ ಎದುರಿ ನಂದಿಗಿರುವ ಕಾರಣ ಈ ಗ್ರಂಥಿಗಳು ಕಾರ್ಯನಿರ್ವಹಿಸುತ್ತವೆ.. ಜ್ಞಾನ ಮುದ್ರೆಯಿಂದಾಗಿ ಅನೇಕ ಉಪಯೋಗಗಳಿವೆ. ಈ ಜ್ಞಾನ ಮುದ್ರೆಯಿಂದ ಉಪಯೋಗಗಳು ಏನು ಅಂತ ತಿಳಿಯುವುದಾದರೆ ಇದು ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ನಾಡಿಗಳಲ್ಲಿ ಶಕ್ತಿ ಬೆಳೆದು ದೃಢ ನಿರ್ಧಾರದ ಬಗ್ಗೆ ಯೋಚಿಸುವ ಒಂದು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಾಡಿಗಳಲ್ಲಿ ಎಲೆಕ್ಟ್ರೋ ಎಥಿಕ್ ಪವರ್ ಸಂವಹನ ಗೊಳ್ಳುತ್ತೆ. ಸ್ನಾಯುಗಳು ಬಲಿಷ್ಠಗೊಳ್ಳುತ್ತವೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *