ಗೃಹಲಕ್ಷ್ಮಿ ಯೋಜನೆಯ 2000 ಯಾರಿಗೆಲ್ಲ ಬಂದಿಲ್ಲ ಅವರು ಈ ರೀತಿ ಮೊಬೈಲ್ನಲ್ಲಿ ಮಾಡಿದ್ರೆ ಸಾಕು ಹಣ ಬರುತ್ತೆ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಯಾರಿಗೆಲ್ಲ ಬಂದಿಲ್ಲ ಅವರು ಮೊಬೈಲ್ ನಲ್ಲಿ ಈ ರೀತಿ ಮಾಡಿ ಖಾತೆಗೆ ಎರಡು ಸಾವಿರ ಬಂದೇ ಬಿಡ್ತು. ನೋಡಿ ಕರ್ನಾಟಕ ಸರ್ಕಾರ ಮಾಡಿರುವಂತಹ ಐದು ಶಕ್ತಿ ಯೋಜನೆಗಳಲ್ಲಿ ಒಂದಾದ ಗ್ರಹಲಕ್ಷ್ಮಿ ಯೋಜನೆಯೆಲ್ಲಿ ಎರಡು ಸಾವಿರ ರೂಪಾಯಿಯನ್ನ ಮನೆಯ ಯಜಮಾನಿಯ ಹೆಸರಿನಲ್ಲಿ ನಾವು ಪಡಿತಾ ಇದ್ದೀವಿ.

“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.

ಕೆಲವರಿಗೆ ಏನಾಗ್ತಿದೆ ಎಂದರೆ ಮೆಸೇಜು ಹೋಗ್ತಾ ಇದೆ ಹಣವು ಕೂಡ ಬರ್ತಾ ಇದೆ ಒಂದು ಕಂಫರ್ಮೇಶನ್ ಮೆಸೇಜ್ ಜೊತೆಗೆ ಹಣವು 2000 ಕೂಡ ಬ್ಯಾಂಕ್ ಅಕೌಂಟ್ ಗೆ ಕ್ರೆಡಿಟ್ ಆಗ್ತಾ ಇದೆ. ಇನ್ನು ಕೆಲವರಿಗೆ ಎಸ್ಎಮ್ಎಸ್ ಹೋಗಿಲ್ಲ ಅಂದ್ರೆ ಹಣ ಬಂದಿಲ್ಲ ಅಂತಾನೆ ಅರ್ಥ ಆದ್ದರಿಂದ ನಾವು ಹೇಗೆ ಆ 2000 ನ ಪಡಿಬಹುದು ಅಂತ ಮೊಬೈಲಲ್ಲೇ ಹೇಳ್ಕೊಡ್ತೀನಿ ನೋಡಿ.

 

ನೋಡಿ ನೀವು ಒಂದು ಸಣ್ಣ ಕೆಲಸವನ್ನ ನೀವು ಮೊಬೈಲಲ್ಲಿ ಮಾಡಿಕೊಂಡರೆ ಸರ್ಕಾರದಿಂದ ಉಚಿತವಾಗಿ ಬರುವಂತಹ 2000 ನೀವು ಪಡೆದುಕೊಳ್ಳಬಹುದು. ಕೆಲವು ಯಾವುದೋ ಕಾರಣಗಳಿಂದ ಏನಾಗ್ತಿದೆ ಅಂದ್ರೆ ಇನ್ನು 15 ಲಕ್ಷ ಜನರು ಅರ್ಜಿಯನ್ನ ಸಲ್ಲಿಸಲಿಲ್ಲ. ಕೆಲವರು ಅರ್ಜಿ ಸಲ್ಲಿಸಿದವರಿಗೆ ಕೆಲವರಿಗೆ ಹಣ ಬಂದಿದೆ. ಇನ್ನು ಕೆಲವರಿಗೆ ಹಣ ಬಂದಿಲ್ಲ. ಇನ್ನು ಕೆಲವರಿಗೆ ಮೆಸೇಜ್ ಬಂದಿಲ್ಲ ಹಣ ಬಂದಿದೆ, ಇನ್ನು ಕೆಲವರಿಗೆ ಹಣ ಬಂದಿಲ್ಲ ಮೆಸೇಜ್ ಬಂದಿದೆ.

ಒಟ್ಟು ಈಗ ಹಣ ಪಡೆದವರು ಎಷ್ಟು ಜನ ಅಂದ್ರೆ 59 ಲಕ್ಷ ಜನರಿಗೆ ಹಣ ಬಂದಿದೆ. ಇನ್ನೂ ಒಂದು 27ರಿಂದ 30 ಲಕ್ಷ ಜನರು ಹಣ ಪಡೆಲಿಲ್ಲ ಹಾಗಾದ್ರೆ ಇನ್ನೂ ಯಾಕೆ ಉಳಿದವರಿಗೆ ಹಣ ಜಮಾ ಆಗ್ತಾ ಇಲ್ಲ ನಮ್ಮ ಅಕ್ಕಂದಿರಾಗಿರಬಹುದು ತಂಗಿಯರಾಗಿರಬಹುದು ಅಥವಾ ನಮ್ಮ ಮನೆಯವರಾಗಿರಬಹುದು ಯಾಕೆ ಅವರಿಗೆ ಆಗಿದೆ ಹಣವು ಜಮಾ ಆಗ್ತಿಲ್ಲ ಅಂತ ನೋಡೋದಾದ್ರೆ ನೀವು ಇದನ್ನ ಪೂರ್ತಿಯಾಗಿ ನೋಡಿ ತಿಳ್ಕೊಳಿ.

ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ ಸದಸ್ಯರಿನ ಸೇರಿಸುವುದು ತೆಗೆದುಹಾಕುವುದು ಕುಟುಂಬದ ಮುಖ್ಯಸ್ಥರನ್ನು ಬದಲಿಸುವುದು ತಿಳಿಯಿರಿ

ಇದು ತುಂಬಾ ಸುಲಭವಾದ ವಿಧಾನ ನೀವು ಮನೆಯಲ್ಲೇ ಮಾಡಿಕೊಳ್ಳಬಹುದು. ಈ ವಿಧಾನವನ್ನು ಅದು ಸಹ ನಿಮ್ಮ ಮೊಬೈಲ್ ನಲ್ಲಿ ಇದನ್ನು ಮಾಡಿಕೊಳ್ಳಬಹುದು.. ನೋಡಿ ಸ್ನೇಹಿತರೆ ಕೆಲವೊಂದು ಬಾರಿ ನಮಗೆ ಗೊತ್ತಾಗೋದಿಲ್ಲ ನಾವು ಅಕೌಂಟನ್ನ ಓಪನ್ ಮಾಡಿ ಹಾಗೆ ಬಿಟ್ಟಿರ್ತೀವಿ. ತುಂಬಾ ವರ್ಷಗಳ ಕಾಲ ಅದನ್ನು ಉಪಯೋಗಿಸುವುದಿಲ್ಲ. ಈ ತರ ಅಕೌಂಟ್ಗಳನ್ನ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗುತ್ತದೆ.

ಆದ್ದರಿಂದ ಇಂಥ ಅಕೌಂಟ್ಗಳಿಗೆ ಹಣ ಜಮಾ ಆಗುವುದಿಲ್ಲ. ನಾವೇನ್ ತಿಳ್ಕೊಂಡು ಬಿಟ್ಟಿರುತ್ತೇವೆ ನಮಗೆ ಬಂದಿಲ್ಲ ಯಾಕೆ ಬಂದಿಲ್ಲ ಅಂತ ಟೆನ್ಶನ್ ಆಗಿರುತ್ತೇವೆ ಆದರೆ ಕೆಲವೊಂದು ಮುಖ್ಯ ಕಾರಣ ಇರುತ್ತೆ ಇನ್ನು ಅಕೌಂಟ್ ಸರಿಯಾಗಿದ್ದರೂ ಕೂಡ ಯಾಕ್ ಬಂದಿಲ್ಲ ಅಂದ್ರೆ ತಾಂತ್ರಿಕ ದೋಷವು ಕೆಲವೊಮ್ಮೆ ಕಾರಣ ಆಗ್ತದೆ. ನೋಡಿ ನಮ್ಮ ರೇಷನ್ ಕಾರ್ಡಿನಲ್ಲಿ ಇರುವಂತಹ ಯಜಮಾನರೆ ಮುಖ್ಯಸ್ಥರ ಖಾತೆಗಳು ಏನಾಗಿರುತ್ತವೆ ಅಂತಂದ್ರೆ ಬಹಳ ದಿನಗಳಿಂದ ಅವು ಉಪಯೋಗಿಸದೆ ಇದ್ದ ಕಾರಣ ತಾತ್ಕಾಲಿಕವಾಗಿ ಬಂದ್ ಆಗಿರುತ್ತವೆ.

ಹಾಗಾಗಿ ಏನಾಗ್ತಾ ಇದೆ ಅಂದ್ರೆ ಸರ್ಕಾರದಿಂದ ಬರುವಂತಹ ಹಣ ಡಿವಿಟಿ ಹಣ ನಿಮಗೆ ಜಮಾ ಆಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನೀವು ಏನ್ ಮಾಡಬೇಕು ಅಂದ್ರೆ ಆ ಅಕೌಂಟ್ ಅನ್ನ ಫಸ್ಟ್ ನೀವು ಆಕ್ಟಿವೇಟ್ ಮಾಡ್ಕೊಳ್ಬೇಕು. ಅದಕ್ಕೆ ನೀವು ಏನ್ ಮಾಡಬೇಕು ಅಂದ್ರೆ ನಿಮ್ಮ ಪಾಸ್ ಬುಕ್ ಅನ್ನ ತೆಗೆದುಕೊಂಡು ನಿಮ್ಮ ಬ್ಯಾಂಕ್ಗಳಿಗೆ ಭೇಟಿ ನೀಡಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *