ಗೃಹಲಕ್ಷ್ಮಿ ಹಣ ಈ ಕೆಲವರಿಗೆ ಬಂದಿಲ್ಲ ಕಾರಣ ಇಲ್ಲಿದೆ.ಈ ಡೈರೆಕ್ಟ್ ಲಿಂಕ್ ಮೂಲಕ ನೋಡಿಕೊಳ್ಳಿ..ಹಣ ಬರದೆ ಇದ್ದವರಿಗೆ ಗುಡ್ ನ್ಯೂಸ್ » Karnataka's Best News Portal

ಗೃಹಲಕ್ಷ್ಮಿ ಹಣ ಈ ಕೆಲವರಿಗೆ ಬಂದಿಲ್ಲ ಕಾರಣ ಇಲ್ಲಿದೆ.ಈ ಡೈರೆಕ್ಟ್ ಲಿಂಕ್ ಮೂಲಕ ನೋಡಿಕೊಳ್ಳಿ..ಹಣ ಬರದೆ ಇದ್ದವರಿಗೆ ಗುಡ್ ನ್ಯೂಸ್

ಗೃಹಲಕ್ಷ್ಮಿ ಇಂದು ಇನ್ನುಳಿದ ಯಜಮಾನೀಯರ ಖಾತೆಗೆ 2,000 ಜಮಾ ನಿಮ್ಮ ಬ್ಯಾಂಕ್ ಖಾತೆಗೆ… ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದವರು ಮಾಡಿರುವಂತಹ ಗೃಹಲಕ್ಷ್ಮಿ ಯೋಜನೆಯ ಮನೆಯ ಯಜಮಾನಿಗೆ ಇವತ್ತು ಸರ್ಕಾರದವರು 2000 ಎಂದರೆ ನಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತಹ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಸಹಾಯಧನವನ್ನು ನೀಡುವ ಯೋಜನೆಯಾಗಿದೆ ಇದರ.

WhatsApp Group Join Now
Telegram Group Join Now

ಕೋಟ್ಯಾಧೀಶ್ವರನ ಮಗ ಕೋಟಿ ಕೋಟಿ ಆಸ್ತಿ ಕುಟುಂಬ ಇವತ್ತು ಎಲ್ಲವನ್ನು ಕಳೆದುಕೊಂಡಿದ್ದು ಹೇಗೆ..ಕ್ರೇಜಿಸ್ಟಾರ್ ಸಾಮ್ರಾಜ್ಯವನ್ನೇ ಪತನ ಮಾಡಿತ್ತು ಸಿನಿಮಾ

ಜೊತೆಗೆ ನಮ್ಮ ಕರ್ನಾಟಕದಲ್ಲಿ ಎಷ್ಟೆಲ್ಲ ಮಹಿಳೆಯರು ಇದರ ಲಾಭವನ್ನು ಪಡೆಯುತ್ತಿದ್ದಾರೆ ಎಂದು ನೋಡುವುದಾದರೆ 1.1 ಕೋಟಿ ಮಹಿಳೆಯರು ಈ ಯೋಜನೆಯ ಲಾಭವನ್ನು ಸಂಪೂರ್ಣವಾಗಿ ಪಡೆಯುತ್ತಿದ್ದಾರೆ ಆದರೆ ಏನಾಗಿದೆ ಎಂದರೆ ಈ ಯೋಜನೆ ಜಾರಿಯಾದ ನಂತರ ಲಕ್ಷಾಂತರ ಮಹಿಳೆಯರ ಬ್ಯಾಂಕ್ ಖಾತೆಗೆ ಸಂಪೂರ್ಣವಾಗಿ ಹಣ ಹೋಗಿದೆ ಇನ್ನು ಕೆಲವರಿಗೆ.

ಸಂಪೂರ್ಣವಾಗಿ ಇವತ್ತು ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ ಎಂದು ಹೇಳಿ ನಾವು ಪ್ರತಿ ದಿನ ಬ್ಯಾಂಕಿಗೆ ಹೋಗಿ ಚೆಕ್ ಮಾಡುತ್ತಾ ಇದ್ದೇವೆ ಇನ್ನು ಕೂಡ ಹಣ ಬಂದಿಲ್ಲ ಅಲ್ಲದೆ ಇದರ ಜೊತೆಗೆ ಇನ್ನೊಂದು ಖುಷಿ ವಿಚಾರವೇನು ಎಂದರೆ ನಮ್ಮ ತಾಯಿಯವರೆಗೂ ಕೂಡ ನಾನು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನ ಹಾಕಿದ್ದೇವೆ ಅವರು ಕೂಡ ಪ್ರತಿದಿನ ಕೇಳುತ್ತಾ.

ಇದ್ದರೂ ಏನು ಇನ್ನ ನನ್ನ ಎರಡು ಸಾವಿರ ರೂಪಾಯಿ ಬರಲೇ ಇಲ್ಲವಲ್ಲ ಯಾವ ರೀತಿ ಯಾಗಿ ಅರ್ಜಿಯನ್ನು ಹಾಕಿದ್ದೀರಾ ಅರ್ಜಿ ಅಪ್ರುವಲ್ ಆಗಿದೆಯಾ ಏನಾಗಿದೆ ಎಂದು ಪ್ರತಿದಿನ ಕೇಳುತ್ತಾ ಇದ್ದರು ಹಾಗಾಗಿ ನಾನು ಇವತ್ತು ಬೆಳಗ್ಗೆ ಸಮಯವನ್ನು ನೋಡಲಿಲ್ಲ ಒಂದು ಗಂಟೆ ಆಗಿರಬಹುದು ಒಂದು ಗಂಟೆಗೆ ನನ್ನ ಮೊಬೈಲ್ ಗೆ ಮೆಸೇಜ್ ಬಂದಿದೆ ಅದಕ್ಕಿಂತ ಮೊದಲು ಮೆಸೇಜ್.

See also  2-3 ಮದುವೆಯಾದ ನಟರು 40,50 ನೇ ವರ್ಷದಲ್ಲೂ ಮತ್ತೆ ಮದುವೆ..ಹೆಂಡತಿ ಬದುಕಿದ್ದಾಗಲೇ 2 ನೆ ಮದುವೆಯಾದ ನಟರು ಯಾರು ನೋಡಿ..

ಬಂದಿರಲಿಲ್ಲ ಇನ್ನೊಂದು ಹೇಳಬೇಕು ಎಂದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನ ನಿಮ್ಮ ಒಂದು ಬ್ಯಾಂಕ್ ಖಾತೆಗೆ ಜಮಾ ಮಾಡುತ್ತೇವೆ ಎಂದು ಹೇಳಿ ಎಸ್ಎಮ್ಎಸ್ ಬಂದಿರಲಿಲ್ಲ ಆದರೂ ಕೂಡ ನನ್ನ ಒಂದು ಬ್ಯಾಂಕ್ ಖಾತೆಗೆ ಸಂಪೂರ್ಣವಾಗಿ 2000 ಹಣ ಇವತ್ತು ಒಂದು ಗಂಟೆಗೆ ಇವತ್ತು ಜಮಾವಾಗಿದೆ ಹಾಗಾಗಿ ನನ್ನ ತಾಯಿ ಕೂಡ ಬಹಳಷ್ಟು ಖುಷಿಯಾಗಿ ಇದ್ದಾರೆ.

ನನಗೂ ಕೂಡ 2000 ಬಂತು ಎಂದು ಹೇಳಿ ಏಕೆಂದರೆ ಬಹಳಷ್ಟು ಮಂದಿಗೆ ಹಣವೆ ಬಂದಿಲ್ಲ ಯಾಕೆ ಬಂದಿಲ್ಲ ಎಂಬುದನ್ನು ನಾವು ಸಂಪೂರ್ಣವಾಗಿ ನೋಡಬೇಕಾಗಿತ್ತು ಎಂದರೆ ಸಮಾಧಾನವಾಗಿ ನೀವು ಅರ್ಜಿಯನ್ನು ಹಾಕಿದಾಗ ನಿಮಗೆ ಬಂದಿದೆ ನೀವು ಖುಷಿಯಾಗಿ ಇದ್ದೀರಾ ನಮಗೆ ಬಂದಿಲ್ಲ ನಮ್ಮ ಅರ್ಜಿಯ ಸ್ಥಿತಿಗತಿಗಳನ್ನ ಯಾವ ರೀತಿಯಾಗಿ ಪರಿಶೀಲಿಸಬೇಕು ಎಂದು.

ಹೇಳಿ ಬಹಳಷ್ಟು ಜನ ಕೇಳುತ್ತಿದ್ದರು ಹಾಗಾಗಿ ನೀವು ಏನು ಮಾಡಿಕೊಳ್ಳಬಹುದು ಎಂದರೆ ನಿಮ್ಮ ಒಂದು ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ಅನ್ನ ಪರಿಶೀಲನೆ ಮಾಡಬೇಕಾಗಿತ್ತು ಎಂದರೆ ಅದು ನಂಬರ್ ಕೂಡ ಇರುತ್ತದೆ ಸರ್ಕಾರದಿಂದ ಬರುವಂತಹ ಒಂದು ಉಚಿತ ನಂಬರ್ ಕೂಡ ಆಗಿರುತ್ತದೆ ಆ ಒಂದು ನಂಬರಿಗೆ ನೀವು ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು.

ಎಸ್ಎಂಎಸ್ ಮಾಡುವ ಮುಖಾಂತರ ನಿಮ್ಮ ಒಂದು ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದು ಯಾವ ನಂಬರ್ ಎಂದರೆ 8147 500 500 ಈ ನಂಬರಿಗೆ ನೀವು ನಾರ್ಮಲ್ ಆಗಿ ಒಂದು ಎಸ್ಎಮ್ಎಸ್ ಮಾಡುವುದರ ಮುಖಾಂತರ ನಿಮ್ಮ ಒಂದು ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್.

See also  ವಿಜಯಲಕ್ಷ್ಮಿ ಶಿಬರೂರು ಅವರ ನಿಜವಾದ ಸ್ಟೋರಿ ಇಲ್ಲಿದೆ ನೋಡಿ ಇವರ ವಿದ್ಯೆ,ಅಪ್ಪ ಅಮ್ಮ,ಸ್ವಂತ ಊರು ಮುಂಚೆ ಏನ್ಮಾಡ್ತಾ ಇದ್ರು ನೋಡಿ

ಅನ್ನು ತಿಳಿಯಬಹುದು ಏಕೆಂದರೆ ಬಹಳಷ್ಟು ಮಂದಿ ಮಾಡಿರುತ್ತೀರಾ ಆದರೆ ನಿಮಗೆ ರಿಪ್ಲೈ ಬಂದಿರುವುದಿಲ್ಲ ಏಕೆಂದರೆ ಸರ್ವರ್ ಸಮಸ್ಯೆಯಿಂದ ಆಗಿರಬಹುದು ಅಥವಾ ಏನೋ ಒಂದು ತೊಂದರೆಯಿಂದ ನಿಮಗೆ ಬಂದಿರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">