ದೇವರು ನಿಮ್ಮ ಮನೆಯೊಳಗೆ ಬರುವ ಮುಂಚೆ ಕೊಡುವ ಸೂಚನೆಗಳು ಇವು..ದೇವರನ್ನು ನಿಮ್ಮ ಮನೆಯಿಂದ ಹೋಗದಂತೆ ಮಾಡುವುದು ಹೇಗೆ ನೋಡಿ - Karnataka's Best News Portal

ದೇವರು ನಿಮ್ಮ ಮನೆಯೊಳಗೆ ಬರುವ ಮುಂಚೆ ಕೊಡುವ ಸೂಚನೆಗಳು ಇವು..ದೇವರನ್ನು ನಿಮ್ಮ ಮನೆಯಿಂದ ಹೋಗದಂತೆ ಮಾಡುವುದು ಹೇಗೆ ನೋಡಿ

ದೇವರನ್ನು ನಿಮ್ಮ ಮನೆಯಿಂದ ಹೋಗದಂತೆ ಮಾಡುವುದು ಹೇಗೆ…. ಲಕ್ಷ್ಮಿ ಕಟಾಕ್ಷಕ್ಕಾಗಿ ಸಕಾಲ ದೇವಾನುದೇವತೆಗಳ ಅನುಗ್ರಹಕ್ಕಾಗಿ ನಾವೆಲ್ಲರೂ ಕೂಡ ಪರಿತಪಿಸುತ್ತೇವೆ ಎಷ್ಟೋ ಪೂಜೆಗಳನ್ನು ಮಾಡುತ್ತೇವೆ ಪರಿಹಾರಗಳನ್ನು ಹುಡುಕುತ್ತೇವೆ, ವ್ರತಗಳು ಹೋಮಗಳು ದಾನ ಧರ್ಮಗಳು ಕೂಡ ಮಾಡುತ್ತೇವೆ ಆದರೆ ಕೆಲವು ಸಂದರ್ಭಗಳಲ್ಲಿ ದೇವರ ಅನುಗ್ರಹ ಮಾತ್ರ.

“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.

ಸಿಗುವುದಿಲ್ಲ ನಾವು ಎಲ್ಲಿ ತಪ್ಪು ಮಾಡಿದ್ದೇವೆ ಎಂದು ಅರ್ಥವಾಗುವುದಿಲ್ಲ ಇನ್ನು ಏನು ತಾನೇ ಮಾಡಿದರೆ ದೇವರ ಅನುಗ್ರಹ ನಮಗೆ ಸಿಗುತ್ತದೆ ಎಂದು ಗೊತ್ತಾಗುವುದಿಲ್ಲ ಇಂತಹ ಸಂದರ್ಭದಲ್ಲಿ ಯಾರು ದೇವರ ಅನುಗ್ರಹವನ್ನು ಬಯಸುತ್ತಾ ಇದ್ದೀರೋ ಅಂತಹವರು ಯಾವ ಯಾವ ಕೆಲಸಗಳನ್ನು ಮಾಡಿದರೆ ಎಂತಹ ಜಾಗೃತಗಳನ್ನು ವಹಿಸಿದರೆ ದೇವರ.

See also  ನಾಳೆ ಪವರ್ ಫುಲ್ ಹುಣ್ಣಿಮೆ ಇದೆ ಈ ಕೆಲಸ ಮಾಡಿ ನೋಡಿ ನಿಮ್ಮ ಜೀವನವೆ ಸಂಪೂರ್ಣ ಬದಲಾಗುತ್ತದೆ.. ಅದೃಷ್ಟ ಬದಲಿಸುವ ತಂತ್ರಗಳು

ಅನುಗ್ರಹ ಸಿಗುತ್ತದೆ ಹಾಗೆ ಲಕ್ಷ್ಮಿ ಕಟಾಕ್ಷ ಕಳೆಯುವ ಮುಂಚೆ ಎಂತಹ ಸೂಚನೆಗಳು ಕಾಣಿಸುತ್ತವೆ ಮನೆಗೆ ಬಂದ ಲಕ್ಷ್ಮಿಯನ್ನು ಯಾವ ರೀತಿ ಮನೆಯಲ್ಲೇ ಇಟ್ಟುಕೊಳ್ಳಬೇಕು ಎನ್ನುವುದನ್ನು ಈ ವಿಡಿಯೋದಲ್ಲಿ ನೋಡೋಣ. ನಮ್ಮನೆ ಪ್ರತಿಯೊಬ್ಬರೂ ಕೂಡ ಲಕ್ಷ್ಮಿ ದೇವಿ ಆಶೀರ್ವಾದ ಬೇಕು ಎಂದು ಬಯಸುತ್ತೇವೆ ಲಕ್ಷ್ಮಿ ಕಟಾಕ್ಷ ನಮ್ಮ ಮನೆಯಲ್ಲಿ ಇರಬೇಕು ಎಂದು ಆಸೆ ಪಡುತ್ತೇವೆ.

ಏಕೆಂದರೆ ನಮ್ಮೆಲ್ಲರಿಗೂ ಚೆನ್ನಾಗಿ ಗೊತ್ತು ಮಹಾಲಕ್ಷ್ಮಿ ಎಲ್ಲಿ ಹೆಜ್ಜೆ ಇಡುತ್ತಾರೋ ಅಲ್ಲಿ ಶುಭ ಫಲಿತಾಂಶಗಳು ಶುಭ ಸಂಕೇತಗಳು ಇರುತ್ತದೆ ಅಂದುಕೊಂಡಿದ್ದು ಅಂದುಕೊಂಡ ಹಾಗೆ ನಡೆಯುತ್ತದೆ ಯಾವ ಕಷ್ಟಗಳು ಕೂಡ ಬರುವುದಿಲ್ಲ ಸಂತೋಷವಾಗಿ ಜೀವನ ನಡೆಯುತದೆ ಲಕ್ಷ್ಮಿದೇವಿ ನಮ್ಮ ಮನೆಯಲ್ಲಿ ವಾಸವಿದ್ದಾಳೆ ಎಂದರೆ ಹಣಕ್ಕೆ ಕೊರತೆ ಇರುವುದಿಲ್ಲ ಕೇವಲ ಲಕ್ಷ್ಮೀದೇವಿ.

ಕುಕ್ಕೆ ಸುಬ್ರಮಣ್ಯಕ್ಕೆ ಹೋದ್ರೆ ಈ ಎರಡು ಪ್ರಸಾದ ಮನೆಗೆ ತಂದು ಹೀಗೆ ಮಾಡಿ..ಎಂತದ್ದೇ ನಾಗದೋಷ ಇದ್ರೂ ಇಲ್ಲಿ ಕ್ಲಿಯರ್ ಆಗುತ್ತೆ

ಮಾತ್ರವಲ್ಲದೆ ಸಕಲ ದೇವಾನುದೇವತೆಗಳ ಅನುಗ್ರಹ ನಮ್ಮ ಮೇಲೆ ಇದ್ದರೆ ಐಶ್ವರ್ಯಕ್ಕೆ ಎಂದು ಕೊರತೆ ಬರುವುದಿಲ್ಲ ಅನಾರೋಗ್ಯದ ಸಮಸ್ಯೆ ಬರುವುದಿಲ್ಲ ಅನೇಕ ರೀತಿಯಾದಂತಹ ಸಮಸ್ಯೆಗಳಿಂದ ಹೊರಬರಬಹುದು ಪ್ರಶಾಂತವಾದ ಜೀವನವನ್ನು ಸ್ವಂತ ಮಾಡಿಕೊಳ್ಳಬಹುದು ಲಕ್ಷ್ಮಿದೇವಿ ನಮ್ಮ ಮನೆಯ ಒಳಗೆ ಬರುವುದಕ್ಕೂ ಮುಂಚೆ ಕೆಲವು ಸಂಕೇತಗಳು ಕಾಣಿಸುತ್ತವೆ.

ದೇವತೆಗಳ ಅನುಗ್ರಹ ನಮ್ಮ ಮೇಲೆ ಬೀಳುವುದಕ್ಕೂ ಮುಂಚೆ ಕೆಲವು ಸೂಚನೆಗಳು ಕಾಣಿಸುತ್ತದೆ ಅವುಗಳನ್ನು ತಿಳಿದುಕೊಂಡು ನಾವು ಸ್ವಲ್ಪ ಜಾಗೃತೆ ವಹಿಸಿದರೆ ದೇವಾನು ದೇವತೆಗಳನ್ನು ನಾವು ಗೌರವದಿಂದ ಸ್ವಾಗತಿಸಬಹುದು ಹಾಗೆ ಬಂದವರನ್ನು ಸ್ಥಿರವಾಗಿ ನಮ್ಮ ಮನೆಯಲ್ಲಿಯೇ ಇರಿಸಿಕೊಳ್ಳಬಹುದು ಈಗ ಸೂಚನೆಗಳು ಏನೆಂದು ನೋಡೋಣ. ನಾವು ಮನೆಯಲ್ಲಿ ಎಷ್ಟೇ ಶುಚಿಯಾಗಿ.

See also  27 ದಿನಗಳ ಕಾಲ ಈ ದಿಕ್ಕಿಮಲ್ಲಿ ಆಕ್ವೇರಿಯಂ ಇಟ್ಟು ಚಮತ್ಕಾರ ನೋಡಿ.ಮನೆಯಲ್ಲಿ ಈ ಎಲ್ಲಾ ಬದಲಾವಣೆಗಳನ್ನು ನೋಡಬಹುದು

ಇಟ್ಟುಕೊಂಡರೂ ಕೂಡ ಅಕಸ್ಮಾತ್ ಆಗಿ ಎಲ್ಲಿಂದಲೋ ಕಪ್ಪು ಇರುವೆಗಳು ಬರುತ್ತವೆ ಎಲ್ಲಿಂದಲೋ ತಿಂಡಿಯನ್ನ ಗುಂಪಾಗಿ ತೆಗೆದುಕೊಂಡ ಹೋಗುವ ರೀತಿ ಕಾಣಿಸುತ್ತದೆ ಈ ರೀತಿ ನಿಮಗೇನಾದರೂ ಅಕಸ್ಮಾತ್ ಆಗಿ ಕಾಣಿಸಿದರೆ ಲಕ್ಷ್ಮಿ ದೇವಿ ನಿಮ್ಮ ಮನೆಯ ಒಳಗೆ ಹೆಜ್ಜೆ ಇಡುತ್ತಾಳೆ ಎಂದು ನಿಮಗೆ ಎಲ್ಲೋ ದೊಡ್ಡ ಮಟ್ಟದಲ್ಲಿ ಹಣ ಲಭಿಸುತ್ತದೆ ಎಂದು ಅರ್ಥ.

ಇನ್ನು ಯಾವುದಾದರು ಒಂದು ಪಕ್ಷಿ ನಿಮ್ಮ ಮನೆಯಲ್ಲಿ ಗೂಡನ್ನು ಕಟ್ಟಿಕೊಂಡಿದೆ ಎಂದುಕೊಳ್ಳಿ ಅದು ಕೂಡ ಎಷ್ಟೋ ಶುಭಸೂಚಕ ಈ ರೀತಿಯ ಪಕ್ಷಿ ಕೂಡ ಏನಾದರೂ ಮನೆಯಲ್ಲಿ ಇದ್ದರೆ ಆ ಮನೆಯಲ್ಲಿ ಸಂತಾನ ಭಾಗ್ಯ ಕಲಗುತ್ತದೆ ಅವಿವಾಹಿತರಿದರೆ ಬೇಗನೆ ಮದುವೆ ಯೋಗ ಕೂಡಿಬರುತ್ತದೆ ಸಂತೋಷ ಮನೆಯಲ್ಲಿ ತುಂಬಿರುತ್ತದೆ ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸುತ್ತಾರೆ.

ಎಂದು ಹಿರಿಯರು ಹೇಳುತ್ತಾರೆ ಹಾಗಾಗಿ ಕಪ್ಪು ಇರುವೆಗಳು ಗುಂಪಾಗಿ ಆಹಾರವನ್ನು ತೆಗೆದುಕೊಂಡು ಹೋಗುತ್ತಿರುವುದು ಕಾಣಿಸಿದರು ಪಕ್ಷಿಗಳು ನಿಮ್ಮ ಮನೆಯಲ್ಲಿ ಅಥವಾ ಮನೆಗೆ ಸಂಬಂಧ ಪಟ್ಟ ಜಾಗದಲ್ಲಿ ಗೂಡು ಕಟ್ಟಿಕೊಂಡರು ಕಟ್ಟಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿದ್ದರು ನೀವು ಮಾತ್ರ ಅವುಗಳಿಗೆ ತೊಂದರೆಯನ್ನು ಕೊಡಬೇಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">