ನೀರಾಗಿ ಹರಿದ ಬಂಗಾರ ವೇಸ್ಟೆಜ್ ಮೇಕಿಂಗ್ ಚಾರ್ಜ್ ನಲ್ಲಿ ಹೇಗೆ ಮೋಸ ಆಗುತ್ತೆ ನೋಡಿ..ಚಿನ್ನ ಖರೀದಿ ಮಾಡುವವರು ಈ ಸತ್ಯ ತಿಳಿಯಲೆಬೇಕು - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಗೋಲ್ಡ್ ಮೇಕಿಂಗ್ ವೇಸ್ಟೇಜ್ ಮೇಕಿಂಗ್ ಚಾರ್ಜ್ ಏನಿದು ತಿಳಿದುಕೊಳ್ಳಿ… ಇದು ಯಾವ ಮರಳು ಸರ್ ಇದು ಮರಳಲ್ಲ ಸರ್ ಮೋಡೆಂದು ಇದನ್ನು ಚಿನ್ನದ ಮೋಡ್ ಮಾಡುವುದಕ್ಕೆ ಉಪಯೋಗಿಸುತ್ತೇವೆ ಇದು ಮನೆ ಕಟ್ಟುವ ಮರಳಲ್ಲ ಇದು ಕಲ್ಲಿದ್ದಲು ಇದು ಸೆಕೆಂಡ್ ಜನರೇಷನ್ 25 ವರ್ಷದ ಹಿಂದಿನದು ಈ ಬಕೆಟ್ ತುಂಬಾ ಹಳೆಯದು ಈಗ ಬಂದಿರುವ ಮಿಷಿನ್.

ಹೀಗೆ ಮಾಡಿದರೆ ನಿಮ್ಮ ಬಾಯಲ್ಲಿ ಯಾವಾಗಲೂ ಒಳ್ಳೆಯ ಪರಿಮಳ ಬರುತ್ತೆ ಬಾಯಲ್ಲಿ ಕೆಟ್ಟ ವಾಸನೆ ಬರಲು ಕಾರಣ ಏನು ಗೊತ್ತಾ

ಎಲೆಕ್ಟ್ರಿಕ್ ಅಂದರೆ ಬಿಸಿ ಮಾಡುವುದಕ್ಕೆ ಇದು ಕೂಡ ಉಪಯೋಗಿಸಬಹುದು ಇದನ್ನು ಕೂಡ ಉಪಯೋಗಿಸಬಹುದು ಆದರೆ ಇದು ಒಗೆ ತುಂಬಿಕೊಳ್ಳುತ್ತದೆ ಅಂಗಡಿ ಪೂರ್ತಿ ಗಲೀಜಾಗಿ ಕಪ್ಪಾಗಿ ಬಿಡುತ್ತದೆ ಹಾಗಾಗಿ ಅದನ್ನು ತಡೆಯುವುದಕ್ಕೆ ಇದನ್ನು ತೆಗೆದುಕೊಂಡಿದ್ದೇವೆ. ಈಗ ಮರಳನ್ನು ತೆಗೆದುಕೊಳ್ಳುತ್ತೇವೆ, ಇದು ಬೇಸ್ ಏನು ಪೌಡರ್ ಸರ್ ಅದು, ಚಾ ಪೌಡರ್ ಯಾಕೆ.

ಚಾಪೌಡರು ಈಗ ಮಣ್ಣನ್ನು ಹಾಕುತ್ತೇನೆ ಅಲ್ಲವೇ ಸರ್ ಅದು ಆ ಉಂಗುರಕ್ಕೆ ಅಂಟಬಾರದು ಎಂದು ಹಾಕುತ್ತೇನೆ, ಚಾ ಪೌಡರ್ ಹಾಕಿದರೆ ಅದು ಅಂಟುವುದಿಲ್ಲ ಎಷ್ಟು ವರ್ಷದ ಅನುಭವ ಸರ್ ನಿಮಗೆ, ನನಗೆ 29 ರಿಂದ 30 ವರ್ಷದ ಅನುಭವ ಸರ್ ನಾನು ಕೆಲಸವನ್ನು ಶುರು ಮಾಡಿ ಈಗಾಗಲೇ 25 ವರ್ಷವಾಯಿತು ಸರ್ ನಿಮಗೆ ವಯಸ್ಸು ಎಷ್ಟು ಈಗ ಇದು ನನಗೆ 43 ವರ್ಷ ಸರ್.

ಅಂದರೆ ನೀವು 15 ಅಥವಾ 14ನೇ ವರ್ಷದಿಂದ ಮಾಡುತ್ತಿದ್ದೀರಾ ನಾನು 14ನೇ ವಯಸ್ಸಿಗೆ ಕೆಲಸಕ್ಕೆ ಸೇರಿದ್ದು 7ನೇ ತರಗತಿ ಮುಗಿಸಿ ಆಗಲೇ ನಾನು ಕೆಲಸಕ್ಕೆ ಸೇರಿಕೊಂಡೆ ಸರ್ ಈ ರೀತಿಯಾಗಿ ಕತ್ತರಿಸಿದ್ದೀರಾ, ಈಗ ನೀವು ನಿಮ್ಮ ಸೀಕ್ರೆಟ್ ನೆಲ್ಲ ಹೇಳುತ್ತಾ ಇದ್ದೀರಾ ಏನು ತೊಂದರೆ ಇಲ್ಲವಾ ಅದೆಲ್ಲ ಏನು ಇಲ್ಲ ಸರ್ ಪರವಾಗಿಲ್ಲ, ನೀವು ಇದನ್ನ ಮಾಡುವುದಕ್ಕೆ ಎಂದು ಟೂಲ್ಸ್.

ಇದ್ದಾವೆ ಅಲ್ಲವಾ ಸರ್ ಇದನ್ನು ನಾವು ಎಮರ್ಜೆನ್ಸಿಗೆ ಎಂದು ಇಟ್ಟುಕೊಂಡಿರುತ್ತೇವೆ ಇಲ್ಲವಾದರೆ ಮೋಡ್ ಹಾಕುವವರೆಂದು ಇದ್ದಾರೆ ಅವರು ಮೋಡ್ ಹಾಕುವುದನ್ನು ಬಿಟ್ಟರೆ ಬೇರೆ ಏನು ಮಾಡುವುದಿಲ್ಲ ಅಂದರೆ ಸರಿ ಇದನ್ನು ಮಾಡಿಕೊಡುವುದಕ್ಕೆ ಎಂದಲೇ ಜನ ಇದ್ದಾರೆ ಈಗ ಇದರ ಒಳಗೆ ಗೋಲ್ಡನ್ನು ಉಯ್ಯಬೇಕು ಇದು ಕರೆಕ್ಟಾಗಿ ಹೋಗಿ ಅಲ್ಲಿಗೆ ಕೂತುಕೊಳ್ಳುತ್ತದೆ.

ಜಿಲ್ಲಾಧಿಕಾರಿಗಳ ಸಂಬಳ ಎಷ್ಟಿರುತ್ತೆ ಗೊತ್ತಾ..ಡಿಸಿ ಅಗಲು ಏನೆಲ್ಲಾ ಓದಬೇಕು ಎಷ್ಟು ಖರ್ಚಾಗುತ್ತದೆ.. ಯಾರಿಗೆ ಎಷ್ಟು ಸಂಬಳ ನೋಡಿ

ನೀವು ಒಂದು ರೀತಿಯ ಕಲೆಗಾರರು ಇದ್ದಹಾಗೆ ಸರ್, ನಮ್ಮ ಸಂಬಂಧಿಕರು ಇರುತ್ತಾರೆ ಸರ್ ಅವರ ಬಳಿ ನನ್ನನ್ನು ಕೆಲಸಕ್ಕೆ ಹಾಕಿದ್ದರು ಕಲಿಯಲಿ ಎಂದು ಚಿಕ್ಕ ಹುಡುಗನಲ್ಲಿ ಅಲಿಯನನ್ನು ಕೆಲಸವನ್ನು ಕಲಿಯುತ್ತಿದ್ದೆ ಈಗ ನಿಮಗೆ ತೋರಿಸಿದನಲ್ಲ ಕರಿಮಣಿ ಕಪ್ಪು ಮಣಿಯದ್ದು ಅದನ್ನು ಕಲಿಸುವುದಕ್ಕೆ ಅವರು ಒಂದು ವರ್ಷವನ್ನು ತೆಗೆದುಕೊಂಡರು ಬಂದ ತಕ್ಷಣ ಕಲಿಸಿಕೊಡುವುದಿಲ್ಲ.

ಕೆಲಸಗಳನ್ನು ಮಾಡಬೇಕು ಆನಂತರ ಒಂದೊಂದನ್ನೇ ಹೇಳಿಕೊಡುತ್ತಾರೆ ಹೇಗೆ ಮಾಡುವುದು ಎಂದು ಎಷ್ಟು ಅಳತೆಗೆ ಎಷ್ಟು ಇಡಬೇಕು ಇಷ್ಟು ಚಿನ್ನಕ್ಕೆ ಇಟ್ಟರೆ ಎಷ್ಟು ತೂಕಕ್ಕೆ ಅಳಿಯಬೇಕು ಇದನ್ನೆಲ್ಲ ಆನಂತರ ಹೇಳಿಕೊಡುತ್ತಾರೆ ಒಂದೊಂದು ಚೈನನ್ನು ಒಂದೊಂದು ಕಡೆ ಕಲಿತಿರುತ್ತೇನೆ ಒಂದು.

ಕಡೆ ಈಗ ಬಟಾಣಿ ಬಲ್ಪನ್ನು ಕಲ್ತಿದ್ದರೆ ಈ ಕರಿಮಣಿ ಚೈನನ್ನು ಇನ್ನೊಂದು ಕಡೆ ಕಲಿತಿರುವುದು ಉಳಿದದನ್ನೆಲ್ಲ ನಾವು ನೋಡಿಕೊಂಡು ಮಾಡಿಕೊಳ್ಳಬಹುದು ನೋಡುತ್ತಾ ನೋಡುತ್ತಾ ಮಾಡುತ್ತೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಬೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *