ಯಾರು ಬೇಡ ಅಂತಾ ಸಾಯೋದಕ್ಕೆ ಹೋಗಿದ್ದೆ ನಟಿಯ ಜೊತೆ ಮದ್ವೆ ಮೋಸ ಮಾಡಿದ ಭಗವಂತ..ಕಪ್ಪೆರಾಯ ಹೇಗಿದ್ದಾರೆ ನೋಡಿ

ಪ್ರೀತಿಸಿ ಮದುವೆಯಾದ ಹೆಂಡತಿಯೇ ಹೋದಳು, ಕಪ್ಪೆರಾಯನ ದುರಂತ ಕಥೆ.ಕೆಲವೊಮ್ಮೆ ನಮ್ಮ ದೇಹದ ನ್ಯೂನತೆಗಳೇ ಪ್ಲಸ್ ಪಾಯಿಂಟ್ ಆಗುತ್ತದೆ ಎಂದರೆ ತಪ್ಪಾಗಲಾರದು. ಆತ್ಮವಿಶ್ವಾಸದಿಂದ, ಛಲದಿಂದ ಜೀವನದಲ್ಲಿ ಹೆಜ್ಜೆಯಿಟ್ಟರೆ ಯಾವ ಸಾಧನೆಯನ್ನು ಬೇಕಾದರೂ ಮಾಡಬಹುದು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಹಳ್ಳಿ ಮೇಷ್ಟ್ರು ಸಿನಿಮಾದ ಕಪ್ಪೆರಾಯ.

WhatsApp Group Join Now
Telegram Group Join Now

“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.

ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ರವಿಚಂದ್ರನ್ ಅವರ ಜೊತೆ ನಾಯಕಿ ಬಿಂದಿಯಾ, ತೂಗುದೀಪ್ ಶ್ರೀನಿವಾಸ್, ಗಿರಿಜಾ ಲೋಕೇಶ್, ಸಿಲ್ಕ್ ಸ್ಮಿತಾ ಹೀಗೆ ದೊಡ್ಡ ದೊಡ್ಡ ಕಲಾವಿದರು ಇದ್ದರೂ ಸಹ ಮೊದಲಿಗೆ ನೆನಪಿಗೆ ಬರುವುದು ಕಪ್ಪೆರಾಯ ಪಾತ್ರದಾರಿ. ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ಕಪ್ಪೆರಾಯ ಪಾತ್ರವನ್ನು ಪ್ರೇಕ್ಷಕರು ಬಹಳ ಇಷ್ಟಪಟ್ಟಿದ್ದರು.

See also  ಸ್ಕೂಟರ್ ತೆಗೆದುಕೊಳ್ಳೋರಿಗೆ ಸಿಹಿ ಸುದ್ದಿ ಸರ್ಕಾರದಿಂದ ಸಿಗಲಿದೆ ಇಷ್ಟು ಹಣ ಉಚಿತ ಯಾವುದೇ ಕಂಡೀಶನ್ ಇಲ್ಲ ಸಂಪೂರ್ಣ ಮಾಹಿತಿ....

ತದನಂತರ ಪ್ರೇಕ್ಷಕರಿಗೆ ಕಪ್ಪೇರಾಯ ಪಾತ್ರದಾರಿ ಏನು ಮಾಡುತ್ತಿದ್ದಾರೆ, ಈಗ ಹೇಗಿದ್ದಾರೆ ಎಂಬ ಕುತೂಹಲವೂ ಇತ್ತು. ಹಾಗಾದರೆ ಕಪ್ಪೆರಾಯ ಪಾತ್ರದಾರಿ ಈಗ ಯಾವ ಕೆಲಸವನ್ನು ಮಾಡುತ್ತಿದ್ದಾರೆ ಹಾಗೂ ಅವರ ಜೀವನ ಹೇಗಿದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ಕಪ್ಪೆರಾಯ ಮೂಲ ಹೆಸರು ಫಕೀರಪ್ಪ ಬಸವಂತಪ್ಪ ದೊಡ್ಮನಿ, ಆದರೆ ಹಳ್ಳಿ ಮೇಷ್ಟ್ರು ಸಿನಿಮಾದ ನಂತರ ಅವರನ್ನು ಫಕೀರಪ್ಪ ಕಪ್ಪೆರಾಯ ಎಂದು ಕರೆಯಲು ಶುರುಮಾಡಿದರು ಮತ್ತು ಆ ಹೆಸರನ್ನು ಸಂತೋಷದಿಂದ ಸ್ವೀಕರಿಸಿದ್ದರು.

ಈಗಲೂ ಅವರ ಎತ್ತರ 2.5 ಅಡಿ. ಕುಳ್ಳಗೆ ಇದ್ದ ಕಾರಣ ಬಾಲ್ಯದಿಂದಲೂ ಅವರನ್ನು ಎಲ್ಲರೂ ರೇಗಿಸುತ್ತಿದ್ದರು. ಆದರೆ ಇವರ ಮನಸ್ಸಿನಲ್ಲಿ ಎಲ್ಲರಿಗೂ ಒಂದು ಪಾಠವನ್ನು ಕಲಿಸಬೇಕು ಎಂಬ ಚಲವನ್ನು ಹೊತ್ತುಕೊಂಡಿದ್ದರು. ಆದರೆ ಅಪಹಾಸ್ಯ ಜಾಸ್ತಿಯಾದಾಗ ಒಂದು ಬಾರಿ ಆತ್ಮಹತ್ಯೆಗೂ ಸಹ ಪ್ರಯತ್ನಪಟ್ಟಿದ್ದರು.

ಎಂಥಾ ಬೆನ್ನು ನೋವಿದ್ರು ಸರಿ ಮಾಡಬಹುದ? ಯಾಕೆ ಬೆನ್ನು ನೋವು ಬರುತ್ತೆ ಡಾಕ್ಟರ್ ಬಿಚ್ಚಿಟ್ಟರು ನಿಜಾಂಶ.ಈ ವಿಡಿಯೋ ನೋಡಿ

ಈ ಸಂದರ್ಭದಲ್ಲಿ ಹಳ್ಳಿಮೇಷ್ಟ್ರು ಸಿನಿಮಾಗೋಸ್ಕರ ಕಪ್ಪೆರಾಯ ಪಾತ್ರದಾರಿಯನ್ನು ಹುಡುಕುತ್ತಿರುವಾಗ ಹಾವೇರಿ ಫಕೀರಪ್ಪ ಕಣ್ಣಿಗೆ ಬೀಳುತ್ತಾರೆ. ಈ ಹಿಂದೆ ನಾಟಕದಲ್ಲಿ ಮಾಡಿದ ಅನುಭವ ಇದ್ದ ಕಾರಣ ಹಳ್ಳಿಮೇಷ್ಟ್ರು ಸಿನಿಮಾಗೆ ಆಯ್ಕೆಯಾಗುತ್ತಾರೆ. ಚಿತ್ರೀಕರಣವಾಗಿ ಸಿನಿಮಾ ಬಿಡುಗಡೆಯಾದ ಮೇಲೆ ಎಲ್ಲಾ ಪ್ರೇಕ್ಷಕರು ಕಪ್ಪೆರಾಯ ಪಾತ್ರಧಾರಿಯನ್ನು ಇಷ್ಟಪಟ್ಟರು.

ಆದರೆ ಇದರಿಂದ ಕಪ್ಪೆರಾಯ ಅವರಿಗೆ ಯಾವುದೇ ಪ್ರಯೋಜನವಾಗಲಿಲ್ಲ ಏಕೆಂದರೆ ಮತ್ತೊಂದು ಅವಕಾಶಕ್ಕಾಗಿ ಹಲವಾರು ವರ್ಷಗಳು ಕಾಯಬೇಕಾಯಿತು.ಕನ್ನಡದಲ್ಲಿ ಒಟ್ಟು 16 ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ ಕಪ್ಪೆರಾಯ, ಇದೆಲ್ಲದರ ಜೊತೆಗೆ ಒಂದು ಖಾಸಗಿ ಕಂಪನಿಯಲ್ಲಿ ಸಹ ಕೆಲಸ ಮಾಡುತ್ತಿದ್ದರು.

See also  ಸ್ಕೂಟರ್ ತೆಗೆದುಕೊಳ್ಳೋರಿಗೆ ಸಿಹಿ ಸುದ್ದಿ ಸರ್ಕಾರದಿಂದ ಸಿಗಲಿದೆ ಇಷ್ಟು ಹಣ ಉಚಿತ ಯಾವುದೇ ಕಂಡೀಶನ್ ಇಲ್ಲ ಸಂಪೂರ್ಣ ಮಾಹಿತಿ....

ಇದರ ಮಧ್ಯೆ ವಿಜಯಪುರದಲ್ಲಿ ಸ್ಪಂದನ ಎಂಬ ಅಂಗವಿಕಲರ ಸಂಘವನ್ನು ನಡೆಸುತ್ತಿದ್ದಾರೆ ಮತ್ತು ವಿಕಲಚೇತನರ 2 ಜೋಡಿಗೆ ಮದುವೆ ಮಾಡಿಸುವಂತಹ ಕೆಲಸವನ್ನು ಈ ಕಪ್ಪೆರಾಯ ಮಾಡುತ್ತಿದ್ದಾರೆ. 2017ರಲ್ಲಿ ಫಕೀರಪ್ಪ ಅವರು ಕನ್ನಡ ಚಿತ್ರರಂಗದ ಟಾಪ್ ನಟಿ ಕವಿತಾ ಅವರನ್ನು ವಿವಾಹವಾದರೂ ಕುತೂಹಲಕಾರಿಯಾಗಿ ಕವಿತಾ ಸಾಮಾನ್ಯ ಎತ್ತರವನ್ನು ಹೊಂದಿದ್ದಾರೆ ಮತ್ತು ದಂಪತಿಗಳು ತಮ್ಮ ವಿಶಿಷ್ಟ ಪ್ರೇಮ ಕಥೆಗೆ ಹೆಚ್ಚಿನ ಮೆಚ್ಚುಗೆಯನ್ನ ಪಡೆದಿದ್ದಾರೆ.

ನಂತರ ಕವಿತಾ ತೀರಿಕೊಂಡ ನಂತರ ಫಕೀರಪ್ಪ ತನಗೆ ಸರಿಹೊಂದುವ ಎರಡೂವರೆ ಅಡಿ ಎತ್ತರದ ಗಂಗಮ್ಮಳನ್ನು ಮದುವೆಯಾದ ಸದ್ಯಪಕೀರಪ್ಪ ಚಿತ್ರರಂಗದಿಂದ ನಿವೃತ್ತಿ ಹೊಂದಿ ಗ್ರಾಮದಲ್ಲಿ ಸರಳ ಜೀವನ ನಡೆಸುತ್ತಿದ್ದಾರೆ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಇವರು ಪತ್ನಿ ಗಂಗಮ್ಮ ಅವರೊಂದಿಗೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ

ಜೀವನದಲ್ಲಿ ಕಷ್ಟ ಹೋರಾಟಗಳನ್ನು ಎದುರಿಸಿರುವ ಅನೇಕರಿಗೆ ಪಕೀರಪ್ಪನವರ ಕಥೆ ಸ್ಪೂರ್ತಿಯಾಗಿದ್ದು ಅವರ ಸ್ಥೈರ್ಯ ಮತ್ತು ಅಡೆತಡೆಗಳನ್ನು ಮೆಟ್ಟಿ ನಿಲ್ಲುವ ದೃಢ ಸಂಕಲ್ಪ ನಿಜಕ್ಕೂ ಮೆಚ್ಚುವಂತಹುದು. ಪಕೀರಪ್ಪ ಅಲಿಯಾಸ್ ಕಪ್ಪೆರಾಯ ಅವರು ನಿಜವಾಗಲೂ ಜೀವನದಲ್ಲಿ ತುಂಬಾ ಹೋರಾಟವನ್ನು ಮಾಡಿದ್ದಾರೆ. ತುಂಬಾ ಕಷ್ಟಗಳನ್ನ ಎದುರಿಸಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.