ಕುದಿಯುವ ನೀರಿನಲ್ಲಿ ಹಾರ್ಪಿಕ್ ಸುರಿದಾಗ ಏನಾಯ್ತು ನೋಡಿದ್ದೀರಾ..ಗೃಹಿಣಿಯರು ತಿಳಿಯಲು ತಂಪಾದ ಸೂತ್ರ ಇದು - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಹಳೆಯ ಪ್ಲಾಸ್ಟಿಕ್ ಬ್ಯಾಗಿದ್ದರೆ ಸಾಕು ಅಡುಗೆ ಮನೆಯಲ್ಲಿ ಎಷ್ಟು ಕೆಲಸವಿದ್ದರೂ ಚಿಂತಿಸಬೇಕಾಗಿಲ್ಲ. ಈ ಪ್ಲಾಸ್ಟಿಕ್ ಬ್ಯಾಗನ್ನು ಉಪಯೋಗಿಸಿಕೊಂಡು ನಮ್ಮ ಅಡುಗೆ ಮನೆಯಲ್ಲಿ ಎಷ್ಟೇ ಕೆಲಸ ಇದ್ದರೂ ಕೂಡ ಏನು ಚಿಂತೆ ಇಲ್ಲದೆ ಈಸಿಯಾಗಿ ಸುಲಭವಾಗಿ ಕೆಲಸಗಳನ್ನು ಮಾಡಬಹುದು. ಅದು ಹೇಗೆ ಎಂದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬನ್ನಿ.

“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.

ನೋಡಿ ಇದರ ಜೊತೆಗೆ ಇನ್ನೂ ಕೆಲವು ಉಪಯೋಗವಾಗುವಂತಹ ಕೆಲವು ಸಲಹೆಗಳನ್ನು ತಿಳಿದುಕೊಳ್ಳೋಣ. ನೋಡಿ ಸ್ನೇಹಿತರೆ ಒಂದು ಪ್ಲಾಸ್ಟಿಕ್ ಬಕೆಟ್ ಅನ್ನು ತಗೊಳ್ಳಿ ಅದರಲ್ಲಿ ಸ್ವಲ್ಪ ಬಿಸಿ ನೀರನ್ನು ಹಾಕಿಕೊಳ್ಳಿ ಆ ಬಿಸಿನೀರಿಗೆ ನೀವು ಸ್ವಲ್ಪ ಹಾರ್ಪಿಕ್ ಅನ್ನು ಹಾಕೊಳ್ಳಿ ನಂತರ ಸ್ವಲ್ಪ ಅಡಿಗೆ ಸೋಡವನ್ನು ಹಾಕ್ಕೊಳ್ಳಿ. ಆಮೇಲೆ ಸ್ವಲ್ಪ ನಾವು ಅಡುಗೆ ಮನೆಯಲ್ಲಿ ಚೈನಿಸ್ ಐಟಂಗೆಲ್ಲ ಬಳಸ್ತೀವಲ್ವ ಆ ವಿನಿಗರನ್ನ ನೀವು ಹಾಕೊಳ್ಳಿ.

ಚೆನ್ನಾಗಿ ಕಲಸಿ ಅದನ್ನ ಒಂದು ಪ್ಲಾಸ್ಟಿಕ್ ಬಾಟಲ್ ನಲ್ಲಿ ಹಾಕಿ ಇಟ್ಟುಕೊಳ್ಳಿ. ಆ ಪ್ಲಾಸ್ಟಿಕ್ ಮುಚ್ಚುಳಕ್ಕೆ ಒಂದು ಸಣ್ಣ ಹೋಲನ್ನ ಮಾಡ್ಕೊಳ್ಳಿ. ಇಲ್ಲ ಅಂದ್ರೆ ಹೋಲ್ ಇರೋದನ್ನ ನೀವು ಅಂಗಡಿಯಿಂದ ತಂದು ಕೊಳ್ಳಬಹುದು. ಇದನ್ನ ನೀವು ಟೈಲ್ಸ್ ಅನ್ನ ಕ್ಲೀನ್ ಮಾಡೋದಿಕ್ಕೆ ಬಾತ್ರೂಮ್ ಸಿಂಕ್ಗಳನ್ನೆಲ್ಲ ಕ್ಲೀನ್ ಮಾಡೋದಕ್ಕೆ ತುಂಬಾ ಹೆಲ್ಪ್ ಆಗುತ್ತೆ.

ನೋಡಿ ಟೈಲ್ಸ್ ಇನ ಕಾರ್ನರ್ ಅಲ್ಲಿ ಒಂದ್ ತರ ಎಲ್ಲೋ ಶೇಡ್ ಆಗಿರುತ್ತೆ ಬ್ಲಾಕ್ ಬ್ಲಾಕ್ ಆಗಿರುತ್ತೆ ಗಲೀಜೆಲ್ಲ ಅಲ್ಲಿ ಕೂತ್ಕೊಂಡಿರುತ್ತೆ ತುಂಬಾ ಕಲೆ ಆಗ್ಬಿಟ್ಟಿರುತ್ತೆ ಇದನ್ನೆಲ್ಲ ನೀವು ಕ್ಲೀನ್ ಮಾಡೋದುಕ್ಕೆ ಇತರ ಪ್ರೇ ತುಂಬಾ ನಿಮಗೆ ಸಹಾಯ ಮಾಡುತ್ತೆ ಸ್ನೇಹಿತರೆ ನೋಡಿ ನಾವು ಬಾತ್ರೂಮಲ್ಲಿ ಮ್ಯಾಟ್ ಎಲ್ಲಾ ಹಾಕಿರ್ತೀವಲ್ಲ ಅದರ ಕೆಳಗಡೆ ಸೈಡ್ ಗೆ ಕಾರ್ನರ್ ಎಲ್ಲ ತುಂಬಾ ಬ್ಲಾಕ್ ಆಗಿರುತ್ತೆ ನೋಡಕ್ಕೆ ಆಗೋದಿಲ್ಲ ಅಷ್ಟು ಗಲೀಜು ಆಗಿರುತ್ತೆ.

ಅಲ್ಲಿ ನೀವು ಇದನ್ನು ಸ್ವಲ್ಪ ಪ್ರೇ ಮಾಡಿದೆ ಇಟ್ಬಿಡ್ಬೇಕು ಒಂದು ಐದು ನಿಮಿಷ ಆಮೇಲೆ ಚೆನ್ನಾಗಿ ಸ್ವಲ್ಪ ಬ್ರಷ್ ಇಂದ ನೋ ಬಟ್ಟೆಯಿಂದ ಓದಿದ್ರೆ ನೀಟಾಗಿ ಕ್ಲೀನ್ ಆಗುತ್ತೆ. ನೋಡಿ ಸ್ನೇಹಿತರೆ ಟು ವೀಕ್ಸ್ ಇಂದ ನಿಮಗೆ ವಿಡಿಯೋ ತೋರಿಸಕ್ಕೆ ಅಂತಾನೆ ನಾನು ಇಲ್ಲಿ ಕ್ಲೀನ್ ಮಾಡಿಲ್ಲ. ಇಲ್ಲಿ ನೀಟಾಗಿ ಹಾಕೊಂಡು ನಾನು ಉಜ್ಜಬಿಡ್ತೀನಿ ಅಲ್ಲಿ ತುಂಬಾ ಕ್ಲೀನ್ ಆಗುತ್ತೆ ನೋಡಿ ಹೇಗ್ ಕ್ಲೀನ್ ಆಗ್ತಿದೆ ಅಂತ

ಯಾರು ಬೇಡ ಅಂತಾ ಸಾಯೋದಕ್ಕೆ ಹೋಗಿದ್ದೆ ನಟಿಯ ಜೊತೆ ಮದ್ವೆ ಮೋಸ ಮಾಡಿದ ಭಗವಂತ..ಕಪ್ಪೆರಾಯ ಹೇಗಿದ್ದಾರೆ ನೋಡಿ

ನಿಮ್ಮದು ಹಲ್ಲುಜ್ಜು ಹಳೆ ಬ್ರಷ್ ಇರುತ್ತಲ್ವಾ, ಅದನ್ನ ನೀವು ಹಾಳಾದ್ಮೇಲೆ ಹೋಗಿ ಬಾರದು ಅದನ್ನ ಇಟ್ಟುಕೊಂಡು ಇತರ ಕೆಲಸಕ್ಕೆ ಉಪಯೋಗಿಸಬೇಕು. ಆದ್ದರಿಂದ ನೀವು ಏನ್ ಮಾಡಬೇಕು ಅಂದ್ರೆ ಈ ಬ್ರಷ್ನ ಇಟ್ಕೊಂಡು ಇತರ ಇದನ್ನೆಲ್ಲ ಸ್ಪ್ರೇ ಮಾಡಿ ಇಲ್ಲಿ ಲಿಕ್ವಿಡ್ ಅನ್ನ ಐದು ನಿಮಿಷ ಬಿಟ್ಟು ಕಾರ್ನರ್ ಅಲ್ಲಿ ಬ್ರಷ್ ಅಲ್ಲಿ ಚೆನ್ನಾಗಿ ಉಜ್ಜಬೇಕು ಅವಾಗ ಟೈಲ್ಸ್ ನಲ್ಲಿ ತುಂಬಾ ನೀಟಾಗಿ ಹೋಗುತ್ತೆ.

ನೋಡಿ ಆರ್ಪಿಕು ತುಂಬಾ ಸ್ಟ್ರಾಂಗ್ ಇರೋದ್ರಿಂದ ನೀವು ಕೈಗೆ ಗ್ಲೌಸ್ ಹಾಕೊಂಡು ಮಾಡಬೇಕು ಯಾವುದೇ ಕಾರಣದಿಂದಲೂ ಕೈಗೆಲ್ಲ ಮೆತ್ಕೊಂಬಾರದು ಆಯ್ತಾ. ನೀಟಾಗಿ ಕೈಗೆಲ್ಲ ಗ್ಲೌಸ್ ಹಾಕೊಂಡು ಕೈಗೆ ಯಾವುದೇ ಕಾರಣಕ್ಕೂ ತಾಗ್ದಿರ ಈ ಕೆಲಸವನ್ನ ನೀವು ಮಾಡಬೇಕು. ನೋಡಿ ಹೇಗೆ ಈ ಟೈಲ್ಸ್ ನಲ್ಲಿ ಇಷ್ಟು ಗಲೀಜಾಗಿತ್ತು ಇಷ್ಟು ಪಳಪಳ ಅಂತ ಹೊಳಿತಿದೆ ಅಂತ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *