ಗುರುಗಳ ಈ ನಾಲ್ಕು ಸಾಲಿನ ಸ್ತೋತ್ರ ಜೀವನದಲ್ಲಿ ಎಷ್ಟೊಂದು ನೆಮ್ಮದಿಯನ್ನ ತರುತ್ತದೆ ನೋಡಿ. ಮಕ್ಕಳಿಗೂ ಕೂಡ ಹೇಳಿಸಿ. ಸ್ನೇಹಿತರೆ ರಾಯರ ವಾಕ್ಸಿದ್ದಿ ಸ್ತೋತ್ರವನ್ನು ಹೇಳಿಕೊಡಿ ಅಂತ ಪ್ರಶ್ನೆಯನ್ನು ಕೇಳಿದ್ರಿ. ಈ ನಾಲ್ಕು ಸಾಲಿನ ರಾಯರ ವಾಕ್ಸಿದಿ ಸ್ತೋತ್ರವನ್ನು ನೀವು ಹೇಳಿದರೆ ಖಂಡಿತವಾಗಲೂ ನಿಮ್ಮ ಮಕ್ಕಳ ಮಾತು ಶುದ್ಧವಾಗುತ್ತದೆ.
ಯಾರು ಬೇಡ ಅಂತಾ ಸಾಯೋದಕ್ಕೆ ಹೋಗಿದ್ದೆ ನಟಿಯ ಜೊತೆ ಮದ್ವೆ ಮೋಸ ಮಾಡಿದ ಭಗವಂತ..ಕಪ್ಪೆರಾಯ ಹೇಗಿದ್ದಾರೆ ನೋಡಿ
ಯಾಕೆ ಅಂದ್ರೆ ಇದುಕ್ಕೊಂದು ಕಥೆ ಕೂಡ ಇದೆ. ಅದನ್ನ ಹೇಳ್ತೀನಿ ಕೇಳಿ. ನೋಡಿ ಈ ಶ್ಲೋಕದ ವಿಶೇಷತೆ ಏನು ಅಂತ ಹೇಳಿದ್ರೆ ನಾವು ಮಾಡಿದ ಪಾಪ ಕರ್ಮಗಳನ್ನ ಕಳೆಯಲಿಕ್ಕೆ ಕೆಲವು ಸಾಲುಗಳಿವೆ ಇದರಲ್ಲಿ ಇಷ್ಟಾರ್ಥಸಿದ್ಧಿಗಳಿಗಾಗಿ ಕೆಲವು ಕೆಲವು ಸಾಲುಗಳಿವೆ ಇನ್ನು ಮಕ್ಕಳನ್ನ ಜಾಗೃತಗೊಳಿಸಲು ಕೆಲವು ಸಾಲುಗಳಿವೆ. ಮಕ್ಕಳ ಮಾತಿನ ಶುದ್ಧತೆಯನ್ನು ಇದು ತರುತ್ತದೆ. ಮತ್ತೆ ನಮ್ಮ ದುಃಖವನ್ನು ದೂರ ಮಾಡಲು ಈ ಶ್ಲೋಕದಲ್ಲಿ ಕೆಲವು ಸಾಲುಗಳಿವೆ.
ಸ್ನೇಹಿತರೆ ಈ ಶ್ಲೋಕವನ್ನ ನೀವು ಭಕ್ತಿಯಿಂದ ಪಠಣೆ ಮಾಡುತ್ತಾ ಬಂದರೆ ಖಂಡಿತವಾಗಲೂ ನಿಮಗೆ ಇದರಲ್ಲಿ ಶಾಂತಿ ನೆಮ್ಮದಿ ಸಿಗುತ್ತದೆ. ಶತ್ರುಗಳು ದೂರವಾಗಬೇಕು ಅಂದ್ರೆ ಈ ರೀತಿ ಶ್ಲೋಕವನ್ನ ಹೇಳ್ತಾ ಹೋಗ್ಬೇಕು ನೀವು ಇದರ ಬಗ್ಗೆ ನಾನು ಪೂರ್ತಿಯಾಗಿ ನಿಮಗೆ ಹೇಳ್ತಾ ಹೋಗ್ತೀನಿ. ಈ ಶ್ಲೋಕವನ್ನ ಬಹಳ ಜನರು ಕೇಳಿರುತ್ತೀರಿ ಈ ಶ್ಲೋಕವನ್ನ ಯಾರು ರಚನೆ ಮಾಡಿದ್ರು ಇದರ ಹಿನ್ನೆಲೆ ಏನು? ಇದರ ಬಗ್ಗೆ ವಿವರಣೆಯನ್ನು ನಾನು ನಿಮಗೆ ಸಂಪೂರ್ಣವಾಗಿ ಹೇಳ್ತೀನಿ
ಬಿಜ್ಜಲಯ ಶ್ರೀ ಅಪ್ಪಣ್ಣಚಾರ್ಯರು ಈ ಶ್ಲೋಕವನ್ನು ರಚನೆ ಮಾಡಿದ್ದು ಶ್ರೀ ರಾಘವೇಂದ್ರ ಸ್ವಾಮಿಗಳ ಪರಮ ಶಿಷ್ಯರಲ್ಲಿ ಇವರು ಕೂಡ ಒಬ್ಬರು ರಾಯರಲ್ಲಿ ಹನ್ನೆರಡು ವರ್ಷಗಳ ಕಾಲ ನ್ಯಾಯವೇದಾಂತವನ್ನು ಅಭ್ಯಾಸ ಮಾಡ್ತಾ ಇದ್ರು ಗುರುಗಳಿಗೆ ಇವರ ಬಗ್ಗೆ ಅಪಾರವಾದ ಪ್ರೀತಿ ಅಪಾರವಾದ ಒಂದು ನಂಬಿಕೆ ಗುರುಗಳು ಎಲ್ಲಾದರೂ ಹೊರಗಡೆ ಹೋಗುವಾಗ ಈ ಅಪ್ಪಣ್ಣಚಾರ್ಯರನ್ನೇ ಕರೆದುಕೊಂಡು ಹೋಗ್ತಿದ್ರು.
ಗುರುಗಳು ಅಪ್ಪಣ್ಣಾಚಾರ್ಯರಿಗೆ ಆಜ್ಞೆಯನ್ನ ಮಾಡಿದ್ರು ನೀನು ಗ್ರಹಸ್ಥಾಶ್ರಮವನ್ನು ಸೇರಿ ಗ್ರಹಸ್ಥಾಶ್ರಮದಲ್ಲಿ ಎಲ್ಲ ಕರ್ತವ್ಯಗಳನ್ನ ನಿರ್ವಹಿಸಿ ನಿಮ್ಮ ಗ್ರಾಮದಲ್ಲಿ ಒಂದು ಆಧ್ಯಾತ್ಮಿಕವಾಗಿ ಒಂದು ಪ್ರವಚನ ಪಾಠಗಳನ್ನು ನೀನು ಮಾಡಿಕೊಂಡು ಇರಬೇಕು ಅಂತ ಗುರುಗಳು ಆಜ್ಞೆಯನ್ನು ಮಾಡಿದ್ದರು. ಗುರುಗಳ ಆಜ್ಞೆಯಂತೆ ಅಪ್ಪಣಾಚಾರ್ಯರು ಮದುವೆಯಾಗಿ ಅವರ ಗ್ರಾಮದಲ್ಲಿಯೇ ಪಾಠ ಪ್ರವಚನಗಳನ್ನು ಮಾಡಿಕೊಂಡು ಜೀವನ ಮಾಡುತ್ತಿದ್ದರು
ಮಂತ್ರಾಲಯ ರಾಯರ ಆರಾಧನೆ ನಡೆದೇ ಹೊಯ್ತು ರಾಯರ ನೈಜ ಪವಾಡ ರಾಘವೇಂದ್ರ ಸ್ವಾಮಿಗಳ ಈ ಪವಾಡ ನೋಡಿ
ಒಂದು ಬಾರಿ ಏನ್ ಮಾಡಿದ್ರು ಅಪ್ಪಣ್ಣ ಚಾರ್ ಇರು ಅಂದ್ರೆ ಗುರುಗಳ ಆಜ್ಞೆಯನ್ನು ಪಡೆದು ತೀರ್ಥಯಾತ್ರೆಗೆ ಅಂತ ಹೋದರು ಅವರು ತೀರ್ಥಯಾತ್ರೆಯಿಂದ ಬಿಜ್ಜಲೆಗೆ ಬರುವ ಮೊದಲು ಮೂರು ದಿನ ಮೊದಲು ರಾಯರು ಬೃಂದಾವನ ಪ್ರವೇಶ ಮಾಡಿರುವುದು ತಿಳಿಯುತ್ತದೆ. ಗುರುಗಳಿಗೆ ಮೊದಲೇ ಗೊತ್ತಿರುತ್ತದೆ ಈ ಅಪ್ಪಣ್ಣ ಚಾರ್ಯರಿಗೆ ಗೊತ್ತಾದರೆ ತುಂಬಾ ನೊಂದುಕೊಳ್ಳುತ್ತಾರೆ ಅಂತ ಅವರಿಗೆ ತೀರ್ಥಯಾತ್ರೆಗೆ ಹೋಗುವ ಒಂದು ವ್ಯವಸ್ಥೆಯನ್ನು ಮಾಡಿಸಿ ಅವರು ತೀರ್ಥಯಾತ್ರೆಗೆ ಹೋದಾಗಲೇ ರಾಯರು ಬೃಂದಾವನ ಪ್ರವೇಶವನ್ನು ಮಾಡುತ್ತಾರೆ
ಅಪ್ಪಣ್ಣಚಾರ್ಯರಿಗೆ ತುಂಬಾ ದುಃಖವಾಗುತ್ತದೆ ರಾಯರ ದರ್ಶನವನ್ನು ಮಾಡಬೇಕು ಅಂತ ಹೇಳಿ ತೀರ್ಥಯಾತ್ರೆಯನ್ನ ಅಲ್ಲಿಗೆ ಬಿಟ್ಟು ಇವರು ಪ್ರವಾಹವಿದ್ದರೂ ಸಹಿತ ತುಂಗಭದ್ರಾ ನದಿಯ ಪ್ರವಾಹವಿದ್ದರೂ ಸಹಿತ ಆ ಭೋರ್ಗರೆಯುವ ನೀರಿನಲ್ಲಿ ಈಜಲು ಪ್ರಯತ್ನವನ್ನು ಮಾಡುತ್ತಾರೆ. ಗುರುಗಳ ಪರಮ ಭಕ್ತ ಆದಂತಹ ಅವರನ್ನು ಗುರುಗಳು ಸಂರಕ್ಷಣೆಯನ್ನು ಮಾಡುತ್ತಾರೆ. ಈ ಗುರುಗಳು ಸಂರಕ್ಷಣೆಯನ್ನ ಮಾಡಿದಾಗ ಅಪ್ಪಣ್ಣ ಚಾರ್ಯರಿಗೆ ತುಂಬಾ ಸಂತೋಷ ಉಂಟಾಗಿ ಅವರ ಮೇಲೆ ಭಕ್ತಿಪೂರ್ವಕವಾಗಿ ರಚನೆ ಮಾಡಿರುವ ಸ್ತೋತ್ರವೇ ಈ ಸ್ತೋತ್ರ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.