ಅಂದುಕೊಂಡವರು ತಪ್ಪದೆ ನೋಡಿ ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ವಾ ಹಾಗಾದರೆ ಖಂಡಿತವಾಗಿ ನೋಡಿ…. ಕೆಲವರಿಗೆ ಯಾಕೆ ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅದಕ್ಕೆಲ್ಲ ಏನು ಕಾರಣ ಅನ್ನೋದನ್ನ ತಿಳಿಸಿಕೊಡುತ್ತೇನೆ ಒಂದು ವೇಳೆ ಎಲ್ಲಾ ಕಾರಣಗಳು ಸರಿಯಾಗಿ ಇದ್ದರೂ ಯಾವಾಗ ಬರುತ್ತದೆ ಅನ್ನುವುದರ ಬಗ್ಗೆ ತಿಳಿಸಿಕೊಡುತ್ತೇನೆ ಮತ್ತು ಕೊನೆಯ.
“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.
ದಿನಾಂಕವಾಗಿದ್ದು ಶನಿವಾರ ಎಲ್ಲರಿಗೂ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತದೆ ಎಂದು ಹೇಳಿದರು ಆದರೆ ಇನ್ನೂ ಕೂಡ ಯಾರಿಗೂ ಬಂದಿಲ್ಲ ಯಾರಿಗೆಲ್ಲ ಬಂದಿಲ್ಲ ಅವರಿಗೆ ಮುಂದಿನ ದಿನಗಳಲ್ಲಿ ಬರುವುದಿಲ್ಲವ ಮೊದಲೇ ಕಂತಿನ ಹಣ ಎಂದು ಅದೇ ರೀತಿಯಾಗಿ ಎಲ್ಲ ಸರಿಯಾಗಿದ್ದರೂ ಕೂಡ ನಿಮಗೆ ಯಾವಾಗ ಬರುತ್ತದೆ ಎಂದು ಕೂಡ ತಿಳಿಸಿಕೊಡುತ್ತೇನೆ ಗೃಹಲಕ್ಷ್ಮಿ.
ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸುವುದಕ್ಕೆ ಸ್ಟಾಪ್ ಮಾಡಿದ್ದಾರಂತೆ ಏನಿದು ಕಥೆ ಅನ್ನುವುದರ ಬಗ್ಗೆ ಕೂಡ ತಿಳಿಸಿಕೊಡುತ್ತೇನೆ. ನೆನ್ನೆ ನಾನು ಲೈವ್ ಗೆ ಬಂದಾಗಲೇ ಗೊತ್ತಿತ್ತು ಯಾಕೆ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಬಂದಿಲ್ಲ ಎಂದು ನಾನು ಹೇಳಿರುವ ಎರಡು ಮೂರು ಪಾಯಿಂಟ್ಗಳನ್ನು ನೀವು ಚೆಕ್ ಮಾಡಿಕೊಳ್ಳಿ ಮೊದಲನೇ ಕಂಡಿಷನ್ ಏನು ಎಂದರೆ ನಿಮ್ಮ.
ಒಂದು ಅರ್ಜಿ ತಿಥಿ ಏನಾಗಿದೆ ಅನ್ನೋದನ್ನ ಮೊದಲು ತಿಳಿದುಕೊಳ್ಳಬೇಕು ನೀವು ನಿಮ್ಮ ಒಂದು ರೇಷನ್ ಕಾರ್ಡ್ ನಂಬರ್ ಅನ್ನು 8147500500 ಗೆ ನೀವು ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಎಂಟರ್ ಮಾಡಿ ಸೆಂಡ್ ಮಾಡಿದಾಗ ಎರಡು ರೀತಿಯಾಗಿ ನಿಮಗೆ ಮೆಸೇಜ್ ಬರುವಂತದ್ದು ಅಲ್ಲಿ ಯಶಸ್ವಿಯಾಗಿ ಸಲ್ಲಿಕೆಯಾಗಿದೆ ಎಂದು ಬರುತ್ತದೆ ಇಲ್ಲವಾದರೆ.
ಬಾಕಿ ಇದೆ ಎಂದು ಬರುತ್ತದೆ ಯಾರಿಗೆಲ್ಲ ಯಶಸ್ವಿಯಾಗಿ ಸಲ್ಲಿಕೆಯಾಗಿದೆ ಎಂದು ಬಂದಿರುತ್ತದೆ ಅವರಿಗೆ ಪರ್ಮಿಷನ್ ಪಾಸ್ ಆಗಿರುತ್ತದೆ ಈಗ ನೀವು ಅಂದುಕೊಳ್ಳಬಹುದು ಹಣ ಬಂದು ಬಿಡುತ್ತದೆ ಎಂದು ಆದರೆ ಇಲ್ಲ ಇನ್ನು ಕೂಡ ಎರಡು ಕಂಡೀಶನ್ ಇರುವಂತದ್ದು ಅದನ್ನು ಕೂಡ ತಿಳಿಸಿಕೊಡುತ್ತೇನೆ ಇನ್ನು ಅರ್ಜಿ ಬಾಕಿಇರುವಂತಹ ಇರುವಂತದ್ದು ಎಂದು ಯಾರಿಗೆ.
ಬಂದಿರುತ್ತದೆ ಅವರು ನಿಮ್ಮ ಹತ್ತಿರ ಇರುವಂತಹ ಗೃಹಲಕ್ಷ್ಮಿ ಯೋಜನೆ ಕೇಂದ್ರ ಅಂದರೆ ಸೇವಾ ಕೇಂದ್ರಕ್ಕೆ ಅಥವಾ ಬಾಬೂಜಿ ಸೇವಾ ಕೇಂದ್ರ ಗ್ರಾಮಒನ್ ಕರ್ನಾಟಕ ಒನ್ ಬೆಂಗಳೂರು ಒನ್ ಸೇವಾ ಕೇಂದ್ರಗಳಲ್ಲಿ ಹೋಗಿ ಮತ್ತೆ ಅರ್ಜಿಯನ್ನು ಸಲ್ಲಿಸಿ, ನಂತರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದನ್ನು ನಿಲ್ಲಿಸಿದ್ದಾರೆ ಎಂದರೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ ಎಂದು ನೀವು.
ಕೇಳಿರಬಹುದು ಬೇರೆ ಬೇರೆ ಕಡೆಗಳಲ್ಲಿ ನೀವು ಕೇಳಿರಬಹುದು ಅದೆಲ್ಲಾ ಸುಳ್ಳು ಸ್ವತಹ ಈ ಒಂದು ಜವಾಬ್ದಾರಿಯನ್ನು ಹೊತ್ತಿರುವಂತಹ ಅಂದರೆ ಗೃಹಲಕ್ಷ್ಮಿ ಯೋಜನೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ತಿಳಿಸಿಕೊಟ್ಟಿರುವಂತ್ತದ್ದು ಅದು ಅಚಾನಕವಾಗಿ ಆಗಿರುವಂಥದ್ದು ನಮ್ಮ ಗಮನಕ್ಕೆ ಬಂದದನ್ನು.
ಸರಿಪಡಿಸಿದ್ದೇವೆ ತಾತ್ಕಾಲಿಕವಾಗಿ ಯಾವುದೇ ರೀತಿಯಾಗಿ ಬಂದ್ ಆಗಿಲ್ಲ ಮುಚ್ಚಿಲ್ಲ ಅಂದರೆ ಆ ಒಂದು ಅಪ್ಲಿಕೇಶನ್ ಅನ್ನು ವೆಬ್ ಸೈಟನ್ನು ಮುಚ್ಚಿಲ್ಲ ಓಪನ್ ಆಗಿ ಯಾರು ಬೇಕಾದರೂ ಅರ್ಜಿಯನ್ನು ಸಲ್ಲಿಸಬಹುದು ಎಂದು ಪಟ್ಟಣೆಯನ್ನು ಕೊಟ್ಟಿರುವಂಥದ್ದು ಬಾಕಿ ಇದೆ ಎಂದು ಯಾರಿಗೆಲ್ಲ.
ಬರುತ್ತಿದೆ ಅವರು ಇನ್ನು ಅರ್ಜಿ ಸಲ್ಲಿಸಿಲ್ಲ ಎಂದರೆ ನೀವು ಹೋಗಿ ಹತ್ತಿರ ಇರುವಂತಹ ಗ್ರಾಮ ಒನ್ ಕರ್ನಾಟಕ ಒನ್ ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹೋಗಿ ಅರ್ಜಿಯನ್ನು ಹಾಕಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.