ಸಾಸಿವೆ ಮತ್ತು ಉಪ್ಪನ್ನು ಒಂದು ಪ್ಲೇಟಿನಲ್ಲಿ ಹಾಕಿಕೊಂಡು ಒಂದು ಸಲ ಹೀಗೆ ಮಾಡಿ ನೋಡಿ..ಚಮತ್ಕಾರ ದಂತೆ ಬದುಕು ಬದಲಾಗುತ್ತೆ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಸಾಸಿವೆ ಮತ್ತು ಉಪ್ಪನ್ನು ಒಂದು ಪ್ಲೇಟಿನಲ್ಲಿ ಹಾಕಿಕೊಂಡು ಒಂದು ಸಲ ಹೀಗೆ ಮಾಡಿ…. ಸಾಮಾನ್ಯವಾಗಿ ದೃಷ್ಟಿದೋಷ ಅನ್ನೋದನ್ನು ನಾವು ನೋಡುತ್ತಲೇ ಇರುತ್ತೇವೆ ಯಾವಾಗ ದೃಷ್ಟಿ ದೋಷ ಆಗುತ್ತದೆ ಎಂದರೆ ಒಬ್ಬ ವ್ಯಕ್ತಿಯ ಮಾನಸಿಕ ಸ್ಥಿತಿ ಸೂರ್ಯ ಭಾವದಿಂದ ಇದ್ದರೆ ಇದ್ದಾಗ ಯಾರಾದರೂ ಶ್ರೀಮಂತರಾಗುತ್ತಿದ್ದರೆ ಏಳಿಗೆ ಆಗುತ್ತಿದ್ದರೆ ಆ ಮನೆಯಲ್ಲಿ.

ಪೀರಿಯಡ್ ಆದಾಗ ಪೂಜೆ ಮಾಡಬಹುದ? ಮುಟ್ಟು ಕಂಡ ತಕ್ಷಣ ಸ್ನಾನ ಮಾಡಲೆಬೇಕಾ..ಹೆಣ್ಣು ಮಕ್ಕಳ ನಾನಾ ಪ್ರಶ್ನೆಗೆ ಇಲ್ಲಿದೆ ಉತ್ತರ

ಇರುವಂತಹ ವ್ಯಕ್ತಿಗಳು ಸಂತೋಷವಾಗಿದ್ದರೆ ಮಕ್ಕಳು ಚೆನ್ನಾಗಿ ಓದುತ್ತಿದ್ದರೆ ಅಮ್ಮನಿಗೆ ಏನಾದರೂ ಶುಭಕಾರ್ಯಗಳು ನಡೆಯುತ್ತಿದ್ದರೆ ಆ ಮನೆಗೆ ಏನಾದರೂ ಹೊಸ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದರೆ ದೃಷ್ಟಿದೋಷಗಳು ಆ ಮನೆಯಲ್ಲಿ ಅಂದರೆ ಬೇರೆಯವರ ದೃಷ್ಟಿ ಅವರ ಮೇಲೆ ಬಿದ್ದು ಆ ಸೂರ್ಯ ಭಾವದಿಂದ ಹೇಳಿಕೆಯನ್ನು ಸಹಿಸಿಕೊಳ್ಳಲು ಆಗದೆ ಇದ್ದಾಗ.

ಅಂತಹ ಒಂದು ಕಣ್ಣಿನಿಂದ ಅವರು ನೋಡಿದಾಗ ಮಾನಸಿಕ ಭಾವನೆಯಿಂದ ನೋಡಿದಾಗ ಆ ಮನೆಯಲ್ಲಿ ದೃಷ್ಟಿ ದೋಷ ಉಂಟಾಗಿದೆ ಎಂದು ಹೇಳುತ್ತೇವೆ ಎಷ್ಟೋ ಜನ ಇತ್ತೀಚಿಗೆ ಸ್ವಂತದಲ್ಲಿ ಇರಬಹುದು ಅಥವಾ ಅಕ್ಕಪಕ್ಕದಲ್ಲಿರಬಹುದು ಸ್ನೇಹಿತರೆ ಇರಬಹುದು ಯಾರ ಒಂದು ಏಳಿಗೆಯನ್ನು ನೋಡಿ ಸಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ ಮನಸ್ಸಿನಲ್ಲಾದರೂ ಇಷ್ಟು.

ಚೆನ್ನಾಗಿ ಆಗುತ್ತಿದ್ದಾರಲ್ಲ ಇಷ್ಟು ಅಭಿವೃದ್ಧಿಯಾಗುತ್ತಿದ್ದಾರಲ್ಲ ನಮ್ಮ ಕೈಯಲ್ಲಿ ಏನು ಮಾಡಿದರೂ ಏನು ಅಭಿವೃದ್ಧಿ ಆಗುತ್ತಿಲ್ಲವಲ್ಲ ನಮಗೆಲ್ಲ ನಷ್ಟವಾಗುತ್ತಿದೆ ಅಥವಾ ಅವರ ಸಂಪಾದನೆ ಜಾಸ್ತಿ ಇದ್ದು ಅವರ ಮನೆಯಲ್ಲಿ ಸೌಕರ್ಯಗಳು ಎಲ್ಲವೂ ಇದ್ದರು ಸಹ ಬೇರೆಯವರನ್ನು ನೋಡಿ ಈ ರೀತಿಯಾಗಿ ಅಂದುಕೊಳ್ಳುತ್ತಿರುತ್ತಾರೆ, ಎಷ್ಟೋ ಜನರ ಮನಸ್ಸಿನಲ್ಲಿ.

ಗೊತ್ತಿಲ್ಲದೆ ಆ ಭಾವ ಅವರಿಗೆ ಬಂದಿರುತ್ತದೆ ಅಂತಹ ಯೋಜನೆಯನ್ನು ಅವರ ಮಾಡಿದಾಗ ಆ ಮನೆಯಲ್ಲಿ ದೃಷ್ಟಿ ದೋಷ ಅಪಾರವಾಗಿ ಉಂಟಾಗುತ್ತದೆ ಕಿರಿಕಿರಿ ಅನುಭವಿಸುತ್ತಾ ಇರುತ್ತಾರೆ ಏನು ಆಗಬಾರದೆಲ್ಲ ಆಗುತ್ತಾ ಇರುತ್ತದೆ ಅಥವಾ ಮನೆಯಲ್ಲಿ ವಾಸ್ತುದೋಷಗಳು ಉಂಟಾಗುತ್ತ ಇರುತ್ತದೆ ಅಥವಾ ಮನೆಯಲ್ಲಿ ಯಾವುದು ಒಂದು ಕೆಟ್ಟ ನಕಾರಾತ್ಮಕ ಶಕ್ತಿ ಇದೆ.

ಎಂದು ಅನಿಸುತ್ತಾ ಇರುತ್ತದೆ ಯಾರೋ ಓಡಾಡಿದ ಹಾಗೆ ಅನಿಸುತ್ತಾ ಇರುತ್ತದೆ ಏನೋ ಒಂದು ಹಿಂಸೆ ಕೊಡುವಂತಹ ವಿಚಿತ್ರ ವಾದ ಶಬ್ದಗಳು ಮನೆಯಲ್ಲಿ ಕೇಳಿಸುತ್ತಾ ಇರುತ್ತದೆ ಇದೆಲ್ಲವೂ ಒಂದು ಮನೆಯಲ್ಲಿ ಆಗುತ್ತಾ ಇದ್ದರೆ ಅದೆಲ್ಲವನ್ನು ತೆಗೆದುಹಾಕುವಂತಹ ಒಂದು ವಿಚಾರವನ್ನು ಹೇಳಿಕೊಡುತ್ತಾ ಇದ್ದಾರೆ ಇದನ್ನು ನಾನು ಒಂದು ಪುಸ್ತಕದಲ್ಲಿ ಓದಿ ಇದನ್ನು ನಮ್ಮ.

ಹಿರಿಯರು ಮಾಡುತ್ತಿದ್ದರು ದೊಡ್ಡವರು ಹೇಳುತ್ತಿದ್ದರು ಹಿಂದಿನ ಕಾಲದಿಂದಲೂ ಮಾಡುತ್ತಾ ಇದ್ದರು ಆದರೆ ನಾವೆಲ್ಲ ಮಾಡುತ್ತಿದ್ದರು ಸಹ ಎಲ್ಲೋ ಒಂದು ಕಡೆ ಅದರ ನಿಜವಾದ ಅರ್ಥವನ್ನು ತಿಳಿದುಕೊಳ್ಳಬೇಕು ಹೌದ ಸತ್ಯನ ಎಂದು ತಿಳಿಯಬೇಕಾದರೆ ಓದಲೇ ಬೇಕಾಗುತ್ತದೆ ಕೆಲವೊಂದು ವ್ರತಗಳನ್ನು ತಿಳಿದುಕೊಳ್ಳಲೇಬೇಕಾಗುತ್ತದೆ ಅಂತಹದರಲ್ಲಿ.

ಕನ್ಯಾ ರಾಶಿ ಸೆಪ್ಟೆಂಬರ್ ತಿಂಗಳ ನಿಖರ ಭವಿಷ್ಯ ಸಮಸ್ಯೆಗಳು ಈ ತಿಂಗಳು ನಿಮಗೆ ತಪ್ಪಿದ್ದಲ್ಲ ಗೊತ್ತಾ ?

ನಾನು ಇವಾಗ ಹೇಳುತ್ತಾ ಇದ್ದೇನೆ ಮನೆಯಲ್ಲಿ ಸಿಗುವಂತಹ ಈ ಒಂದು ವಸ್ತುಗಳಿಂದ ಅಲ್ಲಿರುವಂತಹ ಎಲ್ಲ ನಕಾರಾತ್ಮಕ ಶಕ್ತಿಯನ್ನ ವರಹಾಕಬಹುದು ಯಾವುದೋ ಒಂದು ಗಾಳಿ ಸೋಕಿದ ರೀತಿ ಎಂದು ಹೇಳುತ್ತಾರೆ ಎಷ್ಟೊಂದು ಜನ ವಿಚಿತ್ರವಾಗಿ ಆಡುತ್ತಾ ಇರುತ್ತಾರೆ ಏನೋ ಮೈಮೇಲೆ ಬಂದು ಬಿಟ್ಟಿರುತ್ತದೆ ಹೇಗೆಗೊ ಆಡುತ್ತಾ ಇರುತ್ತಾರೆ ಇಷ್ಟು ದಿವಸ ಚೆನ್ನಾಗಿದ್ದರೂ.

ಇತ್ತೀಚಿಗೆ ವಿಚಿತ್ರವಾಗಿ ವರ್ತಿಸುತ್ತಿರುತ್ತಾರೆ.ಅವರಿಗೆ ವಿಪರೀತ ಭಯವಾಗುತ್ತಾ ಇರುತ್ತದೆ ಯಾರೋ ಓಡಾಡಿದ ರೀತಿಯಲ್ಲಿ ಅನಿಸುತ್ತಾ ಇರುತ್ತದೆ ಇನ್ನೆಷ್ಟು ಜನಗಳಿಗೆ ರಾತ್ರಿ ಕೆಟ್ಟ ಕನಸು ಬರುತ್ತಾ ಇರುತ್ತದೆ ಕಿರಿಚಾಡಿಕೊಂಡು ಎದ್ದೇಳುತ್ತಿರುತ್ತಾರೆ ಅಥವಾ ಭಯಪಟ್ಟುಕೊಂಡು ನಡುಗುತ್ತಾ ಎದ್ದೇಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *