ಗಣೇಶ ಗೌರಿ ಹಬ್ಬ ಯಾವ ದಿನ ಆಚರಣೆ ಮಾಡಿದರೆ ಶುಭ ಯೋಗ ಪ್ರಾಪ್ತಿ ಮೂಹೂರ್ತ ಸಮಯ ಏನು ನೋಡಿ

ಗೌರಿ ಗಣೇಶ ಹಬ್ಬ ಯಾವ ದಿನ ಆಚರಣೆ ಮಾಡಿದರೆ ಶುಭ ಯೋಗ ಫಲ ಪ್ರಾಪ್ತಿ… ಬಹಳ ಜನ ಕೇಳಿದ್ದೀರಾ ಗೌರಿ ಗಣೇಶ ಹಬ್ಬವನ್ನು ಯಾವ ದಿನದಂದು ಆಚರಿಸಬೇಕು ಎಂದು ಏಕೆಂದರೆ ತಿಥಿಗಳು ಹೆಚ್ಚು ಕಡಿಮೆಯಾಗಿ ಬಂದಾಗ ಏನಾಗುತ್ತದೆ ಎಂದರೆ ಹಬ್ಬಗಳು ಒಂದರಿಂದ ಎರಡು ದಿನ ಎಂದು ಬಂದುಬಿಡುತ್ತದೆ ಆಗ ಯಾವ ದಿನದಂದು ಹಬ್ಬವನ್ನು ಮಾಡಿದರೆ ನಮಗೆ ಶ್ರೇಷ್ಠ.

WhatsApp Group Join Now
Telegram Group Join Now

ರಜನಿಕಾಂತ್ ರನ್ನು ಮನೆ ಗೇಟ್ ಬಳಿ ನಿಲ್ಲಿಸಿ ಅವಮಾನ ಮಾಡಿದ್ದ ಜಯಲಲಿತಾಗೆ ನಡು ರೋಡಿನಲ್ಲಿ ಮಾಡಿದ್ದೇನು ಗೊತ್ತಾ ?

ಎಂದು ಹೇಳಿ ಯಾವ ದಿನದಂದು ಆಚರಣೆಯನ್ನು ಮಾಡಿದರೆ ನಮಗೆ ಪೂರ್ಣ ಫಲ ಸಿಗುತ್ತದೆ ಪೂರ್ಣ ಫಲವನ್ನು ತಂದು ಕೊಡುತ್ತದೆ ಎಂದು ಪೂರ್ಣವಿವರದಿಂದ ಇವತ್ತು ಗೌರಿ ಗಣೇಶ ಹಬ್ಬವನ್ನು ಯಾವ ದಿನದಂದು ಮಾಡಬೇಕು ಎಂದು ತಿಳಿಸಿಕೊಡುತ್ತೇನೆ ಕೆಲವರು 18ನೇ ತಾರೀಕು ಮಾಡಿದರೆ ಒಳ್ಳೆಯದು ಎಂದು ಹೇಳುತ್ತಾರೆ ಇನ್ನು ಕೆಲವರು 19ನೇ ತಾರೀಕು.

ಮಾಡಿದರೆ ಒಳ್ಳೆಯದು ಏಕೆಂದರೆ ಪಂಚಾಂಗಗಳಲ್ಲಿ ಲೀನವಾಗಿ ಈ ಬಾರಿ ಕೊಟ್ಟಿದ್ದಾರೆ ಅದಕ್ಕಾಗಿ ಶಾಸ್ತ್ರ ಏನು ಹೇಳುತ್ತದೆ ಯಾವ ರೀತಿ ಗಣೇಶನ ಹಬ್ಬಕ್ಕೆ ಈ ಒಂದು ಕೆಲವು ಹಬ್ಬಗಳನ್ನು ನಾವು ಆಚರಣೆ ಮಾಡಬೇಕು ಎಂದರೆ ಶಾಸ್ತ್ರವಾಗಿ ಹೇಳುತ್ತದೆ ಅದೇ ರೀತಿ ನೀವು ತಿಥಿಗಳು ಹೀಗೆ ಇದ್ದಾಗ ಆಚರಣೆ ಮಾಡಿದರೆ ಮಾತ್ರ ನಮಗೆ ಶುಭ ಫಲಗಳು ಸಿಗುತ್ತದೆ ಅದೇ ರೀತಿಯಾಗಿ ಗಣೇಶನ.

ಹಬ್ಬಕ್ಕೂ ಕೂಡ ಇದೇ ರೀತಿ ಮುಹೂರ್ತಗಳು ಇರಬೇಕು ಎಂದು ಶಾಸ್ತ್ರ ಹೇಳುತ್ತದೆ ಅದನ್ನೆಲ್ಲ ನಾವು ಅಧ್ಯಯನ ಮಾಡಿದಾಗ ಯಾವ ದಿನ ಮಾಡಿದರೆ ಶ್ರೇಷ್ಠ ಎನ್ನುವುದನ್ನು ತಿಳಿಸಿಕೊಡುತ್ತೇನೆ. ಮೊದಲನೆಯದಾಗಿ ಪಂಚಾಂಗವನ್ನ ಅವಲೋಕನ ಮಾಡಿಬಿಡೋಣ ಇನ್ನು ಶಾಸ್ತ್ರದಲ್ಲಿ ಇರುವ ಹಾಗೆ ಲೆಕ್ಕಾಚಾರವನ್ನು ಹಾಕಿದಾಗ ನಮಗೆ ಸಾಯಂಕಾಲ ಸಮಯದಲ್ಲಿ.

ಅಂದರೆ ಸೂರ್ಯಸ್ತ ಆದಮೇಲೆ ಸಾಯಂಕಾಲ ಸಮಯದಲ್ಲಿ ಚತುರ್ಥಿ ತಿಥಿ ಇರಬೇಕು, ಚತುರ್ಥಿ ಸಾಯಂಕಾಲ ಇದ್ದಾಗ ಮಾತ್ರ ಗಣೇಶ ಚತುರ್ಥಿ ಗಣೇಶ ಹಬ್ಬ ನಮಗೆ ಮನೆಗೆ ಬಂದಂತಹ ಗಣೇಶ ವರ್ಷಪೂರ್ತಿ ಶುಭಫಲವನ್ನು ತಂದು ಕೊಡುತ್ತಾನೆ ಅದಕ್ಕಾಗಿ ಚತುರ್ಥಿ ತಿಥಿ ಸೂರ್ಯೋದಯಕ್ಕಿಂತ ಚಂದ್ರೋದಯದಲ್ಲಿ ಬಹಳನೇ ಅಗತ್ಯ ಎಂದು ಶಾಸ್ತ್ರ ಹೇಳುತ್ತದೆ.

ಇಂದು ಏಕಾದಶಿ ಕಲಿಯುಗ ವರದ ವೆಂಕಟೇಶ್ವರನ ಅನುಗ್ರಹ ಈ 3 ರಾಶಿಗೆ ಇಂದು ಹೇಳಲಾರದಷ್ಟು ನೆಮ್ಮದಿ ಅದೃಷ್ಟ ಕಾರ್ಯ ಯಶಸ್ಸು ಧನಲಾಭ ಖಚಿತವಾಗಿ ಪ್ರಾಪ್ತಿಯಾಗಲಿದೆ.

ಅದರ ಪ್ರಕಾರ ನಾವು ಹೋದಾಗ 18ನೇ ತಾರೀಕು ಬಹಳ ಶ್ರೇಷ್ಠ ಎಂದು ಹೇಳುತ್ತೇವೆ ಗಣೇಶ ಮತ್ತು ಗೌರಿ ಹಬ್ಬವನ್ನು ಆಚರಣೆ ಮಾಡುವುದಕ್ಕೆ 18ನೇ ತಾರೀಕು ಬಹಳ ಶ್ರೇಷ್ಠ ಹದಿನೆಂಟನೇ ತಾರೀಕು ಶುಭ ಮುಹೂರ್ತ ಎಂದು ಕೇಳಿದರೆ ಆ ದಿನ ಯಾವ ರೀತಿಯಲ್ಲಿ ನಮಗೆ ಶುಭವನ್ನ ತಂದುಕೊಡುತ್ತದೆ ಎಂದು ಹೇಳಿ ಲೆಕ್ಕಾಚಾರವನ್ನು ಹಾಕೋಣ ಆ ದಿನ ಸೂರ್ಯ.

ಉದಯವಾಗುತ್ತಿರುವುದು 6:18 ನಿಮಿಷಕ್ಕೆ ಸೂರ್ಯಸ್ತಾಗುತ್ತಿರುವುದು 6:24 ನಿಮಿಷಕ್ಕೆ ಸೂರ್ಯ ಕನ್ಯಾ ರಾಶಿಯನ್ನು ಪ್ರವೇಶ ಮಾಡುತ್ತಾನೆ ಚತುರ್ಥಿಯ ಹಿಂದಿನ ದಿವಸವೇ ಸೂರ್ಯ ಕನ್ಯಾ ರಾಶಿಯನ್ನು ಪ್ರವೇಶ ಮಾಡುತ್ತಾನೆ ಚಂದ್ರ ತುಲಾ ರಾಶಿಯಲ್ಲಿ ಸಂಚಾರವನ್ನು ಮಾಡುತ್ತಾನೆ 18ನೇ ತಾರೀಕು ಬೆಳಗೆ ಶುಕ್ಲ ಪಕ್ಷ ದ್ವಿತೀಯ ತಿಥಿ ಸೂರ್ಯೋದಯಕ್ಕೆ.

ನಮಗೆ 12:38 ನಿಮಿಷಕ್ಕೆ ಚತುರ್ಥಿಯ ತಿಥಿ ಪ್ರಾರಂಭವಾಗುತ್ತದೆ ಮಧ್ಯಾಹ್ನದಲ್ಲಿ ನಮಗೆ ಚತುರ್ಥಿಯ ಸ್ಥಿತಿ ಪ್ರಾರಂಭವಾಗುತ್ತದೆ ಚತುರ್ಥಿಯ ತಿಥಿ ಮಾರನೇ ದಿವಸ ಒಂದು ಗಂಟೆ 43 ನಿಮಿಷದವರೆಗೆ ಮಧ್ಯಾಹ್ನ ಚತುರ್ಥಿಯ ತಿಥಿ ಮುಂದುವರಿಯುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]