LIC ವಿದ್ಯಾರ್ಥಿವೇತನ ಎಲ್ ಐ ಸಿ ವಿದ್ಯಾಧನ ಸ್ಕಾಲರ್ಶಿಪ್..ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ಎಲ್ಲ ವಿದ್ಯಾರ್ಥಿಗಳಿಗೂ ಎಲ್ಐಸಿ ವಿದ್ಯಾ ಧನ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸುವ ಡೈರೆಕ್ಟರ್ ಲಿಂಕ್… ಇವತ್ತು ಸಂಚಿಕೆಯಲ್ಲಿ ಎಲ್ಐಸಿ ವಿದ್ಯಾಧನ್ ಸ್ಕಾಲರ್ಶಿಪ್ ನ ಬಗ್ಗೆ ನಿಮಗೆ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇನೆ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ 15,000 ದಿಂದ ಹಿಡಿದು ಇಪ್ಪತ್ತೈದು ಸಾವಿರದವರೆಗೆ ಸ್ಕಾಲರ್ಶಿಪ್ ಕೊಡುವಂತಹ ವಿದ್ಯಾರ್ಥಿ ವೇತನ ಇದಾಗಿದೆ ಇದರ.

WhatsApp Group Join Now
Telegram Group Join Now

ಬಗ್ಗೆ ಸಂಪೂರ್ಣವಾಗಿ ನೋಡುತ್ತಾ ಹೋಗೋಣ ನೀವು ಏನಾದರೂ ಪಿಯುಸಿ ಡಿಗ್ರಿ ಸ್ನಾತಕೋತರ ಪದವಿ ಓದುತ್ತಿದ್ದೀರಾ ಅಥವಾ ನಿಮ್ಮ ಮನೆಯಲ್ಲಿ ಏನಾದರೂ ಮಕ್ಕಳು ಓದುತ್ತಿದ್ದಾರೆ ಎಂದರೆ ತಪ್ಪದೇ ಈ ವಿಡಿಯೋವನ್ನು ಕೊನೆಯವರೆಗೂ ನೋಡಿ. ಮೊದಲನೆಯದಾಗಿ ಈ ಅರ್ಜಿಯನ್ನು ಸಲ್ಲಿಸುವುದಕ್ಕೆ ಏನೆಲ್ಲಾ ಅರ್ಹತೆಗಳು ಇರಬೇಕು ಎನ್ನುವುದನ್ನು ನೋಡುವುದಾದರೆ.

ನೀವು 11ನೇ ತರಗತಿಯಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೆ ಓದುತ್ತಾ ಇರಬೇಕು ಅಂತ ವಿದ್ಯಾರ್ಥಿಗಳು ಇಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ನೀವು ಹಿಂದಿನ ತರಗತಿಯಲ್ಲಿ 60% ಗಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು ಹಾಗಾದ್ರೆ ಅರ್ಜಿಯನ್ನು ಹೇಗೆ ಸಲ್ಲಿಸಬಹುದು ಎಂದು ನೋಡುವುದಾದರೆ ನೀವು ಗೂಗಲ್ ಗೆ ಹೋಗಿ ಅದರಲ್ಲಿ ನೀಡ್ಸ್ ಆಫ್ ಪಬ್ಲಿಕ್.

ಎಂದು ಟೈಪ್ ಮಾಡಿದಾಗ ನಿಮಗೆ ಮೊದಲನೆಯದಾಗಿ ಒಂದು ಲಿಂಕ್ ಸಿಗುತ್ತದೆ ಅದನ್ನು ನೀವು ಕ್ಲಿಕ್ ಮಾಡಬೇಕು ಇಲ್ಲಿ ನೋಡುತ್ತಾ ಇರಬಹುದು ನೀವು ನಾವು ಸಂಪೂರ್ಣವಾಗಿ ಒಂದು ಆರ್ಟಿಕಲ್ ಅನ್ನು ಬರೆದಿದ್ದೇವೆ ಈ ಆರ್ಟಿಕಲ್ ನಲ್ಲಿ ನಿಮಗೆ ಎಲ್ಲಾ ಮಾಹಿತಿಯು ಸಿಗುತ್ತದೆ ಏನೆಲ್ಲ ದಾಖಲಾತಿಗಳು ಬೇಕಾಗುತ್ತದೆ ಅರ್ಜಿ ಸಲ್ಲಿಸುವಂತಹ ಲಿಂಕ್ ಏನು ನಾವು ಅದಕ್ಕೆ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಅರ್ಹರಿದ್ದೀವ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇದ್ದು ಅದನ್ನು ಒಂದು ಬಾರಿ ಸರಿಯಾಗಿ ಓದಿಕೊಳ್ಳಿ ಕೆಳಗೆ ಬಂದರೆ ನಿಮಗೆ ಹಂತ ಒಂದರಲ್ಲಿ ನಿಮಗೆ ನೇರವಾಗಿ ಒಂದು ಲಿಂಕ್ ಅನ್ನು ಕೊಟ್ಟಿದ್ದೇವೆ ಆ ಲಿಂಕ್ ನ ಮೇಲೆ ನೀವು ಕ್ಲಿಕ್ ಮಾಡಿದರೆ ನಂತರ ಒಂದು ಪೇಜ್ ನಿಮಗೆ ರೀಡೈರೆಕ್ಟ್ ಆಗುತ್ತದೆ ಒಂದು ಅಕೌಂಟನ್ನು ಕ್ರಿಯೇಟ್ ಮಾಡಿಕೊಂಡು ಬೇಕಾದ ದಾಖಲಾತಿಗಳನ್ನೆಲ್ಲಾ.

ಅದರಲ್ಲಿ ಅಪ್ಲೋಡ್ ಮಾಡಿ ನೀವು ಅರ್ಜಿಯನ್ನು ಆರಾಮವಾಗಿ ಸಲ್ಲಿಸಬಹುದು ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳ ಎಲಿಜಿಬಿಲಿಟಿ ಆಧಾರದ ಮೇಲೆ 15,000 ದಿಂದ 25,000 ವರೆಗೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಎಲ್ಐಸಿ ಹೌಸಿಂಗ್ ಫೈನಾನ್ಸ್ ಕಡೆಯಿಂದ ವಿದ್ಯಾರ್ಥಿ ವೇತನದ ರೂಪದಲ್ಲಿ ನಿಮಗೆ ಕೊಡುತ್ತಾರೆ ಎಂದು ಹೇಳಬಹುದು ನಿಮ್ಮ ಮನೆಯ.

ಮಕ್ಕಳೇನಾದರೂ ಪಿಯುಸಿ ಓದುತ್ತಿದ್ದಾರೆ ಅಥವಾ ಡಿಗ್ರಿ ಹಾಗೂ ಸ್ನಾತಕೋತ್ತರ ಪದವಿಯನ್ನು ಓದುತ್ತಿದ್ದಾರೆ ಎಂದರೆ ಅವರಿಗೆಲ್ಲ ಇದನ್ನು ತಿಳಿಸಿ ಏಕೆಂದರೆ ಅವರಿಗೂ ಕೂಡ ಅನುಕೂಲವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">