ವರ್ಷದ ದೊಡ್ಡ ಅಮವಾಸ್ಯೆ ಸ್ವರೂಪ ಶುಭಸಂಯೋಗಗಳು..ಭಾದ್ರಪದ ಅಮವಾಸ್ಯೆ 14&15 ಸೆಪ್ಟೆಂಬರ್.. ಪೊರಕೆಯ ಈ ಚಿಕ್ಕ ಉಪಾಯ ಮಾಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

14 ಮತ್ತು 15 ಸೆಪ್ಟೆಂಬರ್ ಭಾದ್ರಪದ ಅಮಾವಾಸ್ಯೆ ದಿನ ಮಾಡಿ ಹಳೆಯ ಪೊರಕೆಯ ಈ ಉಪಾಯ… ಸೆಪ್ಟೆಂಬರ್ 14 ಮತ್ತು 15 ಭಾದ್ರಪದ ಅಮಾವಾಸ್ಯೆ ಹಳೆಯದಾಗಿರುವ ಪೊರಕೆಯಿಂದ ಚಿಕ್ಕ ಉಪಾಯವನ್ನು ಮಾಡಿರಿ ನಿಮ್ಮ ಪಿತ್ರರು ನಿಮ್ಮನ್ನು ಕೋಟ್ಯಾಧಿಶರಾಗಿಸುತ್ತಾರೆ ಹಣವು ಮನೆಗೆ ಓಡಿ ಓಡಿ ಬರುತ್ತದೆ ಈ ಬಾರಿ ಭಾದ್ರಪದ ಅಮಾವಾಸ್ಯೆಯು 14 ಮತ್ತು 15ನೇ.

ಗಣೇಶ ಚತುರ್ಥಿ18 ಅಥವಾ 19 ಯಾವ ಸಮಯದಲ್ಲಿ ಪೂಜೆ ಮಾಡಬೇಕು‌ ತಪ್ಪದೇ ಗಣೇಶನಿಗೆ ಈ ಒಂದು ವಸ್ತು ಅರ್ಪಿಸಿ

ಸೆಪ್ಟೆಂಬರ್ ದಿನದಂದು ಇರುತ್ತದೆ ಅಂದರೆ ಎರಡು ದಿನ ಇರಲಿದೆ 14ನೇ ಸೆಪ್ಟೆಂಬರ್ ದಿನದಂದು ಸ್ನಾನ ದಾನ ಧರ್ಮ ದರ್ಪಣಗಳಿಗೆ ವಿಶೇಷವಾದ ಮಹತ್ವವಿರುತ್ತದೆ ಇನ್ನು 15ನೇ ತಾರೀಕು ಸ್ನಾನ ದಾನದ ಅವಶ್ಯಕತೆ ಇರುತ್ತದೆ ಇನ್ನು ಈ ದಿನಕ್ಕೆ ಸಂಬಂಧಪಟ್ಟಂತಹ ಪೊರಕೆಗೆ ಸಂಬಂಧಪಟ್ಟಂತಹ ಒಂದು ಸರಳವಾದ ಉಪಾಯವನ್ನು ಇವತ್ತಿನ ಈ ವಿಡಿಯೋದಲ್ಲಿ.

ತಿಳಿಸಿಕೊಡುತ್ತೇನೆ ಇದನ್ನು ನೀವು ಮಾಡಿದರೆ ಇದನ್ನು ಮಾಡುವುದರಿಂದ ನಿಮಗೆ ಜೀವನದಲ್ಲಿ ಬರುತ್ತಿರುವ ಎಲ್ಲಾ ಕಷ್ಟಗಳು ಸಂಕಷ್ಟಗಳಿಗೆ ಮುಕ್ತಿ ಸಿಗುವುದರ ಜೊತೆಗೆ ಪಿತ್ರರ ಆಶೀರ್ವಾದವೂ ಕೂಡ ನಿಮಗೆ ಸಿಗುತ್ತದೆ ತಾಯಿ ಲಕ್ಷ್ಮಿ ದೇವಿಯ ಕೃಪೆ ಕೂಡ ನಿಮ್ಮ ಮೇಲೆ ಇರುತ್ತದೆ ಪಿತ್ರ ದೋಷವು ದೂರವಾಗುತ್ತದೆ ಜೊತೆಗೆ ಭಗವಂತನಾದ ವಿಷ್ಣು ತಾಯಿ ಲಕ್ಷ್ಮಿ.

ದೇವಿಯ ಆಶೀರ್ವಾದ ಕೂಡ ನಿಮಗೆ ಸಿಗುತ್ತದೆ ಜನ್ಮಜನ್ಮಾಂತರದ ಬಡತನಗಳು ದೂರವಾಗುತ್ತದೆ ಈ ಮಾತಿನ ಅರ್ಥ ನಿಮ್ಮಲ್ಲಿರುವಂತಹ ಬಡತನ ದಾರಿದ್ಯತೆ ದೂರವಾಗಿ ಬಿಡುತ್ತದೆ. ಈ ಬಾರಿ ಭಾದ್ರಪದ ಅಮಾವಾಸ್ಯೆಯು ಎರಡು ದಿನ ಇರುತ್ತದೆ ವಿಶೇಷವಾಗಿ 14 ಸೆಪ್ಟೆಂಬರ್ ದಿನ ಮುಖ್ಯವಾಗಿರುತ್ತದೆ 15ನೇ ತಾರೀಕು ಸ್ನಾನ ಮತ್ತು ಧರ್ಮಗಳನ್ನು ಮಾಡಬಹುದು.

14ನೇ ತಾರೀಕು ಕೂಡ ಸ್ನಾನ ಧರ್ಮ ದರ್ಪಣಗಳನ್ನ ಮಾಡಬಹುದು ಭಾದ್ರಪದ ಅಮಾವಾಸ್ಯೆಯ ದಿನ ಸ್ನಾನ ದಾನ ಧರ್ಮ ದರ್ಪಣಗಳು ಇತ್ಯಾದಿಗಳನ್ನು ಮಾಡುವುದರಿಂದ ಸುಖ ಸಮೃದ್ಧಿಯ ಪ್ರಾಪ್ತಿಯಾಗುತ್ತದೆ ಜೊತೆಗೆ ಜೀವನದಲ್ಲಿ ಬಂದಿರುವಂತಹ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಕೂಡ ಸಿಗುತ್ತದೆ ಈ ದಿನ ಕಾಲ ಸರ್ಪ ದೋಷಗಳನ್ನು ದೂರ ಮಾಡಿಕೊಳ್ಳಲು.

ಬಿಗ್ ಬಾಸ್ 10 ರ ಎಲ್ಲಾ ಸ್ಪರ್ಧಿಗಳ ಪಟ್ಟಿ ಕೊನೆಗೂ ಸಿಕ್ತು ನೋಡಿ..ಇದೆ ಕೊನೆ ಲೀಸ್ಟ್…

ತುಂಬಾನೇ ಉತ್ತಮವಾದ ದಿನವಾಗಿರುತ್ತದೆ ಈ ದಿನ ಅರಳಿ ಮರದ ಪೂಜೆಯನ್ನು ಮಾಡುವುದರಿಂದ ಪಿತ್ರರ ಆಶೀರ್ವಾದ ಸಿಗುತ್ತದೆ ಸುಖ ಸಮೃದ್ಧಿ ಹೆಚ್ಚಾಗುವುದರ ಜೊತೆಗೆ ನಿಮ್ಮಇಷ್ಟದ ಪ್ರಾಪ್ತಿ ಆಗುತ್ತದೆ ಈ ದಿನ ಖಂಡಿತವಾಗಿ ನೀವು ಭಗವಂತನಾದ ವಿಷ್ಣು ತಾಯಿ ಲಕ್ಷ್ಮಿ ದೇವಿಯ ಪೂಜೆಯನ್ನ ಮಾಡಿ ಅವರ ಕೃಪೆಯನ್ನು ಪಡೆದುಕೊಳ್ಳಿರಿ ಜೊತೆಗೆ ಈ ದಿನ ಸಾಧ್ಯವಾದರೆ.

ಶನಿದೇವರ ಪೂಜೆಯನ್ನು ಮಾಡಿರಿ ಶನಿ ದೇವರ ಪೂಜೆಯನ್ನು ಮಾಡುವುದರ ಜೊತೆಗೆ ಈ ದಿನ ಪಿತ್ರರ ಪೂಜೆಯನ್ನು ಸಹ ಮಾಡಿರಿ ಇದರಿಂದ ಅವರ ಆಶೀರ್ವಾದವನ್ನು ಸಹ ನೀವು ಪಡೆಯಬಹುದು ಜೊತೆಗೆ ಈ ದಿವಸದಂದು ಸೂರ್ಯ ದೇವರಿಗೆ ನೀವೇನಾದರೂ ಜಲವನ್ನು ಅರ್ಪಿಸಿದರೆ ಅವರ ವಿಶೇಷವಾದ.

ಕೃಪೆಯನ್ನು ಸಹ ಪಡೆಯಬಹುದು ವಿಶೇಷವಾಗಿ ಈ
ಅಮಾವಾಸ್ಯೆಯ ತಿಥಿಯು ಭಗವಂತನಾದ ವಿಷ್ಣು ಮತ್ತು ತಾಯಿ ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾಗಿದೆ ಈ ದಿನ ಭಾದ್ರಪದ ಅಮಾವಾಸ್ಯೆಯ ದಿನ ಹಲವಾರು ಶುಭಸಂಯೋಗಗಳು ಬಂದಿದೆ ಈ ದಿನ ಸಾಧ್ಯವಾದಷ್ಟು ನೀವು ಗಂಗಾ ನದಿಯಂತಹ.

ಪವಿತ್ರವಾದ ನದಿಗಳಿಗೆ ಹೋಗಿ ಅಲ್ಲಿ ಶ್ರದ್ಧ ದರ್ಪಣಗಳನ್ನ ಸಹ ಮಾಡಿರಿ ಇದರಿಂದ ಪಿತ್ರರ ವಿಶೇಷವಾದ ಕೃಪೆ ನಿಮಗೆ ಸಿಗುತ್ತದೆ
ಈ ವಿಡಿಯೋದಲ್ಲಿ ನಾವು ನಿಮಗೆ ಭದ್ರಪದ ಅಮಾವಾಸ್ಯೆ ಎಂದು ಮಾಡುವಂತಹ ಎಲ್ಲಕ್ಕಿಂತ ಪ್ರಭಾವಶಾಲಿ ಮತ್ತು ತುಂಬಾನೇ ಸರಳವಾದ ಕೆಲವು ಉಪಾಯಗಳನ್ನ ಪ್ರಯೋಗಗಳನ್ನು.

ತಿಳಿಸಿಕೊಡುತ್ತೇವೆ ಈ ಉಪಾಯವನ್ನು ಮಾಡುವುದರಿಂದ ಭಗವಂತನಾದ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಅಪಾರ ಕೃಪೆ ಸಿಗುವುದರ ಜೊತೆಗೆ ನಿಮಗೆ ನಿಮ್ಮ ಕಷ್ಟಗಳಿಂದ ಹಲವಾರು ದೋಷಗಳಿಂದ ಮುಕ್ತಿ ಕೂಡ ಸಿಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *