ಗಣಪನನ್ನು ಮನೆಗೆ ತರೋ ಮುಂಚೆ ಈ 10 ವಿಷಯಗಳು ನೆನಪಿರಲಿ ನೋಡಿ ಸ್ನೇಹಿತರೆ ಗಣಪತಿಯನ್ನ ನಾವು ಗಣೇಶ ಚತುರ್ಥಿಯನ್ನು ಮನೆಗೆ ಕರೆದುಕೊಂಡು ಬಂದು ಪೂಜೆ ಮಾಡಿ ಗಣಪತಿಗೆ ನೈವೇದ್ಯವನ್ನ ಏರಿಸಿ ಗಣಪತಿ ಹತ್ತಿರ ಆಶೀರ್ವಾದವನ್ನು ನಾವು ಬೇಡುತ್ತೇವೆ ಈ ಗಣಪತಿಯನ್ನ ಮನೆಗೆ ತರುವಾಗ ಕೆಲವೊಂದು ವಿಷಯಗಳನ್ನು ನಾವು ತಪ್ಪದೆ ಪಾಲಿಸಬೇಕು ಯಾವ ವಿಷಯಗಳನ್ನು ನಾವು ಪಾಲಿಸಬೇಕು ಹಾಗಾದ್ರೆ ಅಂತ ಈ ಪೂರ್ತಿ ಲೇಖನಿಯನ ಓದಿ ತಿಳಿದುಕೊಳ್ಳಿ
ನೋಡಿ ಸ್ನೇಹಿತರೆ ಗಣೇಶನಿಗೆ ಪ್ರಥಮ ಪೂಜಿತ ಅಂತ ನಾವು ಕರೆಯುತ್ತೇವೆ ಅಂದ್ರೆ ಎಲ್ಲ ದೇವರನ್ನು ಪೂಜಿಸುವ ಮೊದಲು ನಾವು ಗಣೇಶನನ್ನು ಪೂಜಿಸುತ್ತೇವೆ. ಯಾಕೆಂದರೆ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನಿರ್ವಿಘ್ನದಿಂದ ಯಾವುದೇ ವಿಗ್ರಹ ಬಾರದೆ ನೆರವೇರಲಿ ಅಂತ ನಾವು ಗಣೇಶನ ಆಶೀರ್ವಾದ ತೆಗೆದುಕೊಂಡು ಯಾವುದೇ ಕೆಲಸದಲ್ಲೂ ಕೂಡ ನಾವು ಮುಂದುವರಿಯುತ್ತೇವೆ
ಗಣೇಶ ಎಂದರೆ ವಿಜ್ಞಾನವನ್ನ ಹೊಡೆದೂಡಿಸಿ ನಿರ್ವಿಘ್ನವನ್ನ ಉಂಟು ಮಾಡಿ ಕೆಲಸವು ಸುಲಭವಾಗಿ ನಡೆಯಲು ದಾರಿ ಮಾಡಿಕೊಡುವಂತಹ ದೇವರು ಇದನ್ನ ನಾವು ನಂಬುತ್ತೇವೆ. ಅದಕ್ಕಾಗಿ ಗಣೇಶನನ್ನ ವಿಘ್ನ ನಿವಾರಕ ವಿಘ್ನ ವಿನಾಶಕ ಎಂತಲೂ ಕರೆಯುತ್ತಾರೆ. ನಾವು ಗಣೇಶನನ್ನ ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತೇವೆ. ಹಾಗಾದರೆ ಈ ಗಣೇಶನನ್ನು ಯಾವ ದಿಕ್ಕಿಗೆ ಪ್ರತಿಷ್ಠಾಪಿಸಬೇಕು ಅಂತ ತುಂಬಾ ಜನಗಳಿಗೆ ಗೊತ್ತಿಲ್ಲ
ನೋಡಿ ಯಶಸ್ಸು ಕೀರ್ತಿ ನಮಗೆ ಒಂದು ಹೆಸರು ಒಳ್ಳೆಯ ಮಾರ್ಗ ಬೇಕು ಅಂದ್ರೆ ನಾವು ಗಣೇಶನನ್ನು ನಾವು ಪೂಜಿಸಬೇಕು ಪ್ರತಿಯೊಬ್ಬರ ಮನೆಯಲ್ಲೂ ಕೂಡ ಬಿಳಿ ಬಣ್ಣದ ಗಣೇಶನ ತಂದು ಪ್ರತಿಷ್ಠಾಪಿಸಬೇಕು ಇದು ಬಹಳ ಮುಖ್ಯ ಸ್ನೇಹಿತರೆ ಕೆಲವರಿಗೆ ಏನು ತುಂಬಾ ಜನರಿಗೆ ಗೊತ್ತಿಲ್ಲದ ವಿಚಾರ ಇದಾಗಿದೆ
ನಾವು ಹೋಗಿ ಅಂಗಡಿಗಳಲ್ಲಿ ಆಕರ್ಷವಾಗಿ ಕಲರ್ ಕಲರ್ ಆಗಿರುವ ಗಣೇಶನನ್ನು ನಾವು ಇದು ಚೆನ್ನಾಗಿದೆ ಅಂತ ತಂದು ಮನೆಯಲ್ಲಿಟ್ಟು ಪೂಜಿಸುತ್ತೇವೆ ಆದರೆ ಇದು ಹಾಗಲ್ಲ ಮನೆಯಲ್ಲಿ ನಾವು ಪೂಜೆ ಮಾಡುವಾಗ ಬಿಳಿಯ ಬಣ್ಣದ ಗಣೇಶನನ್ನು ತಂದು ಪೂಜೆ ಮಾಡಿದರೆ ತುಂಬಾ ಅದೃಷ್ಟ ನಮ್ಮ ಮನೆಯಲ್ಲಿ ಬಿಳಿಯ ಬಣ್ಣದ ಗಣೇಶನ ಫೋಟೋವನ್ನು ನಾವು ಇಡಬೇಕು
ಇನ್ನು ಯಾರಾದರೂ ವ್ಯಾಪಾರದಲ್ಲಿ ಅಭಿವೃದ್ಧಿಯಾಗಬೇಕು ವ್ಯಾಪಾರದಲ್ಲಿ ಏಳಿಗೆ ಆಗಬೇಕು ಅಂತ ಬಯಸುವವರು ಕೆಂಪು ಬಣ್ಣದ ಗಣೇಶನನ್ನು ವ್ಯಾಪಾರಸ್ಥಳದಲ್ಲಿ ಇಟ್ಟು ಪೂಜಿಸಬೇಕು
ಈ ಕೆಂಪು ಬಣ್ಣದ ಗಣೇಶನನ್ನು ಇಡುವುದರಿಂದ ವ್ಯಾಪಾರಸ್ಥಳದಲ್ಲಿ ಇಟ್ಟು ಪೂಜಿಸುವುದರಿಂದ ನಿಜವಾಗಲೂ ನೀವು ವ್ಯಾಪಾರದಲ್ಲಿ ಒಳ್ಳೆಯ ಅಭಿವೃದ್ಧಿಯನ್ನು ಕಾಣುತ್ತೀರಿ.
ಹಾಗೆಯೇ ನಾವು ಮನೆಯಲ್ಲಿ ಕುಳಿತುಕೊಂಡಿರುವ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಬೇಕು ನಾವು ಮನೆಯಲ್ಲಿ ಯಾವಾಗಲೂ ತೂಗು ಹಾಕುವ ಫೋಟೋವನ್ನು ತಂದಾಗಲು ಕೂಡ ಗಣೇಶ ಮೂರ್ತಿ ಅದರಲ್ಲಿ ಕುಳಿತಿರಬೇಕು ಅದು ನಮಗೆ ಯಶಸ್ಸು ಕೀರ್ತಿ ವೈಭೋಗವನ್ನು ತಂದುಕೊಡುತ್ತದೆ. ಇನ್ನು ಮತ್ತೊಂದು ವಿಶೇಷ ಏನೆಂದರೆ ಗಣಪತಿಯು ತನ್ನ ಬಂಗಿಯಲ್ಲಿ ಕುಳಿತಿದ್ದು ಅವನ ಸುಂಡಿಲು ಎಡಗಡೆಗೆ ತಿರುಗಿರಬೇಕು ಈ ರೀತಿ ಎಡಗಡೆ ತಿರುಗಿದ ಸುಂಡಿಲನ್ನು ಇಟ್ಟುಕೊಂಡ ಗಣಪತಿಯನ್ನ ಮನೇಲಿಟ್ಟು ಪೂಜಿಸುವುದರಿಂದ ನಮಗೆ ಕೀರ್ತಿ ನಮ್ಮ ಕೆಲಸದಲ್ಲಿ ಒಂದು ಸಕ್ಸಸ್ ಎನ್ನುವುದು ಬಹಳ ಬೇಗನೆ ಸಿಗುತ್ತದೆ ಅಂತ ಒಂದು ನಂಬಿಕೆ ಇದೆ
ನೋಡಿ ನಾವು ಬಲಮುರಿ ಗಣಪತಿ ಅಂತ ಹೇಳ್ತೀವಿ ಸೊಂಡಿಲು ಬಲಗಡೆಗೆ ತಿರುಗಿಕೊಂಡಿರುವ ಗಣಪತಿಯನ್ನು ನಾವು ಮನೆಯಲ್ಲಿ ಟ್ರೈ ಆ ಗಣಪತಿಯನ್ನು ಪೂಜಿಸುವ ಕ್ರಮ ಬೇರೆ ಇರುತ್ತದೆ ಆ ಗಣಪತಿಗೆ ನಡೆದುಕೊಳ್ಳುವುದು ತುಂಬಾ ಕಷ್ಟ ಆಚಾರ ವಿಚಾರಗಳಾಗಿರಲಿ ಯಾವುದೇ ಆಗಿರಲಿ ತುಂಬಾ ಕಟ್ಟು ನಿಟ್ಟು ಕ್ರಮ ಬೇಕಾಗುತ್ತದೆ ಸ್ನೇಹಿತರೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.