ಸೆಪ್ಟೆಂಬರ್ 14,15 ಶಕ್ತಿಶಾಲಿ ಬೆನಕನ ಅಮವಾಸ್ಯೆ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಲೆಬೇಡಿ..ಕಷ್ಟಗಳು ಬೆನ್ನಟ್ಟೋದು ಖಚಿತ..

ಬೆನಕನ ಅಮಾವಾಸ್ಯೆ ಈ ಏಳು ಕೆಲಸಗಳನ್ನು ಮಾಡಬೇಡಿ ಕಷ್ಟ ಬೆನ್ನಟ್ಟುತ್ತೆ… ಬರುವ 14 ಮತ್ತು 15ನೇ ತಾರೀಕಿಗೆ ಬೆನಕನ ಅಮಾವಾಸ್ಯೆ ಇದೆ ಶ್ರಾವಣ ಮಾಸ ಮುಕ್ತಾಯವಾಗಿ ಗಣೇಶ ಚತುರ್ಥಿ ಹೀಗೆ ವಿಶೇಷ ಹಬ್ಬಗಳು ನಮಗೆಲ್ಲ ಒಂದು ಆಶೀರ್ವಾದ ರೂಪದಲ್ಲಿ ಬರುತ್ತದೆ ಈ ಬೆನಕನಾ ಅಮವಾಸ್ಯೆ 14 ಮತ್ತು 15ನೇ ತಾರೀಕು ಎರಡು ದಿವಸ ಬಂದಿದೆ 14ನೇ ತಾರೀಕು ಬೆಳಗ್ಗೆ.

WhatsApp Group Join Now
Telegram Group Join Now

ಗಣೇಶ ಗೌರಿ ಹಬ್ಬ ಯಾವ ದಿನ ಆಚರಣೆ ಮಾಡಿದರೆ ಶುಭ ಯೋಗ ಪ್ರಾಪ್ತಿ ಮೂಹೂರ್ತ ಸಮಯ ಏನು ನೋಡಿ

ನಸುಕಿನಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ನಾಲ್ಕು ಗಂಟೆ ಒಂಬತ್ತು ನಿಮಿಷಕ್ಕೆ ಶುರುವಾಗುತ್ತದೆ 15ನೇ ತಾರೀಕು ಶುಕ್ರವಾರ ಏಳು ಗಂಟೆ ಒಂಬತ್ತು ನಿಮಿಷಕ್ಕೆ ಮುಕ್ತಾಯವಾಗುತ್ತದೆ ಹಾಗಾಗಿ 14 ಮತ್ತು 15 ಈ ಎರಡು ದಿವಸಗಳಲ್ಲಿ ಅಮಾವಾಸ್ಯೆಯ ಪವರ್ ತುಂಬಾನೇ ಜಾಸ್ತಿ ಇರುತ್ತದೆ ಅದಕ್ಕಾಗಿ ಅಮಾವಾಸ್ಯೆಯ ದಿನ ಈ ಏಳು ಕೆಲಸಗಳನ್ನು ಅಪ್ಪಿ ತಪ್ಪಿಯು ಮಾಡಬೇಡಿ ಮಾಡಿದರೆ.

ಕೆಲವು ಕಷ್ಟಗಳು ಬೆನ್ನಟ್ಟುವಂತಹ ಸಂಭವವಿದೆ ಎನ್ನುವ ವಿಶೇಷ ಜಾಗೃತಿ ಮೂಡಿಸುವ ಸಂಚಿಕೆಯ ಇವತ್ತಿನ ದಾರಿ ದೀಪ ನಾನು ಕಳೆದ ಅಮಾವಾಸ್ಯೆಯಲ್ಲಿ ಹೇಳಿದ್ದೆ ನಮ್ಮ ಭವಿಷ್ಯವಾಣಿ ನಿಜವಾಗಿದೆ ಯಾವುದು ಎಂದರೆ ಕಳೆದ ಅಮಾವಾಸ್ಯೆಗೆ ನಾವು ಎಚ್ಚರಿಸಿದ್ದವು ಬೆಂಕಿಯ ಅವಗಡಗಳು ಸಂಭವಿಸುವುದು ಹೆಚ್ಚಾಗಿ ಇದೆ ಎಂದು ನೀವೇ ಮಾಧ್ಯಮಗಳಲ್ಲೆಲ್ಲ ನೋಡಿದ್ದೀರಾ.

ಆಂಧ್ರಪ್ರದೇಶದ ರೈಲಿನಲ್ಲಿ ಸಿಲಿಂಡರ್ ಸ್ಫೋಟ ವಾಗಿ ಸುಮಾರ ಜನ ಪ್ರಾಣವನ್ನು ಕಳೆದುಕೊಂಡಂತಹ ಅಗ್ನಿ ದುರಂತದ ಘಟನೆಯನ್ನು ನೀವು ನೋಡಿದ್ದೀರಾ ಅದೇ ರೀತಿ 14 ಮತ್ತು 15ನೇ ತಾರೀಕಿಗೆ ಬರುವಂತಹ ಅಮಾವಾಸ್ಯೆಗೆ ಸ್ವಲ್ಪ ನಕಾರಾತ್ಮಕ ಶಕ್ತಿ ಜಾಸ್ತಿ ಇರುತ್ತದೆ ವಿಶೇಷವಾಗಿ ಮತ್ತೆ ಬೆಂಕಿ ಅವಗಡಗಳು ಜಾಸ್ತಿ ಆಗುವಂತಹ ಸಂಭವ ಇದೆ ಅದು ಅಲ್ಲದೆ ಚಿಕ್ಕ ಮಕ್ಕಳನ್ನ.

ಜಾಗೃತೆಯಿಂದ ನೋಡಿಕೊಳ್ಳಿ ಚಿಕ್ಕ ಮಕ್ಕಳು ನೀರಿನ ಸಂಪಿನ ಬಳಿ ಆಟವಾಡುತ್ತಾ ಇರುತ್ತಾರೆ ಪೋಷಕರಿಗೆ ಗಮನವಿರುವುದಿಲ್ಲ ಆಟವಾಡುತ್ತಾ ಆಡುತ್ತಾ ಮಕ್ಕಳುಗಳು ನೀರಿನ ಸಂಪಿನಲ್ಲಿ ಬೀಳುವಂತಹ ಸಂಭವಗಳು ಜಾಸ್ತಿ ಇರುತ್ತದೆ ಮಕ್ಕಳನ್ನು ತುಂಬಾ ಜಾಗೃತಿಯಾಗಿ ನೋಡಿಕೊಳ್ಳಿ ಫಸ್ಟ್ ಫ್ಲೋರ್ ಸೆಕೆಂಡ್ ಫ್ಲೋರ್ ನಲ್ಲಿ ಮನೆ ಇರುವಂತವರು ಮಕ್ಕಳನ್ನ ಜಾಗೃತಿಯಾಗಿ.

LIC ವಿದ್ಯಾರ್ಥಿವೇತನ ಎಲ್ ಐ ಸಿ ವಿದ್ಯಾಧನ ಸ್ಕಾಲರ್ಶಿಪ್..ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ನೋಡಿಕೊಳ್ಳಿ ನ್ಯೂಸ್ ಅಲ್ಲಿ ನೀವೆಲ್ಲರೂ ನೋಡುತ್ತಾ ಇರುತ್ತೀರಾ, ಮಕ್ಕಳುಗಳು ಮೇಲಿನ ಮಹಡಿಯಿಂದ ಕೆಳಗೆ ಬೀಳುತ್ತಾರೆ ಹಾಗಾಗಿ ಪೋಷಕರು ಹೆಚ್ಚಿನ ಗಮನವನ್ನು ವಹಿಸಬೇಕಾಗುತ್ತದೆ ಈ ಅಮಾವಾಸ್ಯೆಯಿಂದ ಹೆಚ್ಚಾಗಿ ಈ ರೀತಿ ಅವಘಡಗಳು ಆಗುವಂತಹ ಸಂಭವಗಳು ಹೆಚ್ಚು ಕಂಡು ಬರುತ್ತಾ ಇದೆ ಹಾಗಾಗಿ ಬೆಂಕಿ ಅವಘಡಗಳು ಮತ್ತು ಮಕ್ಕಳುಗಳನ್ನು.

ಬೆಂಕಿಯೊಳಗಡೆಗಳಿಂದ ದೂರವಿಡಿ ಜಾಗೃತೆ ಮನೆಯಲ್ಲಿ ಒದ್ದೆ ಕೈಯಲ್ಲಿ ಅಥವಾ ಹಸಿಯಾದ ಕೈಯಿಂದ ಎಲೆಕ್ಟ್ರಿಕ್ ಸ್ವಿಚ್ಗಳನ್ನು ಮುಟ್ಟಲು ಹೋಗಬೇಡಿ ಹಾಗೆ ಮಕ್ಕಳುಗಳನ್ನು ಜಾಗೃತಿಯಿಂದ ದಯಮಾಡಿ ನೋಡಿಕೊಳ್ಳಿ ಮತ್ತು ವಾಹನ ಚಾಲನೆ ಮಾಡಬೇಕಾದರೆ ಜಾಗ್ರತೆ ಅದೇ ರೀತಿ ವಾದ ವಿವಾದಗಳಲ್ಲಿ ತೊಡಗಬೇಡಿ. ಬರುವಂತಹ ಈ ಬೆಳಕನ ಅಮವಾಸೆ 14 ಮತ್ತು.

15ನೇ ತಾರೀಕಿಗೆ ದಯಮಾಡಿ ಮಾಡಬೇಡಿ, ನಾನು ನಿಮಗೆ ಕೈಮುಗಿದು ನಿಮ್ಮಲ್ಲಿ ವಿನಂತಿಯನ್ನು ಮಾಡಿಕೊಳ್ಳುತ್ತಿದ್ದೇನೆ, ಏಕೆಂದರೆ ನಕಾರಾತ್ಮಕ ವಾದಂತಹ ಅಮಾವಾಸ್ಯೆ ಇದೆ ಯಾವುದನ್ನು ಮಾಡಬಾರದು ಎಂದು ನೋಡೋಣ ಮೊದಲನೆಯದಾಗಿ ಆದಿವಸ ಚಂದ್ರ ಕಡಾ ಖಂಡಿತವಾಗಿಯೂ.

ಆಗಸದಲ್ಲಿ ಕಾಣದೆ ಇರುವುದರಿಂದ ಕೆಲವೊಂದು ನಗರತ್ಮಕ ಶಕ್ತಿಗಳು ಹೆಚ್ಚಾಗಿ ಇರುತ್ತದೆ ಏಕೆಂದರೆ ಚಂದ್ರನನ್ನು ನಮಸ್ಕಾರಕ ಎಂದು ಹೇಳುತ್ತಾರೆ ಹಾಗಾಗಿ ಚಂದ್ರನ ಒಂದು ಅನುಪಸ್ಥಿತಿಯಲ್ಲಿ ಅಮಾವಾಸ್ಯೆಯ ದಿನ ಕೆಲವೊಂದು ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿ ಜಾಗೃತಿಯಲ್ಲಿ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]