ಇಂದು ಹಾಗೂ ನಾಳೆ ಶಕ್ತಿಶಾಲಿ ಅಮವಾಸ್ಯೆ ಲಕ್ಷ್ಮಿ ಪೂಜೆ ಹೀಗೆ ಮಾಡಿದರೆ ನೀವು ಅಂದುಕೊಂಡಿದ್ದೆಲ್ಲಾ ನಡೆಯುತ್ತೆ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ತಪ್ಪದೇ ಪ್ರತಿಯೊಬ್ಬರೂ ಅಮಾವಾಸ್ಯೆ ಲಕ್ಷ್ಮಿ ಪೂಜೆ ಮಾಡಿ ಶುಭ ಯೋಗವಿದೆ ನಿಮ್ಮ ಹಣಕಾಸಿನ ತೊಂದರೆಗಳು ದೂರವಾಗುವವು…. ಈ ಬಾರಿ ಬಂದಿರುವಂತಹ ಮಾಸೆ ವಿಶೇಷವಾದ ಯೋಗದಲ್ಲಿ ಬಂದಿದೆ ಆ ದಿನದಂದು ಲಕ್ಷ್ಮಿ ಪೂಜೆಯನ್ನು ತಪ್ಪದೆ ಮಾಡಿ ಅದರಲ್ಲಿಯೂ ವ್ಯವಹಾರ ಮಾಡುತ್ತೀರಾ ಅಂಗಡಿಯನ್ನು ಇಟ್ಟುಕೊಂಡಿದ್ದೀರಾ.

ವರ್ಷದ ದೊಡ್ಡ ಅಮವಾಸ್ಯೆ ಸ್ವರೂಪ ಶುಭಸಂಯೋಗಗಳು..ಭಾದ್ರಪದ ಅಮವಾಸ್ಯೆ 14&15 ಸೆಪ್ಟೆಂಬರ್.. ಪೊರಕೆಯ ಈ ಚಿಕ್ಕ ಉಪಾಯ ಮಾಡಿ

ಅನ್ನುವವರು ಈ ಬಾರಿ ಅಮಾವಾಸ್ಯೆಯ ಪೂಜೆಯನ್ನ ತಪ್ಪದೆ ಮಾಡಿ ನಿಮ್ಮ ಎಷ್ಟೋ ಸಂಕಷ್ಟಗಳು ದೂರವಾಗುತ್ತದೆ ಈ ಬಾರಿ ಲಕ್ಷ್ಮಿ ಪೂಜೆಯನ್ನು ಸರಿಯಾಗಿ ಸರಿಯಾದ ವಿಧಾನದಲ್ಲಿ ಮಾಡಿದರೆ ಎಷ್ಟು ಹಳೆಯ ಸಮಸ್ಯೆಗಳು ದೂರವಾಗುತ್ತದೆ ಹೀಗಾಗಿ ಅಮಾವಾಸ್ಯೆಯ ತಿಥಿಯನ್ನು ಯಾವ ದಿನ ಮಾಡಬೇಕು ಎಂದು ಹೇಳುತ್ತೇನೆ ಏಕೆಂದರೆ ಗುರುವಾರ ಮತ್ತು ಶುಕ್ರವಾರ.

ಎರಡು ದಿನ ಅಮಾವಾಸ್ಯೆಯ ತಿಥಿ ಬಂದಿರುವುದರಿಂದ ಯಾವುದು ಶ್ರೇಷ್ಠ ಎಂದು ಹೇಳಿ ಪಂಚಾಂಗ ಕತೃ ಮತ್ತು ಶಾಸ್ತ್ರದ ಪ್ರಕಾರ ನಾವು ನೋಡಬೇಕು ಎಂದರೆ ಶುಕ್ರವಾರ ಅತ್ಯಂತ ಶುಭ ಯೋಗವಿದೆ ಅಮಾವಾಸ್ಯೆ ಇಟ್ಟಿಗೆ ಆಪೂಜೆಯನ್ನು ಮಾಡುವುದಕ್ಕೆ ಆ ದಿನ ಬ್ರಾಹ್ಮಿ ಮೂರ್ತದಲ್ಲಿ ಪೂಜೆ ಆಗಬೇಕು 15ನೇ ತಾರೀಕು ಶುಕ್ರವಾರ ಅಮಾವಾಸ್ಯೆಯ ಆಚರಣೆ ಬಹಳ.

ಶುಭ ಎಂದು ಹೇಳಿದ್ದೇವೆ ಆ ದಿನ ಏನೇನು ಶುಭ ಯೋಗಗಳು ಕೂಡುತ್ತದೆ ಅನ್ನೋದನ್ನ ತಿಳಿಸಿಕೊಡುತ್ತೇನೆ ಹೀಗಾಗಿ ಇಲ್ಲಿ ವಿಶೇಷತೆ ಇರುವುದು ಸೂರ್ಯ ಆರು ಗಂಟೆ 17 ನಿಮಿಷಕ್ಕೆ ಉದಯವಿದೆ ಅದರ ಜೊತೆಗೆ ಚಂದ್ರ ಉದಯವಾಗಿ ಬಿಡುತ್ತಾನೆ 6:15 ನಿಮಿಷಕ್ಕೆ ಇಬ್ಬರೂ ಕೂಡ ಸೂರ್ಯ ಮತ್ತು ಚಂದ್ರ ಇಬ್ಬರೂ ಕೂಡ ಒಂದೇ ಬಾರಿ ಉದಯವಾಗುತ್ತಾರೆ.

ಸಿಂಹ ರಾಶಿಯಲ್ಲಿ ಸ್ಥಿತರಿರುತ್ತಾರೆ ಸಿಂಹ ರಾಶಿಯ ಅಧಿಪತಿ ಸೂರ್ಯ ಎಂದು ಹೇಳುತ್ತೇವೆ ಸೂರ್ಯ ಚಂದ್ರರು ಏಕವಾಗಿರುವುದರಿಂದ ಉತ್ತರ ನಕ್ಷತ್ರ ಪ್ರಾಪ್ತಿಯಾಗಿದೆ ಆ ದಿನ ಉತ್ತರೋತ್ತರವಾಗಿ ನಾವು ಮಾಡಿದಂತಹ ಕೆಲಸಗಳು ವಿಶೇಷವಾಗಿ ಎತ್ತರದ ಒಂದು ಫಲವನ್ನು ತಂದುಕೊಡುತ್ತದೆ ಎಂದು ಹೇಳಬಹುದು ಆ ದಿನದ ಇನ್ನೊಂದು ವಿಶೇಷತೆ ಏನು.

ಗಣೇಶ ಚತುರ್ಥಿ18 ಅಥವಾ 19 ಯಾವ ಸಮಯದಲ್ಲಿ ಪೂಜೆ ಮಾಡಬೇಕು‌ ತಪ್ಪದೇ ಗಣೇಶನಿಗೆ ಈ ಒಂದು ವಸ್ತು ಅರ್ಪಿಸಿ

ಎಂದರೆ ಯೋಗವೇ ಶುಭಯೋಗ ವಾಗಿದೆ ಯೋಗವೇ ನಮಗೆ ಶುಭವಾಗಿದ್ದಾಗ ನಾವು ಮಾಡುವಂತಹ ಎಲ್ಲಾ ಕೆಲಸಗಳು ಶುಭವನ್ನು ತಂದುಕೊಡುತ್ತದೆ ಇಷ್ಟೆಲ್ಲ ವಿಶೇಷತೆಯನ್ನ ಪಡೆದಂತಹ ಶುಕ್ರವಾರದ ದಿವಸ ಅದು ಬ್ರಘು ಅಧಿಪತ್ಯದ ದಿನ ಆ ದಿನ ನಾವು ಲಕ್ಷ್ಮಿ ದೇವಿ ಆರಾಧನೆಯನ್ನ ಮಾಡಬೇಕು ಎಂದು.

ಹೇಳಿ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹೀಗಾಗಿ ಎಲ್ಲ
ವಿಶೇಷತೆಗಳನ್ನು ಒಳಗೊಂಡಿ ಬಂದಂತಹ ಅಮಾವಾಸ್ಯೆ ಈ ಬಾರಿ ಶುಕ್ರವಾರದ ದಿವಸ ಆಚರಣೆಯನ್ನ ಮಾಡಿದರೇ ವಿಶೇಷ ಫಲ ಪ್ರಾಪ್ತಿ ನೀವು ಶುಕ್ರವಾರದ ದಿವಸ ತಪ್ಪದೇ ಪ್ರತಿಯೊಬ್ಬರೂ ಲಕ್ಷ್ಮಿ ಕಳಸವನ್ನು ಇಟ್ಟು ಪೂಜೆಯನ್ನು ಮಾಡಿ ಒಂದು ಬ್ರಾಹ್ಮಿ.

ಮುಹೂರ್ತವನ್ನು ಕೊಡುತ್ತೇನೆ ಆ ಸಮಯದಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡಿ ನಾಲ್ಕು ಗಂಟೆ 40 ನಿಮಿಷ ದಿಂದ 5:28
ನಿಮಿಷದ ಒಳಗೆ ಲಕ್ಷ್ಮಿ ಪೂಜೆಯನ್ನು ಮಾಡಬೇಕು ವಿಶೇಷವಾಗಿ ಆ ದಿವಸ ಕಳಸವನ್ನ ಇಟ್ಟು ಬೆಳಗ್ಗೆ ಬೇಗ ಹೇಳಬೇಕು ಎದ್ದು ಎಲ್ಲ ಕೆಲಸವನ್ನು ಮುಗಿಸಿಕೊಂಡು ಕಳಸವನ್ನು ಇಟ್ಟು ಆ ದಿನ ಲಕ್ಷ್ಮಿ.

ಪೂಜೆಯನ್ನ ಮಾಡಿದರೆ ವಿಶೇಷ ಫಲಪ್ರಾಪ್ತಿ ಬಹಳ ದಿವಸದಿಂದ ನಿಮಗೆ ಸಾಲಾ ಸೋಲದ ಹಣದ ತೊಂದರೆಗಳು ಇದ್ದರೆ ಅವೆಲ್ಲವೂ ದೂರವಾಗುವಂತಹ ವಿಶೇಷ ಯೋಗದಲ್ಲಿ ಬಂದಿದೆ ಈ ಅಮಾವಾಸ್ಯೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *