ಸೆಪ್ಟೆಂಬರ್14 ಬೆನಕ ಅಮವಾಸ್ಯೆ ಈ 8 ರಾಶಿಯವರಿಗೆ ಗಜಕೇಸರಿ ಯೋಗ ಬಂದಿದೆ..ಮಹಾ ಯಶಸ್ಸು. - Karnataka's Best News Portal

ಸೆಪ್ಟೆಂಬರ್14 ಬೆನಕ ಅಮವಾಸ್ಯೆ ಈ 8 ರಾಶಿಯವರಿಗೆ ಗಜಕೇಸರಿ ಯೋಗ ಬಂದಿದೆ..ಮಹಾ ಯಶಸ್ಸು.

ಬೆನಕ ಅಮಾವಾಸ್ಯೆ ಎಂಟು ರಾಶಿಯವರಿಗೆ ಗಜಕೇಸರಿ ಯೋಗ ಬರುತ್ತದೆ… ಸೆಪ್ಟೆಂಬರ್ 14ನೇ ತಾರೀಕು ನಮಗೆ ಭಾದ್ರಪದ ಅಮಾವಾಸ್ಯೆ ಹಾಗೂ ಬೆನಕ ಅಮವಾಸ್ಯೆ ಬಂದಿದೆ ಈ ಅಮಾವಾಸ್ಯೆ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ ಹಾಗೆ ಎಷ್ಟು ಗಂಟೆಗೆ ಮುಕ್ತಾಯವಾಗುತ್ತದೆ ಪೂಜೆಯ ಶುಭ ಸಮಯ ಯಾವುದು ಎಂದು ತಿಳಿಸಿಕೊಡುತ್ತಿದ್ದೇನೆ ಅದರ ಜೊತೆಗೆ 8.

ರಾಶಿಯವರಿಗೆ ಗಜಕೇಸರಿ ಯೋಗ ಬಂದಿದೆ ಆ ಎಂಟು ರಾಶಿಗಳು ಯಾವುವು ಎಂದು ಕೂಡ ತಿಳಿಸಿ ಕೊಡುತ್ತಿದ್ದೇನೆ ಸೆಪ್ಟೆಂಬರ್ 14ನೇ ತಾರೀಕು ಬೆನಕ ಅಮಾವಾಸ್ಯೆ ಇರುವುದರಿಂದ ಈ ಕೆಲವೊಂದಿಷ್ಟು ರಾಶಿಗಳಿಗೆ ಬಹಳಷ್ಟು ಲಾಭ ದೊರೆಯುತ್ತದೆ ಹಾಗೂ ಎಲ್ಲೂ ಕಾಣದಂತಹ ಶ್ರೀಮಂತಿಕೆಯ ಜೀವನವನ್ನು ಪಡೆದುಕೊಳ್ಳುತ್ತಾರೆ ರಾಶಿ ಮಂಡಲದಲ್ಲಿ ಆಗುವಂತಹ.

ಕೆಲವೊಂದು ವಿಶೇಷ ಬದಲಾವಣೆಯಿಂದ ಜೀವನದ ಸಂಪೂರ್ಣ ತಿರುವನ್ನ ಪಡೆದುಕೊಳ್ಳುತ್ತಾರೆ ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ ರೀತಿಯ ಲಾಭಗಳು ಹಾಗೂ ಅದೃಷ್ಟದ ದಿನಗಳು ಪ್ರಾರಂಭವಾಗುತ್ತದೆ ಎಂದು ತಿಳಿಸಿಕೊಡುತ್ತೇನೆ. ಸೆಪ್ಟೆಂಬರ್ 14ನೇ ತಾರೀಕು ಗುರುವಾರ ನಮಗೆ ಅಮಾವಾಸ್ಯೆಯ ತಿಥಿ ಬೆಳಗೆ ನಾಲ್ಕು ಗಂಟೆ 40 ನಿಮಿಷಕ್ಕೆ ಪ್ರಾರಂಭವಾಗುತ್ತದೆ.

ಹಾಗೆ ಅಮಾವಾಸ್ಯೆಯ ತಿಥಿ ಕೊನೆಗೊಳ್ಳುವುದು 15ನೇ ತಾರೀಕು ಬೆಳಗ್ಗೆ ಏಳು ಗಂಟೆಗೆ ಕೊನೆಗೊಳ್ಳುತ್ತದೆ ಹಾಗಾಗಿ ನಮಗೆ ಪೂಜೆಯ ಸಮಯ ಯಾವಾಗ ಎಂದರೆ ಗುರುವಾರ ಬೆಳಗ್ಗೆ 11 ಗಂಟೆ 52 ನಿಮಿಷದಿಂದ 12 ಗಂಟೆ 41 ನಿಮಿಷದವರೆಗೆ ಒಳ್ಳೆಯ ಶುಭ ಸಮಯ ಎಂದು ಹೇಳಬಹುದು ಅಮವಾಸ್ಯೆ ಸಮಯದಲ್ಲಿ ಪೂಜೆ ಮಾಡುವಂತಹ ಪೂಜೆಗೆ ತುಂಬಾ ಒಳ್ಳೆಯ ಫಲ ಸಿಗುತ್ತದೆ.

See also  2024 ಮಾರ್ಚ್ 8 ವಿಶೇಷ ಮಹಾಶಿವರಾತ್ರಿಯ ದಿನ ಈ ಪರಿಹಾರ ಪಾಲಿಸಿದರೆ ಜೀವನಪೂರ್ತಿ ವಿಶೇಷ ಲಾಭ ಶಿವ ಕೃಪೆ

ಅಕ್ಕಿ ಹಣ ಮತ್ತು ಗೃಹಲಕ್ಷ್ಮಿ ಹಣ ಬರಲು ಈ ಮೂರು ಕೆಲಸವನ್ನು ಮಾಡಿ..ಬೇಗ ಹಣ ಬರುತ್ತೆ..

ಎಂದು ಹೇಳಬಹುದು ಹಾಗಾಗಿ ಈ ಸಮಯದಲ್ಲಿ ಪೂಜೆ ಮಾಡಿದರೆ ನಾವು ಅಂದುಕೊಂಡ ಕಾರ್ಯಗಳು ನೆರವೇರುತ್ತದೆ ಈ ರಾಶಿಯವರಿಗೆ ಇನ್ನು ಮುಂದೆ ಬಹಳಷ್ಟು ಪುಣ್ಯದ ಅದೃಷ್ಟ ಫಲಗಳನ್ನು ಪಡೆದುಕೊಳ್ಳಬಹುದು ಇನ್ನು ಈ ರಾಶಿಯವರು ಮುಂದಿನ ದಿನಗಳಲ್ಲಿ ಮಹಾಶಿವನ ಸಂಪೂರ್ಣವಾದ ಆಶೀರ್ವಾದ ಕೂಡ ದೊರೆಯುವುದರಿಂದ ಈ ಒಂದು ಬೆನಕ.

ಅಮಾವಾಸ್ಯೆಯ ನಂತರ ಇನ್ನು ಮುಂದೆ ಯಾವುದೇ ರೀತಿಯ ಕೆಲಸಕಾರ್ಯಗಳನ್ನು ಮಾಡುವುದರಿಂದ ಆ ಒಂದು ಸುಲಭ ಮಾರ್ಗದಲ್ಲಿ ಹಣವನ್ನು ಸಂಪಾದನೆ ಮಾಡುತಾರೇ ಇನ್ನು ಗಂಡ ಹೆಂಡತಿಯ ನಡುವೆ ಪ್ರೀತಿ ಬಾಂಧವ್ಯ ಹೆಚ್ಚಾಗುತ್ತದೆ ಅಷ್ಟೇ ಅಲ್ಲದೆ ಈ ರಾಶಿಯವರಿಗೆ ಯಾರಿಗೆಲ್ಲ ಕಂಕಣ ಬಲ ಕೂಡಿ ಬಂದಿಲ್ಲ ತುಂಬಾ ದಿನದಿಂದ ಪ್ರಯತ್ನ ಪಡುತ್ತಿರುತ್ತಾರೆ ವರ.

ವಧುವನ್ನು ಹುಡುಕುವುದಾಗಲಿ ವಧು ವರವನ್ನು ಹುಡುಕುದಾಗಲಿ ಈ ರೀತಿಯಾಗಿ ಪ್ರಯತ್ನಪಡುತ್ತಿದ್ದರು ಕಂಕಣ ಬಲ ಕೂಡಿ ಬರುತ್ತಿಲ್ಲ ಅನ್ನುವವರೆಗೂ ಕೂಡ ಈಗ ಕಂಕಣ ಬಲ ಕೂಡಿಬರುವುದಾಗಲಿ ಅಥವಾ ಮದುವೆಯಾಗಿರುತ್ತದೆ ಇನ್ನೂ ಸಂತಾನ ಭಾಗ್ಯ ಇಲ್ಲ ಅನ್ನುವವರಿಗೆ ಸಂತಾನ ಪ್ರಾಪ್ತಿ ಕೂಡ ಆಗುತ್ತದೆ ಇಷ್ಟೆಲ್ಲಾ ಅದೃಷ್ಟ ಹಾಗೂ ರಾಜಯೋಗವನ್ನ ಇನ್ನು.

ಮುಂದಿನ 10 ವರ್ಷಗಳ ಕಾಲ ಅನುಭವಿಸುವಂತಹ ಜೊತೆಗೆ ಈ ರಾಶಿಯವರಿಗೆ ಗಜಕೇಸರಿ ಯೋಗ ಕೂಡ ಅನುಭವಿಸುತ್ತಾರೆ ಮಹಾಶಿವನ ಆಶೀರ್ವಾದ ಸಕಲ ಸಂಕಷ್ಟಗಳಿಂದ ಹೊರ ಬರುತ್ತಾರೆ ಎಂದು ಹೇಳಬಹುದು ಹಾಗೆ ಆರೋಗ್ಯದ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯುತ್ತಾರೆ ಮನೆಯಲ್ಲಿ.

See also  ಶ್ರೀಮಂತರಾಗುವವರ ಹಸ್ತದಲ್ಲಿ ಈ ರೀತಿಯಾಗಿ ಶನಿ ರೇಖೆ ಇರುತ್ತದೆ..ಅದೃಷ್ಟದ ಶನಿ ರೇಖೆ ಹೇಗಿರುತ್ತದೆ ಈ ವಿಡಿಯೋ ನೋಡಿ

ಮಕ್ಕಳಿಂದ ಸಿಹಿ ಸುದ್ದಿ ಬರುತ್ತದೆ ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿಯೂ ಸಹ ಒಳ್ಳೆಯ ಉತ್ತಮ ಪ್ರಗತಿ ಹೊಂದುತ್ತಾರೆ ಇನ್ನು ಯಾರೆಲ್ಲ ಕೆಲಸವನ್ನು ಹುಡುಕುತ್ತಾ ಇದ್ದೀರಾ ಅಂತವರಿಗೆಲ್ಲ ಒಳ್ಳೆಯ ಉತ್ತಮವಾದ ಕೆಲಸ ಕೂಡ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">