ಹಲೋ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಒಂದು ಸಿಂಪಲ್ ಆಗಿರುವ ಮನೆಯನ್ನ ಕಡಿಮೆ ಖರ್ಚಿನಲ್ಲಿ ನಾವು ಹೇಗೆ ಚಂದವಾಗಿ ಕಟ್ಟಿಕೊಳ್ಳೋದು ಅಂತ ತಿಳಿದುಕೊಳ್ಳೋಣ. ಇದನ್ನ ನೀವು ಕಟ್ಟಿಕೊಂಡ ಮೇಲೆ ನೀವು ವಾಸಿಸಬಹುದು ಇಲ್ಲ ಅಂದ್ರೆ ಹೀಗೆ ಒಂದು 5000 6000 ಕ್ಕೆ ನೀವು ಆರಾಮಾಗಿ ಬಾಡಿಗೆಯನ್ನು ಕೊಡಬಹುದು. ಒಂದು ಹಾಲ್ ಬರುತ್ತೆ ಒಂದು ಸಣ್ಣ ಕಿಚೆನ್ ಬರುತ್ತೆ ಮತ್ತೆ ಒಂದು ಬೆಡ್ರೂಮ್ ಬರುತ್ತೆ ಮತ್ತೆ ಬಾತ್ರೂಮ್ ಅಂತು ಟಾಯ್ಲೆಟ್ ಕಾಮನ್ ಆಗಿರ್ಲೇಬೇಕು
ಅಕ್ಕಿ ಹಣ ಮತ್ತು ಗೃಹಲಕ್ಷ್ಮಿ ಹಣ ಬರಲು ಈ ಮೂರು ಕೆಲಸವನ್ನು ಮಾಡಿ..ಬೇಗ ಹಣ ಬರುತ್ತೆ..
ಮತ್ತೆ ಇತರ ಸಿಂಪಲ್ ಆಗಿ ವಿಂಡೋವನ್ನ ಹಾಕಿ ಈ ರೀತಿಯಾದ ಮನೆಯನ್ನು ನೀವು ಕಡಿಮೆ ಖರ್ಚಿನಲ್ಲಿ ಕಟ್ಟಿಕೊಳ್ಳಬಹುದು. ಒಂದು ವರ್ಷದ ಒಳಗಡೆ ಈ ಮನೆಯನ್ನು ಕಟ್ಟಿ ಮುಗಿಸಬಹುದು ನೋಡಿ ಕಿಚನ್ ಈ ರೀತಿಯಾಗಿ ಬರುತ್ತೆ ಇಲ್ಲಿ ಗ್ಯಾಸ್ ಕಟ್ಟೆ ಬರುತ್ತೆ ಇಷ್ಟು ದೊಡ್ಡದಾಗಿದೆ ಕಿಚನ್ನ ನೋಡಿ ತುಂಬಾ ಸ್ಪೇಷಿಯಸ್ ಆಗಿದೆ ಇಲ್ಲಿ ಆರಾಮಾಗಿ ನಿಂತು ಅಡುಗೆಯನ್ನು ಮಾಡಬಹುದು ಮತ್ತೆ ನೋಡಿ ಎದ್ರುಗಡೆ ಒಂದು ಕಿಡಿಕಿ ಇದೆ ಮತ್ತೆ ಸೈಡ್ ಗೂ ಕೂಡ ಇನ್ನೊಂದು ಕಿಟಕಿ ಇದೆ.
ನೋಡಿ ಇಲ್ಲಿ ನೀವು ಅಡುಗೆ ಮಾಡ್ತಾ ಗ್ಯಾಸ್ ಅನ್ನು ಇಲ್ಲಿ ಇಟ್ಟುಕೊಳ್ಳಬಹುದು. ಇಲ್ಲಿ ಎದುರುಗಡೆಯಿಂದ ಗಾಳಿ ಬರುತ್ತೆ ನಿಮಗೆ ಚೆನ್ನಾಗಿ ಇಲ್ಲಿ ಅಡುಗೆ ಮಾಡುವಾಗ ಶೇಕೆ ಒಂದು ಸ್ವಲ್ಪ ಕೂಡ ಆಗಲ್ಲ ನೋಡಿ ಈ ವಿಂಡೋದಿಂದ ನಿಮಗೆ ಚೆನ್ನಾಗಿ ಗಾಳಿ ಬರುತ್ತೆ ಯಾವತ್ತೂ ಹೀಗೆ ಸೆಕೆ ಆಗಲ್ಲ ಸೆಕೆಗಾಲದಲ್ಲೂ ಕೂಡ ಸೆಕೆ ಆಗಲ್ಲ ಮತ್ತೆ ಮಳೆ ನೀರು ಕೂಡ ಆತರ ಮಾಡಿ ಪ್ಲಾನ್ ಮಾಡಿದ್ದೀವಿ.
ನೋಡಿ ಈ ಕಡೆ ಒಂದು ಶೆಲ್ಫ್ ನ ಇಟ್ಟುಕೊಳ್ಳಬಹುದು ನಿಮಗೆ ಡಬ್ಬ ಕರ್ಡ್ಗೆ ಅದು ಇದು ಅಂತ ಇಟ್ಟುಕೊಳ್ಳಿ ಡಬ್ಬವನ್ನೆಲ್ಲ ಇಲ್ಲಿ ಇಟ್ಟುಕೊಳ್ಳಿಕೆ ಇಲ್ಲೊಂದು ಶೆಲ್ಫ್ ಅನ್ನು ಹಾಕಿ ಇಟ್ಟುಕೊಳ್ಳಬಹುದು. ನೋಡಿ ಸ್ನೇಹಿತರೆ ಈ ರೀತಿ ಸಿಂಪಲ್ ಆಗಿ ಒಂದು ಚಂದದ ಮನೆಯನ್ನ ನೀವು ಕಟ್ಟಿಕೊಳ್ಳಬಹುದು ನೋಡಿ ಇಲ್ಲಿ ಗೋಡೆಗೆಲ್ಲ ನೀವು ಟೈಲ್ಸ್ನ ಹಾಕೊಂಬೋದು ಸಿಂಕ್ ಈ ರೀತಿ ಬರುತ್ತೆ ನೋಡಿ
ಸೆಲ್ಫ್ ಅನ್ನು ನೀವು ಈ ರೀತಿಯಾಗಿಯೂ ಕೂಡ ಇಲ್ಲಿ ಇಡಬಹುದು. ಇಲ್ಲಿ ನೀವು ಟೈಸನ್ ಕೂಡ ಹಾಕೊಳ್ಬಹುದು, ಇಲ್ಲಾಂದ್ರೆ ಇತರ ಹಿಟ್ಟಿಗೆಗಳನ್ನ ಹಾಕಬಹುದು ಇಟ್ಟಿಗೆಗೆ ಇತರ ಪೇಂಟ್ಗಳನ್ನ ಕೊಟ್ರೆ ತುಂಬಾ ಶೋ ಕಾಣುತ್ತೆ ಇಲ್ಲಿ. ನೋಡಿ ನಿಮಗೆ ಏನಾದರೂ ಇನ್ವೆಸ್ಟ್ಮೆಂಟ್ ಪ್ಲಾನ್ ಇದ್ರೆ ಈ ತರ ಸಿಂಪಲ್ ಆಗಿ ಮನೆಯನ್ನ ಮಾಡ್ಕೊಂಡು ನೀವು ಸಿಟಿಯಲ್ಲಿ ಬಾಡಿಗೆಯನ್ನು ಕೊಡಬಹುದಾಗಿದೆ ತಿಂಗಳ ಇಂತಿಷ್ಟು ಅಂತ ಬಾಡಿಗೆ ಬರುತ್ತಲ್ಲ ಸ್ನೇಹಿತರೆ
LIC ವಿದ್ಯಾರ್ಥಿವೇತನ ಎಲ್ ಐ ಸಿ ವಿದ್ಯಾಧನ ಸ್ಕಾಲರ್ಶಿಪ್..ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ
ಕಡಿಮೆ ಖರ್ಚಿನಲ್ಲಿ ನೀವು ಇನ್ಕಮ್ ಅನ್ನ ಮಾಡಿಕೊಳ್ಳಬಹುದು. ನೋಡಿ ಬೆಡ್ ರೂಂ ಈ ರೀತಿಯಾಗಿ ಬರುತ್ತೆ ಮೇಲ್ಗಡೆ ಇಲ್ಲೊಂದು ಫ್ಯಾನ್ ಅನ್ನು ನೀವು ಇಟ್ಟುಕೊಳ್ಳಬಹುದು ಸೀಲಿಂಗ್ ಫ್ಯಾನ್ ಕೂಡ ಇಟ್ಟುಕೊಳ್ಳಬಹುದು. ನೋಡಿ ಈ ಕಡೆ ಬೆಡ್ರೂಮ್ ಗೋಡೆ ಕೂಡ ಹಾಗೆ ಟೈಲ್ಸ್ ಅನ್ನ ಕೂರ್ಸ್ಕೊಳ್ಳಿ ಅಥವಾ ಇಟ್ಟಿಗೆಯನ್ನು ಕೂಡಿಸಿದಿವಿ ನಾವು ಇದಕ್ಕೆ ಒಳ್ಳೆ ಪೈಂಟಿನ ಹೊಡೆದಾಗ ತುಂಬಾ ಚೆನ್ನಾಗಿ ಕಾಣುತ್ತೆ.
ನೋಡಿ ಇಲ್ಲಿ ಸಿಂಪಲ್ ಆದಂತ ಡೋರ್ ಅನ್ನ ಹಾಕೊಂಡು ನೀವು ಒಳ್ಳೆ ಫಿನಿಶಿಂಗ್ ಕೂಡ ನೀವು ಇಲ್ಲಿ ಕೊಡಬಹುದಾಗಿದೆ. ನೋಡಿ ಸ್ನೇಹಿತರೆ ಬೆಡ್ರೂಮ್ ಕೂಡ ಸಾಕಷ್ಟು ದೊಡ್ಡದಾಗಿದೆ ಇಲ್ಲಿ ಆರಾಮ್ ಒಂದು ಫ್ಯಾಮಿಲಿ ಒಂದು ಗಂಡ ಹೆಂಡತಿ ಎರಡು ಮಕ್ಕಳು ಆರಾಮಾಗಿ ಜೀವನ ಮಾಡಬಹುದು. ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.