ಗೌರಿ ಗಣೇಶ ಹಬ್ಬ ಮಾಡುವವರು ಈ 5 ತಪ್ಪುಗಳನ್ನು ಮಾಡಬಾರದು ಮುಖ್ಯವಾಗಿ ಈ 4 ಕೆಲಸ ಮಾಡಲೆಬೇಕು

ಗೌರಿ ಗಣೇಶ ಹಬ್ಬ ಮಾಡುವವರು ಈ ವಿಷಯಗಳನ್ನು ತಿಳಿದುಕೊಳ್ಳಬೇಕು. ನಮ್ಮ ಹಿಂದುಗಳಿಗೆ 33 ಕೋಟಿ ದೇವತೆಗಳು ಇದ್ದಾರೆ.ಆದರೆ ನಮ್ಮ ಮೊದಲ ಪೂಜೆ ಮಾಡೋದು ಮಹಾಗಣಪತಿಯನ್ನು. ಗಣಪತಿಯನ್ನು ಯಾರು ಪೂಜೆ ಮಾಡ್ತಾರೋ ಅವರಿಗೆ ಎಂಥ ಕಷ್ಟಗಳು ಸಹ ಬರುವುದಿಲ್ಲ ಅವರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಎಲ್ಲಾ ಇರುತ್ತೆ.
ಕೇವಲ 2 ಲಕ್ಷದಲ್ಲಿ ಮನೆ ಕಟ್ಟಿ.ಬಹಳ ಸುಲಭ ಹಾಗೂ ಕಡಿಮೆ ಖರ್ಚಿನಲ್ಲಿ ಮನೆ ಕಟ್ಟಲು ಕಟ್ಟಿಸಲು ಇದನ್ನು ಪಾಲಿಸಿ..

WhatsApp Group Join Now
Telegram Group Join Now

ಚಿಕ್ಕ ಮಕ್ಕಳು ದೊಡ್ಡವರು ಎಲ್ಲರೂ ಸಹ ಈ ಹಬ್ಬವನ್ನ ನಮ್ಮ ದೇಶದಲ್ಲಿ ಅಲ್ಲ ವಿದೇಶಗಳಲ್ಲೂ ಸಹ ಆಚರಣೆ ಮಾಡ್ತಾ ಇರ್ತಾರೆ. ಆದ್ರೆ ಕೆಲವು ತಪ್ಪುಗಳನ್ನು ಮಾಡಬಾರದು ಕೆಲವು ತಪ್ಪುಗಳನ್ನು ಮಾಡಿದರೆ ಗಣಪತಿ ಅನುಗ್ರಹ ಅಲ್ಲ ಗಣಪತಿಗೆ ಆಗ್ರಹ ಬಂದು ನಮ್ಮನ್ನು ಶಪಿಸುತ್ತಾನೆ.

<iframe width=”640″ height=”480″ src=”https://www.youtube.com/embed/HudP33yQK1c?si=dC_suPJM0sjN7WQ2″ title=”YouTube video player” frameborder=”0″ allow=”accelerometer; autoplay; clipboard-write; encrypted-media; gyroscope; picture-in-picture; web-share” allowfullscreen></iframe>

ಜೀವನದಲ್ಲಿ ಜಾಸ್ತಿ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಇವಾಗ ಹೇಳುವಂಥ 10 ತಪ್ಪುಗಳನ್ನು ಯಾವುದೇ ಕಾರಣಕ್ಕೂ ಯಾರು ಮಾಡಬಾರದು. ತಿಳಿದುಕೊಳ್ಳಿ ಯಾರಾದರೂ ತಿಳಿದಿರ ಇರುವವರು ಅಂದ್ರೆ ಈ ವಿಡಿಯೋ ನೋಡಿದಿರಾ ಅವರಿಗೂ ಸಹ ನೀವು ಈ ವಿಷಯಗಳನ್ನು ತಿಳಿಸಿ. ಗೌರಿ ಗಣೇಶ ಹಬ್ಬದ ದಿವಸ ನಾವು ಗಣಪತಿಗೆ ಯಾವುದೇ ಕಾರಣಕ್ಕೂ ತುಳಸಿಯನ್ನು ಸಮರ್ಪಣೆ ಮಾಡಬಾರದು.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಗಣಪತಿ ಪೂಜೆಯಲ್ಲಿ ತುಳಸಿ ನಿಷಿದ್ಧ ಕೆಲವರು ಗಣಪತಿಗೆ ತುಳಸಿ ಹಾರ ಹಾಕುವುದು ತುಳಸಿ ಪತ್ರಗಳಿಂದ ಅರ್ಚನೆ ಮಾಡೋದು ಈ ರೀತಿಯನ್ನು ಮಾಡುತ್ತಿರುತ್ತಾರೆ. ಇದು ಶುದ್ಧ ತಪ್ಪು ಗಣಪತಿಗೆ ತುಳಸಿ ಅಂದರೆ ಆಗುವುದಿಲ್ಲ ಆದ್ದರಿಂದ ತುಳಸಿ ಮಾಲೆಯನ್ನು ಗಣಪತಿಗೆ ಹಾಕಬಾರದು.

ಯಾವಾಗಲೂ ಗಣಪತಿಗೆ ತೋರಿಸಿ ಸಮರ್ಪಣೆ ಮಾಡಬಾರದು ಸ್ವಾಮಿ ಗಣಪತಿ ಪೂಜೆಯಲ್ಲಿ ಪತ್ರಿಪೂಜೆ ಇದೆಯಲ್ವ ಪತ್ನಿಯಲ್ಲಿ ಗಣಪತಿಗೆ ತುಳಸಿ ದಳವು ಸಮರ್ಪಣೆ ಮಾಡಬೇಕು ಅಂತ ಹಿರಿಯರು ಹೇಳಿದ್ದಾರೆ ಪತ್ರಿಪೋಜೆಯಲ್ಲಿ ನಾವು ಒಂದೇ ಒಂದು ತುಳಸಿಯನ್ನ ನಾವು ಗಣಪತಿಗೆ ಸಮರ್ಪಣೆಯನ್ನು ಮಾಡಬಹುದು.

ಲೆಕ್ಕ ಇಲ್ಲ ಅಷ್ಟು ವಿನಃ ಮತ್ತೆ ಯಾವುದೇ ಕಾರಣಕ್ಕೂ ಗಣಪತಿಗೆ ನಾವು ತುಳಸಿಯನ್ನು ಸಮರ್ಪಣೆ ಮಾಡಬಾರದು ಎಂದು ಪುರಾಣಗಳಲ್ಲಿ ಹಿರಿಯರು ತಿಳಿಸಿದ್ದಾರೆ. ಮೊದಲೇ ನಾನು ಹೇಳಿದಂತೆ ತುಳಸಿಯನ್ನ ಯಾಕೆ ಗಣಪತಿಗೆ ಸಮರ್ಪಣೆ ಮಾಡಬಾರದು ಅಂತ ಹೇಳಿದ್ದೀನಿ. ಗಣಪತಿ ಪೂಜೆಯಲ್ಲಿ ತುಳಸಿಯನ್ನು ಬಳಸದೇ ಇರಿ.

ಇನ್ನು ಎರಡನೇ ತಪ್ಪು ಯಾವುದಪ್ಪ ಅಂತ ಅಂದ್ರೆ ಗಣೇಶನ ಹಬ್ಬ ದಿವಸ ಚಂದ್ರ ದರ್ಶನ ಮಾಡಬಾರದು ಚಂದ್ರನನ್ನು ಯಾರಾದರೆ ಗಣಪತಿ ಹಬ್ಬ ದಿವಸ ನೋಡ್ತಾರೋ ಅವರಿಗೆ ನೀಲಾಪನಿಂದೆಗಳು ಬರುತ್ತವೆ. ಅವರು ಏನೇ ತಪ್ಪು ಮಾಡಿಲ್ಲದೆ ಇದ್ದರೂ ಕೂಡ ಅವರೇ ತಪ್ಪು ಮಾಡಿದ್ದಾರೆ ಎನ್ನುವಂತ ಕೇಸುಗಳು ಬರುತ್ತವೆ.

ಇದೇ ರೀತಿಯಾಗಿ ಜಾಸ್ತಿ ಕಷ್ಟಗಳನ್ನು ಬೀಳಬೇಕು ಗಣಪತಿ ಹಬ್ಬ ದಿವಸ ಯಾವುದೇ ಕಾರಣಕ್ಕೂ ಚಂದ್ರನನ್ನು ನೋಡಬಾರದು. ಯಾಕೆ ನೋಡಬಾರದು ಸ್ವಾಮಿ ಅಂದ್ರೆ ಸ್ಕಂದ ಪುರಾಣದಲ್ಲಿ ಒಂದು ಕಥಿಯನ್ನು ಹೇಳಿದ್ದಾರೆ ಹಿರಿಯರು ಒಂದು ಸಲಿ ಗಣಪತಿ ಭೂಲೋಕದಲ್ಲಿ ಕಡುಬುಗಳನ್ನು ಚನ್ನಾಗ್ ತಿಂದ್ಬಿಟ್ಟು ಕೈಲಾಸಕ್ಕೆ ಹೋಗುತ್ತಾನೆ ಅಲ್ಲಿ ಪಾರ್ವತಿ ಪರಮೇಶ್ವರನ ಪ್ರದಕ್ಷಿಣೆ ಮಾಡಿ ಅದಕ್ಕೆ ನಮಸ್ಕಾರ ಮಾಡಕ್ಕೆ ಹೋಗ್ತಾನೆ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಹೋದಾಗ ಗಣಪತಿ ಹೊಟ್ಟೆ ಸ್ವಲ್ಪ ದೊಡ್ಡದಲ್ವಾ? ಆಗ ಗಣಪತಿ ಕೆಳಗಡೆ ಬಿದ್ದೋಗ್ತಾನೆ ಆಗ ಚಂದ್ರ ನೋಡಿ ನಗ್ತಾನೆ. ಗಣಪತಿ ಹೊಟ್ಟೆ ಹೊಡೆದು ಹೋಗ್ಬಿಟ್ಟು ಬಟ್ಟೆಯಲ್ಲಿರುವಂತ ಕಡುಬುಗಳೆಲ್ಲ ಹೊರಗಡೆ ಬಂದು ಆಗ ಪಾರ್ವತಿ ಪರಮೇಶ್ವರರಿಗೆ ಬರುವ ಒಂದು ಆ ಕಡುಬುಗಳನ್ನೆಲ್ಲ ತೆಗೆದು ಮತ್ತೆ ಹೊಟ್ಟೆ ಒಳಗಡೆ ಹಾಕಿ ಒಂದು ನಾಗರಹಾವನ್ನು ತೆಗೆದು ಹೊಟ್ಟೆಗೆ ಸುತ್ತುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">