ನಾಳೆ ವಿಶೇಷ ಯೋಗದಲ್ಲಿ ಅಮವಾಸ್ಯೆ ಆಚರಣೆ ಇದೆ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ - Karnataka's Best News Portal

ನಾಳೆ ವಿಶೇಷ ಯೋಗದಲ್ಲಿ ಅಮವಾಸ್ಯೆ ಆಚರಣೆ ಇದೆ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ

ನಾಳೆ ವಿಶೇಷ ಯೋಗದಲ್ಲಿ ಅಮಾವಾಸ್ಯೆ ಆಚರಣೆ ತಪ್ಪಿಯು ಈ ವಸ್ತುಗಳನ್ನ ಖರೀದಿಸಬೇಡಿ ಸಂಕಷ್ಟಗಳು ಬೆಂಬಲದ ಬೆನ್ನಟ್ಟುತ್ತವೆ… ನಾಳೆ ತಪ್ಪದೆ ಎಲ್ಲರೂ ಮಹಾಲಕ್ಷ್ಮಿ ಪೂಜೆಯನ್ನ ಬ್ರಾಹ್ಮಿ ಮುಹೂರ್ತದಲ್ಲಿ ಮಾಡಿ ಎಂದು ಹೇಳುತ್ತೇನೆ ಏಕೆ ಹೇಳುತ್ತೇನೆ ಎದ್ದರೆ ವಿಶೇಷ ಯೋಗ ಪ್ರಾಪ್ತಿಯಾಗಲಿದೆ ಬ್ರಾಹ್ಮಿ ಮುಹೂರ್ತದಲ್ಲಿ ಅಮಾವಾಸ್ಯೆಯ ತಿಥಿಯಲ್ಲಿ ಉತ್ತರ ನಕ್ಷತ್ರ.
ವರ್ಷದ ದೊಡ್ಡ ಅಮವಾಸ್ಯೆ ಸ್ವರೂಪ ಶುಭಸಂಯೋಗಗಳು..ಭಾದ್ರಪದ ಅಮವಾಸ್ಯೆ 14&15 ಸೆಪ್ಟೆಂಬರ್.. ಪೊರಕೆಯ ಈ ಚಿಕ್ಕ ಉಪಾಯ ಮಾಡಿ

ಜೊತೆಗೆ ಪೂರ್ಣ ಅಮೃತ ಶುಭಯೋಗ ಪ್ರಾಪ್ತಿಯಾಗಲಿದೆ ಇದನ್ನು ನಾವು ಅಮೃತ ಕಾಲ ಎಂದು ಕರೆಯುತ್ತೇವೆ ಈ ಸಮಯದಲ್ಲಿ ನೀವು ಮಾಡಿದಂತಹ ಪೂಜೆ ಸಂಕಷ್ಟಗಳೆಲ್ಲವೂ ದೂರವಾಗುತ್ತದೆ ಈ ಸಮಯದಲ್ಲಿ ನಿಮಗೆ ಹಣಕಾಸಿನ ತೊಂದರೆ ಏನಾದರೂ ಇದ್ದರೆ ಲಕ್ಷ್ಮಿ ಪ್ರಾಪ್ತಿಯಾಗುವಂತಹ ಸಂಭವವಿರುತ್ತದೆ ನೀವು ಎಷ್ಟು ಶ್ರದ್ದೆಯಿಂದ ಪೂಜೆಯನ್ನು.

ಮಾಡುತ್ತಿರೋ ಅಷ್ಟೇ ದಾರಿದ್ರಿಗಳು ಸಂಕಷ್ಟಗಳು ನೀವು ಮಾಡಿದಂತಹ ಸಾಲ ಉದ್ಯೋಗದಲ್ಲಿ ನಿಮಗೆ ಒಳ್ಳೆಯ ಒಂದು ಜಾಗ ಪ್ರಾಪ್ತಿ ಆಗುತ್ತದೆ ಸಂಕಷ್ಟಗಳೆಲ್ಲವೂ ದೂರವಾಗುವಂತಹ ಶುಭ ಯೋಗದಲ್ಲಿ ಪ್ರಾಪ್ತಿಯಾಗುತ್ತಾ ಇದೆ ನೀವು ಬಹಳ ಸಂಕಷ್ಟದಲ್ಲಿ ಇದ್ದರೆ ಮಹಾಲಕ್ಷ್ಮಿಯನ್ನ ಅನನ್ಯವಾಗಿ ನೀವು ಬೇಡಿಕೊಂಡರೆ ಖಂಡಿತವಾಗಿ ನಿಮ್ಮ ಹಣಕಾಸಿನ ತೊಂದರೆಗಳು.

ಪರಿಹಾರ ಸಿಗುತ್ತದೆ ಎಂದು ನೀವೇ ನನಗೆ ತಿಳಿಸುತ್ತೀರಾ ಇನ್ನು ಕೆಲವರು ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ ಅದಕ್ಕೆ ಉತ್ತರವನ್ನು ಕೊಡುತ್ತೇನೆ ನೀವು ಪ್ರತಿ ತಿಂಗಳು ಅಮಾವಾಸ್ಯೆಯ ಕಳಸವನ್ನು ಏನು ಇಡುತ್ತೀರೋ ಅದನ್ನೇ ಇಟ್ಟರು ನಡೆಯುತ್ತದೆ ಅದೇ ಕಳಸವನ್ನು ತೆಗೆದು ಬೆಳಗ್ಗೆ ಬೇಗ ಎದ್ದು ಅಕ್ಷತೆಯನ್ನು ತೆಗೆದು ಬೆಳಗ್ಗೆ ಬೇಗ ಕಳಸವನ್ನೆಲ್ಲ ತಿಕ್ಕಿ ಇಟ್ಟುಕೊಂಡು.

See also  ಕೆಟ್ಟ ಕಾಲ ಬರುವುದಕ್ಕೂ ಮುನ್ನ ಸಿಗುತ್ತವೆ ಈ 10 ಸಂಕೇತಗಳು.ಜೀವನದಲ್ಲಿ ಹಲವು ರೀತಿಯ ತೊಂದರೆಗಳಿಗೆ ಕಾರಣವಾಗುತ್ತದೆ.

ಪೂಜೆಯನ್ನು ಮಾಡಿದರೆ ಆಗುತ್ತದೆ ಇನ್ನು ನಾನು ಈಗಾಗಲೇ ಹೇಳಿದ ಹಾಗೆ ಕುಲದೇವರ ಅಂದರೆ ಬೇರೆ ಯಾವುದೋ ದೇವರಿಗೆ ಇಟ್ಟಂತಹ ಕಳಸಕ್ಕೆ ನಾವು ಪೂಜೆ ಮಾಡುತ್ತೇವೆ ಎಂದರೆ ಅದು ಬರುವುದಿಲ್ಲ ಏಕೆಂದರೆ ಈ ಸಮಯದಲ್ಲಿ ನಾವು ಲಕ್ಷ್ಮಿಯನ್ನು ಆಹ್ವಾನ ಮಾಡಿ ಕೊಳ್ಳಬೇಕಾಗುತ್ತದೆ ಅದಕ್ಕೆ ನಾವು ಅಮಾವಾಸ್ಯೆಯ ತಿಥಿ ಎಂದು ಹೇಳುತ್ತೇವೆ ಅದಕ್ಕಾಗಿ ಅಲ್ಲಿ ಲಕ್ಷ್ಮಿ.

ಗೆ ಬೇರೆ ಯಾವುದೋ ಕಳಸವನ್ನು ಇಟ್ಟಾಗ ಅದು ಬರುವುದಿಲ್ಲ ಹಾಗಾಗಿ ಬೇರೆ ಕಳಸವನ್ನ ಇಡಬೇಕಾಗುತ್ತದೆ ಜೊತೆಗೆ ಅಮಾವಾಸ್ಯೆಗೆಂದು ಪೂಜೆ ಮಾಡುವ ಕಳಸವಿದ್ದರೆ ಅದನ್ನೇ ಇಟ್ಟುಕೊಳ್ಳಬಹುದು ಇನ್ನು ವಿಸರ್ಜನೆ ಯಾವಾಗ ಎಂದರೆ ನಾಳೆ ಶನಿವಾರದ ದಿವಸ ವಿಸರ್ಜನೆಯನ್ನು ಸಾಯಂಕಾಲದ ಸಮಯದಲ್ಲಿ ಮಾಡಿಕೊಳ್ಳಬೇಕು ಅಥವಾ ತಂಪು.

ಶಂಖಪುಷ್ಪ ಶಿವ ಹಾಗೂ ವಿಷ್ಣುವಿಗೆ ಪ್ರಿಯವಾದ ಈ ಹೂವಿನಲ್ಲಿ ಅದೆಷ್ಟು ಆರೋಗ್ಯ ಲಾಭಗಳಿವೆ ಗೊತ್ತಾ ? ಈ ವಿಷಯ ತಿಳಿಯಿರಿ

ಹೊತ್ತಾಗಿರುವಂತಹ ಬ್ರಾಹ್ಮಿ ಮುಹೂರ್ತದಲ್ಲಿ ಕೂಡ ವಿಸರ್ಜನೆಯನ್ನ ಅಂದರೆ ಶನಿವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲೂ ಕೂಡ ಕಳಸವನ ವಿಸರ್ಜನೆ ಮಾಡಬಹುದು ಇನ್ನು ಅಮಾವಾಸ್ಯೆ ಯಿಂದ ಅಮಾವಾಸ್ಯೆಗೆ ಕಳಸವನ್ನ ಬದಲಾಯಿಸುವವರಿದ್ದರೆ ನೀವು ಮುಂದಿನ ಅಮಾವಾಸ್ಯೆಗೆ ಕಳಸವನ್ನು ವಿಸರ್ಜನೆ ಮಾಡಬಹುದು ಇನ್ನು ಪ್ರತಿ ಶುಕ್ರವಾರ.

ಕಳಸವನ್ನು ಬದಲಾಯಿಸುತ್ತೇವೆ ಎಂದರೆ ಅದು ನಿಮ್ಮ ಪ್ರಗತಿ ಹೇಗಿದೆ ಆ ರೀತಿಯಾಗಿ ಮಾಡಿ ಆದರೆ ನಾಳೆ ನೀವು ಯಾರು ವಿಶೇಷವಾಗಿ ಕಳಸವನ್ನ ಇಟ್ಟು ಪೂಜೆಯನ್ನು ಮಾಡುತ್ತೀರಾ ಅವರು ಶನಿವಾರದ ದಿವಸ ಕಳಸವನ್ನ ವಿಸರ್ಜನೆ ಮಾಡಬಹುದು ಬೆಳಗ್ಗೆ ಮಾಡಬಹುದು ಬ್ರಾಹ್ಮಿ ಮುಹೂರ್ತದಲ್ಲಿ ಇಲ್ಲವಾದರೆ ಸಾಯಂಕಾಲದ ಸಮಯದಲ್ಲಿ ಮಾಡಬಹುದು ಇನ್ನು ಕಳಸದ.

See also  ಶ್ರೀಮಂತರಾಗುವವರ ಹಸ್ತದಲ್ಲಿ ಈ ರೀತಿಯಾಗಿ ಶನಿ ರೇಖೆ ಇರುತ್ತದೆ..ಅದೃಷ್ಟದ ಶನಿ ರೇಖೆ ಹೇಗಿರುತ್ತದೆ ಈ ವಿಡಿಯೋ ನೋಡಿ

ಪದ್ಧತಿ ಇಲ್ಲ ಅನ್ನುವವರು ಕೇವಲ ಫೋಟೋವನ್ನು ಇಟ್ಟು ಪೂಜೆ ಮಾಡುತ್ತೇವೆ ಅನ್ನುವವರು ನಾನು ಹೇಳಿಕೊಟ್ಟ ರೀತಿಯಲ್ಲಿ ಕೇವಲ ಫೋಟೋವನ್ನು ಇಟ್ಟು ಪೂಜೆಯನ್ನು ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿರೋ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">