ಪೋಲಿಸ್ ಸ್ಟೇಷನ್ ನಲ್ಲಿ ಕೂತ ಕಡೆ ದುಡ್ಡು ಮಾಡೋದು ಹೇಗೆ ? ಉಮೇಶ್ ಸರ್ ಬಿಚ್ಚಿಟ್ಟ ನೈಜ ಸತ್ಯ

ಪೋಲಿಸ್ ನವರು ಹಳೇ ಫೈವ್ ಇಟ್ಟುಕೊಂಡು ಕೂತ ಕಡೆ ದುಡ್ಡು ಮಾಡುವ ಟೆಕ್ನಿಕ್ ನೋಡಿ ಪೊಲೀಸ್ ಸ್ಟೇಷನ್ ಇರೋದು ಯಾಕೆ ಅಂದ್ರೆ ಈ ಗಂಡ ಹೆಂಡತಿ ಹೊಡ್ಕೊಂಡು ಬಂದು ಪೋಲಿಸಿ ಬಂದರು ಅಥವಾ ನಮ್ಮ ಮಾರ್ಕೆಟ್ ಅಲ್ಲಿ ಹೊಡ್ಕೊಳ್ತಾಯ್ದಾರೋ ಮತ್ತೆ ಒಬ್ಬನು ತಲೆನೋವು ಅಂತ ಬಂದು ಇದಕ್ಕೆಲ್ಲ ಅಲ್ಲ ಪೊಲೀಸ್ ಸ್ಟೇಷನ್ ಇರೋದು ಪೊಲೀಸರಿಗೆ ಪೊಲೀಸ್ ಸ್ಟೇಷನ್ ಪೊಲೀಸ್ ಸ್ಟೇಷನ್ ಇರೋದು ಅದರದ್ದೇ ಆದ ಒಂದು ಮಹತ್ವವಿದೆ ಅದಕ್ಕೆ ಅದು ಹೇಗಂದ್ರೆ ಹೇಗೋ ಅಲ್ಲ ಆಗಲ್ಲ.

WhatsApp Group Join Now
Telegram Group Join Now

ಮನೆಯಲ್ಲಿ ಗೋವಿನ ವಿಗ್ರಹ ಇಡುವುದರಿಂದ ಯಾವೆಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತೆ ಗೊತ್ತಾ ? ದೊಡ್ಡ ಪರಿವರ್ತನೆ 7 ದಿ‌ನದೊಳಗೆ

ನೋಡಿ ಈಗ ಸೈನಿಕರು ಅಂತಂದ್ರೆ ಹೇಗೆ ಒಬ್ಬನೇ ಏನು ಮಾಡಕ್ಕಾಗಲ್ಲ ಅಲ್ವಾ? ಹಾಗೇನೆ ಇದು ಇದು ಪೊಲೀಸು ಕೂಡ ಹಾಗೇನೇ ಪೊಲೀಸ್ ಅಧಿಕಾರಿಯ ಕೆಳಗಡೆ ಇರುವ ಒಂದು ಟೀಮ್ ತುಂಬಾ ಗಟ್ಟಿಯಾಗಿರಬೇಕು ಆಗಲೇ ಪೊಲೀಸ್ ಅವರು ಏನಾದ್ರು ಮಾಡಕ್ಕೆ ಸಾಧ್ಯ ಸುಮ್ನೆ ಒಬ್ಬ ಪೊಲೀಸು ಏನು ಮಾಡೋದಕ್ಕೆ ಆಗೋದಿಲ್ಲ.

ನೋಡಿ ಧೈರ್ಯವಂತ ಸೈನ್ಯ ಬೇಕು ಬುದ್ಧಿವಂತ ಸೈನ್ಯ ಬೇಕು. ಸುಮ್ಮನೆ ಯಾರು ಇದ್ದಾರೆ ಪೊಲೀಸರು ಅಂದ್ರಲ್ಲ ಏನು ಆಗಲ್ಲ. ನಮ್ಮ ದೇಶವನ್ನು ಕಾಯೋದಕ್ಕೆ ಸೈನಿಕರು ಎಷ್ಟು ಮುಖ್ಯನೋ ಅಷ್ಟೇ ಪೊಲೀಸರು ಕೂಡ ತುಂಬಾ ಮುಖ್ಯ. ಜನರು ನಿರ್ಭೀತಿಯಿಂದ ರೋಡಿನಲ್ಲಿ ಓಡಾಡಿಕೊಂಡು ಇದ್ದಾರೆ ಇವತ್ತು ಅಂತಂದ್ರೆ ಪೊಲೀಸರು ಮತ್ತು ಸೈನಿಕರು ಕಾರಣ.

ನೋಡಿ ಮಾಡ್ತಾರೆ ಇವ್ರು ನನ್ ಕೈಯಲ್ಲಿ ಆಗಲ್ಲ ಮಾಡ್ಕೊಂಡು ಹೋಗ್ತಾರೆ ಅಂತ ಬಿಟ್ರೆ ಪೊಲೀಸ್ ವ್ಯವಸ್ಥೆ ಅಷ್ಟು ಚೆನ್ನಾಗಿ ಇರೋದಿಲ್ಲ ಎಲ್ಲರೂ ಕೂಡ ಒಂದು ಟೀಮಿನಲ್ಲಿ ಎಲ್ಲರೂ ದುಡಿದರೆ ಎಲ್ಲರೂ ನಿಷ್ಠೆ ಎಂದಿದ್ದರೆ ಮಾತ್ರ ಅದಕ್ಕೆ ಒಂದು ಬೆಲೆ ಇರುತ್ತೆ ಗಟ್ಟಿತನ ಅನ್ನೋದು ಇರುತ್ತೆ ಸುಮ್ಮನೆ ನಾವು ಮಾತಾಡಿಕೊಂಡು ಹೇಳುತ್ತಿದ್ದರೆ ಬರಿ ಅದು ಮುಂದಕ್ಕೆ ಹೋಗೋದಿಲ್ಲ.

ನೋಡಿ ನಾವು ಗಟ್ಟಿಯಾದ ಗಾಡಿಯೆಲ್ಲ ಯಾಕೆ ಹೋಗಬೇಕು ಟಿವಿಎಸ್ ಲೂನ ತಗೊಂಡು ಹೋಗಬಹುದಲ್ಲ ಅಂದ್ರೆ ಇದರ ಅರ್ಥ ನಮಗೆ ನಮ್ಮ ಪೊಲೀಸ್ ವ್ಯವಸ್ಥೆಯನ್ನು ನಡೆಸಲಿಕ್ಕೆ ಬಂದು ಗಟ್ಟಿಯಾದ ನಿಷ್ಠೆ ಆದಂತ ಪೊಲೀಸರು ಬೇಕು ಸುಮ್ಮನೆ ಯಾವ್ಯಾವು ನಂಬಿಕೊಂಡು ಪೊಲೀಸರು ಹೇಳೋ ಹೆಸರನ್ನೆಲ್ಲ ತಗೊಂಡು ಪೋಲಿಸ್ ಸ್ಟೇಷನನ್ನ ಮುಂದಕ್ಕೆ ತೆಗೆದುಕೊಂಡು ಹೋಗಲಿಕ್ಕೆ ಆಗುವುದಿಲ್ಲ.

ಐದು ವರ್ಷದಿಂದ ಈಕೆಯ ಬಾಡಿ ಕೂಡ ಸಿಕ್ಕಿರಲಿಲ್ಲ ಆದರೆ ಮೊನ್ನೆ ಈಕೆ ಎಲ್ಲಿ ಸಿಕ್ಕಿದ್ದಾಳೆ ಗೊತ್ತಾ. ಟಿವಿ ನಿರೂಪಕಿ ಸ್ಟೋರಿ ಕೇಳಿ ಪೊಲೀಸರೇ ದಂಗಾದರು

ನೋಡಿ ಮೇಲಿನ ಅಧಿಕಾರಿಗಳು ಆದೇಶವನ್ನು ಕೊಡಬಹುದೇ ಹೊರತು ಈ ಅಧಿಕಾರಿಗಳು ಪೊಲೀಸ್ ಒಂದು ವ್ಯವಸ್ಥೆ ಕೆಳಗಿನವರು ಅದನ್ನ ನಡೆಸಿಕೊಂಡು ಹೋಗಬೇಕು ಅವರು ಗಟ್ಟಿಯಾಗಿ ಮಾಡಬೇಕು ಬೇಡ ಅಂತ ತಿಳ್ಕೊಂಡು ಕೆಲಸ ಮಾಡುವವರು ಅವರು ಈ ಮೇಲಿನ ಅಧಿಕಾರಿಗಳು ಏನ್ ಮಾಡ್ತಾರೆ ಬರಿ ಒಂದು ಫೋನ್ ಕಾಲ್ ಮಾಡಿ ಅದಾಗಬೇಕು ಇದಾಗಬೇಕು ಅಂತ ಹೇಳ್ತಾರೆ ಹೊರತು ಅದನ್ನ ನಡೆಸಿಕೊಂಡು ಹೋಗುವವರು ಪೊಲೀಸರೇ.

ನೋಡಿ ತಿಳ್ಕೊಂಡಿರುವಂತಹ ಒಂದು ಅನುಭವ ಬೇಕು ಏನಾದರೂ ತಪ್ಪಾಗುತ್ತೆ ಅನ್ನುವಂತಹ ಒಂದು ಅನುಭವ ಕೂಡ ಬೇಕಾಗುತ್ತೆ. ನೋಡಿ ನಾವು ಬಹಳ ಸಿಸ್ಟಮ್ಯಾಟಿಕ್ ಆಗಿ ಜನರನ್ನ ವರ್ಗಾವಣೆ ಮಾಡಿಕೊಳ್ಳಬೇಕಾಗ್ತದೆ. ನೋಡಿ ಒಂದು ಕಡೆ ಕ್ರಿಮಿನಲ್ ಇರುತ್ತಾರೆ ಇನ್ನೊಂದು ಕಡೆ ಸಾರ್ವಜನಿಕರಿಸುತ್ತಾರೆ ಕಷ್ಟಪಟ್ಟು ಜೀವನ ಮಾಡುತ್ತಿರುವ ಅಂತಹ ಜನರು.

ಇನ್ನೊಂದು ಕಡೆ ಏನಿರ್ತಾರೆ ಬಹಳ ಬುದ್ಧಿವಂತ ವರ್ಗ ಮತ್ತು ಹಣವಂತರ್ ಇರುತ್ತಾರೆ. ಅವರೇ ಏನು ಬೇಕಾದರೂ ಕೂತಲೆ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ ಅವರಿಗೆ ಓಡಾಡುವ ಅವಶ್ಯಕತೆ ಇರಲ್ಲ ಏಕೆಂದರೆ ಕೈಯಲ್ಲಿ ಹಣವೆಂದಿದ್ದರೆ ಏನು ಬೇಕಾದರೂ ಮಾಡಬಹುದು ಅಂತ ಅವರು ತಿಳ್ಕೊಂಡಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ