ಶ್ರೀ ಗುರುರಾಯರ ಗಂಧಲೇಪನ ಅನುಷ್ಠಾನ ಮಾಡಿ ನಿಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಿ… ಇವತ್ತು ನಾನು ರಾಯರಿಗೆ ಗಂಧಲೇಪನ ಹೇಗೆ ಮಾಡುವುದು ಎಂಬುದನ್ನ ಹೇಳಿಕೊಡುತ್ತಿದ್ದೇನೆ ಮೊದಲು ಒಂದು ಚೆನ್ನಾಗಿರುವ ಅಂದರೆ ನಿಮ್ಮ ಮನೆಯಲ್ಲಿ ಯಾವ ರೀತಿ ಇದೆ ದೇವರ ಫೋಟೋ ಎಂದು ಗೊತ್ತಿಲ್ಲ ಆದರೆ ಈ ರೀತಿಯಾಗಿದ್ದರೆ ತುಂಬಾ.
ಡಾಬಾದ ಹೆಂಗಸರು ಲಾರಿಗೆ ಕೈ ಅಡ್ಡ ಹಾಕಿದ್ರು ಅಂದ್ರೆ ಕಥೆ ಮುಗೀತು ಅಂತಾನೇ ಅರ್ಥ…
ಅನುಕೂಲವಾಗುತ್ತದೆ ಈ ರೀತಿ ಇದ್ದರೆ ಇದನ್ನು ಆಯ್ಕೆ ಮಾಡಿಕೊಳ್ಳಿ ಇಲ್ಲವಾದರೆ ಇಷ್ಟು ಅಗಲದ ಕಾರ್ಡ್ ರೀತಿ ಬರ್ತದೆ ಬೇಕಾದರೆ ಅದನ್ನು ಕೂಡ ನೀವು ತೆಗೆದುಕೊಳ್ಳಬಹುದು ಅದಾದ ನಂತರ ಇದನ್ನು ಮನೆಯ ಅಂದುಕೊಳ್ಳಿ ಅಂದರೆ ದೇವರ ಕೋಣೆ ನೆಲವನ್ನು ಈ ರೀತಿಯಾಗಿ ಸಾಧಿಸಿ ಅದರ ಮೇಲೆ ಒಂದು ರಂಗೋಲಿಯನ್ನು ಹಾಕಿ ರಂಗೋಲಿ ಹಾಕಿದ ಮೇಲೆ ಇಲ್ಲಿಗೆ.
ಒಂದು ಮಂಟಪ ಅಂದರೆ ಮಣೆ, ಮಣೆ ಹಾಕಿದ ನಂತರ ಈ ರೀತಿಯ ಕೆಂಪು ಬಟ್ಟೆಯನ್ನು ಅಥವಾ ಹಳದಿ ಬಣ್ಣದ ಬಟ್ಟೆಯನ್ನು ಈ ರೀತಿಯಾಗಿ ಹಾಕಿ ಅಂದರೆ ಆ ಮಣೆಯ ಮೇಲೆ ನೀವು ಬಟ್ಟೆಯನ್ನು ಹಾಕಿದ ನಂತರ ಈ ರೀತಿ ಫೋಟೋವನ್ನು ಅದರ ಮೇಲೆ ನೀವು ಈ ರೀತಿಯಾಗಿ ಇಡಿ ಇಟ್ಟ ನಂತರ ನೀವು ಬಲಭಾಗದಲ್ಲಿ ಒಂದು ಪ್ಲೇಟ್ ನಲ್ಲಿ ಎಲೆ ಅಡಿಕೆ ಒಂದು.
ರೂಪಾಯಿ ನಾಣ್ಯ ಮಂತ್ರಾಕ್ಷತೆಯನ್ನು ಇಟ್ಟು ಗಣೇಶನನ್ನು ಪ್ರಾರ್ಥನೆ ಮಾಡಿಕೊಂಡು ಸಂಕಲ್ಪ ಮಾಡಿಕೊಳ್ಳಿ ಅದಾದ ನಂತರ ನೀವು ಕುಲದೇವರ ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು. ಕುಲದೇವರ ಪ್ರಾರ್ಥನೆಯಾದ ಮೇಲೆ ಇಷ್ಟ ದೇವರ ಪ್ರಾರ್ಥನೆ ಮಾಡಬೇಕು ಅಂದರೆ ನಮ್ಮ ರಾಯರನ್ನು ನೀವು ಪೂಜೆ ಮಾಡಬೇಕು ಎಂದು ಪ್ರಾರ್ಥನೆ ಮಾಡಿಕೊಂಡಾಗ ನೀವು.
ಸಂಕಲ್ಪವನ್ನು ಮಾಡಿಕೊಳ್ಳಿ ಯಾವ ಉದ್ದೇಶಕ್ಕೆ ಮಾಡುತ್ತಾ ಇದ್ದೀರಾ ಎಂದು ಅದು ನಿಮ್ಮ ಇಷ್ಟ ಕೆಲಸ ಇರಬಹುದು ಮದುವೆ ನಿಮ್ಮ ಆರ್ಥಿಕ ಸಮಸ್ಯೆ ಇರಬಹುದು ನಿಮಗೆ ಏನು ಬೇಕು ಅದನ್ನ ನೀವು ಧಾರಾಳವಾಗಿ ರಾಯರ ಬಳಿ ಸಂಕಲ್ಪ ಮಾಡಿಕೊಂಡು ಕೇಳಿಕೊಳ್ಳಬಹುದು ಕೇಳಿಕೊಂಡ ನಂತರ ನೀವು ಪೂಜೆಯನ್ನು ಆರಂಭ ಮಾಡಿ ಯಥಾಪ್ರಕಾರ ಪೂಜೆ ಮಾಡಿದ ನಂತರ ನೀವು.
ಗೌರಿ ಗಣೇಶ ಹಬ್ಬ ಮಾಡುವವರು ಈ 5 ತಪ್ಪುಗಳನ್ನು ಮಾಡಬಾರದು ಮುಖ್ಯವಾಗಿ ಈ 4 ಕೆಲಸ ಮಾಡಲೆಬೇಕು
ಗಂಧಲೇಪನ ಮಾಡುವುದನ್ನು ಆರಂಭಿಸಬೇಕಾಗುತ್ತದೆ ಆರಂಭಿಸುವಾಗ ಯಾವುದೇ ಕಾರಣಕ್ಕೂ ನಾನು ಏನು ಹೇಳುವುದಕ್ಕೆ ಇಷ್ಟಪಡುತ್ತೇನೆ ಎಂದರೆ ಈ ರೀತಿರುವ ಫೋಟೋವನ್ನು ನೀವು ಮಣೆಯ ಮೇಲೆ ಇಟ್ಟಾಗ ನೇರವಾಗಿ ಇಟ್ಟಾಗ ಒಂದು ಬಾರಿ ಇಟ್ಟರೆ ಇನ್ನು ಯಾವುದೇ ಕಾರಣಕ್ಕೂ ಅಲ್ಲಾಡಿಸುವುದು ಈ ರೀತಿ ಮುಂದಕ್ಕೆ ಹಿಂದಕ್ಕೆ ಮಾಡುವುದು.
ಹೂವ ಇಡುವುದು ತುಳಸಿ ಮಾಲೆ ಹಾಕುವುದು ಯಾವುದನ್ನು ಮಾಡಬಾರದು ಅಂದರೆ ಅದು ಹೀಗೆ ಇರಬೇಕು ಫೋಟೋವನ್ನು ಒಂದು ಬಾರಿ ಪ್ರತಿಷ್ಠಾಪನೆ ಮಾಡಿದ ಮೇಲೆ ಗಂಧ ಲೇಪನ ಕೊನೆಯ ಭಾಗದವರೆಗೆ ಬರುವವರೆಗೂ ಯಾವುದೇ ಕಾರಣಕ್ಕೂ ನೀವು ರಾಯರ ಫೋಟೋವನ್ನು ಅಲ್ಲಾಡಿಸುವ ಹಾಗೆ ಇಲ್ಲ ಏಕೆಂದರೆ ರಾಯರಿಗೆ ಮೊದಲು ಪ್ರಾರಂಭ ಮಾಡುತ್ತೀರಿ ಅಲ್ಲವಾ.
ಆ ದಿನವೇ ರಾಯರು ಬಂದು ಫೋಟೋದಲ್ಲಿ ಕುಳಿತಿರುತ್ತಾರೆ ಅದು ನಿಮಗೆ ಅನುಭವ ಕೂಡ ಆಗುತ್ತದೆ ಮಾಡುತ್ತಾ ಮಾಡುತ್ತಾ ಹೋದರೆ ನಿಮ್ಮ ಕನಸಿನಲ್ಲಿಯೂ ಕೂಡ ರಾಯರು ಬಂದು ಸೂಚನೆ ಕೊಡುತ್ತಾರೆ ನಿಮ್ಮ ಕೆಲಸ ಆಗುತ್ತದೆಯೋ ಇಲ್ಲವೋ ಎಂದು ರಾಯರು ಸ್ವಪ್ನದಲ್ಲಿ ಬಂದು ತಿಳಿಸುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.