ಗುರು ಶುಕ್ರ ನಾಲ್ಕು ತಿಂಗಳು ರಾಶಿ ಫಲ ಪರಿಹಾ...ಮುಂದಿನ ನಾಲ್ಕು ತಿಂಗಳು ಹೇಗಿರಲಿದೆ ನೋಡಿ ಕಷ್ಟ ಸುಖ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

2023 ಗುರು ವಕ್ರ ನಾಲ್ಕು ತಿಂಗಳು ರಾಶಿ ಫಲ ಶ್ರೀ ಸಚ್ಚಿದಾನಂದ ಬಾಬು ಗುರೂಜಿ….ಈ ವರ್ಷ 2023 ಅಕ್ಟೋಬರ್ ನಾಲ್ಕನೇ ತಾರೀಕು ಸೋಮವಾರ ಮೇಷದಲ್ಲಿ ಗೋಚಾರ ಗುರು ವಕ್ರ ಕಾರಕನಾಗಿದ್ದಾನೆ ಇದೇ ಗುರು ಡಿಸೆಂಬರ್ 30ನೇ ತಾರೀಕು ವಕ್ರಗತದಿಂದ ಬಿಡುಗಡೆಯಾಗುತ್ತಿದ್ದಾನೆ ಅಂದರೆ ನೇರವಾಗು ತಾನೆ ಗುರುವಿನ ಈ ವಕ್ರ ದೃಷ್ಟಿ ನೇರವಾದ ಗೋಚರ ಫಲ ಎಂದು.

ಗಣೇಶನನ್ನು ತರುವಾಗ ಇದನ್ನು ಮನೆಯಿಂದ ತೆಗೆದುಕೊಂಡು ಹೋದರೆ ವರ್ಷ ಪೂರ್ತಿ ಲಾಭ…

ನನ್ನ ಅಭಿಪ್ರಾಯ ಇದಕ್ಕೆ ಕಾರಣ ಮೇಷದಲ್ಲಿರುವ ಗುರುವಿನ ಮೇಲೆ ಕುಂಭ ರಾಶಿಯಿಂದ ವಕ್ರ ಶನಿಯ ಮೂರನೆಯ ದೃಷ್ಟಿ ಇರುತ್ತದೆ ಗುರುವಿಗೆ ಧರ್ಮಕಾರಕ ಎಂದು ಹೆಸರು ಹಾಗೆ ಶನಿಗೆ ಕರ್ಮಕಾರಕ ಎಂದು ಹೆಸರು ಯಾವುದೇ ಜಾತಕದಲ್ಲಿಯೂ ಗುರುವಿಗೂ ಮತ್ತು ಶನಿಗೂ ಒಳ್ಳೆಯ ಸಂಬಂಧ ಇದ್ದರೆ ಅವರು ಬಹಳ ಧರ್ಮ ಮಾರ್ಗದಲ್ಲಿ ನಡೆಯುವವರಾಗಿರುತ್ತಾರೆ.

ಆನಂತರ ದೇವರ ವಿಷಯದಲ್ಲಿ ಬಹಳ ಜ್ಞಾನದಿಂದ ಮನಸ್ಸಿನಿಂದ ಭಕ್ತಿಯಿಂದ ಯಾವಾಗಲೂ ಮುಂದುವರೆಯುತ್ತಿರುತ್ತಾರೆ ಗುರುವಿಗೂ ಮತ್ತು ಶನಿಗೂ ಸಂಬಂಧವಿದ್ದಾಗ ಎಷ್ಟೋ ಜಾತಕಗಳಲ್ಲಿ ನಾನು ಬಹಳ ವರ್ಷಗಳಿಂದ ನೋಡಿದ್ದೇನೆ ಎಷ್ಟೋ ನ್ಯಾಯಾಧೀಶರು ಅಥವಾ ಬಹಳ ದೊಡ್ಡ ವಕೀಲರು ಇರುತ್ತಾರೆ ಅಲ್ಲ ಅವರಲ್ಲಿ ಗುರುವಿಗೂ ಮತ್ತು ಶನಿಗೂ ಅವಿನ ಭಾವ.

ಸಂಬಂಧವಿರುತ್ತದೆ ಈ ಅವಧಿಯಲ್ಲಿ ನಮ್ಮ ಭಾರತದಲ್ಲಿ ಒಂದು ಅಥವಾ ಎರಡು ಹೊಸ ಕಾನೂನುಗಳಿಂದ ಸಂಚಲನ ಉಂಟಾಗುವುದು ನಾವೆಲ್ಲ ಭಾರತೀಯರು ಹೆಮ್ಮೆ ಪಡುವಂತಹ ಒಂದು ಸಂತೋಷದ ಸುದ್ದಿ ಸಿಗಬಹುದು ಇದರಿಂದ ಪ್ರಜೆಗಳಿಗೂ ಕೂಡ ಅನುಕೂಲ ಉಂಟಾಗುತ್ತದೆ ಹೀಗಾಗಿ ಡಿಸೆಂಬರ್ 31 ನೇ ತಾರೀಖಿನವರೆಗೂ ಈ ಗ್ರಹ ಸ್ಥಿತಿ ಕೆಲವು ರಾಶಿಗಳ ಮೇಲೆ ಒಂದು.

ಬಲವಾದ ಪರಿಣಾಮವನ್ನು ಬೀರುತ್ತದೆ ಸೆಪ್ಟೆಂಬರ್ 4ನೇ ತಾರೀಕು ಗುರು ವಕ್ರಗತನಾದಾಗ ಉಳಿದ ಗ್ರಹ ಸ್ಥಿತಿಗಳು ಈ ರೀತಿಯಾಗಿ ಇರುತ್ತದೆ ಮೇಷದಲ್ಲಿ ರಾಹು ಇರುತ್ತಾನೆ ಹಾಗೆ ಗುರು ವಕ್ರ ರಾಶಿಯಲ್ಲಿ ಚಂದ್ರ ಇರುತಾನೆ ಕಟಕದಲ್ಲಿ ಶುಕ್ರ ಇರುತಾನೆ ಸಿಂಹದಲ್ಲಿ ರವಿ ಹಾಗೂ ವಕ್ರ ಬುಧ ಕನ್ಯಾದಲ್ಲಿ ಕುಜ ತುಲಾದಲ್ಲಿ ಕೇತು ಮತ್ತು ನಂತರದ ಕುಂಭದಲ್ಲಿ ವಕ್ರ ಶನಿ ಇರುತ್ತಾನೆ ಈ ಗ್ರಹ.

ಸ್ಥಿತಿಯ ಪರಿಣಾಮಗಳು ಮೇಷ ಸಿಂಹ ತುಲಾ ವೃಶ್ಚಿಕ ಧನಸು ಹಾಗೂ ಕುಂಭ ರಾಶಿಯವರ ಮೇಲೆ ಹೆಚ್ಚಾಗಿ ಪರಿಣಾಮವನ್ನು ಬೀರಬಹುದು ಉಳಿದ ರಾಶಿಗಳ ಮೇಲೆಯೂ ಕೂಡ ಇರುತ್ತದೆ ಆದರೆ ಈ ರಾಶಿಯವರ ಮೇಲೆ ಪ್ರಮುಖವಾಗಿ ಒಂದು ಪ್ರಭಾವ ಬಂತು ಅದರ ಮೇಲೆ ಇದ್ದೇ ಇರುತ್ತದೆ ಗುರು ವಕ್ರತ್ವ ಏನು.

ಸ್ಟ್ರೋಕ್ ಹೊಡಯಲು ಇದೇ ಕಾರಣ ಎಚ್ಚರ‌..! ಈ 3 ವಿಷಯ ಗೊತ್ತಿದ್ರೆ ನಿಮಗೆ ಯಾವತ್ತೂ ಲಕ್ವ ಹೊಡೆಯೋದಿಲ್ಲ

ಪರಿಣಾಮವನ್ನು ಬೀರಬಹುದು ಎಂದು ನೋಡೋಣ.
ಮೊದಲನೆಯದಾಗಿ ಮೇಷ ರಾಶಿಯಲ್ಲಿಯೇ ಗುರು ವಕ್ರತ್ವ ಗುರುವಿನ ಜೊತೆ ರಾಹು ಇದ್ದರೆ ಪಿತ್ತಕೋಶ ಅಂದರೆ ಲಿವರ್ ಮತ್ತು ಪಿತ್ತ ಜನಕ ಗ್ರಂಥಿ ಹಾಗೂ ಗಾಲ್ ಬ್ಲಾಡರ್ ಅಂದರೆ ಗಾಲ್ ಮೂತ್ರಕೋಶ ಈ ಮೂರು ಅಂಗಗಳಿಗೆ ಸಂಬಂಧಪಟ್ಟ ಹಾಗೆ.

ವ್ಯತ್ಯಾಸಗಳು ಅಥವಾ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಇಲ್ಲಿ ಗಾಬರಿ ಪಡುವ ಅವಶ್ಯಕತೆ ಇರುವುದಿಲ್ಲ ಸಾಮಾನ್ಯವಾಗಿ ನಾಲಕ್ಕನೆ ಮನೆಯಲ್ಲಿ ಶುಕ್ರ ಇದ್ದರೆ ಹೊಸ ವಾಹನ ನಿವೇಶನ ಫ್ಲಾಟ್ ಈ ರೀತಿಯ ವಿಷಯಗಳಿಗೆ ಒಳ್ಳೆಯದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *