ಡಾಬಾದ ಹೆಂಗಸರು ಲಾರಿಗೆ ಕೈ ಅಡ್ಡ ಹಾಕಿದ್ರು ಅಂದ್ರೆ ಕಥೆ ಮುಗೀತು ಅಂತಾನೇ ಅರ್ಥ... - Karnataka's Best News Portal

ಡಾಬಾದ ಹೆಂಗಸರು ಲಾರಿಗೆ ಕೈ ಅಡ್ಡ ಹಾಕಿದ್ರು ಅಂದ್ರೆ ಕಥೆ ಮುಗೀತು ಅಂತಾನೇ ಅರ್ಥ…

ಡಾಬದ ಹೆಂಗಸರು ಲಾರಿಗೆ ಕೈ ಅಡ್ಡ ಹಾಕಿದ್ರು ಅಂದ್ರೆ ಕಥೆ ಮುಗೀತು ಅಂತಾನೇ ಅರ್ಥ ಅವರೆಲ್ಲ ಏನಾಗ್ತಾ ಇದ್ರು ಗೊತ್ತಾ? ಭಾನುವಾರ ಆಗಿದ್ದರಿಂದ ಅವತ್ತು ಕಚೇರಿಗಳು ಶಾಲೆಗಳು ಎಲ್ಲ ರಜೆ ಇದು ಎಲ್ಲ ಅಂಗಡಿಗಳು ಕೂಡ ಬಂದಿದ್ವು ನಗರಗಳೆಲ್ಲ ಬೇಕು ಅನ್ನುತ್ತಿತ್ತು ಯಾರು ಕೂಡ ಜನರ ಸಂಚಾರ ಇರ್ಲಿಲ್ಲ ಎಲ್ಲಾ ಖಾಲಿ ಖಾಲಿ ಆಗಿತ್ತು. ಯಾವಾಗಲೂ ಕೂಡ ದಕ್ಷಿಣ ಭಾರತದವರಿಗಿಂತ ಉತ್ತರ ಭಾರತದವರೇ ಹೆಚ್ಚು ಇರುತ್ತಾರೆ ಆವತ್ತು ತಮಿಳಿಯನ್ನೇ ಜಾಸ್ತಿ ಇದ್ರು.

ಪೋಲಿಸ್ ಸ್ಟೇಷನ್ ನಲ್ಲಿ ಕೂತ ಕಡೆ ದುಡ್ಡು ಮಾಡೋದು ಹೇಗೆ ? ಉಮೇಶ್ ಸರ್ ಬಿಚ್ಚಿಟ್ಟ ನೈಜ ಸತ್ಯ

ಯಾಕೆಂದ್ರೆ ಅವತ್ತಿನ ಮಾಜಿ ಸಿಎಂ ಅಲ್ಲಿದ್ರು. ಎಲ್ಲ ಕಡೆ ಹಬ್ಬದ ವಾತಾವರಣ ಏರ್ಪಟ್ಟಿತ್ತು. ಇಲ್ಲಿ ಜನಸ್ತೋಮ ಮೇಂಟೈನ್ ಮಾಡ್ಲಿಕ್ಕೆ ದೊಡ್ಡ ಪೊಲೀಸ್ ಪಡೆ ಸೇರಿತ್ತು. ಜನರ ಪೈಕಿ ಸ್ತ್ರೀಯರು ಹಾಗೂ ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿದ್ರಿಂದ ಅಲ್ಲಿ ಸ್ತ್ರೀ ಪೊಲೀಸ್ ಪಡೆ ಪ್ರತ್ಯೇಕವಾಗಿ ನೆರದಿತ್ತು. ಅದು ಸರಾಗವಾಗಿ ನಡೆದೊಯ್ತು ಅದಾದ್ಮೇಲೆ ಜನರೆಲ್ಲ ಚಿದ್ರ ಚಿದ್ರವಾಗಿ ಹೋಗೋದಕ್ಕೆ ಶುರು ಮಾಡಿದರು.

ಎಲ್ಲ ಸರಿ ಇದೆ ಅಂತ ನೋಡಿದಾಗ ಪೋಲಿಸ್ ಪಡೆಯಲಿ ಒಬ್ಬ ಕಾನ್ಸ್ಟೇಬಲ್ ಮಿಸ್ ಆದಂಗೆ ಕಂಡಿತು. ಮಿಸ್ಸಡ್ ಅಂತ ಆ ಕಾನ್ಸ್ಟೇಬಲ್ ಪುರುಷ ಸಿಬ್ಬಂದಿಯಾಗಿರಲಿಲ್ಲ ಬದಲಿಗೆ ಮಹಿಳಾ ಸಿಬ್ಬಂದಿಯಾಗಿದ್ಲು. ಅದಾಗಲೇ ರಾತ್ರಿ 9:00 ಆಗಿತ್ತು. ಎಷ್ಟು ಹುಡುಕಿದರು ಮಹಿಳಾ ಸಿಬ್ಬಂದಿಯ ಸುಳಿವು ಸಿಗಲೇ ಇಲ್ಲ. ಎಲ್ಲರೂ ಗಾಬರಿಯಾದರು.

See also  ಸೋನಿಯಾ ದುಡ್ಡಿನ ಕೋಟೆ..ಒಳಗೆ ಏನೇನಿದೆ ಗೊತ್ತಾ ? ಎಷ್ಟು ಓದಿದ್ದಾರೆ ? ಏನು ಓದಿದ್ದಾರೆ..ಎಲ್ಲಿಂದ ಹಣ ಬರುತ್ತೆ

ಎಲ್ಲರಿಗೂ ಟೆನ್ಶನ್ ಶುರುವಾಯಿತು ಆಗ ಏನ್ ಮಾಡಿದ್ರು ಅಂದ್ರೆ ಎಲ್ಲಾ ಬಂದಿರುವಂತಹ ಮಹಿಳಾ ಸಿಬ್ಬಂದಿಯವರನ್ನ ಸಾಲ್ ಆಗಿ ನಿಲ್ಲಿಸಿ ಆ ಸಿಬ್ಬಂದಿ ಎಲ್ಲಿ ಕಾಣೆಯಾಗಿದ್ದಾಳೆ ಅಂತ ನೋಡಿದಾಗ ಗೊತ್ತಾಗಿದ್ದು ಏನಂದರೆ ಆ ಲೇಡಿ ಪಿಸಿ ಡ್ಯೂಟಿಗೆ ಹಾಜರಾಗಿದ್ದನ್ನು ನಿಜ ಆದರೆ ಡ್ಯೂಟಿ ಮುಗಿದ ಮೇಲೆ ತನ್ನ ರಿಲೇಟಿವ್ ಒಬ್ಬರ ಮನೆಗೆ ಹೋಗುವುದಾಗಿ ಪ್ಲಾನ್ ಮಾಡಿದ್ಲು.

ಆಕೆಗೆ ಕರೆ ಮಾಡಿ ನೋಡಲಾಯಿತು. ಆದರೂ ಕೂಡ ಯಾವುದೇ ರೆಸ್ಪಾನ್ಸ್ ಸಿಗ್ಲಿಲ್ಲ ಅವರಿಗೆ ಗೊತ್ತಿರುವಂತಹ ಸಂಬಂಧಿಕರನ್ನು ಭೇಟಿ ಮಾಡಿದಾಗ ಕೂಡಲು ಸಹ ಯಾವುದೇ ರೆಸ್ಪಾನ್ಸ್ ಸಿಗ್ಲಿಲ್ಲ ಎಲ್ಲಿ ವಿಚಾರಿಸಿದರು ಕೂಡ ಆ ಮಹಿಳಾ ಸಿಬ್ಬಂದಿಯ ಪತ್ತೆಯಾಗಲಿಲ್ಲ ಸುಳಿವು ಕೂಡ ಸಿಗಲಿಲ್ಲ ಎಲ್ಲರನ್ನೂ ರಕ್ಷಿಸುವ ಪೊಲೀಸಬ್ಬಂದಿಗೆ ರಕ್ಷಣೆ ಇಲ್ಲದಂತಾಗಿತ್ತು. ಈ ಮಹಿಳಾ ಸಿಬ್ಬಂದಿಯೋ ಕಾಣೆಯಾಗಿದ್ದು ಇಡೀ ಪೊಲೀಸ್ ಪಡೆಯಲ್ಲೇ ಗೊಂದಲವನ್ನ ಉಂಟು ಮಾಡ್ತು.

ಹೆಣ್ಣು ಮಕ್ಕಳು ಗಂಟೆ ಯಾಕೆ ಬಾರಿಸಬಾರದು ? ಗಂಟನಾದ ಮಾಡದೇ ಯಾರು ಪೂಜೆಯನ್ನು ಮಾಡುತ್ತಾರೋ ಅಂತಹವರ ಮನೆಯಲ್ಲಿ

ಅವರು ಎಲ್ಲಾ ಕಡೆ ಆಕೆಗಾಗಿ ತೀವ್ರ ಹುಡುಕಾಟವನ್ನು ನಡೆಸಿದರು ಕೂಡ ಆಕೆ ಬಗ್ಗೆ ಯಾವ ಸುಳಿವು ಕೂಡ ಸಿಗಲಿಲ್ಲ. ಮುಂದೆ ಎಬ್ಬಿಸಿದಂತ ದಾಂದಲೇ ನಿಜಕ್ಕೂ ರೋಚಕವಾಗಿತ್ತು ಹಾಗಾದರೆ ಮುಂದೆ ಏನು ನಡೀತು ಇಷ್ಟಕ್ಕೂ ಏನು ಕಥೆ ಇದೆ ಅಂತ ಬನ್ನಿ ಪೂರ್ತಿಯಾಗಿ ತಿಳಿದುಕೊಳ್ಳೋಣ. ವೀಕ್ಷಕರೆ ಈ ರೋಚಕ ತಿರುವು ಇಡೀ ಪೊಲೀಸ್ ಪಡೆಯನ್ನ ದಿಗ್ಬ್ರಾಂತ ಗೊಳಿಸಿದವು.

See also  ಸೋನಿಯಾ ದುಡ್ಡಿನ ಕೋಟೆ..ಒಳಗೆ ಏನೇನಿದೆ ಗೊತ್ತಾ ? ಎಷ್ಟು ಓದಿದ್ದಾರೆ ? ಏನು ಓದಿದ್ದಾರೆ..ಎಲ್ಲಿಂದ ಹಣ ಬರುತ್ತೆ

ಆ ಲೇಡಿ ಪಿಸಿ ಅನ್ನ ಇನ್ನೂ ಕೂಡ ಪೊಲೀಸ್ ಶೋಧಿಸುತ್ತಾನೆ ಇದ್ದರೂ ಅವಳೆಲ್ಲಿ ಹೋದಳು ಅಂತ ಸಂಗತಿ ಮಾತ್ರ ಪೊಲೀಸರಿಗೆ ಕೂಡ ಗೊತ್ತಿರಲಿಲ್ಲ. ಈ ಹಂತಕರು ಬಾಯಿ ಬಿಟ್ಟ ಭಯಾನಕ ಸಂಗತಿಗಳು ಪೊಲೀಸರನ್ನ ಬೆಚ್ಚಿ ಬೀಳಿಸಿದವು. ಇಂಥವರ ಸಂಖ್ಯೆ ತುಂಬಾ ಇದೆ ಆದರೆ ಭಾರತದಲ್ಲಿ ನೋಡಿದರೆ ನಿಜಕ್ಕೂ ಇಂಥವರ ಸಂಖ್ಯೆ ಅಚ್ಚರಿಯಾಗುತ್ತೆ. ಅಸಲಿ ಸತ್ಯ ಬೇರೆನೇ ಇದೆ. ಇಡೀ ಡಿಪಾರ್ಟ್ಮೆಂಟ್ ಅವರೇ ಕಂಗಾಲಾಗಿದ್ದರು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">