ಸೀನಿಯರ್ ಸಿಟಿಜನ್ ಕಾರ್ಡ್ ಮಾಡಿಸಿ ಪ್ರತಿ ತಿಂಗಳು 1200 ಮತ್ತು 25% ಸರ್ಕಾರಿ ಸಾರಿಗೆ ಉಚಿತ ಪಡೆಯಿರಿ

ಸೀನಿಯರ್ ಸಿಟಿಜನ್ ಕಾರ್ಡ್ ಅನ್ನು ಪಡೆಯುವುದು ಹೇಗೆ? ಇವತ್ತಿನ ಲೇಖನದಲ್ಲಿ ಸೀನಿಯರ್ ಸಿಟಿಜನ್ ಕಾರ್ಡಿಗೆ ಹೇಗೆ ಅಪ್ಲೈ ಮಾಡೋದು ಅಂತ ತಿಳಿದುಕೊಳ್ಳೋಣ. ಸೀನಿಯರ್ ಸಿಟಿಜನ್ ಕಾರ್ಡ್ ಪಡೆಯುವುದರಿಂದ ಏನೇನು ಲಾಭ ಇದೆ ತಿಳಿದುಕೊಳ್ಳೋಣ. ಈ ಸೀನಿಯರ್ ಸಿಟಿಜನ್ ಕಾರ್ಡಿಂದ ಪ್ರತಿ ತಿಂಗಳ 1200 ನಾವು ಪಡಿಬಹುದು. ಸ್ನೇಹಿತರೆ ನೀವು ಈ ಕಾರ್ಡನ್ನ ಅಪ್ಲೈ ಮಾಡ್ಲಿಕ್ಕೆ ಮಿನಿಮಮ್ ನಿಮಗೆ 60 ಏಜ್ ಆಗಿರಬೇಕಾಗುತ್ತದೆ.

WhatsApp Group Join Now
Telegram Group Join Now

ಸ್ಟ್ರೋಕ್ ಹೊಡಯಲು ಇದೇ ಕಾರಣ ಎಚ್ಚರ‌..! ಈ 3 ವಿಷಯ ಗೊತ್ತಿದ್ರೆ ನಿಮಗೆ ಯಾವತ್ತೂ ಲಕ್ವ ಹೊಡೆಯೋದಿಲ್ಲ

ನಿಮಗೆ 60 ಆಗಿದ್ದರೆ ಮಾತ್ರ ನೀವು ಇದಕ್ಕೆ ಅಪ್ಲೈ ಮಾಡೋದಕ್ಕೆ ಎಲಿಜಿಬಲ್ ಆಗ್ತೀರಾ. ನೀವು ಸೇವಾ ಸಿಂಧು ಪೋರ್ಟಲ್ಲಿ ರಿಜಿಸ್ಟ್ರೇಷನ್ ಆಗಿ ಲಾಗಿನ್ ಆಗಬೇಕಾಗುತ್ತೆ. ಇಲ್ಲಿ ನೋಡಿ ಲೆಫ್ಟ್ ಸೈಡಿಗೆ ಅಪ್ಲೈ ಫಾರ್ ಸರ್ವಿಸ್ ಅಂತ ಕಾಣ್ತಿರುತ್ತೆ ಶಿವ ಸಿಂಧು ಪೋರ್ಟಲ್ನ ಲಾಗಿನ್ ಆದ್ಮೇಲೆ ಲೆಫ್ಟ್ ಸೈಡ್ ಗಡೆ ಮೇಲೆ ನಿಮಗೆ ಈ ಆಪ್ಷನ್ ಕಾಣಿಸುತ್ತೆ. ಎಲ್ಲಿ ನೀವು ಕ್ಲಿಕ್ ಮಾಡಿದ ನಂತರ ವ್ಯೂ ಆಲ್ ಅವೈಲಬಲ್ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತೆ.

ಹಾಗೆ ರೈಟ್ ಸೈಡಿಗೆ ಸರ್ಚ್ ಅನು ಆಪ್ಶನ್ ಕಾಣ್ತಿರುತ್ತೆ. ಸೀನಿಯರ್ ಸಿಟಿಜನ್ ಅಂತ ಟೈಪ್ ಮಾಡಬೇಕಾಗುತ್ತೆ. ನೋಡಿ ನೀವು ಸೀನಿಯರ್ಸ್ ಇಟ್ಟಿದ್ದೇನೆ ಅಂತ ಟೈಪ್ ಮಾಡಿದ ಮೇಲೆ ಸೀನಿಯರ್ ಸಿಟಿಜನ್ಗೆ ಬೇಕಾಗುವಂತಹ ಎಲ್ಲ ಮಾಹಿತಿಗಳು ಕೂಡ ಈ ಸೇವಾ ಸಿಂಧು ಪೋರ್ಟಲ್ ನಲ್ಲಿ ಸಿಗುತ್ತೆ. ನೋಡಿ ಸೀನಿಯರ್ ಸಿಟಿಜನ್ ಟೈಪ್ ನಿಮ್ಗೆ, ಇಲ್ಲೊಂದು ಆಪ್ಷನ್ ಕಾಣಿಸುತ್ತೆ ನೀವು ಅಪ್ಲೈ ಫಾರ್ ಸೀನಿಯರ್ ಸಿಟಿಜನ್ ಕಾರ್ಡ್ ಅಂತ ಒಂದು ಆಪ್ಷನ್ ಕಾಣಿಸುತ್ತೆ.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಅಲ್ಲಿ ಕ್ಲಿಕ್ ಮಾಡಿಕೊಂಡು ನಂತರ ಇತರ ಒಂದು ಇಂಟರ್ಫೇಸ್ ಓಪನ್ ಆಗುತ್ತೆ. ನೋಡಿ ಈ ತರ ಒಂದು ಫಾರ್ಮು ನಿಮಗೆ ಬರುತ್ತೆ ಇತರ ಫಾರಂ ನಿಮಗೆ ಬಂದಮೇಲೆ ಅದು ಆಟೋಮೆಟಿಕ್ ಆಗಿ ಅಲ್ಲೇ ಫಿಲಪ್ ಆಗಿರುತ್ತೆ. ನೋಡಿ ಸ್ನೇಹಿತರೆ ನೀವು ಯಾರ ಹೆಸರಲ್ಲಿ ಈ ರಿಜಿಸ್ಟ್ರೇಷನ್ ಕಾರ್ಡನ್ನ ತಗೋಬೇಕು ಅಂದುಕೊಳ್ತಿರೋ ಅವರ ಹೆಸರಲ್ಲೇ ನೀವು ರಿಜಿಸ್ಟರ್ ಮಾಡಿ ಲಾಗಿನ್ ಆಗ್ಬೇಕಾಗುತ್ತೆ.

ನೀವು ಯಾರದ ಹೆಸರಲ್ಲಿ ಲಾಗಿನ್ ಆಗಿ ರಿಜಿಸ್ಟರ್ ಮಾಡ್ಕೊಂಡು ಆಮೇಲೆ ಕಾರ್ಡ್ ಅಪ್ಲೈ ಮಾಡುವಾಗ ಇನ್ಯಾರದ ಹೆಸರು ಅದು ತೊಗೊಳಲ್ಲ. ನೀವು ಯಾರಿಗೆ ನೀ ತೊಗೊಳಬೇಕು ಅಂತ ಇರುತ್ತೋ ಅವರದ್ದೇ ಕರೆಕ್ಟ್ ಅಡ್ರೆಸ್ ಹಾಕಿ ನೀವು ಲಾಗಿನ್ ಆಗ್ಬೇಕಾಗುತ್ತೆ. ನೀವು ಲಾಗಿನ್ ಆದ ನಂತರ ನಿಮ್ಮ ಅಡ್ರೆಸ್ ಏಜು ಎಲ್ಲ ನಿಮ್ಮ ಬಯೋಡೇಟಾ ಅದರಲ್ಲಿ ಬಂದುಬಿಡುತ್ತೆ ಆ ಫಾರ್ಮಲ್ಲಿ.

60 ಇಯರ್ಸ್ ಆಗಿದ್ದರೆ ಮಾತ್ರ ನೀವು ಈ ಕಾರ್ಡ್ ಗೆ ಎಲಿಜಿಬಲ್ ಆಗಿರ್ತೀರ ಸ್ನೇಹಿತರೆ ಇಲ್ಲ ಅಂದ್ರೆ ಸುಮ್ಸುಮ್ನೆ ಪ್ರಯತ್ನ ಮಾಡಕ್ ಹೋಗ್ಬೇಡಿ ಇದು ಸಿಗೋದಿಲ್ಲ ಸಿಕ್ಸ್ತ್ ಇಯರ್ ಆದವರಿಗೆ ಮಾತ್ರ ಸಿಗುತ್ತದೆ. ಆಟೋಮೆಟಿಕ್ ಆಗಿ ನೋಡಿ ನೀವು ಆಧಾರ ಕಾರ್ಡಲ್ಲಿ ಯಾವ ಫೋಟೋ ಇರುತ್ತೋ ನಿಮ್ಮದು ಅದೇ ಫೋಟೋನೇ ಈ ಫಾರ್ಮಲ್ಲೂ ಕೂಡ ಡಿಸ್ಪ್ಲೇ ಆಗ್ಬಿಟ್ಟಿರುತ್ತೆ.

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ಇಲ್ಲಿ ರೈಟ್ ಸೈಡಲ್ಲಿ ನೀವು ನೋಡುತ್ತಿರಬಹುದು ಬ್ಲಾಂಕ್ ಬಿಟ್ಟಿರೋ ಫಾರ್ಮನ್ನ ನೀವು ಫೀಲ್ ಮಾಡಬೇಕಾಗುತ್ತೆ. ಇಲ್ಲಿ ನಿಮ್ಮ ಮೊಬೈಲ್ ನಂಬರನ್ನು ಎಂಟ್ರಿ ಮಾಡ್ಕೊಳ್ಳಬೇಕಾಗುತ್ತೆ. ಆದರ್ ಕಾರ್ಡಲ್ಲಿ ಯಾವ ಮೊಬೈಲ್ ನಂಬರ್ ಲಿಂಕ್ ಆಗಿರುತ್ತೋ ಅದೇ ಮೊಬೈಲ್ ನಂಬರನ್ನು ಇಲ್ಲಿ ಎಂಟ್ರಿ ಮಾಡಿಕೊಳ್ಳಬೇಕಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">