ಗಣೇಶನನ್ನು ತರುವಾಗ ಇದನ್ನು ಮನೆಯಿಂದ ತೆಗೆದುಕೊಂಡು ಹೋದರೆ ವರ್ಷ ಪೂರ್ತಿ ಲಾಭ… ಈ ವರ್ಷದ ಗಣೇಶ ಚತುರ್ಥಿ ಹಬ್ಬ 18ನೇ ತಾರೀಕು ಅಥವಾ 19ನೇ ತಾರೀಕು ಎನ್ನುವ ಸಂದೇಹ ಎಲ್ಲರಲ್ಲೂ ಇದೆ ಆದರೆ ಇದಕ್ಕೆ ಸರಿಯಾದಂತಹ ಉತ್ತರ ಎಂದರೆ ಸೆಪ್ಟೆಂಬರ್ 18 ಸೋಮವಾರದ ದಿವಸ ಗಣೇಶ ಚತುರ್ಥಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ ಏಕೆಂದರೆ ನಿರ್ಣಯ.
ಸಿಂಧು ಎನ್ನುವ ಗ್ರಂಥದಲ್ಲಿ ಹೇಳಿದ ಪ್ರಕಾರ ಗಣೇಶ ಚತುರ್ಥಿ ಹಬ್ಬವನ್ನು ಚತುರ್ಥಿ ತಿಥಿ ಮಧ್ಯಾಹನ ಯಾವಾಗ ಬೀಳುತ್ತದೆ ಆ ದಿವಸ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಬೇಕು ಎಂದು ಹೇಳಲಾಗಿದೆ ಅದೇ ರೀತಿ ಗೌರಿ ಹಬ್ಬವನ್ನು ನೀವೇನಾದರೂ ಆಚರಿಸುವಂತಹ ಸಂಪ್ರದಾಯವಿದ್ದರೆ ಗೌರಿ ಹಬ್ಬವನ್ನು ಮಧ್ಯಾಹ್ನ 12 ಗಂಟೆಯ ಒಳಗಡೆ ಗೌರಿ ಪೂಜೆಯನ್ನು.
ಮಾಡಿಕೊಳ್ಳಬಹುದು ತದನಂತರ ನೀವು ಗಣೇಶನ ಪೂಜೆಯನ್ನು 12:40ರ ನಂತರ ಮಾಡಿಕೊಳ್ಳಬಹುದು. ಇಲ್ಲ ನಾವು ಗಣೇಶನ ಪೂಜೆ ಮಾತ್ರ ಮಾಡುತ್ತೇವೆ ಗೌರಿ ಪೂಜೆಯನ್ನು ಮಾಡುವುದಿಲ್ಲ ಅಂದರೆ ಸೋಮವಾರ 18ನೇ ತಾರೀಕು ನೀವು ಬೆಳಗ್ಗೆ 6:00ಯಿಂದಲೇ ಗಣೇಶ ಪೂಜೆಯನ್ನ ಮಾಡಿಕೊಳ್ಳಬಹುದು. ಯಾವ ಸಮಯದಲ್ಲಾದರೂ ಇದಕ್ಕೆ ಸಮಯದ ಮಿತಿ.
ಇರುವುದಿಲ್ಲ ಅದೇ ರೀತಿ ಈ ಒಂದು ಗಣೇಶನ ಪೂಜೆ ಮಾಡಬೇಕಾದರೆ ಏನು ಮಾಡಬೇಕು ಎಂದರೆ ಏಳು ನಿಯಮಗಳನ್ನು ನೀವು ಪಾಲಿಸಬೇಕು ಗಣೇಶನ ಮೂರ್ತಿಯನ್ನು ನೀವು ತರಬೇಕಾದರೆ ಮಾರುಕಟ್ಟೆಯಿಂದ ಒಂದು ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಏಳು ನಿಯಮಗಳನ್ನ ಪಾಲಿಸಬೇಕಾಗುತ್ತದೆ ನೀವು ಈ ಏಳು ನಿಯಮಗಳನ್ನ.
ಪಾಲಿಸಿದ್ದೆಯಾದಲ್ಲಿ ನಿಮಗೆ ವರ್ಷಪೂರ್ತಿ ತುಂಬಾ ಎಂದರೆ ತುಂಬಾ ಶುಭ ಲಾಭ ಆಗುತ್ತದೆ ನಿಮಗೆ ಜೀವನದಲ್ಲಿ ಸೋಲು ಅನ್ನುವದೇ ಇರುವುದಿಲ್ಲ ಲಕ್ಷ್ಮಿ ಪ್ರಾಪ್ತಿಯಾಗುತ್ತದೆ ಮನೆಯಿಂದ ದರಿದ್ರ ತನ ಓಡಿಹೋಗುತ್ತದೆ ಬಡತನ ಓಡಿ ಹೋಗುತ್ತದೆ ಗಣೇಶ ಭಗವಂತ ನಿಮ್ಮ ದಾರಿಯಲ್ಲಿ ಬರುವಂತಹ ಎಲ್ಲಾ ವಿಜ್ಞಾ ಗಳನ್ನ ನಿವಾರಣೆ ಮಾಡಿ ದಾರಿ ಬಿಟ್ಟು ಕೊಡುತ್ತಾರೆ ನಿಮಗೆ ಶುಭವೇ.
ಆಗುತ್ತದೆ ಲಾಭವೇ ಆಗುತ್ತದೆ ಹಾಗಾದರೆ ಆ ಕೆಲಸಗಳು ಯಾವುವು ಅನ್ನುವ ಹಂತ ಹಂತವಾಗಿ ನೋಡೋಣ. ನೀವು ಗಣೇಶನ ಮೂರ್ತಿಯನ್ನು ಮನೆಗೆ ತಂದಾಗ ಪ್ರತಿಷ್ಠಾಪನೆಯನ್ನು ಮಾಡುತ್ತೀರಾ ಹಾಗೆ ಪ್ರತಿಷ್ಠಾಪನೆ ಮಾಡಿದಾಗ ಗಣೇಶನನ್ನು ಕೂರಿಸುವಂತಹ ಹಿಂದಿನ ಗೋಡೆಗೆ ಸೇರಿಕೊಂಡಿರುವಂತೆ ಬಾತ್ರೂಮ್ ಅಥವಾ ಶೌಚಾಲಯ ಇಲ್ಲದ ಹಾಗೆ ನೋಡಿಕೊಳ್ಳಿ.
ಏಕೆಂದರೆ ಗಣೇಶ ತೋರಿಸುವಂತಹ ಸ್ಥಳ ತುಂಬಾ ಶುದ್ಧವಾಗಿ ಪವಿತ್ರವಾಗಿರಬೇಕು ಆದಕಾರಣ ಯಾವುದೇ ಕಾರಣಕ್ಕೂ ಗಣೇಶನನ್ನು ಕೂರಿಸುವಂತಹ ಗೋಡೆ ಹಿಂದೆ ಬಾತ್ರೂಮ್ ಆಗಲಿ ಶೌಚಾಲಯವಾಗಲಿ ಇರಬಾರದು ಆ ರೀತಿಯಾಗಿ ನೋಡಿಕೊಳ್ಳಿ ಇನ್ನು ಎರಡನೆಯದಾಗಿ ಏನು ಮಾಡಬೇಕು ಎಂದರೆ ಗಣೇಶನನ್ನು ಮನೆಯ ಬೆಡ್ ರೂಮ್ ನಲ್ಲಿ ಪ್ರತಿಷ್ಠಾಪನೆ ಮಾಡಬಾರದು.
ಯಾವುದೇ ಕಾರಣಕ್ಕೂ ಮನೆ ಚಿಕ್ಕದಾಗಿದೆ ಅಥವಾ ಯಾವುದೋ ಒಂದು ಕಾರಣವನ್ನು ಕೊಟ್ಟು ಅಲ್ಲಿ ಪ್ರತಿಷ್ಠಾಪನೆ ಮಾಡಬಾರದು ಇದರಿಂದ ದಂಪತಿಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚುತ್ತದೆ ಅಂತರ ಹೆಚ್ಚುತ್ತದೆ ಹಾಗೂ ಬಿರುಕು ಮೂಡುತ್ತದೆ, ಮೂರನೇದಾಗಿ ನೃತ್ಯ ಮಾಡುವ ಗಣೇಶನ ಯಾವುದೇ ಕಾರಣಕ್ಕೂ ತರಬಾರದು ನೃತ್ಯ ಮಾಡುವ ಗಣೇಶನನ್ನು ನೀವು ಏನಾದರೂ ತಂದು ಪ್ರತಿಷ್ಠಾಪನೆ.
ಮಾಡಿದರೆ ತುಂಬಾ ಮನೆಯಲ್ಲಿ ತೊಂದರೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ ಅದೇ ರೀತಿ ಗಣೇಶನ ಸೊಂಡಿಲು ಯಾವ ಕಡೆ ಇರಬೇಕು ಎನ್ನುವುದರ ಬಗ್ಗೆ ತುಂಬಾ ಜನ ಪ್ರಶ್ನೆಯನ್ನು ಕೇಳಿದ್ದಾರೆ ಗಣೇಶನ ಸೊಂಡಲುಗಡೆ ಗಣೇಶನ ಎಡಬೂಜ ಏನಿರುತ್ತದೆ ಎಡಬುಜದ ಕಡೆ ತಿರುಗಿಕೊಂಡಿದ್ದರೆ ಬಹಳ ಒಳ್ಳೆಯದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.