ಅದೃಷ್ಟವಂತ ಹೆಣ್ಣು ಮಕ್ಕಳಿಗೆ ಈ 21 ಲಕ್ಷಣ ಇರುತ್ತೆ.ಅವರ ದೇಹದಲ್ಲಿ ಈ 3 ಗುರುತು ಇರುತ್ತಂತೆ.. » Karnataka's Best News Portal

ಅದೃಷ್ಟವಂತ ಹೆಣ್ಣು ಮಕ್ಕಳಿಗೆ ಈ 21 ಲಕ್ಷಣ ಇರುತ್ತೆ.ಅವರ ದೇಹದಲ್ಲಿ ಈ 3 ಗುರುತು ಇರುತ್ತಂತೆ..

ಅದೃಷ್ಟವಂತ ಹೆಣ್ಣು ಮಕ್ಕಳ 21 ಲಕ್ಷಣಗಳು. ಸಾಮುದ್ರಿಕ ಶಾಸ್ತ್ರದಲ್ಲಿ ಉಲ್ಲೇಖವಾದಂತೆ ಮಹಿಳೆಯರ ದೇಹದ ಭಾಗಗಳ ಗುಣಲಕ್ಷಣಗಳನ್ನ ನೋಡಿ ಅವರು ಅದೃಷ್ಟದ ಬಗ್ಗೆ ತಿಳಿಯಬಹುದಾಗಿದೆ. ಹೆಣ್ಣನ್ನು ದೇವತೆಗೆ ಹೋಲಿಸುತ್ತಾರೆ. ಪುರಾತನ ಕಾಲದಿಂದಲೂ ದೇವಿಯ ಸ್ವರೂಪ ಎಂದು ಪೂಜಿಸುತ್ತಾರೆ. ಅದೃಷ್ಟವಂತ ಹೆಣ್ಣಿನ ಗುಣಲಕ್ಷಣಗಳು ಯಾವುದೆಂದರೆ.

WhatsApp Group Join Now
Telegram Group Join Now

ಮನೆಯ ಹೆಣ್ಣು ಮಗಳು ಸದಾ ನಗು ನಗುತ್ತಾ ಇದ್ದರೆ ಆ ಮನೆ ಸದಾ ಸಮೃದ್ಧಿ ಹಾಗೂ ಸಂತೋಷದಿಂದ ಕೂಡಿರುತ್ತದೆ. ಹೆಣ್ಣಿನ ಹಣೆಯ ಭಾಗವು ಅಗಲವಾಗಿದ್ದರೆ ಆ ಹೆಣ್ಣು ಮಗಳು ತನ್ನ ಗಂಡನ ಮನೆಗೆ ಹೋದಾಗ ಆ ಮನೆಯಲ್ಲಿ ಸುಖವಾಗಿರುತ್ತಾಳೆ. ಉದ್ದನೆಯ ಬೆರಳುಗಳನ್ನು ಹೊಂದಿರುವ ಹೆಣ್ಣುಮಗಳು ತನ್ನ ಗಂಡಂದಿರ ಪಾಲಿಗೆ ಅದೃಷ್ಟ ದೇವತೆ ಇದ್ದಂತೆ.

ಹೆಣ್ಣು ಮಕ್ಕಳು ಉದ್ದನೆಯ ಕುತ್ತಿಗೆ ಹೊಂದಿದ್ದರೆ ಅವರು ಹುಟ್ಟಿದ ಮನೆಗೆ ಹಾಗೂ ಹೋದ ಮನೆಗೆ ಎರಡು ಕಡೆ ಸಂಪತ್ತು ತರುತ್ತಾರೆ. ದಪ್ಪವಾಗಿರುವ ಹೆಣ್ಣು ಮಕ್ಕಳು ಆರ್ಥಿಕವಾಗಿ ಎಷ್ಟೇ ಕಷ್ಟ ಬಂದರೂ ಸದೃಢವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಹೆಣ್ಣು ಮಕ್ಕಳು ದುಂಡನೆಯ ಮುಖ ದೊಡ್ಡದಾದ ಕಣ್ಣು ನೋಡಲು ಆಕರ್ಷಕವಾಗಿದ್ದರೆ ಹೆಣ್ಣು ನೆಲೆಸಿರುವ ಮನೆಯಲ್ಲಿ ಸದಾ ಖುಷಿಯಿಂದ ಇರುತ್ತಾಳೆ.

ಹೆಣ್ಣು ಮಕ್ಕಳ ತುಟಿಯು ದಪ್ಪಗೆ ದುಂಡಗೆ ಇದ್ದರೆ ಅವರ ಜೀವನದಲ್ಲಿ ಯಾವುದೇ ಕೆಟ್ಟ ಘಟನೆ ನಡೆಯದೆ ಸದಾ ಕಾಲ ಸಂತೋಷದಿಂದ ಇರುತ್ತಾರೆ. ಹೆಣ್ಣು ಮಕ್ಕಳ ಹಲ್ಲಿನ ನಡುವೆ ಅಂತರವಿದ್ದರೆ ಆ ಹೆಣ್ಣು ಮಗಳು ತುಂಬಾ ಭಾಗ್ಯಶಾಲಿ ಆಗಿರುತ್ತಾಳೆ. ಹೆಣ್ಣು ಮಕ್ಕಳ ಕೈ ಬೆರಳಿನಲ್ಲಿ ಸಂಖ್ಯಾತವ ಶುಭ ಚಿಹ್ನೆಗಳು ಇದ್ದರೆ ಜೀವನದಲ್ಲಿ ಸೌಭಾಗ್ಯವನ್ನು ಕಾಣುತ್ತಾರೆ.

See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ಗಣೇಶನನ್ನು ತರುವಾಗ ಇದನ್ನು ಮನೆಯಿಂದ ತೆಗೆದುಕೊಂಡು ಹೋದರೆ ವರ್ಷ ಪೂರ್ತಿ ಲಾಭ…

ಹೆಣ್ಣು ಮಕ್ಕಳ ಕಾಲು ಬೆರಳುಗಳು ಉದ್ದವಾಗಿದ್ದರೆ ಲಕ್ಷ್ಮಿ ಸ್ವರೂಪ ಎಂದು ಉಲ್ಲೇಖಿಸಿದ್ದಾರೆ. ಹೆಣ್ಣು ಮಕ್ಕಳ ತುಟಿ ಭಾಗದಲ್ಲಿ ಮಚ್ಚೆಯನ್ನು ಹೊಂದಿದ್ದರೆ ಅದೃಷ್ಟಶಾಲಿ ಆಗಿರುತ್ತಾರೆ. ಹೆಂಚಪ್ಪಟೆ ಪಾದಗಳನ್ನು ಹೊಂದಿರುವ ಮಹಿಳೆ ಮನೆಯಲ್ಲಿ ಯಾವುದೇ ಕಲಹ ನಡೆಯಲು ಬಿಡುವುದಿಲ್ಲ ಕುಟುಂಬಸ್ಥರ ಜೊತೆ ಹೊಂದಾಣಿಕೆಯಿಂದ ನಡೆದುಕೊಳ್ಳುತ್ತಾಳೆ.

ಹೆಣ್ಣು ಮಕ್ಕಳು ಉದ್ದವಾದ ಕಿವಿಯನ್ನ ಹೊಂದಿದ್ದರೆ ಭಾಗ್ಯಶಾಲಿ ಆಗಿರುತ್ತಾರೆ ಹಾಗೂ ಅವರ ಆಯಸ್ಸು, ಆರೋಗ್ಯ ಹೆಚ್ಚುತ್ತದೆ. ಮೂಗಿನ ಮೇಲೆ ಮಚ್ಚೆ ಹೊಂದಿದ್ದರೆ ಅವರು ಭಾಗ್ಯಶಾಲಿ ಆಗಿರುತ್ತಾರೆ. ದೊಡ್ಡ ತಲೆಯನ್ನು ಹೊಂದಿರುವ ಹೆಣ್ಣು ಮಕ್ಕಳನ್ನು ಸರಸ್ವತಿ ದೇವಿಗೆ ಹೋಲಿಸಿದ್ದಾರೆ.

ಚಪ್ಪಟೆ ಹಾಗೂ ಅಗಲವಾದ ಹೆಬ್ಬೆರಳುಗಳನ್ನು ಹೊಂದಿದ್ದರೆ ಆ ಹೆಣ್ಣು ಮಕ್ಕಳು ಭಾಗ್ಯಶಾಲಿ ಆಗಿರುತ್ತಾರೆ. ಕಾಲಿನ ಹಿಮ್ಮಡಿ ತ್ರಿಕೋನಾಕಾರದಲ್ಲಿದ್ದರೆ ಅತಿಯಾದ ಬುದ್ಧಿವಂತರು ಆಗಿದ್ದು ತನ್ನ ತಿಳುವಳಿಕೆಯಿಂದ ಕುಟುಂಬವನ್ನು ಒಗ್ಗಟ್ಟಿನಲ್ಲಿ ಸೇರಿಸಿಕೊಂಡು ಹೋಗುವ ಹಾಗೂ ಎಲ್ಲಾ ರೀತಿಯ ಸಹಾಯ ಮಾಡುವ ಮನೋಭಾವ ಹೊಂದಿರುತ್ತಾರೆ.

ಹೆಣ್ಣು ಮಕ್ಕಳ ಮುಖದ ಎಡ ಭಾಗದಲ್ಲಿ ಮಚ್ಚೆ ಇದ್ದರೆ ಮದುವೆಯಾಗುವ ಮನೆಯಲ್ಲಿ ಎಲ್ಲಾ ತರಹ ಸದಸ್ಯರು ಪ್ರಗತಿಯನ್ನು ಹೊಂದುತ್ತಾರೆ. ದೇವಿಯ ಹಾಗೆ ದಟ್ಟವಾದ ಹಾಗೂ ನೇರವಾದ ಕೂದಲು ಹೊಂದಿರುವ ಮಹಿಳೆ ಸುಖ ಶಾಂತಿ ಅದೃಷ್ಟವನ್ನು ಹೊಂದಿರುತ್ತಾಳೆ.ಹೊಟ್ಟೆ ಭಾಗದ ಹೊಕ್ಕಳಿನ ಸುತ್ತಲೂ ಮಚ್ಚೆ ಇದ್ದಲ್ಲಿ ಅವಳು ಅದೃಷ್ಟವಂತೆ ಆಗಿರುತ್ತಾಳೆ.

See also  ಹೀಗೆ ಮಾಡಿದ್ರೆ ಸಾಕು ಹಣ ನಿಮ್ಮನ್ನು ಯಾವಾಗಲೂ ಹುಡುಕಿ ಬರುತ್ತದೆ..ಪವರ್ ಫುಲ್ ರೆಮಿಡಿ

ಹೆಣ್ಣು ಮಕ್ಕಳ ಕಾಲಿನ ಬೆರಳುಗಳು ಅಂತರವಿದ್ದರೆ ಮನೆಗೆ ಸುಖ ಶಾಂತಿ ನೆಮ್ಮದಿಯನ್ನು ಸಕಲ ಐಶ್ವರ್ಯಗಳನ್ನು ತರುತ್ತಾರೆ. ಸ್ನೇಹಿತರೆ ಹೆಣ್ಣು ಅಂದ್ರೆ ಗೃಹಲಕ್ಷ್ಮಿಗೆ ಸಮಾನ. ಲಕ್ಷ್ಮಿ ಎಲ್ಲಿರುತ್ತದೆಯೋ ಸುಖ ಶಾಂತಿ ಇರುವಂತೆ ಹೆಣ್ಣು ಎಲ್ಲಿರುತ್ತದೆಯೋ ಅಲ್ಲಿ ಕೂಡ ಸುಖ ಶಾಂತಿ ನೆಮ್ಮದಿ ಎಲ್ಲವೂ ತುಂಬಿ ತುಳುಕುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">