ಗಣೇಶ ಚತುರ್ಥಿ ದಿನ ಗಣಪತಿಗೆ ಮರೆತೂ ಸಹ ಈ 3 ವಸ್ತು ಅರ್ಪಿಸಬೇಡಿ.ಲಕ್ಷ್ಮಿ ಮನೆ ಬಿಟ್ಟು ಹೋಗುವರು. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಗಣೇಶ ಚತುರ್ಥಿ ಗಣಪತಿಗೆ ಮರೆತು ಈ ಮೂರು ವಸ್ತು ಅರ್ಪಿಸಬೇಡಿ ದರಿದ್ರ ಬರುತ್ತದೆ… ಗಣೇಶ ಪುರಾಣದ ಅನುಸಾರವಾಗಿ ಭಗವಂತನಾದ ಶ್ರೀ ಗಣೇಶರ ಜನ್ಮವು ಭಾದ್ರಪದ ಮಸದ ಶುಕ್ಲ ಪಕ್ಷದ ಚತುರ್ಥಿಯ ದಿನ ಆಗಿದೆ ಪುರಾಣಗಳ ಅನುಸಾರವಾಗಿ ಈ ಜನ್ಮದಿನವೂ ಬುಧವಾರವಾಗಿದ್ದು ಇದೇ ಒಂದು ಕಾರಣದಿಂದ ಬುಧವಾರವನ್ನ.

ಶ್ರೀ ಗಣೇಶರ ಅತಿ ಪ್ರಿಯವಾದ ದಿನವೆಂದು ತಿಳಿಯಲಾಗಿದೆ ಯಾರು ಈ ದಿನ ಶ್ರೀ ಗಣೇಶನ ಪೂಜೆಯನ್ನು ಮಾಡುತ್ತಾರೋ ಅವರ ಮೇಲೆ ಶ್ರೀ ಗಣೇಶ ರ ಅಪಾರವಾದ ಪ್ರೀತಿ ಆಶೀರ್ವಾದವಿರುತ್ತದೆ ಈ ಬಾರಿ 2023ರಲ್ಲಿ ಗಣೇಶ ಚತುರ್ಥಿಯ ಹಬ್ಬವು 19 ಸೆಪ್ಟೆಂಬರ್ 2023ರ ಮಂಗಳವಾರದ ದಿನ ಆಚರಿಸಲಾಗುತ್ತದೆ ಈ ದಿನ ಎಲ್ಲರ ಮನೆಯಲ್ಲಿ ಗಣಪತಿಯ.

ಮೂರ್ತಿಯನ್ನು ಸ್ಥಾಪಿಸಲಾಗುತ್ತದೆ ಎಲ್ಲ ಸಂಕಟಗಳನ್ನು ಕಷ್ಟಗಳನ್ನ ದೂರ ಮಾಡುವಂತೆ ಶ್ರೀ ಗಣೇಶರು ವೃದ್ಧಿ ಸಿದ್ಧಿಯ ಅಧಿಪತಿಯಾಗಿದ್ದಾರೆ ಇವರ ಪೂಜೆಯನ್ನು ಮಾಡುವಂತಹ ಜನರಿಗೆ ಎಲ್ಲ ರೀತಿಯ ಸುಖ ಶಾಂತಿ ಸಿರಿ ಸಂಪತ್ತು ದೊರೆಯುತ್ತದೆ ಪ್ರಥಮ ಪೂಜ್ಯರಾಗಲು ಶ್ರೀ ಗಣೇಶರಿಗೆ ಎಲ್ಲಾ ದೇವಾನುದೇವತೆಗಳು ಆಶೀರ್ವದಿಸಿದ್ದಾರೆ ಹಾಗಾಗಿ ಯಾವುದೇ.

ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9538553909.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 95385 53909

ರೀತಿಯ ಶುಭಕಾರ್ಯಗಳನ್ನ ಮಂಗಳ ಕಾರ್ಯಗಳನ್ನ ಪೂಜೆ ಪಟ್ಟಣಗಳನ್ನ ಮಾಡುವ ಮುನ್ನ ಭಗವಂತರಾದ ಶ್ರೀ ಗಣೇಶನ ಪೂಜೆ ಮಾಡುತ್ತಾರೆ ಯಾರು ತಮ್ಮ ಮನಸ್ಸಿನಲ್ಲಿ ಒಳ್ಳೆಯ ಭಕ್ತಿ ಶ್ರದ್ಧೆಯನ್ನು ಇಟ್ಟುಕೊಂಡು ಗಣಪತಿಯ ಪೂಜೆಯನ್ನು ಮಾಡುತ್ತಾರೋ ಅವರ ಎಲ್ಲ ಮನಸ್ಸಿನ ಇಚ್ಛೆಗಳು ಆಸೆಗಳು ಈಡೇರುತ್ತವೆ ಆದರೆ ನಮ್ಮ ಶಾಸ್ತ್ರದಲ್ಲಿ ಇಂತಹ ಕೆಲವು.

ವಾಸ್ತುಗಳನ್ನ ತಿಳಿಸಲಾಗಿದೆ ಇವು ಗಣಪತಿಗೆ ಹಾ ಪ್ರಿಯವಾಗಿದೆ ಅಂದರೆ ಸ್ವಲ್ಪವೂ ಇಷ್ಟವಾಗುವುದಿಲ್ಲ ಒಂದು ವೇಳೆ ನೀವೇನಾದರೂ ಮರೆತು ಕೂಡ ಇವುಗಳನ್ನು ಗಣಪತಿಗೆ ಅರ್ಪಿಸಿದರೆ ಗಣಪತಿಯ ಸಿಟ್ಟಿಗೆ ನೀವು ಕಾರಣವಾಗುತ್ತೀರಾ ಇಲ್ಲಿ ಯಾರು ಶ್ರೀ ಗಣೇಶ ರಿಗೆ ಸಿಟ್ಟು ಬರುವಂತೆ ಮಾಡುತ್ತಾರೋ ಅಂತವರ ಎಲ್ಲಾ ಕೆಲಸಕಾರ್ಯಗಳಲ್ಲಿ ವಿಜ್ಞಗಳು.

ಉತ್ಪತ್ತಿಯಾಗುತ್ತವೆ ಇದೇ ಒಂದು ಕಾರಣದಿಂದಾಗಿ ಗಣಪತಿಯ ಪೂಜೆಯನ್ನು ಮಾಡುವಂತಹ ಸಮಯದಲ್ಲಿ ಇಲ್ಲಿ ಕೆಲವು ಚಿಕ್ಕಪುಟ್ಟ ಎಚ್ಚರಿಕೆಗಳನ್ನ ವಯಸ್ಸು ವುದು ತುಂಬಾನೇ ಮುಖ್ಯವಾಗಿದೆ ಎಲ್ಲಕ್ಕಿಂತ ಮೊದಲು ಗಣಪತಿಯ ಪೂಜೆಯಲ್ಲಿ ಯಾವ ವಸ್ತುಗಳನ್ನು ನಿಷೇಧಿಸಲಾಗಿದೆ ಎಂದು ತಿಳಿದುಕೊಳ್ಳೋಣ ಆನಂತರ ಗಣಪತಿಗೆ ಅತ್ಯಂತ ಪ್ರಿಯವಾದ.

ವಸ್ತುಗಳ ಬಗ್ಗೆ ತಿಳಿಸುತ್ತೇನೆ. ಎಲ್ಲದಕ್ಕಿಂತ ಮೊದಲು ಇರುವುದು ಮುರಿದು ಹೋದಂತಹ ತುಂಡಾದಂತಹ ಅಕ್ಕಿ ಕಾಳುಗಳು ಅಥವಾ ಅಕ್ಷತೆಗಳು ಗಣೇಶನ ಪೂಜೆಯಲ್ಲಿ ಅಕ್ಕಿ ಕಾಳುಗಳನ್ನು ಅಥವಾ ಅಕ್ಷತೆಯನ್ನು ಅರ್ಪಿಸಲಾಗುತ್ತದೆ ಈ ಒಂದು ಅಕ್ಕಿ ಕಾಳುಗಳನ್ನು ಅರ್ಪಿಸುವ ಸಮಯದಲ್ಲಿ ಈ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ಯಾವುದೇ ಕಾರಣಕ್ಕೂ ಅಕ್ಕಿ ಕಾಳುಗಳು.

ತುಂಡಾಗಿರದಂತೆ ನೋಡಿಕೊಳ್ಳಿ ಈ ಅಕ್ಕಿ ಕಾಳುಗಳನ್ನು ಗಣಪತಿಗೆ ಅರ್ಪಿಸುವ ಮುನ್ನ ಅವುಗಳನ್ನು ಸ್ವಲ್ಪ ಹಸಿ ಮಾಡಿ ಅರ್ಪಿಸುವುದು ಒಳ್ಳೆಯದು ಏಕೆಂದರೆ ಇಲ್ಲಿ ಶ್ರೀ ಗಣೇಶರ ಒಂದು ದಂತವು ಮುರಿದಿದೆ ಹಾಗಾಗಿ ಇಲ್ಲಿಯವರು ಸ್ವಲ್ಪ ಹಸಿಯಾಗಿರುವಂತಹ ಅಕ್ಷತೆಗಳನ್ನು ಸೇವಿಸುತ್ತಾರೆ ಯಾರು ಗಣಪತಿಗೆ ಅಕ್ಷತೆ ಕಾಳುಗಳನ್ನ ಅರ್ಪಿಸುತ್ತಾರೋ ಆ ವ್ಯಕ್ತಿಗೆ.

ಗಣಪತಿಯು ಸಿರಿ ಸಂಪತ್ತನ್ನು ಧನ ಸಂಪತ್ತನ್ನು ನೀಡುವರು ಇಂತಹ ಜನರಲ್ಲಿ ಇರುವಂತಹ ದಾರಿದ್ರತೆಯು ದೂರವಾಗುತ್ತದೆ ಇನ್ನು ಎರಡನೆಯದಾಗಿರುವಂತಹ ವಸ್ತು ತುಳಸಿ ದಳ ಅಥವಾ ತುಳಸಿಯ ಎಲೆ ಮರೆತು ಕೂಡ ನೀವು ಗಣಪತಿಯ ಪೂಜೆಯಲ್ಲಿ ತುಳಸಿ ಎಲೆಗಳನ್ನು ಅರ್ಪಿಸಬಾರದು ಪೌರಾಣಿಕ ಕಥೆಗಳ ಅನುಸಾರವಾಗಿ ಗಣಪತಿಯು ತುಳಸಿಯ ವಿವಾಹವನ್ನು ಆ.

ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9538553909.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 95385 53909

ಸ್ವೀಕಾರ ಮಾಡಿದ್ದರು ಹಾಗಾಗಿ ತಾಯಿ ತುಳಸಿ ಮಾತೆ ಗಣಪತಿಗೆ ಒಂದು ಯಾವ ರೀತಿಯ ಶಾಪವನ್ನು ಕೊಟ್ಟಿದ್ದರು ಎಂದರೆ ಇಲ್ಲಿ ಗಣಪತಿಗೆ ಕೇವಲ ಒಂದು ಅಲ್ಲ ಇಬ್ಬರೊಂದಿಗೆ ಮದುವೆಯಾಗಲಿ ಎನ್ನುವ ಶಾಪವನ್ನು ಕೊಟ್ಟಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *