ನೂರಾರು ಕೋಟಿಯ ಒಡೆಯ..! ಚೈತ್ರ ಕುಂದಾಪುರ ವಂಚಿಸಿದ ಈ ಗೋವಿಂದ ಬಾಬು ಪೂಜಾರಿ ಯಾರು ಗೊತ್ತಾ ? » Karnataka's Best News Portal

ನೂರಾರು ಕೋಟಿಯ ಒಡೆಯ..! ಚೈತ್ರ ಕುಂದಾಪುರ ವಂಚಿಸಿದ ಈ ಗೋವಿಂದ ಬಾಬು ಪೂಜಾರಿ ಯಾರು ಗೊತ್ತಾ ?

ನೂರಾರು ಕೋಟಿಯ ಒಡೆಯ ಚೈತ್ರ ಕುಂದಾಪುರ ವಂಚಿತ ಈ ಗೋವಿಂದ ಬಾಬು ಪೂಜಾರಿ ಯಾರು ಗೊತ್ತಾ? ಈ ಪ್ರಪಂಚದಲ್ಲಿ ಯಾರು ಯಾರನ್ನು ಕೂಡ ನಂಬುಹಾಗಿಲ್ಲ ನಮ್ ಪ್ರಪಂಚದಲ್ಲಿ. ನಂಬಿದವರು ಮೋಸವನ್ನು ಮಾಡ್ತಾರೆ ಅದೇ ಈ ಪ್ರಪಂಚದಲ್ಲಿ ಒಂದು ವಂಚನೆ ಕಥೆ ಬಾರಿ ಟ್ರೆಂಡಿಂಗ್ ನಲ್ಲಿದೆ. ಇದು ಒಂದೆರಡು ಲಕ್ಷ ಮೋಸ ಅಲ್ಲ ಬರೋಬ್ಬರಿ ಐದು ಕೋಟಿ ರೂಪಾಯಿಯ ಮೋಸ ಅದು.

WhatsApp Group Join Now
Telegram Group Join Now

ಬಣ್ಣ ಬಣ್ಣದ ಮಾತುಗಳನ್ನಾಡಿ ಕೋಟಿ ಕೋಟಿಯನ್ನ ದೋಚಿದ ಕಥೆ ಅದು ಕೋಟಿ ಕೋಟಿ ತೋಚಿದ ಕಥೆ ಅದು ಕಥೆ ಯಾವುದು ಅಂತ ನಿಮಗೂ ಕೂಡ ಗೊತ್ತಿರಬಹುದು. ಹಿಂದುತ್ವದ ಬೆಂಕಿಚೆಂಡು ಅಂತಾನೆ ಹೆಸರಾಗಿರುವಂತಹ ಚೈತ್ರ ಕುಂದಾಪುರವರು ಮಾಡಿದ ವಂಚನೆ ಪ್ರಕರಣ ಈಗ ಬಾರಿ ಸದ್ದು ಮಾಡ್ತಾ ಇದೆ. ಈ ವಂಚನೆ ಪ್ರಕರಣದಲ್ಲಿ ದಿನಕ್ಕೊಂದು ಕಥೆಗಳು ಹೊರಗೆ ಬರ್ತಾ ಇದೆ.

ಈ ಚೈತ್ರ ಕುಂದಾಪುರ್ ಬಿಸಿ ದ ಮೋಸದ ಬಲೆಗೆ ಬಿದ್ದಂತಹ ಅವರು ಸಾಮಾನ್ಯ ವ್ಯಕ್ತಿಯಲ್ಲ ಅವರು ದೊಡ್ಡ ಉದ್ಯಮಿ ಕೋಟಿ ಕೋಟಿ ರೂಪಾಯಿ ಇರುವಂತಹ ಒಡೆಯ ಅವರನ್ನೇ ಬಿಟ್ಟಿಲ್ಲ ಚೈತ್ರ ಅವರಿಗೆ ಐದು ಕೋಟಿ ಪಂಗನಾಮ ಹಾಕಿದ್ದಾಳೆ. ನಿಮಗೆಲ್ಲ ಗೊತ್ತಿರುವಂತೆ ಎಂಎಲ್ಎ ಟಿಕೆಟ್ ಕೊಡಿಸ್ತೀನಿ ಅಂತ ಹೇಳಿ ಐದು ಕೋಟಿ ಪಂಗನಾಮ ಹಾಕಿದ್ದಾಳೆ.

ಇದೇ ಗೋವಿಂದ್ ಬಾಬು ಪೂಜಾರಿಗೆ ಚೈತ್ರ ಅವರು 5 ಕೋಟಿ ರೂಪಾಯಿಯ ಪಂಗನಾಮವನ್ನು ಹಾಕಿದ್ದಾಳೆ. ಹಾಗಾದರೆ ಚೈತ್ರ ಕುಂದಾಪುರಿ ಯಾರು ಅವರು ಹೇಗೆ ಭಾಷಣವನ್ನು ಮಾಡುತ್ತಿದ್ದರು ಚುನಾವಣೆ ಸಮಯದಲ್ಲಿ ಹೇಗೆ ಹೇಳಿಕೆಯನ್ನ ಕೊಟ್ಟಿದ್ದಾರೆ ಎನ್ನುವಂತಹ ಮಾಹಿತಿ ಎಲ್ಲವನ್ನ ನಾವು ಈಗ ನೋಡೋಣ.

See also  ದಕ್ಷಿಣ ದಿಕ್ಕಿಗೆ ಮುಖ್ಯದ್ವಾರ ಇದ್ದರೆ ಈ ಅನಾಹುತ ಆ ಮನೆಯಲ್ಲಿ ಖಂಡಿತವಾಗಿ ಆಗುತ್ತದೆ.. ಎಚ್ಚರ

ಈಗ ನೀವು ನೋಡ್ತಾ ಇರಬಹುದು ಮೋಸ ಹೋದ ಗೋವಿಂದ್ ಪೂಜಾರಿ ಅವರ ಜೀವನ ಮೊದಲು ಹೇಗಿತ್ತು ಅಂತಂದ್ರೆ ಇವರು ತುಂಬಾ ಬಡತನದಲ್ಲಿ ಹುಟ್ಟಿರಬಹುದು ಹುಟ್ಟಿದವರು ಬಡತನದಲ್ಲಿ ಹುಟ್ಟಿ ಕಷ್ಟವನ್ನು ಕಂಡು ಮೇಲಿದ್ದವರು ಈಗ ದೊಡ್ಡ ಉದ್ಯಮಿ ಆಗಿರಬಹುದು ಆದರೆ ಒಂದಾನೊಂದು ಕಾಲದಲ್ಲಿ ಇವರು ತುಂಬಾ ಬಡವರಾಗಿದ್ದರು ಬಡತನವನ್ನ ಎದುರಿಸಿದವರು.

ಗಣೇಶ ಚತುರ್ಥಿ ದಿನ ಗಣಪತಿಗೆ ಮರೆತೂ ಸಹ ಈ 3 ವಸ್ತು ಅರ್ಪಿಸಬೇಡಿ.ಲಕ್ಷ್ಮಿ ಮನೆ ಬಿಟ್ಟು ಹೋಗುವರು.

ಇವತ್ತು ದೊಡ್ಡ ಉದ್ಯಮಿಯಾಗಿದ್ದಾರೆ ಸಾವಿರಾರು ಜನರಿಗೆ ಕೆಲಸ ಕೊಡುವಂತಹ ಒಂದು ದೊಡ್ಡ ಮನುಷ್ಯರಾಗಿದ್ದಾರೆ ಇವರು ಓದಿದ್ದು 7ನೇ ತರಗತಿ ಆ ಹೋಟೆಲಲ್ಲಿ ಟೇಬಲ್ ಉದ್ವ ಕೆಲಸವನ್ನು ಮಾಡುತ್ತಿದ್ದರು. ಆದರೆ ಇವರು ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ ಒಂದು ದೊಡ್ಡ ಉದ್ದಿಮೆಯನ್ನು ನಡೆಸುತ್ತಿದ್ದಾರೆ. ಒಂದು ಕಂಪನಿಯನ್ನು ಕಟ್ಟಿದ ಹಿಂದೆ ಒಂದು ರೋಚಕ ಕಥೆಯಿದೆ.

ಬರಿ 7ನೇ ಕ್ಲಾಸು ಕಲ್ತಿದ್ದ ಹುಡುಗ ಇವತ್ತು ಒಂದು ದೊಡ್ಡ ಕಂಪನಿಯ ಮಾಲೀಕ ಅಂದರೆ ನಂಬಲು ಎಷ್ಟು ಆಶ್ಚರ್ಯಕರವಾಗುತ್ತದೆ ಅಲ್ಲವೇ. ಇವರು ನೂರಾರು ಕೋಟಿ ಒಡೆಯ ಆಗಿದ್ದು ಹೇಗೆ ಅಂತ ತೋರಿಸ್ತೀವಿ ನೋಡಿ. ಗೋವಿಂದ ಬಾಬು ಪೂಜಾರಿ ಚೈತ್ರ ಎನ್ನುವ ಫೈಯರ್ ಬ್ರಾಂಡ್ನ ಮಾತಿಗೆ ಬೆರಗಾಗಿ ಆಯ್ದು ಕೋಟಿಯನ್ನ ಕೊಟ್ಟಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿ ನಿರೀಕ್ಷೆಯಲ್ಲಿದ್ದ ಗೋವಿಂದ ಬಾಬು ಪೂಜಾರಿಯವರುಗೆ ಚೈತ್ರ ಅವರು ಎಂಎಲ್ಎ ಟಿಕೆಟ್ ಅನ್ನ ಕೊಡುವುದಾಗಿ ಐದು ಕೋಟಿ ರೂಪಾಯಿಯನ್ನು ತೆಗೆದುಕೊಂಡು ವಂಚಿಸಿದ್ದರು. ಅದೇ ಗೋ ಚೈತ್ರ ಕುಂದಾಪುರವರ ಸಂಪರ್ಕಕ್ಕೆ ಬರುತ್ತಾರೆ. ಚೈತ್ರ ಕುಂದಾಪುರ ಮೊದಲೇ ಬಿಜೆಪಿ ವಲಯದಲ್ಲಿ ಗುರುತಿಸಿಕೊಂಡಿದ್ದರು. ಹೆಚ್ಚಾಗಿ ಹಿಂದುತ್ವದ ಭಾಷಣಕಾರ್ತಿಯಾಗಿ ಫೇಮಸ್ ಆಗಿದ್ದವರು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ವಿಜಯಲಕ್ಷ್ಮಿ ಶಿಬರೂರು ಅವರ ನಿಜವಾದ ಸ್ಟೋರಿ ಇಲ್ಲಿದೆ ನೋಡಿ ಇವರ ವಿದ್ಯೆ,ಅಪ್ಪ ಅಮ್ಮ,ಸ್ವಂತ ಊರು ಮುಂಚೆ ಏನ್ಮಾಡ್ತಾ ಇದ್ರು ನೋಡಿ

[irp]


crossorigin="anonymous">