ವರುಣ್ ವರ್ಷ ಬ್ರೇಕ್ ಅಪ್ ಕಂಪ್ಲೀಟ್ಲಿ ಫೇಕ್ ಬಿಗ್ ಬಾಸ್ ಹೋಗೋ ಪ್ಲಾನ್ ಇದು… ವರ್ಷ ಹಾಗೂ ವರುಣ್ ಅವರ ಲವ್ ಬ್ರೇಕ್ ಅಪ್ ಫೇಕ್ ಇದನ್ನು ನಾನು ಹೇಳುತ್ತಿಲ್ಲ ನಮ್ಮ ಸಬ್ಸ್ಕ್ರೈಬರ್ಸ್ ಹೇಳುತ್ತಿದ್ದಾರೆ ಸದ್ಯದ ಮಟ್ಟದಲ್ಲಿ ತುಂಬಾ ಚರ್ಚೆ ನಡೆಯುತ್ತಿರುವುದು ವರುಣ್ ವರ್ಷ ಲವ್ ಬ್ರೇಕ್ ಅಪ್ ಆಯ್ತಂತೆ, ಲವ್ ಬ್ರೇಕ್ ಅಪ್ ಆಯ್ತಂತೆ ಎಂದು ಇನ್ಸ್ಟಾಗ್ರಾಮ್.
ಸೀನಿಯರ್ ಸಿಟಿಜನ್ ಕಾರ್ಡ್ ಮಾಡಿಸಿ ಪ್ರತಿ ತಿಂಗಳು 1200 ಮತ್ತು 25% ಸರ್ಕಾರಿ ಸಾರಿಗೆ ಉಚಿತ ಪಡೆಯಿರಿ
ನಲ್ಲಿಯೂ ಅದೇ youtube ನಲ್ಲಿಯೂ ಅದೇ ಈ ಬಗೆಯಾಗಿ ಎಷ್ಟೋ ವಿಡಿಯೋಗಳು ವೈರಲ್ ಆಗುತ್ತಾ ಇದೆ ಒಂದಷ್ಟು ಜನ ಏನಕ್ಕೆ ಬ್ರೇಕ್ ಅಪ್ ಮಾಡಿಕೊಂಡರು ತುಂಬಾ ಚೆನ್ನಾಗಿದ್ದರೂ ನೇಮ್ ಫೇಮ ಹಣ ಎಲ್ಲವೂ ಇತ್ತು ಈ ಸಮಯದಲ್ಲಿ ಇವರು ಯಾಕೆ ಈ ರೀತಿಯಾಗಿ ಮಾಡಿಕೊಂಡಿದ್ದಾರೆ ಎಂದು ಒಂದಷ್ಟು ಜನ ಇನ್ನೊಂದಷ್ಟು ಜನ ಬಿಡು ಗುರು ಬಿಟ್ಟರೆ ಬಿಡುತ್ತಾನೆ.
ಅವಳೇನು ಚೆನ್ನಾಗಿರಲಿಲ್ಲ ಎಂದು ಒಂದಷ್ಟು ಜನ ಒಂದಷ್ಟು ಜನ ಇಬ್ಬರು ಚೆನ್ನಾಗಿದ್ದರೂ ಯಾಕೆ ಈ ರೀತಿಯಾಗಿ ಮಾಡಿಕೊಂಡರು ಎಂದು ಏಕೆಂದರೆ ಎಲ್ಲರೂ ಬೇರೆ ಬೇರೆ ರೀತಿಯಲ್ಲಿಯೇ ಯೋಚನೆ ಮಾಡುತ್ತಾರೆ ಈಗ ಒಂದಷ್ಟು ಜನ ಯೋಚನೆ ಮಾಡುತ್ತಿರುವುದು ಏನು ಎಂದರೆ ವರುಣ್ ಮತ್ತು ವರ್ಷ ಅವರ ಲವ್ ಬ್ರೇಕ್ ಅಪ್ ಸಂಪೂರ್ಣವಾಗಿ ಸುಳ್ಳು ಎಂದು ಏನಕ್ಕೆ.
ಫೇಕ್ ಆಗುತ್ತದೆ ಏನಿದೆ ನಿನ್ನಲ್ಲಿ ಪ್ರೂಫ್ ಇದಕ್ಕೆ ಎಂದು ತೋರಿಸುವುದಕ್ಕೆ ಒಂದಷ್ಟು ಕಾರಣಗಳು ಇವೆ ಈ ಕಾರಣಗಳನ್ನು ಸಹ ನಾನು ಹೇಳುತ್ತಿರುವುದೆಲ್ಲಾ ನನ್ನ ಸಬ್ಸ್ಕ್ರೈಬರ್ಸ್ ಗಳು ಹೇಳುತ್ತಿದ್ದಾರೆ ಈ ರೀತಿಯಾಗಿ ಇರಬಹುದು ಎಂದು ವರುಣವರ ವಿಡಿಯೋದಲ್ಲಿಯೂ ಕೂಡ ಹೋಗಿ ಈ ರೀತಿಯಾಗಿ ಕಮೆಂಟನ್ನು ಹಾಕಿದ್ದಾರೆ ಏನು ಕಮೆಂಟ್ ಅದು ಇವರ ಲವ್ ಬ್ರೇಕ್ ಅಪ್.
ಫೆಕನ್ನುವುದಕ್ಕೆ ಏನಾದರೂ ಪ್ರೂಫ್ ಇದೆಯಾ ಎಂದು ನಾನು ನಿಮಗೆ ಸಂಪೂರ್ಣವಾಗಿ ಹೇಳುತ್ತೇನೆ. ಮೊದಲನೆಯದಾಗಿ ವರುಣ್ ಮತ್ತು ವರ್ಷ ಅವರು ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಅದನ್ನು ಅವರೇ ಸ್ಪಷ್ಟವಾಗಿ ಹೇಳಿದ್ದಾರೆ ಅದರ ಬಗ್ಗೆ ಯಾವುದೇ ರೀತಿಯ ವಿಡಿಯೋಗಳು ಇಲ್ಲ ಕೇವಲ ಪೋಸ್ಟ್ಗಳನ್ನು ಹಾಕಿಕೊಂಡಿದ್ದಾರೆ ಒಂದು ತಿಂಗಳಿನಿಂದ ವರ್ಷ ಅವರು ಆಗಲಿ.
ಅಥವಾ ವರುಣ್ ಅವರಾಗಲಿ ಇಬ್ಬರು ಜೊತೆಯಲ್ಲಿ ಮಾಡೋ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರಲಿಲ್ಲ ಜನರು ಏನು ಅಂದುಕೊಂಡರು ಎಂದರೆ ಜಗಳವಾಗಿರಬೇಕು ಎಂದು ಆ ವೇಳೆ ಗೊತ್ತಾಯ್ತು ಇವರು ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂದು ಇದರ ಬಗ್ಗೆ ವರ್ಷವಾಯಿತು ಒಂದು ಕನ್ಫರ್ಮೇಶನ್ ಅನ್ನು ಕೊಟ್ಟರು ನಾವಿಬ್ಬರು ಕೂಡ ದೂರವಾಗಿದ್ದೇವೆ ಎಂದು ಏಕೆಂದರೆ.
ನನ್ನನ್ನು ಕಂಡರೆ ನನಗೆ ಇಷ್ಟವಿಲ್ಲವಂತೆ ಬೇರೆ ಹುಡುಗಿಯನ್ನು ಕಂಡರೆ ಇಷ್ಟವಂತೆ ಎಂದು ಒಂದು ಕಂಫರ್ಮೇಶನ್ ಅನ್ನು ಕೊಡುತ್ತಾರೆ ಈ ರೀತಿಯಾಗಿ ಕನ್ಫರ್ಮೇಶನ್ ಕೊಟ್ಟ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಜನ ವಿಡಿಯೋ ಮಾಡುವುದಕ್ಕೆ ಟ್ರೋಲ್ ಮಾಡುವುದಕ್ಕೆ ರೋಸ್ಟ್ ಮಾಡುವುದಕ್ಕೆ ಶುರು ಮಾಡಿಕೊಂಡರು ಈಗ ಯಾಕೆ ಜನ.
ಇದನ್ನು ಫೇಕ್ ಎಂದು ಹೇಳುತ್ತಿದ್ದಾರೆ ಎಂದರೆ ಈಗ ಇವರು ಲವ್ ಬ್ರೇಕ್ ಅಪ್ ಮಾಡಿಕೊಂಡಿರುವ ಸಂದರ್ಭ ಹೇಗಿದೆ ಎಂದರೆ ಬಿಗ್ ಬಾಸ್ ಬಂದಿರುವಂತಹ ಸಂದರ್ಭ ಹಾಗಾಗಿ ಬಿಗ್ ಬಾಸ್ ಇಲ್ಲಿ ಕೂಡ ಶುರುವಾಗುತ್ತದೆ ಆದರೆ ಕಂಟೆಸ್ಟೆಂಟ್ಗಳು ಯಾರ್ಯಾರನ್ನು ಕರೆದುಕೊಂಡು ಹೋಗುತ್ತಾರೆ ಬಿಗ್ ಬಾಸ್ ಮನೆಯ ಒಳಗಡೆ ಎಂದು ಯಾರಿಗೂ ಗೊತ್ತಿಲ್ಲ ಆದರೆ ನಮ್ಮ.
ಜನ ಏನು ಯೋಚನೆ ಮಾಡುತ್ತಿದ್ದಾರೆ ಎಂದರೆ ಸೋನು ಶ್ರೀನಿವಾಸ್ ಗೌಡ ಅವರನ್ನು ಇದಕ್ಕೆ ಕಂಪೇರ್ ಮಾಡಿ ಇವರು ನೆಗೆಟಿವ್ ಆಗಿ ವೈರಲ್ ಆಗುವುದಕ್ಕೆ ಯೋಚನೆ ಮಾಡುತ್ತಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.