ಇಲಿಗಳನ್ನು ಸಾಯಿಸದೆ ಮನೆಯಿಂದ ಹೊರಗಡೆ ಓಡಿಸುವ ಹೊಸ ಪರಿಣಾಮಕಾರಿ ಉಪಾಯ. ನಿಮ್ಮ ಮನೆಯಲ್ಲಿ ಇಲಿ ಬಂದು ಸೇರ್ಕೊಂಡಿದೆ ಅಂತ ಅಂದ್ರೆ ಅದಕ್ಕೆ ಏನಾದರೂ ತಿನ್ನಕ್ಕೆ ಸಿಗುತ್ತೆ ಅಂತ ಅರ್ಥ. ತಿನ್ನಲು ಸಿಗಲಿಲ್ಲ ಅಂದ್ರೆ ಇಲ್ಲಿ ಆ ಮನೆಯಲ್ಲಿ ಇರೋದಿಲ್ಲ ಅದು ನಿಮ್ಮನೆ ದವಸ ಧಾನ್ಯಗಳನ್ನೆಲ್ಲ ಕಡಿದು ಚೂರು ಮಾಡಿ ತಿಂದು ಹಾಕುತ್ತದೆ. ಹಾಗಾದ್ರೆ ಇಲ್ಲಿ ಒಂದು ಬಾರಿ ಮನೆಯೊಳಗಡೆ ಬಂತು ಅಂದರೆ ಅದನ್ನು ಹೊರಗಡೆ ಓಡಿಸಲು ತುಂಬಾ ಹರಸಾಹಸ ಮಾಡಬೇಕಾಗುತ್ತದೆ.
ನೋಡಿ ಇಲ್ಲಿ ಮನೆ ಒಳಗಡೆ ಬಂದು ಸೇರ್ಕೊಂಡು ಬಿಡ್ತು ಅಂತ ಅಂದ್ರೆ ಬರೀ ಕಾಳು ಕಡೆ ಅಷ್ಟೇ ಅಲ್ಲ ನಮ್ಮ ದುಬಾರಿ ವಸ್ತುಗಳನ್ನು ಕೂಡ ಅದು ಕಳೆದು ತಿನ್ನುತ್ತದೆ. ಸ್ನೇಹಿತರೆ ನಮ್ಮ ಬಟ್ಟೆ ಬರೆಗಳನ್ನು ಕೂಡ ಅದು ಬಿಡುವುದಿಲ್ಲ ಹೊಸ ಬಟ್ಟೆಗಳನ್ನು ಕೂಡ ಅದು ಕಡಿಯುತ್ತದೆ. ಇನಿ ಮನೆಯೊಳಗಡೆ ಬಂತು ಅಂದ್ರೆ ಯಾರು ಕೂಡ ಹೇಳಕ್ಕಾಗಲ್ಲ ಅದು ಇದೇ ತರಹ ಕೆಲಸ ಮಾಡುತ್ತೆ ಅಂತ.
ನೋಡಿ ಅಷ್ಟೇ ಅಲ್ಲದೆ ನಾವು ಇಲ್ಲಿಗೆ ಅಂತ ಏನಾದರೂ ಮದ್ದು ಅದು ಇದು ಇಟ್ಟಿರುತ್ತೇವೆ ಅದನ್ನೆಲ್ಲ ತಿಂದು ಇಲ್ಲಿಯೂ ನಮ್ಮ ಮನೆಯ ಯಾವುದಾದರೂ ಮೂಲೆಯಲ್ಲಿ ಹೋಗಿ ಬಿದ್ದರೆ ಅದು ಸತ್ತು ಹೋದರೆ ಅದರಲ್ಲಿರುವ ವೈರಾಣು ಬ್ಯಾಕ್ಟೀರಿಯಾ ಗಳು ಎಷ್ಟಿವೆ ಅಂತ ನಿಮಗೂ ಊಹಿಸಲು ಸಾಧ್ಯವಿಲ್ಲ. ಅದಕ್ಕೆ ಸ್ನೇಹಿತರ ನೋಡಿ ಮನೆಯಲ್ಲಿ ಇಲ್ಲಿ ಸತ್ತರೆ ಸತ್ಯವಾಗಲೂ ತುಂಬಾ ಕಷ್ಟ ಆಗುತ್ತೆ.
ಇಲಿಗಳ ಮೈಯಲ್ಲಿ ತುಂಬಾ ಕೀಟಾಣುಗಳು ಸೇರಿಕೊಂಡಿರುತ್ತವೆ. ಮನೆಯಲ್ಲಿ ಅದು ಸತ್ತರೆ ಅದರ ಮೈಯಲ್ಲಿರುವ ಕೀಟಾಣುಗಳು ಪೂರ ಗಾಳಿಯಲ್ಲಿ ಸೇರಿಕೊಳ್ಳುತ್ತವೆ. ಆದ್ದರಿಂದ ನಾವು ಏನು ಮಾಡಬೇಕು ಅಂತ ಅಂದ್ರೆ ಮನೆಯಲ್ಲಿ ಇಲಿಗಳನ್ನು ಮದ್ದು ಇಟ್ಟು ಸಾಯಿಸುವ ಬದಲು ಅದು ಚೆನ್ನಾಗಿದ್ದಾಗಲೇ ಮನೆಯಿಂದ ಹೊರಗಡೆ ಓಡಿಸಬೇಕು
ಅದಕ್ಕೆ ನೀವು ಏನ್ ಮಾಡಬೇಕು ಅಂತ ಅಂದ್ರೆ ಇಲ್ಲಿ ನಾವು ಹೇಳಿರೋ ಉಪಾಯವನ್ನ ಮಾಡಿ ತಕ್ಷಣವೇ ಇಲಿಗಳು ನಿಮ್ಮ ಮನೆಯಿಂದ ಹೊರಗೆ ಹೊರಟು ಹೋಗುತ್ತವೆ ಮತ್ತೆ ತಿರುಗಿ ಮನೆಗೆ ಬರೋದಿಲ್ಲ.
ಗುರು ರಾಯರು ನಿಮ್ಮ ಸ್ವಪ್ನದಲ್ಲಿ ಕಾಣಿಸಿಕೊಳ್ಳಬೇಕೆಂದರೆ ಈ ಗಂಧ ಲೇಪನ ಅನುಷ್ಠಾನ ಮಾಡಿ ಚಮತ್ಕಾರ ನೋಡಿ
ಈ ಪವರ್ಫುಲ್ ಉಪಾಯಕ್ಕೆ ನಮಗೆ ಹಸಿ ಮೆಣಸಿನಕಾಯಿ ಬೇಕಾಗುತ್ತದೆ. ಇಲ್ಲಿ ಒಂದನ್ನ ನೀವು ಗಮನಿಸಬೇಕಾದ ಅಂಶ ಅಂದ್ರೆ ಈ ಮೆಣಸಿನಕಾಯಿ ತುಂಬಾ ಖಾರ ಇರಬೇಕಾಗುತ್ತದೆ. ಸುಮ್ಮನೆ ಸಪ್ಪೆ ಮೆಣಸಿನಕಾಯಿ ತೊಗೊಂಡು ಈ ಉಪಾಯ ಮಾಡಿದರೆ ಇಲಿಗಳು ಓಡಿ ಹೋಗುವುದಿಲ್ಲ ಬದಲಾಗಿ ಮೆಣಸಿನಕಾಯಿ ತಿಂದುಬಿಡುತ್ತವೆ ಆದ್ದರಿಂದ ನೀವು ಏನು ಮಾಡಬೇಕೆಂದರೆ ಕಾರವಾದ ಮೆಣಸಿನಕಾಯಿಯನ್ನು ತೆಗೆದುಕೊಳ್ಳಬೇಕು.
ಬಹಳ ಖಾರ ಇರುವ ಈ ರೀತಿ ಗಿಡ್ಡ ಮೆಣಸಿನಕಾಯಿಯನ್ನು ತೆಗೆದುಕೊಳ್ಳಿ. ತೆಗೆದುಕೊಳ್ಳಿ ನಾವು ರೊಟ್ಟಿಯಲ್ಲ ಮಾಡ್ತೀವಲ್ಲ ಅದೇ ಜೋಳದ ಹಿಟ್ಟನ್ನ ತೆಗೆದುಕೊಳ್ಳಬೇಕು ಒಂದೆರಡು ಚಮಚ ತೆಗೆದುಕೊಳ್ಳಿ. ಒಂದುವೇಳೆ ಜೋಳದ ನಿಮ್ಮತ್ರ ಇಲ್ಲ ಅಂತಂದ್ರೆ ಅಕ್ಕಿ ಹಿಟ್ಟು ಆದರೂ ತೊಗೊಳ್ಳಿ, ಇಲ್ಲಾಂದ್ರೆ ಗೋಧಿ ಹಿಟ್ಟಾದ್ರು ತಗೋಳಿ ಯಾವ ಹಿಟ್ಟಿದ್ಯೋ ಆ ಹಿಟ್ಟನ್ನು ತೆಗೆದುಕೊಳ್ಳಿ.
ಇದರ ಜೊತೆಗೆ ನಮಗೆ ಎರಡು ಚಮಚ ಕಡ್ಲೆ ಹಿಟ್ಟು ಕೂಡ ಬೇಕಾಗುತ್ತೆ. ಅವು ಇಲಿಗಳು ಕಡ್ಲೆಹಿಟ್ಟಿನ ವಾಸನೆಗೆ ಮನೆಯ ಯಾವುದೇ ಮೂಲೆಯಲ್ಲಿ ಇದ್ದರೂ ಕೂಡ ಹೊರಗೆ ಬರುತ್ತದೆ. ಆ ಹಿಟ್ಟನ ತಿನ್ನೋದಕ್ಕೆ ಬರುತ್ತದೆ. ನಂತರ ಸ್ವಲ್ಪ ವಿನಿಗರ್ ಹಾಕಿ ಕಲಸಿ ವಿನಿಗರ್ ಎನ್ನುವುದು ಎಲ್ಲರ ಮನೆಯಲ್ಲಿ ಇರುವ ವಸ್ತು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.