ರಮ್ಯಾ ರಿಯಲ್ ಲೈಫ್ ಸ್ಟೋರಿ..ಇವರ ತಂದೆ ಯಾರು ಮದುವೆ ಯಾಕೆ ಇನ್ನೂ ಆಗಿಲ್ಲ ಗೊತ್ತಾ ? - Karnataka's Best News Portal

ರಮ್ಯಾ ರಿಯಲ್ ಲೈಫ್ ಸ್ಟೋರಿ..ಇವರ ತಂದೆ ಯಾರು ಮದುವೆ ಯಾಕೆ ಇನ್ನೂ ಆಗಿಲ್ಲ ಗೊತ್ತಾ ?

ರಮ್ಯಾ ಇವರ ತಂದೆ ಯಾರು ಮದುವೆ ಯಾಕೆ ಆಗಿಲ್ಲ ಗೊತ್ತಾ? ಇಲ್ಲಿಯವರೆಗೆ ಬೆಳೆದು ಬಂದಿದ್ದು ಹೇಗೆ? ಇವರ ಜೀವನದ ಹಾದಿ ಹೇಗಿದೆ? ಇವರ ತಂದೆ ಯಾರು? ಎಸ್ಎಂ ಕೃಷ್ಣಗೂ ಇವರಿಗೂ ಏನು ಸಂಬಂಧ ಮದುವೆ ಬಗ್ಗೆ ಇವರು ಹೇಳೋದೇನೋ? ಎಲ್ಲವನ್ನ ಈ ಲೇಖನದಲ್ಲಿ ಹೇಳ್ತೀವಿ. ಈ ಲೇಖನವನ್ನು ಕೊನೆತನಕನು ಓದಿ. 1982ರ ನವೆಂಬರ್ 29 ರಂದು ಜನನ. ತಾಯಿ ರಂಜಿತಾ ಅವರು ಮಲತಂದೆ ಎಂ ಟಿ ನಾರಾಯಣ್ ಅವರು.

ಎರಡು ನಿಮಿಷಗಳಲ್ಲಿ ಸಾಗಿಸದೆ ಎಲ್ಲಾ ಇಲಿಗಳನ್ನು ಹೊರಗೆ ಹಾಕಿ ಮೆಣಸಿಜ ಕಾಯಿ ಜಾದೂ..ಇದು

ರಮ್ಯಾ ಅವರನ್ನ ಇವಾಗ ಕೇಳಿದಾಗ ನನ್ನ ತಂದೆ ಯಾರು ಅಂತ ನನಗೆ ಗೊತ್ತಿದೆ ಆದರೆ ಬೇರೆಯವರು ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಚಾರ ಅವಶ್ಯಕ ಇಲ್ಲ ಅಂತ ಹೇಳಿದರು. ರಮ್ಯಾ ಐದಾರು ವರ್ಷದವಳಿದ್ದಾಗಿನಿಂದಲೂ ಕೂಡ ಆರ್ ಟಿ ನಾರಾಯಣ್ ಅವರು ತಂದೆಯ ಜವಾಬ್ದಾರಿಯನ್ನು ನಿರ್ವಹಿಸಿದರು. ರಮ್ಯಾ ಅವರ ಮೊದಲ ಹೆಸರು ದಿವ್ಯ ಸ್ಪಂದನ ಇವರದು ಒಕ್ಕಲಿಗ ಕುಟುಂಬ.

ರಮ್ಯಾ ಅವರ ತಾಯಿ ರಂಜಿತಾ ಅವರು ಮಂಡ್ಯದವರು ಅಲ್ಲಿನಿಂದ ಬೆಂಗಳೂರಿಗೆ ಬಂದು ಕೆಲಸವನ್ನು ಮಾಡಿ ಮಗಳನ್ನು ಸಾಕಿದರು. ಊಟಿಯಲ್ಲಿರುವ ಒಂದು ಶಾಲೆಯಲ್ಲಿ ಮೂರನೇ ತರಗತಿಯವರೆಗೆ ಶಿಕ್ಷಣವನ್ನ ಪಡೆದರು. ಶಾಲಾ ದಿನಗಳಲ್ಲಿ ವಾಲಿಬಾಲ್ ಕ್ರೀಡೆ ಆಗಿರಬಹುದು ಕಲ್ಚರಲ್ ಆಕ್ಟಿವಿಟಿ ಆಗಿರಬಹುದು ಎಲ್ಲದರಲ್ಲೂ ಕೂಡ ರಮ್ಯಾ ಅವರು ಭಾಗವಹಿಸ್ತಿದ್ರು ಚೆನ್ನೈನಲ್ಲಿ ಪಿಯುಸಿ ಬೆಂಗಳೂರಿನಲ್ಲಿ ಡಿಗ್ರಿಯನ್ನು ಪಡೆದರು.

See also  ಆನೆಗುಂದಿ ಉತ್ಸವದ ದಿನಾಂಕ ಪ್ರಕಟ ಮಾರ್ಚ್ 11,12 ರಂದು ನಡೆಯಲಿದೆ ವಿಜೃಂಭಣೆಯ ಉತ್ಸವ.ಖ್ಯಾತ ನಟ ನಟಿ ಸಂಗೀತಗಾರರ ದಂಡೆ ಆಗಮನ..

ಕಾಲೇಜಿಗೆ ಸೇರಿಕೊಂಡರು ಪಿಯುಸಿಗೆ ಚೆನ್ನೈನ ಕಾಲೇಜ್ ಒಂದರಲ್ಲಿ ಇವರು ಸೇರಿಕೊಂಡರು 2001ರಲ್ಲಿ ಇವರಿಗೆ ಪಿಯುಸಿ ಮುಗೀತು. ನಂತರ ಬೆಂಗಳೂರಿಗೆ ಬಂದು ಸೇಂಟ್ ಜೋಸೆಫ್ ನ ಕಾಲೇಜ್ ಅಲ್ಲಿ ಮುಂದಿನ ಶಿಕ್ಷಣವನ್ನು ಪಡಿತಾರೆ. ಕಾಲೇಜಿಗೆ ಅಡ್ಮಿಶನ್ ಪಡೆಯಲಿಕ್ಕೆ ಎಸ್ಎಂ ಕೃಷ್ಣ ಅವರು ಸಹಾಯ ಮಾಡಿದರು. ಅವರಿಗೆ ಹೀರೋಯಿನ್ ಆಗಬೇಕು ಅನ್ನೋ ಆಸೆ ಇತ್ತು, ಚಿತ್ರದೇವ ರಂಗದಿಂದಲೂ ಕೂಡ ಆಫರ್ ಗಳು ಸಿಕ್ಕಿದ್ವು.

ಸೇಂಟ್ ಜೋಸೆಫ್ ನಲ್ಲಿ ಓದುತ್ತಿದ್ದಾಗಲೇ ಮಾಡೆಲ್ ಆಗಬೇಕು ಅನ್ನೋ ಕನಸು ಕಂಡಿದ್ದರು. ಲಂಡನ್ ನ ಕಾಲೇಜಂದರಲ್ಲಿ ಎಜುಕೇಶನ್ ಅನ್ನು ಪಡೆಯಲು ಅರ್ಜಿಯನ್ನು ಹಾಕಿದ್ದರು.. ಇಂತಹ ಸಮಯದಲ್ಲೇ ಸಿನಿಮಾದಿಂದ ಆಫರ್ಗಳು ಬರುವುದಕ್ಕೆ ಶುರುವಾದವು ಪುನೀತ್ ರಾಜಕುಮಾರ್ ನಟಿಸಿದ್ದ ಮೊದಲ ಸಿನಿಮಾಗೆ ಅಪ್ಪು ಸಿನಿಮಾಗೆ ಆಡಿಶನ್ ಕೊಟ್ರು. ಆದರೆ ಸ್ವಲ್ಪ ದಪ್ಪ ಇದ್ದಿದ್ದರಿಂದ ಇವರು ರಿಜೆಕ್ಟ್ ಆದ್ರೂ. ರಕ್ಷಿತಾ ಅವರ ಹೆಸರು ಬಂತು.

2003ರಲ್ಲಿ ಅಭಿಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ದಿವ್ಯಸ್ಪಂದನ ಹೋಗಿ ರಮ್ಯಾ ಅವರು ಆದರು. ಅಲ್ಲಿ ಫೇಲ್ ಆಗಿದ್ದ ದಿವ್ಯ ಸ್ಪಂದನ 2003ರಲ್ಲಿ ಆಫರ್ ಗಳು ಬಂದು ಸೆಲೆಕ್ಟ್ ಆದ್ರೂ. ಅಲ್ಲಿ ಬಂದ ಪಾರ್ವತಮ್ಮ ರಾಜಕುಮಾರ್ ಅವರು ಇವತ್ತಿನಿಂದ ನಿನ್ನ ಹೆಸರು ರಮ್ಯಾ ಅಂತ ಹೇಳಿಬಿಟ್ಟರು. ಅಂದಿನಿಂದ ದಿವ್ಯ ಸ್ಪಂದನಾಗೆ ರಮ್ಯಾ ಅನ್ನೋ ಸ್ಕ್ರೀನ್ ನೇಮ್ ಬಂತು. 2003 ರಲ್ಲಿ ಅಭಿ ಸಿನಿಮಾ ರಿಲೀಸ್ ಆಯ್ತು.

See also  ಆಪ್ಗನಿನಲ್ಲಿದೆಯಂತೆ ಅಸಲಿ ದ್ವಾರಕೆ.ಸಮುದ್ರದಲ್ಲಿ ಮುಳುಗಿದ್ದು ಶ್ರೀ ಕೃಷ್ಣ ನ ದ್ವಾರಕೆ ಅಲ್ವಾ ? ಮೋದಿ ಹೋಗಿ ಬಂದ ನಂತರ ಇದೇನು ಹೊಸ ವಿವಾದ

ಎಕ್ಸ್ ಕ್ಯೂಸ್ ಮಿ ಕೂಡ ರಿಲೀಸ್ ಆಯ್ತು. ನಂತರ ತಮಿಳು ಚಿತ್ರಗಳಲ್ಲಿ ಕೂಡ ನಟಿಸಿದ್ದರು. 25ರಲ್ಲಿ ಇವರಿಗೆ ಹ್ಯಾಟ್ರಿಕ್ ಗರಿ ಸಿಕ್ಕಿತು. ಅಲ್ಲಿಯವರೆಗೆ ರಮ್ಯ ಮಾಡಿದ ನಾಲ್ಕು ಸಿನಿಮಾಗಳಲ್ಲಿ ಮೂರು ಸಿನಿಮಾಗಳು ಹಿಟ್ ಆದವು. ಹ್ಯಾಟ್ರಿಕ್ ಗರಿಯಿಂದ ರಮ್ಯಾ ಗೆ ಮತ್ತಷ್ಟು ಸಮಾಜದಲ್ಲಿ ಗೌರವ ಪ್ರತಿಷ್ಠೆಗಳು ಸಿಕ್ಕಿದ್ದು. ಸ್ಯಾಂಡಲ್ ವುಡ್ ನ ಗೋಲ್ಡನ್ ಗರ್ಲ್ ಎನಿಸಿಕೊಂಡರು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">