ಲಕ್ಷ್ಮಣನ ಈ ರಹಸ್ಯ ರಾಮನಿಗೂ ಗೊತ್ತಿರಲಿಲ್ಲ ನೋಡಿ ಬೆಚ್ಚಿ ಬಿದ್ದ ರಾಮ..ಲಕ್ಷ್ಮಣ ಮಾಡಿದ ಕೆಲಸ ಯಾರಿಗೂ ಗೊತ್ತಿಲ್ಲ

ಲಕ್ಷ್ಮಣ ಮಾಡಿದ ಈ ಕೆಲಸ ಎಷ್ಟೋ ಜನರಿಗೆ ಗೊತ್ತಿಲ್ಲ. ಲಕ್ಷ್ಮಣ 14 ವರ್ಷ ತನ್ನ ಹೆಂಡತಿಯನ್ನು ಬಿಟ್ಟು ರಾಮನ ಜೊತೆಗೆ ವನವಾಸಕ್ಕೆ ಹೋಗಿರುವುದು ಮತ್ತು ರಾಮನಿಗೋಸ್ಕರ ಮಾಡದ ಕೆಲಸ ಇಲ್ಲ. ಕೊನೆಗೆ ರಾಮನಿಗೋಸ್ಕರ ತನ್ನ ಪ್ರಾಣವನ್ನೇ ತ್ಯಾಗ ಮಾಡುತ್ತಾನೆ ಲಕ್ಷ್ಮಣ ಇದೆಲ್ಲವೂ ರಾಮನಿಗೆ ಗೊತ್ತಿರುವ ವಿಚಾರ ಆದರೆ 14 ವರ್ಷ ವನವಾಸದಲ್ಲಿ ಏನು ನಡೆಯಿತು ಕೆಲವೊಂದು ರಹಸ್ಯಗಳು ರಾಮನಿಗೆ ಇನ್ನೂ ಗೊತ್ತಿಲ್ಲ. ಹಾಗಾದರೆ ಅಲ್ಲಿ ನಡೆದಿದ್ದರೂ ಇದ್ದರೂ ಏನು ಎಂಬ ವಿಷಯವನ್ನು ನಾನು ನಿಮಗೆ ಇಲ್ಲಿ ತಿಳಿಸುತ್ತಿದ್ದೇನೆ.

WhatsApp Group Join Now
Telegram Group Join Now

ಪ್ಯಾಕೆಟ್ ಹಾಲು ಕುಡಿತಿದ್ದೀರಾ.ಹಾಗಾದರೆ ಈ ವಿಡಿಯೋ ನೋಡಿ ಈ ವಿಷಯ ತಿಳಿಯಲೆಬೇಕು ನೀವು…

ರಾಮಾಯಣವೋ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ರಾಮಾಯಣದಲ್ಲಿ ರಾಮನದೇ ಪ್ರಮುಖ ಪಾತ್ರ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗೆ ಲಕ್ಷ್ಮಣನದು ಪ್ರಮುಖ ಪಾತ್ರ ಇದೆ ರಾಮನುಷ್ಟೇ ಪ್ರಮುಖ ಪಾತ್ರ ಎನ್ನುವುದು ಎಲ್ಲರಿಗೂ ಗೊತ್ತಿಲ್ಲ.ರಾಮಾಯಣದಲ್ಲಿ ರಾಮನ ಮತ್ತು ಲಕ್ಷ್ಮಣನ ನಡುವಿನ ಬಾಂಧವ್ಯ ಎಷ್ಟಿತೆಂದರೆ ಎಲ್ಲ ಅಣ್ಣತಮ್ಮಂದಿರು ನೋಡಿ ಕಲಿಯುವಂತದ್ದಾಗಿತ್ತು. ರಾಮಾಯಣದಲ್ಲಿ ಹನುಮಂತನ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ಲಕ್ಷ್ಮಣನ ಪಾತ್ರವೂ ಕೂಡ ಮುಖ್ಯವಾಗಿದೆ.

ಲಕ್ಷ್ಮಣನನ್ನು ಶೇಷ ನಾಗನ ಅವತಾರವೆಂದು ಪರಿಗಣಿಸಲಾಗುತ್ತದೆ. ವಿಷ್ಣು ಕ್ಷೀರಸಾಗರದಲ್ಲಿ ವಿಶ್ರಮಿಸುವುದು ಕೂಡ ಶೇಷನಾಗನ ಮೇಲೆ. ಅಷ್ಟೇ ಅಲ್ಲ ಇಡೀ ಬ್ರಹ್ಮಂಡವನ್ನೇ ತನ್ನ ತಲೆಯ ಮೇಲಿಟ್ಟುಕೊಂಡವನು ಶೇಷನಾಗ. ರಾಮನು ದೊಡ್ಡವನಾಗಿರುವುದರಿಂದ ಲಕ್ಷ್ಮಣನಿಗೆ ಕೆಲವೊಂದು ವಿಷಯದಲ್ಲಿ ಆಜ್ಞೆಯನ್ನು ಮಾಡುತ್ತಾರೆ. ಆಗ ಲಕ್ಷ್ಮಣನೆಗೂ ಕೂಡ ತಾನು ಅಣ್ಣನಾಗಬೇಕೆಂಬ ಆಸೆ ಉಂಟಾಗುತ್ತದೆ. ಈ ಲಕ್ಷ್ಮಣನ ಆಸೆಯು ಮುಂದಿನ ಜನ್ಮದಲ್ಲಿ ಈಡೇರುತ್ತದೆ ಮುಂದಿನ ಜನ್ಮದಲ್ಲಿ ರಾಮನು ಕೃಷ್ಣನಾಗಿ ಹುಟ್ಟಿದಾಗ ಅವನ ಅಣ್ಣನಾಗಿ ಬಲರಾಮನು ಹುಟ್ಟುತ್ತಾನೆ.

See also  ಮಗಳ ಸಾವು ನಿರ್ಮಾವನ್ನು ಕೋಟ್ಯಾಧಿಪತಿ ಮಾಡಿತು..ಆದರೆ ಎಡವಿದ್ದು ಎಲ್ಲಿ ಗೊತ್ತಾ ?

ಆಗ ಅವನು ಕೃಷ್ಣನ ಅಣ್ಣನಾಗಿ ಜನ್ಮ ತಾಳುತ್ತಾನೆ. ಶೇಷ ಹಾಗೂ ಭಗವಾನ್ ಕೃಷ್ಣನ ನಡುವೆ ಅವಿನಾಭಾವ ಸಂಬಂಧ ಇರುವಾಗ ವಿಷ್ಣು ಎಲ್ಲಿರುತ್ತಾನೋ ಶೇಷನಾಗನಗೌಡ ಅಲ್ಲೇ ಇರು ತಾನೆ ವಿಷ್ಣು ಮೋಹ ರಾಮನಾಗಿ ಜನ್ಮ ತಾಳಿದಾಗ ಶೇಷ ನಾಗ ಲಕ್ಷ್ಮಣನಾಗಿ ಜನ್ಮ ತಾಳುತ್ತಾನೆ. ಕೃಷ್ಣ ನಾಗಿ ಜನ್ಮ ತಾಳಿದಾಗ ಬಲರಾಮನಾಗಿ ಶೇಷನಾಗನು ಜನ್ಮ ತಾಳುತ್ತಾನೆ. ರಾಮನು ಹದಿನಾಲ್ಕು ವರ್ಷ ವನವಾಸಕ್ಕೆ ಹೊರಡಲು ಸಿದ್ದವಾದಾಗ ಲಕ್ಷ್ಮಣನು ಕೂಡ ಅಣ್ಣನ ಜೊತೆಗೆ ಬನವಾಸಕ್ಕೆ ಹೊರಡಲು ಪ್ರಯತ್ನಿಸುತ್ತಾನೆ.

ಅರ್ಧಕ್ಕೆ ನಿಂತು ಹೋದ ಸಿನಿಮಾಗಳು ಇಲ್ಲಿವೆ ನೋಡಿ.. ದೊಡ್ಡ ದೊಡ್ಡ ಸಿನಿಮಾಗಳು ನಿಲ್ಲಲು ಕಾರಣ ಏನ್ ಗೊತ್ತಾ

ಅತ್ತಿಗೆ ಸೀತ ಮಾತೆಗೆ ಏನು ತೊಂದರೆ ಆಗದಂತೆ ಕಾಪಾಡುವುದು ಅವನ ಜವಾಬ್ದಾರಿಯಾಗಿದೆ. ಲಕ್ಷ್ಮಣನಿಗೆ14 ವರ್ಷ ನಿದ್ರೆ ಬಾರದಂತೆ ವರವನ್ನು ನೀಡುತ್ತಾಳೆ. ಆದ್ದರಿಂದ ಲಕ್ಷ್ಮಣನ ವನವಾಸದಲ್ಲಿರುವಾಗ 14 ವರ್ಷ ಅವನಿಗೆ ನಿದ್ದೆನೇ ಬರೋದಿಲ್ಲ. ಅವನ ಗಮನ ಏನಿದ್ದರೂ ಅತ್ತಿಗೆಯನ್ನ ಅಣ್ಣ ನನ್ನ ಕಾಪಾಡುವುದರಲ್ಲಿ ಇರುತ್ತದೆ. ಅಣ್ಣ ಅತ್ತಿಗೆ ಅಂದ್ರೆ ಅತ್ಯಂತ ಪ್ರೀತಿ ಲಕ್ಷ್ಮಣನಿಗೆ ಅವರನ್ನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾನೆ.

14 ವರ್ಷ ನಿದ್ರೆ ಏನು ಮಾಡದಿರುವ ಕಾರಣ ಲಕ್ಷ್ಮಣನನ್ನು ಕೂಡ ಕೇಶ ಅಂತ ಕರೆಯಲಾಗುತ್ತದೆ ಕೂಡ ಕೇಸ್ ಅಂದ್ರೆ ನಿದ್ರೆಯನ್ನು ಗೆದ್ದವನು ಅಂತ ಅರ್ಥ. ಲಕ್ಷ್ಮಣನು ಅಣ್ಣನಿಗೋಸ್ಕರ ತನ್ನ ಜೀವನವನ್ನೇಕೆ ತ್ಯಾಗ ಮಾಡುತ್ತಾನೆ ನನ್ನ ಹೆಂಡತಿಯನ್ನು ಒಂಟಿಯಾಗಿ ಬಿಟ್ಟು ರಾಹುಲ್ ಸೀತೆಯೊಂದಿಗೆ ವನವಾಸಕ್ಕೆ ಹೊರಡುತ್ತಾನೆ. ಲಕ್ಷ್ಮಣನು ತುಂಬಾ ಮೃದು ಸ್ವಭಾವದವನು ತನ್ನ ಅಣ್ಣನ ಜೊತೆಗೆ ಎಲ್ಲವನ್ನು ಬಿಟ್ಟು ವನವಾಸಕ್ಕೆ ಹೊರಡುತ್ತಾನೆ.

See also  ಪಾಕಿಸ್ತಾನದ ಆಟಗಾರರನ್ನು ಯಾಕೆ ನಮ್ಮ ಐಪಿಎಲ್ ನಲ್ಲಿ ಆಡಿಸಲ್ಲ ಯಾಕೆ ಗೊತ್ತಾ ?ಬ್ಯಾನ್ ಮಾಡಿದ್ದು ಏಕೆ ನೋಡಿ

ಲಕ್ಷ್ಮಣ ಯಾವಾಗಲೂ ಸೀತೆಯೊಂದಿಗೆ ವ್ಯವಹರಿಸುತ್ತಿದ್ದಾಗ ಆಕೆಯ ಪಾದವನ್ನು ನೋಡಿಕೊಂಡೇ ಮಾತನಾಡುತ್ತಿದ್ದನು. ಯಾವಾಗಲೂ ಲಕ್ಷ್ಮಣ ಸೀತೆಯ ಮುಖವನ್ನು ನೋಡುತ್ತಿರಲಿಲ್ಲ. ಸೀತೆಯ ಸೀತಾಮಾತೆಯ ಪಾದವನ್ನು ನೋಡಿಕೊಂಡೆ ಮಾತನಾಡುತ್ತಿದ್ದರು ಸೀತಾಮಾತೆಯನ್ನು ತಾಯಿತರ ನೋಡುತ್ತಿದ್ದನು ಲಕ್ಷ್ಮಣ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">