ಈ 6 ರೀತಿಯ ಜನರನ್ನು ದೂರ ಮಾಡಿ ರಾಜ ಪಕ್ಷಿ ಕಥೆ ಕೇಳಿ..ಉದ್ದಾರ ಆಗ್ತೀರಾ..

6 ರೀತಿಯ ಜನರನ್ನ ದೂರ ಮಾಡಿ ರಾಜ ಮತ್ತು ಪಕ್ಷಿಯ ಕಥೆ. ಅದು ಒಂದು ತುಂಗಭದ್ರಾ ನದಿ ತೀರ ಅಲ್ಲಿ ಒಂದು ಆಶ್ರಮ ಅಲ್ಲಿ ಕಲಿಯುವುದಕ್ಕೆ ಅಂತ ದೇಶವಿದೇಶಗಳಿಂದ ಬಂದಿದ್ದರು. ನಾಲ್ಕು ಜನರಿಗೆ ವಿದ್ಯೆಯನ್ನು ಕೊಡುವುದರ ಜೊತೆಗೆ ರಾಷ್ಟ್ರಕ್ಕೆ ಒಳ್ಳೆಯ ಉತ್ತಮ ಸಂಸ್ಕೃತಿಯನ್ನು ಕೊಡುವ ವಿದ್ಯಾಲಯ ಅದಾಗಿತ್ತು. ಗುರುಗಳೇ ತಾವು ಹೇಳಿದಂತೆ ಜನರೆಲ್ಲ ಒಳ್ಳೆಯವರೇ ಹಾಗಾದರೆ ಕೆಲವು ಜನರಿಂದ ಕೆಲವು ಜಾಗಗಳಿಂದ ದೂರ ಕಾಯ್ದುಕೊಳ್ಳಬೇಕು ಎಂದು.

WhatsApp Group Join Now
Telegram Group Join Now

ಅರ್ಧಕ್ಕೆ ನಿಂತು ಹೋದ ಸಿನಿಮಾಗಳು ಇಲ್ಲಿವೆ ನೋಡಿ.. ದೊಡ್ಡ ದೊಡ್ಡ ಸಿನಿಮಾಗಳು ನಿಲ್ಲಲು ಕಾರಣ ಏನ್ ಗೊತ್ತಾ

ದಯಮಾಡಿ ಸ್ವಲ್ಪ ಬೆಳಕು ಚೆಲ್ಲಿ ಎಂದು ಕೇಳಿಕೊಂಡ. ಆಗ ಗುರುಗಳು ಹೀಗೆ ಹೇಳಿದರು ಸೋಮನಾಯಕ ಈ ಗೊಂದಲ ನೀನೊಬ್ಬನದಲ್ಲ ಇಲ್ಲಿ ಇರುವ ಪ್ರತಿಯೊಬ್ಬರದು ಆಗಿದೆ ಅಂತ. ನಿಮಗೆಲ್ಲರಿಗೂ ಒಂದು ಕಥೆಯನ್ನು ಹೇಳಿದೆ ನೀವು ಅರ್ಥೈಸಿಕೊಳ್ಳಬೇಕು ಅಂತ ಕಥೆಯನ್ನು ಶುರು ಮಾಡಿದರು. ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ಅವನು ತುಂಬಾ ವಿನಯಶೀಲನಾಗಿದ್ದ. ಪ್ರಜೆಗಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಅವನ ಅರಮನೆಯಲ್ಲಿ ಒಂದು ಪಕ್ಷಿ ಇತ್ತು.

ಅಪಕ್ಷಿಯೋ ರಾಜನೊಂದಿಗೆ ಉತ್ತಮವಾದ ಸಂಬಂಧವನ್ನು ಹೊಂದಿತ್ತು. ರಾಜ ಮತ್ತು ಪಕ್ಷಿಯ ಸ್ನೇಹ ದಿನದ ದಿನಕ್ಕೆ ಗಾಢವಾಗುತ್ತಿತ್ತು ಹಾಗೆಯೇ ದಿನಗಳು ಸಾಗುತ್ತಿದ್ದವು ರಾಜನಿಗೆ ಒಂದು ಗಂಡು ಮಗು ಆಯಿತು. ಎಲ್ಲಿಯೂ ಸಹ ಸಂಭ್ರಮ ತುಂಬಿತುಳುಕುತ್ತಿತ್ತು ಅದೇ ದಿನ ಆ ಪಕ್ಷಿಯು ಸಹ ಒಂದು ಮೊಟ್ಟೆಯನ್ನು ಇಟ್ಟಿದ್ದು. ನಾಲ್ಕು ದಿನಗಳ ನಂತರ ಒಂದು ಮರಿ ಹೊರಗೆ ಬಂತು

ರಾಜನಿಗೆ ಅಂತ ಸಂತೋಷವೇ ಸಂತೋಷ ಆ ಪಕ್ಷೇ ತಂದ ಮರಿಯನ್ನು ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿತ್ತು ಅಷ್ಟೇ ಪ್ರೀತಿಯಿಂದ ರಾಜಕುಮಾರು ಕೂಡ ನೋಡಿಕೊಳ್ಳುತ್ತಿತ್ತು. ಪ್ರತಿದಿನ ಹೊರಗೆ ಹೋಗಿ ಮತ್ತೆ ಮರಳಿ ಬರುವಾಗ 2 ಹಣ್ಣನ್ನ ತರುತ್ತಿತ್ತು ಒಂದು ತನ್ನ ಮರಿಗಾಗಿ ಮತ್ತೊಂದು ರಾಜಕುಮಾರನಿಗೆ. ಪಕ್ಷಿಯ ಪ್ರೀತಿಯನ್ನು ನೋಡಿ ಆ ರಾಜನ ಸಹ ತನ್ನ ಮಗನಿಗೆ ಪಕ್ಷಿಯು ತಂದ ಹಣ್ಣನ್ನು ತಿನ್ನಲಿಕ್ಕೆ ಕೊಡುತ್ತಿದ್ದ.

ಒಂದು ದಿನ ಅಪಕ್ಷಿಯೋ ಹೊರಗೆ ಹೋಗಿದ್ದಾಗ ದಾಸಿಯು ರಾಜಕುಮಾರ್ ನ ನೋಡಿಕೊಳ್ತಾ ಇದ್ಲು. ಅವನಿಗೆ ಆಟ ಆಡಲಿಕ್ಕೆ ಅಂತ ದಾಸಿಯು ಪಕ್ಷಿಯ ಗೂಡಿನಲ್ಲಿರುವ ಮರಿಯನ್ನು ನೀಡಿದಳು. ರಾಜಕುಮಾರ್ನ ಮಗನು ತುಂಬಾ ಚಿಕ್ಕಮನು ಅವನು ಆಟ ಆಡುತ್ತಾ ಆಡುತ್ತಾ ಆ ಪಕ್ಷಿಯ ಮರಿಯ ಕುತ್ತಿಗೆಯನ್ನು ಹಿಚುಕಿಬಿಟ್ಟ. ಅದರ ಪರಿಣಾಮವಾಗಿ ಮರಿಯೂ ಉಸಿರುಗಟ್ಟಿ ಸತ್ತು ಹೋಯಿತು.

ಬಿಗ್ ಬಾಸ್ ಹೋಗುವ ಪ್ಲಾನ್ ಇದೆಲ್ಲಾ.. ವರುಣ್ ವರ್ಷ ಲವ್ ಬ್ರೇಕ್ ಅಪ್ ಕಂಪ್ಲೀಟ್ ಫೇಕ್ ಅಂತೆ..

ಸಂಜೆಯಾಗುತ್ತಲೇ ಪಕ್ಷಿಯು ಗೂಡಿಗೆ ಬಂತು ಅಲ್ಲಿ ತನ್ನ ಮರೆಯೋ ಕಾಣಲಿಲ್ಲ ಅದಕ್ಕೆ ಗಾಬರಿಯಾಯಿತು ಪಕ್ಷಿಗೆ. ಎಲ್ಲ ಕಡೆಯೂ ಹುಡುಕಾಡಿತು ಆದರೆ ಎಲ್ಲಿಯೂ ಅದರ ಮರೆಯು ಕಾಣಲಿಲ್ಲ. ಎಲ್ಲ ಕಡೆಯೂ ಹುಡುಗ ಹುಡುಕಿದಾಗ ಪಕ್ಷಿಯು ರಾಜಕುಮಾರನ ಕೈಯಲ್ಲಿತ್ತು ಆದರೆ ಸತ್ತು ಹೋಗಿತ್ತು. ಅದಕ್ಕೆ ದುಃಖ ತಡೆಯಲಾಗಲಿಲ್ಲ ಅದು ತುಂಬಾ ಅಳುತ್ತಿತ್ತು. ರಾಜ ಬಂದ ರಾಜನ ಹತ್ತಿರ ಪಕ್ಷಿಯು ಹೀಗೆ ಹೇಳಿತು ನೀನು ನನ್ನ ಮರೆಯನ್ನ ನಿನ್ನ ಮಗನಿಗೆ ಕೊಟ್ಟು ಅವನ ಕೈಯಲ್ಲಿ ಕೊಲ್ಲಿಸಿದೆಯಾ? ಅಂತ ಕೇಳಿದ್ದು.

ರಾಜನು ಆ ಪಕ್ಷಿಯ ಹತ್ತಿರ ಕೇಳಿದ ಧರ್ಮದ ಬಗ್ಗೆ ನಿನಗೆ ಗೊತ್ತಿಲ್ಲವೇ ಕಷ್ಟ ಎಂದು ಒರಸಿ ಬಂದವರನ್ನು ತುಂಬಾ ದಿನದಿಂದ ಇಲ್ಲಿ ಇದ್ದವರನ್ನು ರಕ್ಷಿಸಬೇಕು ಇದು ನಿನಗೆ ಗೊತ್ತಿಲ್ಲವೇ ಅಂತ ಕೇಳಿದ. ಆದರೆ ಪಕ್ಷಿಯು ಬಹಳ ಸಿಟ್ಟಿನಿಂದ ತನ್ನ ಎರಡು ಕಾಲುಗಳಿಂದ ರಾಜಕುಮಾರನಿಗೆ ಹೊಡೆಯಿತು. ರಾಜಕುಮಾರನ ಕಣ್ಣುಗಳಿಂದ ಧಾರಾಕಾರವಾಗಿ ರಕ್ತ ಸುರಿಯ ತೊಡಗಿತ್ತು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.