ಲಾಕರಿನಲ್ಲಿ ಲಕ್ಷ ಲಕ್ಷ ದುಡ್ಡು ಯಾವಾಗಲೂ ನಾನು ಪ್ರಾಮಾಣಿಕವಾಗಿರೋದಕ್ಕೆ ಲಾಕರ್… ನನ್ನ ಬಳಿ ತುಂಬಾ ಹಣವಿದೆ ಬಂದು ನೋಡಿ ನೀವು ಮಾಡುವುದಕ್ಕೆ ಆಗದೇ ಇರೋದನ್ನ ನಾನು ಮಾಡುತ್ತಿದ್ದೇನೆ ಈ ಅನಾಥರ ದುಡ್ಡನ್ನ ಬಳಸಿಕೊಳ್ಳುವುದು ನನಗೆ ಇಷ್ಟ ಇಲ್ಲ ಇದೆಲ್ಲ ನನಗೆ ಜನ ಕೊಡುವ ಸಪೋರ್ಟ್ ಇದನ್ನೆಲ್ಲ ಜನ ಕೊಡುವುದು ಹಾಗೆ ಲೆಕ್ಕ ಮಾಡಿ.
ಇದಕ್ಕೆ ರಿಸಿಪ್ಟ್ ಬೇಡ ಎಂದು ಹೇಳುತ್ತಾರೆ ಇದರಲ್ಲಿ 3 ಲಕ್ಷ ಇರಬಹುದು ಇದೆಲ್ಲ ಚಿಲ್ಲರೆ ಈಗಲೂ ನನಗೆ ಹಣ ಎಂದರೆ ಇಷ್ಟವಿಲ್ಲ ಅದಕ್ಕೆ ನೋಡಿ ಹೇಗೆ ಬಿಸಾಕಿರುತ್ತೇನೆ ಹಣವನ್ನು ಕ್ಯಾಶ್ ಬಾಕ್ಸ್ ನಲ್ಲಿ ಭಿಕ್ಷೆ ಬಿಡುತ್ತೇನೆ ಎಂದರೆ ಒಂದು ರೂಪಾಯಿಯನ್ನು ಭಿಕ್ಷೆ ಬೇಡುತ್ತೇನೆ ನನ್ನ ಜನರು ಭಿಕ್ಷೆ ಬೇಡಬಾರದು, ನಾನು ಅವರಿಗೋಸ್ಕರ ಭಿಕ್ಷೆ ಬೇಡುತ್ತೇನೆ. ಎಷ್ಟು ಇದೆ ಸರ್ ಇದರಲ್ಲಿ.
ಎಷ್ಟು ಬರುತ್ತದೆ ಒಂದು ವರ್ಷಕ್ಕೆ, ಒಂದು ವರ್ಷಕ್ಕೆ ನನಗೆ ಎರಡು ಕೋಟಿ ಬೇಕು, ಜನಗಳಿಂದ ಅಂದರೆ ಜನಗಳಿಂದಲೇ ಬರುವುದು ಬೇರೆ ಯಾರು ಕೊಡುತ್ತಾರೆ ನನಗೆ ಸರ್ಕಾರದಿಂದ ಯಾವುದೇ ಅನ್ನದಾನ ಸಹಾಯ ಇಲ್ಲ ನನಗೆ ಕೇವಲ ಸಾರ್ವಜನಿಕರ ಸಪೋರ್ಟ್ ಅಷ್ಟೇ ಅವರು ನನ್ನ ಹೆಂಡತಿ ಮೇಡಂ ನಮಸ್ಕಾರ ನಮಸ್ಕಾರ ಮೇಡಂ ಹೋಗುತ್ತಾ ಹೋಗುತ್ತಾ ನಾನು ಬೇರೆ ಬೇರೆ.
ಕಡೆ ಎಲ್ಲ ಹೋಗುತ್ತಿದ್ದೇನೆ ಆಗ ನಾನು ಇಲ್ಲದೆ ಇರುವ ಸಮಯದಲ್ಲಿ ಅವರೇ ಇದನ್ನೆಲ್ಲ ನೋಡಿಕೊಳ್ಳುವುದು. ಇದು ಒಂದು ಸಾಹಸ ಸರ್ ಇದನ್ನು ಕಟ್ಟಿರುವುದು ಆಶ್ರಮಕ್ಕಾಗಿ ಜಾಗ ತೆಗೆದುಕೊಂಡು ದೇವರಲ್ಲಿ ಬೇಡಿಕೊಂಡೆ ಈ ಜಾಗ ನನ್ನದಾಗಲಿ ನನಗೆ ಶಕ್ತಿ ಕೊಡು ಎಂದು ಅದಾಗಿ ಒಂದು ವರ್ಷಕ್ಕೆ ಈ ಜಾಗವನ್ನು ತೆಗೆದುಕೊಂಡೆ ಎಂದರೆ. ಹೌದು ಒಂದು ವರ್ಷಕ್ಕೆ ಈ.
ಜಮೀನನ್ನು ತೆಗೆದುಕೊಂಡು ಅವರು ನನ್ನ ಹೆಂಡತಿ, ಮೇಡಂ ನಮಸ್ಕಾರ ನಮಸ್ತೆ ಮೇಡಂ, ನಿಮ್ಮ ಹೆಂಡತಿಯ ಹೆಸರು ಏನು ಸರ್ ದೇವಕೃಪ ತುಂಬಾ ಚೆನ್ನಾಗಿದೆ ಸರ್ ಅವರೇ ಹೆಸರು ನೀವಿಬ್ಬರು ಸೇರಿ ಮಾಡುತ್ತಾ ಇದ್ದೀರಾ ಸರ್, ನಾನು ಇಲ್ಲವೆಂದರೆ ಅವಳೇ ಇದನೆಲ್ಲ ನೋಡಿಕೊಳ್ಳುವುದು ನಾನು ಜೀವನದಲ್ಲಿ ಹೋಗುತ್ತಾ ಹೋಗುತ್ತಾ ತುಂಬಾ ವೀಕ್ ಆಗುತ್ತಾ ಇದ್ದೇನೆ.
ಆದ್ದರಿಂದ ಈಗ ಅವರೇ ಇದನ್ನೆಲ್ಲ ನೋಡಿಕೊಳ್ಳುವುದು ನಾನೆಲ್ಲಾದರೂ ದೂರ ಹೋದಾಗ ನೋಡಿಕೊಳ್ಳುತ್ತಾರೆ ನಾನು ನನ್ನ ಮಗನಿಗೆ ಬೈಯುತ್ತಾ ಇದ್ದೇನೆ ತುಂಬಾ ದಿನದಿಂದ ಅವನು ಜಿಮ್ ಗೆ ಹೋಗಿ ಬಾಡಿಯನ್ನು ಚೆನ್ನಾಗಿ ಬೆಳೆಸಿಕೊಂಡಿದ್ದಾನೆ ಈಗ 10ನೇ ಕ್ಲಾಸ್ ಓದಿ ಶಾಲೆಯನ್ನು ಬಿಟ್ಟಿದ್ದಾನೆ ಈಗ ಮತ್ತೆ ಓದುತ್ತೇನೆ ಎಂದು ಹೇಳುತ್ತಿದ್ದಾನೆ 10 8 ವರ್ಷ ಬಿಟ್ಟು ಹೋದರೆ ತೊಂದರೆ.
ಏನು ನಮಗೆ ನಾನು ಆಗಾಗ ಬೈಯುತ್ತಾ ಇರುತ್ತೇನೆ ನೀನು ತಿಂದು ಬೆಳೆದಿರುವುದು ಆಶ್ರಮದ ಊಟವನ್ನು ಅನಾಥ ಜನರದ್ದು ನೀನು ಇಷ್ಟು ದಪ್ಪ ಆಗಿರುವುದು ಕೂಡ ಅನಾಥ ಜನರಿಂದಲೇ ನೀನು ಆಶ್ರಮಕ್ಕೆ ಸೇವೆ ಮಾಡು ಎಂದರೆ ನಿನ್ನ ದೇಹಕ್ಕೆ ಸೇವೆ ಮಾಡುತ್ತೀಯಾ ದೇಹ ಕಟ್ಟುತ್ತಿದ್ದೀಯಾ ಆಶಾವನ್ನು ಬಿಟ್ಟು.
ಎಂದು ಬೈದೆ ಆದರೆ ಅವನಿಗೆ ಸ್ವಲ್ಪ ಬೇಜಾರಿದೆ ಯಾವಾಗಲೂ
ಬಯ್ಯುತ್ತಿರುತ್ತಾರೆ ಎಂದು ಆದರೆ ನನ್ನ ಅಪ್ಪ ಕೂಡ ನನಗೆ ನಾನು ಯಾವುದೇ ಉಪಯೋಗಕ್ಕೆ ಬರುತ್ತಿಲ್ಲ ಎಂದಾಗ ಬೈಯುತ್ತಿದ್ದರು ಹಾಗೆ ಕೂಡ ನಾನು ನನ್ನ ಮಗನಿಗೆ ಬೈಯುತ್ತಾ ಇದ್ದೇನೆ ನೀನು ಇಲ್ಲಿ ಊಟ ಮಾಡಬೇಡ ಹೋಗು ಎಲ್ಲಾದರೂ ದುಡಿದು.
ಸಂಪಾದನೆ ಮಾಡಿ ತಿನ್ನು ಹಾಗೆ ತಿನ್ನಬೇಡ ಎಂದು ಅದಕ್ಕೆ ಅವಳು ತುಂಬಾ ಬೇಜಾರಾಗಿದ್ದಾಳೆ ಏಕೆಂದರೆ ತಾಯಿ ತಾಯಿ ಅಲ್ಲವೇ ಅವಳು ಸ್ವಲ್ಪ ಬೇಜಾರಿನಲ್ಲಿ ಇದ್ದಾಳೆ ಅಷ್ಟೇ ನಾನು ಮಗನಿಗೆ ಬೈದೆ ಎಂದು ಹೇಳಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.