ಕುಂಭ ರಾಶಿಗೆ ಗ್ರಹಣವೇ ಸೂಪರ್. ಖುಷಿ ನೆಮ್ಮದಿ ಕಮ್ಮಿ ಆಗ್ತಾ ಇದೆ ಬರ್ತಾ ಇರೋ ಲಾಭ ಕಮ್ಮಿಯಾಗಿದೆ ಕೆಲಸವನ್ನ ನೋಡಿದ್ರೆ ಅದು ಮುಂದೆ ಹೋಗ್ತಾ ಇಲ್ಲ. ಸಿಗ್ತಾ ಇಲ್ಲ ಬೇರೆ ಕೆಲಸ ಹುಡುಕೋಣ ಅಂದ್ರೆ ಅದು ಕೂಡ ಸಿಕ್ತಾ ಇಲ್ಲ. ಎಲ್ಲ ಕಡೆನೂ ವಿರೋಧಿಗಳು ಹೆಚ್ಚಾಗಿದ್ದಾರೆ. ಮುಂದೆ ಏನಪ್ಪಾ ಕಥೆ ಅಂತ ಟೆನ್ಶನ್ ಮಾಡಿಕೊಂಡಿದ್ದೀರಾ. ರಿಲ್ಯಾಕ್ಸ್ ಆಗಿ ನಿಮಗೊಂದು ಸಕ್ಕತ್ ಗುಡ್ ನ್ಯೂಸ್ ಕಾಯ್ತಾ ಇದೆ.
ಅಕ್ಟೋಬರ್ 28ಕ್ಕೆ ಚಂದ್ರನ ಜೊತೆಗೆ ಬರ್ತಿರೋ ರಾಹು ಶುಭದಲ್ಲಿ ಶುಭವನ್ನ ತಂದು ಕೊಡುತ್ತಾನೆ. ಹಾಗಾದ್ರೆ ಅಕ್ಟೋಬರ್ 28ಕ್ಕೆ ಏನಾಗಬಹುದು. ಕೊಡ್ತಾನೆ ಉತ್ಕೃಷ್ಟವಾದ ಲಾಭ ತಂದು ಕೊಡುತ್ತಾನೆ. ಹಾಗಾದ್ರೆ ಏನಿಲ್ಲ ಆಗಬಹುದು? ಒಳ್ಳೆದಾಗುತ್ತೆ ಅಂತ ಹೇಳೋದಕ್ಕೆ ನಾನು ಬಂದಿದೀನಿ ನೀವು ರಿಲ್ಯಾಕ್ಸ್ ಆಗಿ ಸಂತೋಷದಿಂದ ಕೂತ್ಕೊಂಡು ಈ ಪೂರ್ತಿ ಲೇಖನವನ್ನು ಓದಿ.
ಸ್ನೇಹಿತರೆ ಅಕ್ಟೋಬರ್ 28ಕ್ಕೆ ರಾಹುಗ್ರಸ್ತ ಚಂದ್ರ ಗ್ರಹಣ ಇದೆ ನಿಮ್ಮಿಂದ ಮೂರನೇ ಮನೆಯಾದ ಮೇಷ ರಾಶಿಯಲ್ಲಿ ತೃತೀಯ ಸ್ಥಾನಕ್ಕೆ ತುಂಬಾ ವಿಶೇಷತೆ ಇದೆ ಮೊದಲನೆಯದಾಗಿ ವಿಕ್ರಮ ಪರಾಕ್ರಮತ್ತಾನೆ. ಶೌರ್ಯ ಧೈರ್ಯ ನೀವು ಎಂತಹ ಕೆಲಸವನ್ನಾದರೂ ಮಾಡಿ ಮುಗಿಸುವಂತಹ ತಾಕತ್ತನ್ನು ಕೊಡುತ್ತಾನೆ.
ಕುಂಭ ರಾಶಿಯ ಜನಕ್ಕೆ ಹೊಂಬೂತನ ಸ್ವಲ್ಪ ಜಾಸ್ತಿ ಇರುತ್ತೆ. ಇವರು ಯಾರ ಮಾತನ್ನು ಕೇಳುವುದಿಲ್ಲ ಅವರ ಮಾತನ್ನು ಅವರ ನಡೆಸುತ್ತಾರೆ. ಏನಾದ್ರೂ ಆಗ್ಲಿ ಮಾಡೇ ಬಿಡ್ತೀನಿ ಅನ್ನೋ ಮನೋಭಾವನೆ ಇವರದ್ದು. ಏನಾದ್ರೂ ಆಗ್ಲಿ ಮಳೆ ಬಿಡ್ತೀನಿ ಅನ್ನೋ ಚಾಲೆಂಜ್ ಮನೋಭಾವನೆ ಇವರದ್ದು. ಇವರು ಎದುರಿಗೆ ಇದ್ದವರಿಗೆ ಚಾಲೆಂಜ್ ಹಾಕ್ತಾರೆ. ಹೇಳಿಕೇಳಿ ಅಧಿಪತಿ ಶನಿ. ಇವರಿಗೆ ಎಂತ ಕಷ್ಟ ಬಂದರೂ ಕೂಡ ಕುಗ್ಗದೆ ಎದುರಿಸುವ ತಾಳ್ಮೆ ಇರುತ್ತದೆ.
ಅದರಲ್ಲಿ ರಾಹು ನಿಮ್ಮ ಜೊತೆಗೆ ಬಂದು ತಗೋ ಇನ್ನಷ್ಟು ಧೈರ್ಯ ಕೊಡ್ತೀನಿ ಏನು ಕೆಲಸ ಇದ್ದರೂ ಯಾವುದೇ ಅಡೆತಡೆ ಇಲ್ದೆ ಮಾಡ್ಬಿಡು ಅನ್ನೋ ಹೇಳುವಾಗ ನೀವು ಬಿಡ್ತೀರಾ. ಖಂಡಿತವಾಗಲೂ ನೀವು ಬಿಡುವವರಲ್ಲ. ಗ್ರಹಣ ಶುರುವಾಗೋ ಡೇಟ್ ನಿಂದ ಅಂದರೆ ಅಕ್ಟೋಬರ್ 28 ರಿಂದ ನಾನು ಮಾಡಿದ್ದೆ ಸರಿ ಅಂತ ಮೇರಿತಿರ. ಅಂತಹ ಪವರನ್ನ ರಾಹು ಕೊಡ್ತಾನೆ.
ಜನರ ಜೊತೆ ಬಾಂಧವ್ಯ ಚೆನ್ನಾಗಿರುತ್ತದೆ ಆದರೆ ವ್ಯವಹಾರ ಮಾಡುವವರ ಜೊತೆಗೆ ಒಂದ್ ಸ್ವಲ್ಪ ಮನಸ್ತಾಪಗಳು ಇರುತ್ತವೆ. ನಿಮಗೆ ಶತ್ರುಗಳಿಗೇನು ಕಮ್ಮಿ ಇಲ್ಲ ಈಗಿನ ಕಾಲದಲ್ಲಿ ಕತ್ತಿ ಗುರಾಣಿ ಹಿಡ್ಕೊಂಡು ಯುದ್ಧ ಮಾಡುವವರ ಸಂಖ್ಯೆ ಕಮ್ಮಿ ಇದ್ದರೂ ಸಹಿತ ಹಿಂದುಗಡೆಯಿಂದ ಪಿತೂರಿ ಮಾಡುವ ಶತ್ರುಗಳು ತುಂಬಾ ಇರುತ್ತಾರೆ. ನಿಮಗೆ ಕಾಂಪಿಟೇಟರ್ಗಳ ಶತ್ರುಗಳು ಅಂತ ಹೇಳಬಹುದು. ಇಂತಹವರನ್ನ ಮಣ್ಣುಮುಕ್ಕಿಸುವ ಆತ್ಮಸ್ಥೈರ್ಯ ನಿಮಗೆ ಬರುತ್ತೆ.
ನಮ್ಮಲ್ಲಿ ಯಶ್ ಶಕ್ತಿ ಇದೆ ಅಂತ ನಮಗೆ ಗೊತ್ತಿರುವುದಿಲ್ಲ ಆದರೆ ಈ ರಾಹು ಬಂದಾಗ ನಮ್ಮ ಒಳಗಡೆ ಇರುವ ಶಕ್ತಿಯನ್ನು ನಾವು ಜಾಗೃತಗೊಳಿಸ್ತೀವಿ. ಈಗ ಯಾರಾದರೂ ನಮ್ಮ ಹೆದ್ರುಸಕ್ ಬಂದ್ರೆ ಧಮ್ಕಿಯನ್ನ ಹಾಕಿದ್ರೆ ನಾವು ಹೆದರೋದಿಲ್ಲ ಏಕಾಏಕಿ ಅವರ ಎದುರುಗಡೆ ನಿಂತು ನಾವು ಅವರನ್ನೇ ಎದುರಿಸುವ ತಾಕತ್ತು ನಮಗೆ ಬರುತ್ತದೆ. ಇನ್ನೊಂಥರಾ ನಿಮಗೆ ಹೇಳೋದಿದ್ರೆ ನೋಡಿ ಹಳ್ಳಿಯಲ್ಲಿ ನೀವು ಒಂದು ಪುಟ್ಟ ಅಂಗಡಿಯನ್ನ ಇಟ್ಕೊಂಡಿದ್ದೀರಾ ಅಂತ ಅನ್ಕೊಳ್ಳಿ. ಆರಾಮಾಗಿ ವ್ಯಾಪಾರವನ್ನು ಮಾಡ್ಕೊಂಡು ಜೀವನವನ್ನು ನಡೆಸುತ್ತಾ ಇದ್ರಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.