ಜಗತ್ತನ್ನೇ ನಡುಗಿಸ್ತಾನೆ ಆದ್ರೆ ವಿಮಾನ ಹತ್ತೋಕೆ ಹೆದರ್ತಾನೆ ಅವನು ಓಡಾಡುವ ಆ ರೈಲಲ್ಲಿ ಏನೆಲ್ಲಾ ಇದೆ…ನೋಡಿ

ಜಗತ್ತನ್ನೇ ನಡುಗಿಸುತ್ತಾನೆ ಆದರೆ ವಿಮಾನ ಹತ್ತೋಕೆ ಹೆದರ್ತಾನೆ, ಅವನು ಓಡಾಡುವ ಆ ರೈಲಲ್ಲಿ ಏನೆಲ್ಲ ಇದೆ ಗೊತ್ತಾ? ಸ್ನೇಹಿತರೆ ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಂಗ್ ಜಾನ್ ಉನ್ ಇವರು ರಷ್ಯಾದ ಪ್ರವಾಸದಲ್ಲಿದ್ದಾರೆ. ಉದ್ದಿನ್ ಜೊತೆ ಒಪ್ಪಂದಕ್ಕೆ ಕೆಲವು ಕುತೂಹಲಕರ ಮಾಹಿತಿಗಳಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಆ ಬಗ್ಗೆ ಚರ್ಚೆಗಳು ಕೂಡ ಆಗ್ತವೆ. ಕಿಮ್ ರಷ್ಯಾ ಗೆ ಪೂರ್ಣ ಬೆಂಬಲವನ್ನ ಘೋಷಿಸಿದ್ದಾನೆ.

WhatsApp Group Join Now
Telegram Group Join Now

ಯುಕ್ರೇನ್ ಯುದ್ಧಕ್ಕೆ ನಿಮಗೆ ಸಂಪೂರ್ಣ ಸಹಾಯ ಮಾಡುವುದಾಗಿ ಘೋಷಿಸಿದ್ದಾನೆ ಅಲ್ಲಿಗೆ ಖೀಂ ಮತ್ತು ಪುತಿ ನಡುವಿನ ಒಪ್ಪಂದ ಯಶಸ್ವಿಯಾಗಿ ಕಾಣ್ತಾ ಇದೆ. ಆದರೆ ಈ ಪ್ರವಾಸದಲ್ಲಿ ಚರ್ಚೆ ಆಗ್ತಿರೋದು, ಕಿಂಗ್ ನ ನಾರ್ಮಲ್ ಟ್ರೈನ್. ದೇಶದ ನಾಯಕರು ಬೇರೆ ದೇಶಗಳಿಗೆ ಹೋಗುವುದಕ್ಕೆ ಅತ್ಯುತ್ತಮವಾದ ಫ್ಲೈಟ್ಗಳನ್ನ ಬಳಸುತ್ತಾರೆ. ಕೆನಡವೂ ಕೂಡ ತನ್ನ ಫ್ಲೈಟ್ ಕೈಕೊಡುತ್ತೆ ಅಂತ ಗೊತ್ತಿದ್ರೂ ಕೂಡ ಪ್ರಧಾನಿಗೆ ಅದೇ ಫ್ಲೈಟ್ ಅನ್ನ ಕಳುಹಿಸಿಕೊಡುತ್ತೆ.

ಕಿಮ್ ಹಾಗಲ್ಲ ಯಾವುದೇ ಕಾರಣಕ್ಕೂ ಆತ ವಿಮಾನವನ್ನು ಹತ್ತೋದಿಲ್ಲ. ಬೇಕೇ ಬೇಕು ಅಂತಾದ್ರೆ ಅವನಿಗೆ ಚೀನಾದ ಫ್ಲೈಟ್ ಬೇಕು. ಸರ್ವಾಧಿಕಾರಿಯಾದ ಮೇಲೆ ಮಾಡಿದ ಪ್ರವಾಸ ಎಷ್ಟು. ತುಂಬಾ ಬೆರಳುಣಿಕೆಯಷ್ಟು. ಅದಕ್ಕೂ ಕೂಡ ಒಂದು ಬಳಸಿರೋದು ಟ್ರೈನ್ ಅನ್ನು. ವಿಮಾನವನ್ನು ಹತ್ತೋದಕ್ಕೆ ಇವನಿಗೆ ಭಯ ಏನಾದರೂ ಮಾಡಿ ಉಡಾಯಿಸಿ ಬಿಟ್ಟರೆ ತಾಂತ್ರಿಕ ತೊಂದರೆಗಳನ್ನ ಮಾಡಿ ತೆಗೆದುಬಿಟ್ಟರೆ ಅಂತ ತುಂಬಾ ಭಯಪಡುತ್ತಾನೆ.

ಹೀಗಾಗಿ ಕಿಂಗ್ ವಿಮಾನವನ್ನು ಹತ್ತೋದಿಲ್ಲ. ವಿಶೇಷವಾದ ರೈಲನ್ನ ವಿದೇಶಿ ಪ್ರವಾಸಗಳಿಗೆ ಬಳಕೆಯನ್ನು ಮಾಡುತ್ತಾನೆ ಆ ರೈಲಿನ ಮೇಲೆ ವಿಪರೀತವಾದ ವ್ಯಾಮೋಹ ಹಾಗೂ ನಂಬಿಕೆಗಳಿವೆ. ಹಾಗಾದರೆ ಆ ಸ್ಪೆಷಲ್ ಟ್ರೈನ್ ನ ವಿಶೇಷತೆಗಳೇನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಆ ಟ್ರೈನ್ ಅಂದ್ರೆ ಓಡಾಡುವ ಕೋಟೆ ಇದ್ದಾಗ ಅದರಲ್ಲಿ ಏನೇನು ಇದೆ ಅಂತ ಕೇಳೋ ಬದಲು ಏನು ಇಲ್ಲ ಅಂತ ಕೇಳಿ.

ತುರ್ತು ಅಗತ್ಯಗಳ ಪೂರೈಕೆ ವ್ಯವಸ್ಥೆ.ಆ ಟ್ರೈನಿನಲ್ಲಿ ಏನಿಲ್ಲ ಎಂಬುದಿಲ್ಲ ಎಲ್ಲವೂ ಕೂಡ ಇದೆ. ನೂರಾರು ಕಾಲಗಳು ಮುಂದೊಂದು ಹಿಂದೊಂದು ಪಕ್ಕದಲ್ಲಿ ಒಂದು ಬಾಡಿಗಾರ್ಡ್ಗಳು. ಅತ್ಯಧಿಕ ಉಪಕರಣಗಳು ಸೆಟಲೈಟ್ ಗಳು ಲಿವಿಂಗ್ ಹಾಲು. ಕಿಚನ್ ಎಂಟರ್ಟೈನ್ಮೆಂಟ್ ಗೇ ಟಿವಿ ಏನಿಲ್ಲ ಅಂತ ಹೇಳಿ ಪ್ಲೇ ಗ್ರೌಂಡ್ ಎಲ್ಲವೂ ಕೂಡ ಇದೆ. ಎಷ್ಟು ಅಸಿಸ್ಟೆಂಟ್ಗಳು ಅದೊಂದು ಐಷಾರಾಮಿ ಲೋಕ.

ವಿಮಾನಕ್ಕಿಂತಲೂ ಹೆಚ್ಚಿನ ಸೇಫ್ಟಿ ಇದೆ ಅದಕ್ಕಿಂತಲೂ ಹೆಚ್ಚಿನ ಐಶಾರಾಮ ಇದೆ . ಉತ್ತರ ಕೋರಿಯಾದ ಕಿಮೋ ತನಗೆ ಯಾವ ವಿಮಾನವೂ ಬೇಡ ತನಗೆ ಈ 90ರ ದಶಕದ ಟ್ರೈನ್ ಸಾಕು ಅಂತ ಹೇಳುತ್ತಿದ್ದಾನೆ. ಇವತ್ತಿನ ನಾಯಕರೆಲ್ಲ ತಮಗೆ ಇನ್ನು ಹೆಚ್ಚಿನ ಶಕ್ತಿಶಾಲಿಯ ವಿಮಾನಗಳು ಬೇಕು ಆತರ ಇರಬೇಕು ಇತರ ಇರಬೇಕು ಅಂತ ಹೇಳಿದ್ರೆ ಸಾಕು ಅಂತ ಹೇಳುತ್ತಾನೆ.

ಈ ಗೇಮ್ ದೇ ಜಗತ್ತಿನ ಯಾವುದೇ ಮೂಲೆಗೆ ಹೋಗಬೇಕಾದರೂ ಕೂಡ ಇದೇ ಟ್ರೈನನ್ನು ಬಳಕೆ ಮಾಡುತ್ತಾರೆ. ಇತರ ಅಕ್ಕಪಕ್ಕದ ದೇಶಗಳಿಗೆ ಹೋಗಬೇಕಾದರೂ ಕೂಡ ಟ್ರೈನ್ ಅನ್ನು ಬಳಸುತ್ತಾನೆ. ಇನ್ನೂ ಒಂದು ಮಜಾ ಅಂದ್ರೆ ಈ ಕಿಂತ ಅಕ್ಕಪಕ್ಕದ ದೇಶಗಳನ್ನ ಬಿಟ್ಟು ಹೊರದೇಶಗಳಿಗೆ ಎಲ್ಲೂ ಹೋಗೋದಿಲ್ಲ. ಒಂದು ಬಾರಿ ಡೋನಾಲ್ಡ್ ಟ್ರಂಪ್ ಮತ್ತು ಕಿಮ್ನ ನಡುವೆ ಅಮೆರಿಕದಲ್ಲಿ ಒಂದು ಸಭೆ ಏರ್ಪಡಿಸು. ಕಿಮ್ ಹಾಗೂ ಟ್ರಂಪ್ ಇಬ್ರು ಬರಲೇಬೇಕಿತ್ತು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]