ನೀವು ಈ 5 ನಕ್ಷತ್ರದಲ್ಲಿ ಹುಟ್ಟಿದ್ದರೆ ನೀವು ಬಹಳ ಪುಣ್ಯವಂತರು..ಯಾಕೆ ಗೊತ್ತಾ ?

ನೀವು ಈ ಐದು ನಕ್ಷತ್ರದಲ್ಲಿ ಹುಟ್ಟಿದ್ದರೆ ನೀವು ಬಹಳ ಪುಣ್ಯವಂತರು ಇಲ್ಲಿದೆ ಸಂಪೂರ್ಣ ಮಾಹಿತಿ. ಯಾರು ಹುಟ್ಟಿದಾರೋ ಅವಳು ಅವರು ಬಹಳ ಪುಣ್ಯವಂತರು ಈಗ ಅದರ ಬಗ್ಗೆ ನಾವು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಮೊದಲನೆಯದಾಗಿ ಪುಷ್ಯ ನಕ್ಷತ್ರ. ಈ ನಕ್ಷತ್ರದ ಸ್ವಾಮಿ ಶನಿ. ನಕ್ಷತ್ರದಲ್ಲಿ ಹುಟ್ಟಿರುವಂತಹರು ತುಂಬಾ ಧನಾತ್ಮಕ ರಾಗಿರುತ್ತಾರೆ. ಪಾಸಿಟಿವ್ ಥಿಂಕಿಂಗ್ ಉಳ್ಳವರಾಗಿರುತ್ತಾರೆ, ತುಂಬಾ ಸಾಮರ್ಥ್ಯವಂತರು ಆಗಿರುತ್ತಾರೆ.

WhatsApp Group Join Now
Telegram Group Join Now

ತುಂಬಾ ಕ್ರೀಡೆಗಳಲ್ಲಿ ಭಾಗವಹಿಸುವಂತವರು ಆಗಿರುತ್ತಾರೆ ತುಂಬಾ ಪುಣ್ಯವಂತರಾಗಿರುತ್ತಾರೆ ಅವರು ಪುಷ್ಯ ನಕ್ಷತ್ರದಲ್ಲಿ ಯಾರು ಗುರುವಾರ ಹುಟ್ಟಿರುತ್ತಾರೋ ಅವರು ತುಂಬಾ ತುಂಬಾನೇ ಪುಣ್ಯವಂತರು ಅಂತ ಹೇಳಬಹುದು. ಎರಡನೆಯದಾಗಿ ಅಶ್ವಿನಿ ನಕ್ಷತ್ರ. ಶೀಘ್ರ ವ್ಯಾಪಿ ನಕ್ಷತ್ರ ಅಂತ ಕರೆಯುತ್ತಾರೆ. ಇದು ತುಂಬಾ ಶಕ್ತಿಶಾಲಿ ನಕ್ಷತ್ರ ಆಗಿದೆ ಇದರ ಅಧಿಪತಿ ಕೇತು. ನಕ್ಷತ್ರದವರು ಬಯಸಿದ್ದು ಇವರಿಗೆ ಸಿಗುತ್ತದೆ. ಇವರಿಗೆ ಇವರ ತಂದೆ ತಾಯಿಗಳು ಬೆಂಬಲಿಸುತ್ತಾರೆ.

ಇವರು ಬಹಳ ಘನತೆಯುಳ್ಳವರಾಗಿರುತ್ತಾರೆ ಬಹಳ ಸಾಧಕರು ಆಗಿರ್ತಾರೆ ಇವರು ಜೀವನದಲ್ಲಿ ಬಹಳ ಯಶಸ್ಸನ್ನ ಗಳಿಸುತ್ತಾರೆ. ನಕ್ಷತ್ರದಲ್ಲಿ ಹುಟ್ಟಿದವರು ಈ ನಕ್ಷತ್ರದ ಅಧಿಪತಿ ಶುಕ್ರ ಈ ನಕ್ಷತ್ರದಲ್ಲಿ ಹುಟ್ಟಿದವರು ಬಹಳ ಕೇರಿಂಗ್ ಸ್ವಭಾವದವರಾಗಿರುತ್ತಾರೆ. ಪಾಲನೆ ಮತ್ತು ಪೋಷಣೆ ಮಾಡುವುದರಲ್ಲಿ ಅತ್ಯಂತ ಆಸಕ್ತಿಯನ್ನು ಹೊಂದಿರುತ್ತಾರೆ. ನಕ್ಷತ್ರದಲ್ಲಿ ಹುಟ್ಟಿದವರು ದೊಡ್ಡ ದೊಡ್ಡ ಸಂಸ್ಥೆಗಳನ್ನು ಕಟ್ಟಿ, ತಾವು ರಾಜರಾಗಿ ತಮ್ಮ ಕೈ ಕೆಳಗೆ ಕೆಲಸದವರನ್ನ ಇಟ್ಟುಕೊಂಡು ಎಲ್ಲರನ್ನೂ ಬೆಳಗುವ ವೃತ್ತಿಯವರು.

ಇದು ಒಂದು ಪುಣ್ಯದ ನಕ್ಷತ್ರ ಈ ಭರಣಿ ನಕ್ಷತ್ರದಲ್ಲಿ ಹುಟ್ಟಿದವರು ಅತ್ಯಂತ ಪುಣ್ಯವಂತರು ಅಂತ ಹೇಳಬಹುದು. ಇನ್ನು ನಾಲ್ಕನೆಯದಾಗಿ ರೋಹಿಣಿ ನಕ್ಷತ್ರ ಈ ರೋಹಿಣಿ ನಕ್ಷತ್ರದ ಅಧಿಪತಿ ಬಂದು ಚಂದ್ರ. ಈ ನಕ್ಷತ್ರಕ್ಕೆ ರೋಹಣ ಶಕ್ತಿ ಇದೆ ಅಂತ ಹೇಳ್ತಾರೆ ರೋಹಣ ಅಂದ್ರೆ ಏನು ಹಾಗಿದ್ದರೆ. ರೋಹಣ ಅಂತ ಅಂದ್ರೆ ಸಡನ್ನಾಗಿ ಏರುವಂತಹ ಶಕ್ತಿ. ಒಳ್ಳೆ ಉನ್ನತ ಹುದ್ದೆಗೆ ಇರುವಂತಹ ಶಕ್ತಿ ಇವರಲ್ಲಿದೆ. ರೋಹಣ ಅನ್ನುವ ಹೆಸರೇ ಹೇಳುವಂತೆ ಇವರು ಉನ್ನತಿಯನ್ನು ಹೊಂದುತ್ತಾರೆ. ಇವರಲ್ಲಿ ನಿರ್ಧಾರ ಮಾಡುವ ಕೆಪ್ಯಾಸಿಟಿ ಬಹಳಷ್ಟು ಇರುತ್ತದೆ. ಹಾಗೂ ಇವರು ಉತ್ತಮ ಸ್ವಭಾವದವರಾಗಿರುತ್ತಾರೆ. ಜನರನ್ನ ಉದ್ಧಾರ ಮಾಡುವಂತವರಾಗಿರುತ್ತಾರೆ.

ಇದು ಶ್ರೀಕೃಷ್ಣನ ಜನ್ಮ ನಕ್ಷತ್ರವಾಗಿದೆ. ಡಿಸಿಶನ್ ಮೇಕಿಂಗ್ ಕೆಪ್ಯಾಸಿಟಿ ಅಂತ ಏನು ಹೇಳ್ತಿವಿ ನಾವು, ಈ ನಕ್ಷತ್ರದಲ್ಲಿ ಹುಟ್ಟಿದವರು ಯಾವುದೇ ಒಂದನ್ನು ನಿರ್ಧಾರ ಮಾಡುವುದರಲ್ಲಿ ಪರಿಣಿತರು. ಅವರ ನಿರ್ಧಾರವು ಬಹಳ ಬೇಗವಾಗಿ ಅವರ ಗುರಿಯನ್ನು ತಲುಪ್ಲಿಕೆ ಸಮರ್ಥರಾಗಿರುತ್ತಾರೆ. ಇನ್ನು ಐದನೆಯ ನಕ್ಷತ್ರ ಮಗ ನಕ್ಷತ್ರ. ಇದು ಪಿತೃಗಳಿಗೆ ಸಂಬಂಧಪಟ್ಟಂತ ನಕ್ಷತ್ರ ಅಂತ ಹೇಳ್ತೇವೆ ದೇವತೆಗಳಿಗಿಂತಲೂ ಶ್ರೇಷ್ಠರಾದವರು ಪಿತೃಗಳು.ಹಾಗಾಗಿ ಈ ನಕ್ಷತ್ರದಲ್ಲಿ ಹುಟ್ಟಿರುವಂತಹ ಅವರಿಗೆ ಪಿತೃಗಳ ಆಶೀರ್ವಾದವಿದೆ ಅಂತ ಹೇಳುತ್ತಾರೆ. ಈ ನಕ್ಷತ್ರದಲ್ಲಿ ಹುಟ್ಟಿದವರು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತಾರೆ.

ಇವರಿಗೆ ಸಿಂಹಾಸನ ತುರಿಯ ಅಂತ ಹೇಳುತ್ತಾರೆ. ಈ ನಕ್ಷತ್ರದಲ್ಲಿ ಹುಟ್ಟಿರುವಂತವರು ಅವರು ಒಂದಲ್ಲ ಒಂದು ದಿನ ಸಿಂಹಾಸನವನ್ನ ಏರುತ್ತಾರೆ ಎಂದು ಹೇಳಬಹುದಾಗಿದೆ. ಈ ನಕ್ಷತ್ರದ ಅಧಿಪತಿ ಕೇತು. ಈ ನಕ್ಷತ್ರದಲ್ಲಿ ಹುಟ್ಟಿದವರು ಬಹಳ ಪುಣ್ಯವಂತರಾಗಿರುತ್ತಾರೆ. ಇದನ್ನು ಮಹಾ ನಕ್ಷತ್ರ ಎಂತಲೂ ಕರೆಯುತ್ತಾರೆ. ಹಾಗಾಗಿ ಸ್ನೇಹಿತರೆ ಈ 5 ನಕ್ಷತ್ರಗಳಲ್ಲಿ ನೀವು ಹುಟ್ಟಿದರೆ ತುಂಬಾ ಪುಣ್ಯವಂತರಾಗಿರುತ್ತೀರಾ ತುಂಬಾ ಉನ್ನತ ಹುದ್ದೆಗೆ ಏರುತ್ತೀರಾ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]