ನಿಮಗೆ ಅಕ್ಕಿ ಹಣ & ಗೃಹಲಕ್ಷ್ಮಿ ಯೋಜನೆಯ ಹಣ ಬರಲು ಈ 3 ಕೆಲಸ ಈ ಕೂಡಲೆ ಮಾಡಿ ಹಣ ಇಂದೇ ಬರುತ್ತೆ..! - Karnataka's Best News Portal

ನಿಮಗೆ ಅಕ್ಕಿ ಹಣ & ಗೃಹಲಕ್ಷ್ಮಿ ಯೋಜನೆಯ ಹಣ ಬರಲು ಈ 3 ಕೆಲಸ ಈ ಕೂಡಲೆ ಮಾಡಿ ಹಣ ಇಂದೇ ಬರುತ್ತೆ..!

ಗೃಹಲಕ್ಷ್ಮಿ 2000 ಹಾಗೂ ಅನ್ನಭಾಗ್ಯದ ಡಿ ಬಿ ಟಿ ಹಣ ಬ್ಯಾಂಕ್ ಖಾತೆಗೆ ತಲುಪಲು ಈ ಮೂರು ಕೆಲಸ ಕಡ್ಡಾಯವಾಗಿ ಮಾಡಲೇಬೇಕು… ಸರ್ಕಾರಿ ಯೋಜನೆಗಳ ಡಿಬಿಟಿ ಹಣ ನಮ್ಮ ಬ್ಯಾಂಕ್ ಖಾತೆಗೆ ಸುಸೂತ್ರವಾಗಿ ಬಂದು ತಲುಪಬೇಕು ಎಂದರೆ ನಾವು ಯಾವೆಲ್ಲ ಒಂದು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಕೈಗೊಳ್ಳಬೇಕು ಎಂದು ಇವತ್ತಿನ.

ಹೊಸದಾಗಿರುವಂತಹ ಯೋಜನೆ ಸರ್ಕಾರದಿಂದ ಮಹಿಳೆಯರಿಗೆ 25000 ಇವತ್ತೇ ಅರ್ಜಿ ಹಾಕಿ ಪಡೆದುಕೊಳ್ಳಿ…

ವಿಡಿಯೋದಲ್ಲಿ ತಿಳಿಸುತ್ತೇನೆ. ತುಂಬಾ ಜನ ಇದುವರೆಗೂ ನಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅನ್ನಭಾಗ್ಯದ ಹಣ ಬಂದಿಲ್ಲ ಸರ್ಕಾರದ ಯಾವುದೇ ಒಂದು ಡಿಬಿಟಿ ಹಣ ಬಂದಿಲ್ಲ ಡಿವಿಟಿ ಮೆಸೇಜ್ ಬಂದಿಲ್ಲ ಏನು ಮಾಡಬೇಕು ಎಂದು ಹಲವಾರು ಪ್ರಶ್ನೆಗಳನ್ನು ಕೇಳುತ್ತಾ ಇದ್ದೀರಾ ನಾನು ಹೇಳುವಂತಹ ಮೂರು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿರಿ ಎಂದರೆ ನಿಮ್ಮ.

ಖಾತೆಗೆ ಎಲ್ಲ ಒಂದು ಡಿಪಿಟಿ ಹಣ ನೇರವಾಗಿ ಒಂದೊಂದಾಗಿ ನೋಡ್ತಾ ಹೋಗೋಣ. ಮೊದಲನೆಯದಾಗಿ ಸರ್ಕಾರದ ಯಾವುದೇ ಒಂದು ಡಿಬಿಟಿಯ ಹಣ ನಮ್ಮ ಬ್ಯಾಂಕ್ ಖಾತೆಗೆ ಬಂದು ತಲುಪಬೇಕು ಎಂದರೆ ನಮ್ಮ ಆಧಾರ್ ಕಾರ್ಡಿಗೆ ನಮ್ಮ ಬ್ಯಾಂಕಿನ ಖಾತೆಯ ಲಿಂಕ್ ಆಗಿರಬೇಕು ಅಂದರೆ ಎನ್‌ಪಿಸಿಐ ಮ್ಯಾಚಿಂಗ್ ಆಗಿರಬೇಕು ಅಂದರೆ ಮಾತ್ರ ಹಣ ಬಂದು.

ತಲುಪುತ್ತದೆ ಎಂದು ಹೇಳಬಹುದು ಕೇವಲ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಮಾತ್ರವಲ್ಲ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಕೂಡ ಬರುತ್ತಿದೆ ಎಂದರೆ ವಿದ್ಯಾರ್ಥಿಯ ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು ಅಂತಹ ಸಂದರ್ಭದಲ್ಲಿ ಮಾತ್ರ ನಮ್ಮ ಖಾತೆಗೆ ಹಣ ಬಂದು ತಲುಪುವುದಕ್ಕೆ ಸಾಧ್ಯ ಇವರಿಗೆ ನಾವು ಡಿಪಿಟಿ ಲಿಂಕ್ ಆಗಿದೆಯೋ ಇಲ್ಲವ ಎಂದು ಚೆಕ್.

See also  ಪತ್ನಿಯ ಹೆಸರಿನಲ್ಲಿ ಆಸ್ತಿ ಖರೀದಿಸುವ ಮುನ್ನ ಈ ತೀರ್ಪಿನ ಬಗ್ಗೆ ತಿಳಿದುಕೊಳ್ಳಿ....ಆದಾಯದ ಮೂಲದಿಂದ ಖರೀದಿಸಿದ್ದಾಳೆ ಎಂದು ತೋರಿಸಲು ಪುರಾವೆಯನ್ನು ನೀಡಬೇಕು

ಮಾಡಿಕೊಳ್ಳಬೇಕು ಎಂದರೆ ಕೇವಲ ನೀವು ಗೂಗಲ್ ಗೆ ಹೋಗಿ ನೀಡ್ಸ್ ಆಫ್ ಪಬ್ಲಿಕ್ ಎಂದು ಸರ್ಚ್ ಮಾಡಿದರೆ ನಿಮಗೆ ಮೊದಲನೆಯ ಆಪ್ಷನ್ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ ನಮ್ಮ ವೆಬ್ಸೈಟ್ನಲ್ಲಿ ಒಂದು ಆರ್ಟಿಕಲ್ ಅನ್ನು ಬರೆದಿದ್ದೇವೆ ಯಾವ ರೀತಿ ಒಂದು ಎಂಪಿಸಿ ಮ್ಯಾಚಿಂಗ್ ಮಾಡಿಕೊಳ್ಳಬೇಕು ಎಂದು ಈ ಆರ್ಟಿಕಲ್ ಅನ್ನು.

ನೀವು ಈ 5 ನಕ್ಷತ್ರದಲ್ಲಿ ಹುಟ್ಟಿದ್ದರೆ ನೀವು ಬಹಳ ಪುಣ್ಯವಂತರು..ಯಾಕೆ ಗೊತ್ತಾ ?

ನೋಡುತ್ತಿರಬಹುದು ಮೊದಲನೆಯ ಹಂತದಲ್ಲಿ ನಿಮಗೆ ಒಂದು ಲಿಂಕ್ ಕೊಟ್ಟಿದ್ದೇನೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನೇರವಾಗಿ ಇದು ಆದರ್ ವೆಬ್ ಸೈಟ್ ಗೆ ರೀಡೈರೆಕ್ಟ್ ಆಗುತ್ತದೆ ಇಲ್ಲಿ ನಿಮ್ಮ ಆಧಾರ್ ನಂಬರ್ ಹಾಗೂ ಕ್ಯಾಪ್ಚರನ್ನು ಮತ್ತು ಓಟಿಪಿಯನ್ನು ಹಾಕಿ ಸಬ್ಮಿಟ್ ಮಾಡಿದರೆ ನಿಮ್ಮ ಆಧಾರ್ ಕಾರ್ಡಿಗೆ ಯಾವ ಬ್ಯಾಂಕ್ ಗೆ ಯಾವ ಬ್ಯಾಂಕ್ ಅಕೌಂಟ್ ನಲ್ಲಿ ಲಿಂಕ್ ಆಗಿದೆ ಅದು.

ಆಕ್ಟಿವ್ ಇದೆಯೋ ಇಲ್ಲವೋ ಅನುದರ ಬಗ್ಗೆ ಸಂಪೂರ್ಣವಾಗಿ ಗೊತ್ತಾಗುತ್ತದೆ ಆ ಒಂದು ಬ್ಯಾಂಕ್ ಖಾತೆಗೆ ನಿಮ್ಮ ಒಂದು ಡಿ ಬಿ ಟಿ ಹಣ ಅಲ್ಲಿ ಬಂದು ತಲುಪುತ್ತದೆ ಎಂದು ಹೇಳಬಹುದು ಇನ್ನು ಎರಡನೇದಾಗಿ ನಮ್ಮ ಡಿಬಿಟಿ ಲಿಂಕ್ ಆಗಿದೆ ಅಕೌಂಟ್ ಆಕ್ಟಿವ್ ಇದೆ ಅಲ್ಲಿ ಆದರೂ ಸಹಿತ ನಮಗೆ ಹಣ ಬಂದಿಲ್ಲ ಎಂದು ತುಂಬಾ ಜನ ಕೇಳುತ್ತಾ ಇರುತ್ತೀರಾ ಆದರೆ ನಿಮಗೆ ನೆನಪಿರಲಿ ಆ ಒಂದು
ಡಿವಿಟಿ ಲಿಂಕ್ ಆಗಿರುವಂತಹ ಅಕೌಂಟ್ ಖಂಡಿತವಾಗಿಯೂ.

See also  ಕೇವಲ ಎರಡು ರೂಪಾಯಿ ಹೂಡಿಕೆ ಮಾಡಿದರೆ ಸಾಕು ಪ್ರತಿ ತಿಂಗಳು ಉಚಿತ 3000 ಸಿಗುತ್ತದೆ..ಗಂಡ ಹೆಂಡತಿ ಇಬ್ಬರು ಅರ್ಜಿ ಸಲ್ಲಿಸಬಹುದು

ಆಕ್ಟಿವ್ ಆಗಿ ಇರಬೇಕು ಅಂದರೆ ಚಾಲ್ತಿಯಲ್ಲಿ ಇರಬೇಕು ಚಾಲ್ತಿಯಲ್ಲಿ ಇಲ್ಲವೆಂದರೆ ಡಿಪಿಟಿ ಹಣವನ್ನು ಪುಶ್ ಮಾಡಿದರೆ ಸಹ ಅದು ಅಲ್ಲೇ ನಿಂತು ಹೋಗುತ್ತದೆ ಹಣ ಬರುವುದಿಲ್ಲ ಏನು ಮಾಡಬೇಕು ಎಂದರೆ ಈಗಾಗಲೇ ಆಕ್ಟಿವ್ ಇರುವಂತಹ ಅಕೌಂಟ್ ಚಾಲ್ತಿಯಲ್ಲಿ ಇದಿಯೋ ಇಲ್ಲವೋ ಎಂದು ನೋಡಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">