ರಾಜ್ಯ ಸರ್ಕಾರದಿಂದ ಉಚಿತ 50000 ಸಿಗುವ ಹೊಸ ಯೋಜನೆ ಜಾರಿ ಬೇಗ ಇಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಿ.. - Karnataka's Best News Portal

ರಾಜ್ಯ ಸರ್ಕಾರದಿಂದ ಉಚಿತ 50000 ಸಿಗುವ ಹೊಸ ಯೋಜನೆ ಜಾರಿ ಬೇಗ ಇಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಿ..

ರಾಜ್ಯ ಸರ್ಕಾರದಿಂದ ಉಚಿತ 50000 ಸಿಗುವ ಹೊಸ ಯೋಜನೆ ಜಾರಿ ಬೇಗ ಇಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಿ. ಸ್ನೇಹಿತರೆ ರಾಜ್ಯ ಸರ್ಕಾರವು ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಮೇಲಿಂದ ಮೇಲೆ ಯೋಜನೆಗಳನ್ನು ನಿರೂಪಿಸುವಲ್ಲಿ ನಿರತವಾಗಿದೆ. ಹಾಗಾದರೆ ಈ ಹೊಸ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ರಾಜ್ಯ ಸರ್ಕಾರವು ರಾಜ್ಯದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದಂತಹ ಮಹಿಳೆಯರಿಗೆ 25 ರವರೆಗೆ ಸಹಾಯ ಧನ ಸಿಗಲಿದೆ ವಿಧಾನ ಪಡೆಯುವುದು ಹೇಗೆ ಅದರ ವಿಧಾನ ಏನು ಏನೆಲ್ಲ ದಾಖಲಾತಿಗಳು ಬೇಕು ಹಾಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ.

ಜಗತ್ತನ್ನೇ ನಡುಗಿಸ್ತಾನೆ ಆದ್ರೆ ವಿಮಾನ ಹತ್ತೋಕೆ ಹೆದರ್ತಾನೆ ಅವನು ಓಡಾಡುವ ಆ ರೈಲಲ್ಲಿ ಏನೆಲ್ಲಾ ಇದೆ…ನೋಡಿ

ಅಲ್ಪಸಂಖ್ಯಾತ ಸಮುದಾಯದಲ್ಲಿ ಬರುವಂತಹ ಮಹಿಳೆಯರು ಅದರಲ್ಲಿ ವಿಧವೆಯರು ವಿಚ್ಛೇದಕರು ವಿಷಯದಿತರು ಹಾಗೂ ವಿವಾಹಿತ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ವಿಶೇಷ ಯೋಜನೆ ಆಗಿದೆ ಈ ಒಂದು ಯೋಜನೆಯಲ್ಲಿ 50,000 ಸಾಲುಸಿಗುತ್ತದೆ ಅದರಲ್ಲಿ 25,000 ಸಾಲ ಮತ್ತು 25,000 ಸಹಾಯಧನ ನೀಡಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ ಹಾಗಾದರೆ ಈ ಸಹಾಯಧನ ಹಾಗೂ ಸಾಲವನ್ನು ತೆಗೆದುಕೊಳ್ಳಲು ಏನು ಮಾಡಬೇಕು ಅಂತ ನೋಡೋಣ ಬನ್ನಿ.

ಈ ಒಂದು ಯೋಜನೆಯ ಹೆಸರು ಶ್ರಮಶಕ್ತಿ ಯೋಜನೆ ವಿಶೇಷ ಮಹಿಳಾ ಯೋಜನೆ, ಈ ಒಂದು ಯೋಜನೆಯಲ್ಲಿ ಅರ್ಜಿ ಸಲ್ಲಿಸಿರುವಂತಹ ಪ್ರತಿಯೊಬ್ಬ ಮಹಿಳೆಯರು 50,000 ಸಿಗುತ್ತದೆ ಅದರಲ್ಲಿ 25,000 ಮತ್ತು 25,000 ಸಹಾಯಧನ ಸಿಗಲಿದೆ ಅದರಲ್ಲಿ 25000 ಸಾಲ ಮರುಪಾವತಿ ಮಾಡಬೇಕಾಗುತ್ತದೆ. ಅರ್ಜಿದಾರರು ಸರ್ಕಾರಿ ಆದೇಶದಲ್ಲಿ ವಿವರಿಸಿ ದಂತೆ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು. ಅಷ್ಟೇ ಅಲ್ಲದೆ ಅವರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.

See also  ಪಿಯುಸಿ ಅಥವಾ ಡಿಪ್ಲೋಮಾ ಪಾಸ್ ಆದವರು ಬಿಎಂಟಿಸಿ ಕಂಡಕ್ಟರ್ ಕೆಲಸ ತೆಗೆದುಕೊಳ್ಳೊದು ಹೇಗೆ ? ಈ ವಿಡಿಯೋ ನೋಡಿ

ಅರ್ಜಿ ಸಲ್ಲಿಸಲು ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು. ಕುಟುಂಬದ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರಬೇಕು ರಾಜ್ಯದ ಕುಟುಂಬದಿಂದ ಯಾವುದೇ ಸದಸ್ಯರು ಸರ್ಕಾರಿ ನೌಕರಿಯಲ್ಲಿ ಇರಬಾರದು ಅರ್ಜಿದಾರರ ಕುಟುಂಬದಲ್ಲಿ ಕಳೆದ ಐದು ವರ್ಷಗಳಿಂದ ಸರಕಾರದಿಂದ ಅಥವಾ ಯಾವುದೇ ನಿಗಮದಿಂದ ಇತರೆ ಯೋಜನೆ ಅಡಿಯಲ್ಲಿ ಯಾವುದೇ ಸಾಲ ಸೌಲಭ್ಯವನ್ನು ಪಡೆದಿರಬಾರದು.

ಕುಂಭ ರಾಶಿ ಗ್ರಹಣದಿಂದ ಬರೋ ಸಕತ್ ಗುಡ್ ನ್ಯೂಸ್.. ಮುಂದೆ ಏನಾಗಲಿದೆ ಗೊತ್ತಾ ? ನಿಮ್ಮ ಭವಿಷ್ಯ

ನೋಡಿ ಸರ್ಕಾರವು ಮಹಿಳೆಯರಿಗೆ ಆಗ್ಲಿ ಜನತೆಗಾಗಿ ಮೇಲಿಂದ ಮೇಲೆ ಮಹಿಳೆಯರಿಗೆ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಯೋಚನೆಯನ್ನ ತಂದು ಕೊಟ್ಟಿದೆ ಅದನ್ನ ಸದುಪಯೋಗ ಮಾಡಿ ಈ ವಿಶೇಷ ಶ್ರಮ ಶಕ್ತಿ ಯೋಜನೆಯಲ್ಲಿ ನೀವು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25 ಸೆಪ್ಟೆಂಬರ್ 2023 ರಂದು ಕೊನೆಯ ದಿನಾಂಕ ಇದರೊಳಗೆ ಒಂದು ಅರ್ಜಿಯನ್ನು ನೀವು ಸಲ್ಲಿಸಬೇಕಾಗುತ್ತದೆ. ಮಹಿಳೆಯರಾಗಲಿ ಮಕ್ಕಳಾಗಲಿ ಹೆಣ್ಣು ಮಕ್ಕಳು ಮುಂದೆ ಬರಬೇಕು ಅಂತ ಎಷ್ಟೊಂದು ಯೋಜನೆಯನ್ನು ತಂದಿದೆ.

ಹೆಣ್ಣು ಮಕ್ಕಳ ಹೆಗ್ಗಸರ ಸಬಲೀಕರಣಕ್ಕಾಗಿ ಸರ್ಕಾರವು ಬಹಳ ಶ್ರಮಿಸುತ್ತಿದೆ ಆದರೆ ನೀವು ಈ ಕಡೆ ಹೆಚ್ಚು ಗಮನವನ್ನು ವಹಿಸಬೇಕಾಗುತ್ತದೆ. ಸರ್ಕಾರವು ನೀಡಿರುವ ಯೋಜನೆಯನ್ನು ಉಪಯೋಗಿಸಿಕೊಂಡು ನೀವು ಸದೃಢರಾಗಬೇಕು ನಿಮ್ಮ ಕಾಲ ಮೇಲೆ ನೀವು ನಿಲ್ಲಬೇಕು ಏನಾದರೂ ಒಂದು ಉದ್ಯೋಗವನ್ನು ಪ್ರಾರಂಭಿಸಿ ಉದ್ಯೋಗದಲ್ಲಿ ಸಕ್ಸಸ್ ಅನ್ನ ಕಂಡುಕೊಳ್ಳಿ

See also  ಕೇವಲ ಎರಡು ರೂಪಾಯಿ ಹೂಡಿಕೆ ಮಾಡಿದರೆ ಸಾಕು ಪ್ರತಿ ತಿಂಗಳು ಉಚಿತ 3000 ಸಿಗುತ್ತದೆ..ಗಂಡ ಹೆಂಡತಿ ಇಬ್ಬರು ಅರ್ಜಿ ಸಲ್ಲಿಸಬಹುದು

ಬೇಗ ಬೇಗ ಅರ್ಜಿಯನ್ನು ಸಲ್ಲಿಸಿ 25ರ ಒಳಗಾಗಿ ನೀವು ಅರ್ಜಿಯನ್ನು ಸಲ್ಲಿಸಿ ಈ ಯೋಜನೆ ಉಪಯೋಗವನ್ನು ಪಡೆಯಿರಿ. ನೋಡಿ ಈಗ ಅಲ್ಪಸಂಖ್ಯಾತರು ಅಂತ ಹೇಳಿದರೆ ಯಾವ ಯಾವ ವರ್ಗ ಬರುತ್ತದೆ ಅಂದರೆ ಅವರು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಕೊನೆಯ ದಿನಾಂಕ ದೊಳಗಾಗಿ. ಇನ್ನು ಹೆಚ್ಚಿನ ಮಾಹಿತಿಗೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">