ಈ ನೀರಿನಲ್ಲಿ ಕರ್ಪೂರ ಹಾಕಿದಾಗ ಏನಾಯಿತು ನೋಡಿದ್ದೀರಾ..ಶಾಕ್ ಆಗ್ತೀರಾ ಇದನ್ನು ತಿಳಿಯದೆ ಹೋಗಬೇಡಿ..

ಕರ್ಪೂರದಲ್ಲಿ ಇಷ್ಟೊಂದು ಟಿಪ್ಸ್,ಇಷ್ಟು ದಿನ ಗೊತ್ತೇ ಇರಲಿಲ್ಲ… ಕರ್ಪೂರ ದೇವರ ಪೂಜೆಗೆ ಮಾತ್ರವಲ್ಲ ನಮ್ಮ ದಿನನಿತ್ಯದ ಕೆಲಸಕ್ಕೆ ಎಷ್ಟೊಂದು ಉಪಯೋಗವಾಗುತ್ತದೆ ಗೊತ್ತಾ, ಒಂದು ಡಬ್ಬಿನಲ್ಲಿ ಒಂದು ಸ್ವಲ್ಪ ನೀರನ್ನು ತೆಗೆದುಕೊಂಡು ಒಂದು ಕರ್ಪೂರವನ್ನು ಪುಡಿ ಮಾಡಿ ಅದಕ್ಕೆ ಸೇರಿಸಿಕೊಳ್ಳಿ ಒಂದು ಕಾಟನ್ ಬಟ್ಟೆಯನ್ನು ಚೆನ್ನಾಗಿ ನೀರಿನಲ್ಲಿ ಹದ್ದಿ ಒಂದು ಚೂರು.

WhatsApp Group Join Now
Telegram Group Join Now

ಚೈತ್ರಾ ಕುಂದಾಪುರಗೂ ಹಾಲಶ್ರೀ ಸ್ವಾಮೀಜಿಗೂ ಏನು ಲಿಂಕ್..! ಈಕೆ ಜಾತಿ ಯಾವುದು ಹಾಗೂ ಎಷ್ಟು ಓದಿದ್ದಾರೆ ನೋಡಿ

ನೀರು ಇಲ್ಲದ ಹಾಗೆ ಇಂಡಿಕೊಳ್ಳಬೇಕು ಗೂಡು ತೆಗೆಯುವಂತಹ ಕಡ್ಡಿಯಂತೆ ಎಲ್ಲರ ಮನೆಯಲ್ಲಿ ಇದ್ದೇ ಇರುತ್ತದೆ ಅದಕ್ಕೆ ಈ ಬಟ್ಟೆಯನ್ನು ಸುತ್ತುಕೊಳ್ಳಿ ಟೈಟ್ ಆಗಿ ಗಂಟು ಹಾಕಿಕೊಳ್ಳಬೇಕು ಅಕಸ್ಮಾತ್ ಗಂಟು ಬಂದುಬಿಡುತ್ತದೆ ಎಂದರೆ ಒಂದು ದಾರವನ್ನು ಸುತ್ತಿಕೊಳ್ಳಿ ನಿಮ್ಮ ಮನೆಯಲ್ಲಿ ಗೂಡು ತೆಗೆಯುವುದನ್ನು ವಾರಕ್ಕೆ ಒಂದು ಬಾರಿಯಂತೆ ರೂಡಿ ಮಾಡಿಕೊಳ್ಳಿ ಈ ರೀತಿಯಾಗಿ.

ಮಾಡುವುದರಿಂದ ಬೇಗ ಮನೆಯಲ್ಲಿ ಗೂಡು ಕಟ್ಟುವುದಿಲ್ಲ ಒಂದು ಬಕೆಟ್ನಲ್ಲಿ ಒಂದು ಸ್ವಲ್ಪ ನೀರನ್ನು ತೆಗೆದುಕೊಂಡು ಒಂದು ಕರ್ಪೂರವನ್ನು ಪುಡಿ ಮಾಡಿ ಸೇರಿಸುತ್ತಾ ಇದ್ದೇನೆ ಒಂದು ಸ್ವಲ್ಪ ಶಾಂಪೂವನ್ನು ಸೇರಿಸಿ ಪ್ಯಾಕೆಟ್ ನಲ್ಲಿ ಒಂದು ಸ್ವಲ್ಪ ಶಾಂಪೂ ಉಳಿದೆ ಉಳಿದಿರುತ್ತದೆ ಅದನ್ನು ತಿಳಿಸಿ ಕೊಂಡರೆ ಸಾಕು ಅದರಿಂದ ಮನೆಯನ್ನು ಒರೆಸುತ್ತಾ ಇದ್ದೇನೆ ನೋಡಿ ಈ.

ರೀತಿಯಾಗಿ ಮನೆ ಒರೆಸುವುದರಿಂದ ಮನೆಯಲ್ಲಿ ಸಣ್ಣ ಇರುವೆ ಜಿರಳೆ ಹಲ್ಲಿ ಯಾವುದು ಇರುವುದಿಲ್ಲ ಒಂದು ರೀತಿಯ ಶೈನ್ ಹೊಡೆಯುತ್ತದೆ ಟೈಲ್ಸ್ ಇಲ್ಲ,ಒಂದು ಚಿಕ್ಕ ಪೀಸ್ ಬಟ್ಟೆಯನ್ನು ತೆಗೆದುಕೊಂಡಿದ್ದೇನೆ ಅದಕ್ಕೆ ಎರಡು ಕರ್ಪೂರವನ್ನು ಸ್ವಲ್ಪ ಪುಡಿ ಮಾಡಿ ಸೇರಿಸಿಕೊಳ್ಳಬೇಕು ಬಟ್ಟೆಯನ್ನು ನೀಟಾಗಿ ಸುತ್ತಿ ಒಂದು ರಬ್ಬರ್ ಬ್ಯಾಂಡ್ ಅನ್ನು ಹಾಕಿ ರಬ್ಬರ್ ಬ್ಯಾಂಡ್ ಎಲ್ಲ ಎಂದರೆ.

ಒಂದು ದಾರವನ್ನಾದರೂ ನೀಟಾಗಿ ಸುತ್ತಿ ಬಿಡಬೇಕು ನಾವು ಅಕ್ಕಿ ಇಡುವ ಬಾಕ್ಸ್ ನಲ್ಲಿ ಇದನ್ನು ಹಾಕಿದರೆ ಬೇಗ ಹುಳು ಬೀಳುವುದಿಲ್ಲ ಬೇಕಾದರೆ ಪ್ರಯತ್ನಿಸಿ ನೋಡಿ. ಬೇಡದಿರುವ ಮಾರ್ಕ್ಸ್ ಅಂತೂ ಮನೆಯಲ್ಲಿ ಇದ್ದೇ ಇರುತ್ತದೆ ಅದನ್ನು ಕತ್ತರಿಸಿ ಅದರಲ್ಲಿ ಮೂರು ಲೇಯರ್ ಬಂದಿರುತ್ತದೆ ಒಂದನ್ನು ಓಪನ್ ಮಾಡಿ ಅದರಲ್ಲಿ ಎರಡು ಕರ್ಪೂರ ಪುಡಿ ಮಾಡಿ.

ಸೇರಿಸಿಕೊಳ್ಳಬೇಕು ನಂತರ ಇನ್ನೊಂದು ಪೀಸ್ ಇದ್ದಿದ್ದನ್ನು ಅದರ ಮೇಲೆ ಇಟ್ಟು ಟೈಟಾಗಿ ಸುತ್ತಬೇಕು ಅದನ್ನ ಮಡಚಿ ಅದರಲ್ಲಿ ಇರುವಂತಹ ದಾರದಿಂದ ಟೈಟಾಗಿ ಸುತ್ತಿ ಬಿಡಿ ಅದು ಓಪನ್ ಆಗಬಾರದು ಈ ಗಂಟನ್ನು ನೀವು ನಿಮ್ಮ ಮನೆಯಲ್ಲಿ ಸೀರೆಗಳನ್ನ ಇಟ್ಟಿರುವ ಬಿರುವಿನಲ್ಲಿ ಮಧ್ಯದಲ್ಲಿ ಇಟ್ಟುಬಿಡಿ ಜಿರಳೆ ಹಲ್ಲಿ.

ಬರುವುದಿಲ್ಲ ಮತ್ತು ಒಂದು ಒಳ್ಳೆಯ ವಾಸನೆ ಇರುತ್ತದೆ
ತೆಂಗಿನ ಚಿಪ್ಪನ್ನು ನೀವು ದಿನ ಬಿಸಾಕುತ್ತಾ ಇರುತ್ತೇವೆ ಬೆಳ್ಳುಳ್ಳಿ ಸಿಪ್ಪೆಯನ್ನು ಸಹ ಬಿಸಾಕುತ್ತಿದೆ ಆದರೆ ಇನ್ನು ಮುಂದೆ ಬಿಸಾಕಲು ಹೋಗಬೇಡಿ ಸ್ವಲ್ಪ ಬೆಳ್ಳುಳ್ಳಿ ಸಿಪ್ಪೆ ಲವಂಗ ತೆಂಗಿನ ನಾರು ಅದನ್ನು ಸೇರಿಸಿ ಒಂದು ಕರ್ಪೂರ ಇಟ್ಟು ಅದಕ್ಕೆ ಬೆಂಕಿ ಹಚ್ಚಿ.

ಬಿಟ್ಟುಬಿಡುತ್ತೇನೆ ಅದು ಉರಿದು ಹಾರಿದ ನಂತರ ಈ ರೀತಿಯಾಗಿ ಹೊಗೆ ಬರುತ್ತೆ ಇರುತ್ತದೆ ಸಂಜೆ ಸಮಯದಲ್ಲಿ ಹೊಗೆಯನ್ನು ಮನೆಯಲ್ಲ ಬಿಡುವುದನ್ನು ರೂಢಿ ಮಾಡಿಕೊಂಡಿದ್ದೀರ ಎಂದರೆ ಸೊಳ್ಳೆ ಬರುವುದೇ ಇಲ್ಲ ನಿಮ್ಮ ಮನೆಗೆ ತುಂಬಾ ಚೆನ್ನಾಗಿರುತ್ತದೆ
ಮನೆಯಲ್ಲಿ ಒಂದು ರೀತಿಯ ಗಮ ಬರುತ್ತೆ ಲವಂಗ ಕರ್ಪೂರ.

ಎಲ್ಲವನ್ನು ಹಾಕಿರುವುದರಿಂದ ಎಷ್ಟು ಒಳ್ಳೆಯ ವಾಸನೆ ಇರುತ್ತದೆಯೋ ಅಷ್ಟೇ ಗಮ ಎನಿಸುತ್ತದೆ ಈ ರೀತಿಯಾಗಿ ಮನಿ ಪೂರ್ತಿ ನೀವು ಹೊಗೆಯನ್ನು ಬಿಡಬಹುದು ಬರುತ್ತದೆ ಅಲ್ಲಿ ಹೆಚ್ಚಾಗಿ ಬಿಟ್ಟರೆ ಸಾಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.