ಟ್ಯಾಂಕ್ ಗೆ ಇಳಿಯದೆ ಟ್ಯಾಂಕ್ ಕ್ಲೀನ್ ಇನ್ನು ಸುಲಭ..ಈ ವಿಡಿಯೋ ನೋಡಿ ಹೀಗೆ ಮಾಡಿ ಸಾಕು..!

ಕ್ಲೀನ್ ಮಾಡೋದು ತುಂಬಾ ಸುಲಭ ನೋಡಿ ಎಲ್ಲರೂ ಟ್ಯಾಂಕ್ ಕ್ಲೀನ್ ಮಾಡಿದ್ದಕ್ಕೆ ತುಂಬಾ ಒದ್ದಾಡ್ತಿರುತ್ತಾರೆ. ಇನ್ನು ಈ ಟ್ಯಾಂಕ್ ಕ್ಲೀನ್ ಮಾಡೋದಕ್ಕೆ ತುಂಬಾ ಕಷ್ಟ ಪಡ್ತಾ ಇದ್ದವರು ಈ ಲೇಖನವನ್ನ ಪೂರ್ತಿ ಓದಿ ಹೇಗೆ ಏನು ಎತ್ತಾ ಅಂತ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ. ಎಲ್ಲರ ಮನೆಯಲ್ಲೂ ನೀರ್ ಟ್ಯಾಂಕ್ ಇದ್ದೇ ಇರುತ್ತದೆ ಆದರೆ ಅದನ್ನ ಕ್ಲೀನ್ ಆಗಿ ಇಟ್ಟುಕೊಳ್ಳುವುದು ಮುಖ್ಯ ಅದನ್ನು ತೊಳೆಯಬೇಕಾಗುತ್ತದೆ ದೊಡ್ಡ ದೊಡ್ಡ ಟಾಕಿಯನ್ನ ತೊಳೆಯುವುದು ಸುಲಭದ ಮಾತಲ್ಲ. ಹಾಗಾದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ ಬನ್ನಿ.

WhatsApp Group Join Now
Telegram Group Join Now

ರಾಜ್ಯ ಸರ್ಕಾರದಿಂದ ಉಚಿತ 50000 ಸಿಗುವ ಹೊಸ ಯೋಜನೆ ಜಾರಿ ಬೇಗ ಇಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಿ..

ನೋಡಿ ಸ್ನೇಹಿತರೆ ಈ ರೀತಿ ಬ್ರಷ್ ಗಳನ್ನು ನೀವು ಮಾರ್ಕೆಟ್ ಇಂದ ತೆಗೆದುಕೊಂಡು ಬರಬೇಕಾಗುತ್ತೆ. ನೋಡಿ ಈ ರೀತಿ ಬ್ರಷ್ ನ ಜುಟ್ಟನ್ನ ಕತ್ತರಿಸಿಬಿಡಿ ಈ ರೀತಿಯಾಗಿ ಮಾಡಿಕೊಳ್ಳಿ ನಾನು ಹೇಗೆ ತೋರಿಸ್ತೇನಿಲ್ಲ ಈ ವಿಡಿಯೋದಲ್ಲಿ ಈ ರೀತಿಯಾಗಿ ನೀವು ಬ್ರಷ್ ಅನ್ನ ಮಾಡಿಕೊಳ್ಳಬೇಕಾಗುತ್ತದೆ. ನಂತರ ಇದರ ಒಳಗಡೆ ಇರುವ ಕೆಂಪು ಭಾಗವನ್ನು ನಾವು ರಿಮೂವ್ ಮಾಡಿ ತೆಗೆಯಬೇಕು. ಆಗುತ್ತೆ ಸ್ವಲ್ಪ ಶಕ್ತಿಯನ್ನು ಹಾಕಿ ನೀವು ಹೇಳಿದರೆ ಅದು ಬರುತ್ತೆ ಈ ರೀತಿ ಈ ಭಾಗವನ್ನು ನಾವು ರಿಮೂವ್ ಮಾಡಬೇಕು.

ಹೀಗೆ ಬದಿಯಲ್ಲಿರುವ ವೈಟ್ ಕಲರ್ ನ ಅಷ್ಟೇ ಬಿಟ್ಟು ನಾವು ಈ ಕೆಂಪು ಕಲರ್ನೆಲ್ಲ ತೆಗೆದುಬಿಡಬೇಕು ಹೀಗೆ ನೋಡಿ ನಾನು ಹೇಗೆ ತೆಗಿತಿದಿನಲ್ಲ ಒಂದೊಂದಾಗಿ ಈ ರೀತಿ ನೀವು ತೆಗಿಯಬೇಕಾಗುತ್ತದೆ. ನೋಡಿ ಸ್ನೇಹಿತರೆ ಈ ರೀತಿ ನೀವು ತೆಗೆಯಬೇಕು ಒಂದೊಂದಾಗಿ ತೆಗೆಯಬೇಕಾಗುತ್ತದೆ. ನೋಡಿ ಬದಿಯಲ್ಲಿರುವ ಎಲ್ಲರೂ ತೆಗೆದು ಮಧ್ಯದಲ್ಲಿರುವ ಕೆಂಪನ ಬ್ರಷ್ ಅನ್ನ ತೆಗೆದು ಬದಿಯಲ್ಲಿರುವ ಈ ವೈಟ್ ಕಲರ್ ಬ್ರಷ್ ಅನ್ನ ಮಾತ್ರ ಇಡಬೇಕು ನೋಡಿದ್ರೆ ಸ್ನೇಹಿತರೆ ನೋಡಿ ನಾನು ಇತರ ಮಾಡಿದ್ದೇನೆ ಆನಂತರ ಒಂದು ಡ್ರಿಲ್ಲಿಂಗ್ ಮಷೀನ್ ಅನ್ನ ತೆಗೆದುಕೊಂಡು ಮಧ್ಯದಲ್ಲಿ ಒಂದು ಹೋಲನ್ನ ಮಾಡಬೇಕಾಗುತ್ತೆ.

ಒಮ್ಮೆ ನಿಮ್ಮತ್ರ ಇಲ್ಲ ಅಂತ ಅಂದ್ರೆ ನೀವು ಒಂದು ಕಬ್ಬಿಣದ ಸಲಾಕೆಯನ್ನು ಕಾಯಿಸಿಕೊಂಡು ಈ ರೀತಿಯಾಗಿ ಒಂದು ಹೋಲನ್ನ ಮಾಡಿಕೊಳ್ಳಬಹುದು ಇದು ತುಂಬಾ ಸುಲಭ ಸ್ನೇಹಿತರೆ ನೀವು ಮನೆಯಲ್ಲೇ ಮಾಡಿ ಕೊಡುವಂತದ್ದು ಇದಕ್ಕೆ ಜಾಸ್ತಿ ಸಮಯ ಏನು ಬೇಡ ಕಮ್ಮಿ ಸಮಯದಲ್ಲಿ ನೀವು ಇದನ್ನ ಮಾಡಿಕೊಳ್ಳಬಹುದು. ನೀವು ಮನೆಯಲ್ಲಿ ಇದನ್ನು ಮಾಡಿಕೊಳ್ಳಬಹುದು ಇದಕ್ಕೆ ಖರ್ಚು ಕೂಡ ಆಗುವುದಿಲ್ಲ ಕಡಿಮೆ ಖರ್ಚಿನಲ್ಲಿ ಅಂದರೆ ಕಡಿಮೆ ಖರ್ಚಿನಲ್ಲಿ ಈ ರೀತಿಯ ಬ್ರಷ್ ಗಳನ್ನು ನೀವು ತಯಾರಿಸಿಕೊಳ್ಳಬಹುದು ಇದಕ್ಕೆ ಅಂತಾನೆ ಹೇಳುತ್ತಿರುವ ಅವಶ್ಯಕತೆ ಇರುವುದಿಲ್ಲ.

ಮನೆಯ ಸಾಮಾನ್ಯ ನಲ್ಲೆ ನೀವು ಇದನ್ನ ತಯಾರಿಸಿಕೊಳ್ಳಬಹುದು. ನೋಡಿ ನಿಮಗೆ ಇಲ್ಲಿ ಕಾಣಿಸ್ತಾ ಇದೆ ಎರಡು ಕಡೆಯಲ್ಲಿಯೂ ಕೂಡ ಇದು ಹೋಲಾಗಿದೆ ನೋಡಿ ಈ ರೀತಿಯಾಗಿ ನೀವು ಹೋಲನ್ನ ಮಾಡಿಕೊಳ್ಳಬೇಕು. ನಂತರ ನಮಗೆ ಬೇಕಾಗಿರುವಂತದ್ದು ಮುಕ್ಕ ಅರ್ಧ ಇಂಚಿನಿಂದ ಮುಕ್ಕಾಲ್ ಇಂಚ್ ವರೆಗಿನ ಒಂದು ರೆಡ್ಯೂಸರ್ ಬೇಕು. ಇದನ್ನ ನಾವು ಕಟ್ಟು ಮಾಡಿದ ಹಿಂದಗಡೆ ಭಾಗಕ್ಕೆ ಇದನ್ನ ಎರಡು ತರನ ಜಾಯಿಂಟ್ ಮಾಡಬೇಕಾಗ್ತದೆ. ಒಂದು ಗಮ್ಮನ್ನ ಯೂಸ್ ಮಾಡಿಕೊಳ್ಳಿ ಅಥವಾ ಒಂದು ಫೆವಿಕನ್ನ ತೆಗೆದುಕೊಂಡು ಈ ರೀತಿಯಾಗಿ ಹಿಂದ್ಗಡೆ ಇದನ್ನ ಜಾಯಿಂಟ್ ಮಾಡಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]